Hans Rosling: Debunking third-world myths with the best stats you've ever seen

2,179,249 views ・ 2007-01-14

TED


ವೀಡಿಯೊವನ್ನು ಪ್ಲೇ ಮಾಡಲು ದಯವಿಟ್ಟು ಕೆಳಗಿನ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ.

00:25
About 10 years ago, I took on the task to teach global development
0
25626
4355
10 ವರ್ಷಗಳ ಹಿಂದೆ, ನಾನು ಪ್ರಪಂಚದ ಅಭಿವೃದ್ಧಿ ಬೋಧನೆಯನ್ನು
ಸ್ವೀಡಿಶ್ ಪದವಿಪೂರ್ವ ವಿದ್ಯಾರ್ಥಿಗಳಿಗೆ ಮಾಡುವ ಕೆಲಸ ಒಪ್ಪಿಕೊಂಡೆ. ಅದು
00:30
to Swedish undergraduate students.
1
30005
2146
00:32
That was after having spent about 20 years,
2
32175
2881
20 ವರ್ಷಗಳ ಕಾಲ ಆಫ್ರಿಕಾದಲ್ಲಿ ಹಸಿವಿನ ಬಗ್ಗೆ ಆಫ್ರಿಕನ್ ಸಂಸ್ಥೆಗಳಲ್ಲಿ ಅಧ್ಯಯನ
00:35
together with African institutions,
3
35080
1877
00:36
studying hunger in Africa.
4
36981
1598
ನಡೆಸುತ್ತಿದ್ದಾಗ, ಹಾಗಾಗಿ ನಾನು ಪ್ರಪಂಚದ ಬಗ್ಗೆ ಅಷ್ಟಿಷ್ಟು ತಿಳಿದುಕೊಂಡಿರಬೇಕಾದ ಅಗತ್ಯವಿತ್ತು.
00:38
So I was sort of expected to know a little about the world.
5
38603
3998
ಹಾಗೂ ನಮ್ಮ ವೈದ್ಯಕೀಯ ವಿಶ್ವವಿದ್ಯಾಲಯ, ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ ನಲ್ಲಿ
00:42
And I started, in our medical university, Karolinska Institute,
6
42625
3351
00:46
an undergraduate course called Global Health.
7
46000
3530
ಗ್ಲೋಬಲ್ ಹೆಲ್ತ್ ಎಂಬ ಪದವಿಪೂರ್ವ ಕೋರ್ಸ್ ಪ್ರಾರಂಭಿಸಿದೆ. ಆದರೆ ನಿಮಗೆ
00:49
But when you get that opportunity, you get a little nervous.
8
49554
2822
ಅಂತಹ ಅವಕಾಶ ದೊರಕಿದರೆ, ನೀವು ಸ್ವಲ್ಪ ಧೈರ್ಯಹೀನರಾಗುತ್ತೀರ. ನಾನಂದುಕೊಂಡೆ, ಈ ವಿದ್ಯಾರ್ಥಿಗಳು
00:52
I thought, these students coming to us actually have the highest grade
9
52400
3334
ನಮ್ಮಲ್ಲಿಗೆ ಬರುವ ಮೊದಲು ಸ್ವೀಡಿಶ್ ಕಾಲೇಜು ವ್ಯವಸ್ಥೆಗಳಲ್ಲಿ ಅತಿ ಹೆಚ್ಚು
00:55
you can get in the Swedish college system,
10
55758
2023
ಗ್ರೇಡ್ ಗಳಿಸಿರಬಹುದೆಂದು -- ಅವರಿಗೆ ಎಲ್ಲವೂ ತಿಳಿದಿರಬಹುದು
00:57
so I thought, maybe they know everything I'm going to teach them about.
11
57805
3365
ನಾನೇನು ಅವರಿಗೆ ಬೋಧಿಸುತ್ತೇನೆಂದು. ಆದ್ದರಿಂದ ಅವರು ಬಂದಾಗ ನಾನೊಂದು ಪೂರ್ವ ಪರೀಕ್ಷೆ ನಡೆಸಿದೆ.
01:01
So I did a pretest when they came.
12
61194
1997
01:03
And one of the questions from which I learned a lot was this one:
13
63215
3493
ಹಾಗೂ ನಾನು ಸಾಕಷ್ಟು ಅರಿತುಕೊಂಡ ಒಂದು ಪ್ರಶ್ನೆ ಇದು.
01:06
"Which country has the highest child mortality of these five pairs?"
14
66732
4269
"ಈ ಐದು ಜೊತೆಗಳಲ್ಲಿ ಯಾವ ದೇಶದಲ್ಲಿ ಶಿಶುಮರಣ ದರ ಅತಿ ಹೆಚ್ಚು?"
ಅದನ್ನು ನಾನು ಹೀಗೆ ಹೇಳುತ್ತೇನೆ, ಪ್ರತಿ ಜೊತೆ ದೇಶಗಳಲ್ಲಿ
01:11
And I put them together so that in each pair of countries,
15
71890
3070
01:14
one has twice the child mortality of the other.
16
74984
3445
ಒಂದರಲ್ಲಿ ಶಿಶುಮರಣ ದರ ಇನ್ನೊಂದಕ್ಕಿಂತ ಎರಡರಷ್ಟಿದೆ. ಹಾಗೆಂದರೆ
01:18
And this means that it's much bigger, the difference,
17
78453
4245
ಈ ವ್ಯತ್ಯಾಸ ನಿಶ್ಚಯವಿಲ್ಲದ ಮಾಹಿತಿಗಿಂತ ಹೆಚ್ಚು.
01:22
than the uncertainty of the data.
18
82722
1802
01:24
I won't put you at a test here, but it's Turkey,
19
84548
2311
ಇಲ್ಲಿ ನಾನು ನಿಮಗೆ ಪರೀಕ್ಷೆ ಇಡುವುದಿಲ್ಲ, ಆದರೆ ಅದು ಟರ್ಕಿ,
01:26
which is highest there, Poland, Russia, Pakistan and South Africa.
20
86883
4327
ಅಲ್ಲಿ ಎಲ್ಲಕಿಂತ ಹೆಚ್ಚು, ಪೋಲೆಂಡ್, ರಷ್ಯಾ, ಪಾಕಿಸ್ತಾನ್ ಮತ್ತು ದಕ್ಷಿಣ ಆಫ್ರಿಕಾ.
01:31
And these were the results of the Swedish students.
21
91234
2422
ಸ್ವೀಡಿಶ್ ವಿದ್ಯಾರ್ಥಿಗಳ ಫಲಿತಾಂಶಗಳು ಹೀಗಿದ್ದವು. ನಾನು ಮಾಡಿದೆ
01:33
I did it so I got the confidence interval, which is pretty narrow.
22
93680
3170
ಅದರಿಂದ ನನಗೆ ತುಂಬಾ ಸಂಕುಚಿತವಾಗಿರುವ ಭರವಸೆ ಅಂತರ ದೊರಕಿತು, ನನಗೆ ಸಂತಸವಾಯಿತು:
01:36
And I got happy, of course -- a 1.8 right answer out of five possible.
23
96874
3985
ಐದು ಸಾಧ್ಯತೆಗಳಲ್ಲಿ 1.8 ಸರಿಯಾದ ಉತ್ತರ. ಅಂದರೆ ಇದರ ಅರ್ಥ
01:40
That means there was a place for a professor of international health
24
100883
3211
ಅಂತಾರಾಷ್ಟ್ರೀಯ ಆರೋಗ್ಯ ಪ್ರೊಫೆಸರ್ ಗೆ ಇಲ್ಲಿ ಅವಕಾಶವಿದೆ --
01:44
and for my course.
25
104118
1166
(ನಗು) ಅದೂ ನನ್ನ ಕೂರ್ಸ್ ಗೆ.
01:45
(Laughter)
26
105308
1033
01:46
But one late night, when I was compiling the report,
27
106365
4039
ಆದರೆ, ಒಂದು ದಿನ ತಡರಾತ್ರಿಯಲ್ಲಿ, ನಾನು ವರದಿಯನ್ನು ತಯಾರಿಸುತ್ತಿದ್ದಾಗ
01:50
I really realized my discovery.
28
110428
2566
ನನ್ನ ಅವಿಷ್ಕಾರದ ಬಗ್ಗೆ ನನಗೆ ಅರಿವಾಯಿತು
01:53
I have shown that Swedish top students know, statistically,
29
113018
4925
ಸ್ವೀಡಿಶ್ ಬುದ್ಧಿವಂತ ವಿದ್ಯಾರ್ತಿಗಳಿಗೆ ಸಂಖ್ಯಾನುಸಾರ ಪ್ರಪಂಚದ ಬಗ್ಗೆ
01:57
significantly less about the world than the chimpanzees.
30
117967
3009
ಚಿಂಪಾಂಜಿಗಳಿಗಿಂತ ಕಡಿಮೆ ಗೊತ್ತಿದೆ.
02:01
(Laughter)
31
121000
1976
(ನಗು)
02:03
Because the chimpanzee would score half right
32
123000
3459
ಏಕೆಂದರೆ ಚಿಂಪಾಂಜಿಗಳಿಗೆ ನಾನು ಎರಡು ಬಾಳೆಹಣ್ಣು ಕೊಟ್ಟು ಶ್ರೀಲಂಕವೇ ಅಥವಾ
02:06
if I gave them two bananas with Sri Lanka and Turkey.
33
126483
2630
ಟರ್ಕಿಯೇ ಎಂದು ಕೇಳಿದರೆ ಅರ್ಧ ಉತ್ತರ ಸರಿಯಾಗಿ ಹೇಳುತ್ತವೆ. ಅವುಗಳ ಅರ್ಧದಷ್ಟು ಉತ್ತರಗಳು ಸರಿಯಿರುತ್ತವೆ.
02:09
They would be right half of the cases. But the students are not there.
34
129137
3422
ಆದರೆ ವಿದ್ಯಾರ್ಥಿಗಳು ಆ ಮಟ್ಟದಲ್ಲಿಲ್ಲ. ನನ್ನ ಸಮಸ್ಯೆ ಬುದ್ಧಿಹೀನತೆ ಆಗಿರಲಿಲ್ಲ:
02:12
The problem for me was not ignorance; it was preconceived ideas.
35
132583
4215
ಅದು ಪೂರ್ವಭಾವನೆಗಳು.
02:16
I did also an unethical study
36
136822
2737
ನಾನು ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ ನ ಪ್ರೊಫೆಸರ್ ಗಳನ್ನು ಅನೀತಿಯುತವಾಗಿ ಅಭ್ಯಾಸಮಾಡಿದೆ.
02:19
of the professors of the Karolinska Institute,
37
139583
2527
(ನಗು)
02:22
which hands out the Nobel Prize in Medicine,
38
142134
2541
-- ಈ ಸಂಸ್ಥೆ ವೈದ್ಯಶಾಸ್ತ್ರದಲ್ಲಿ ನೋಬೆಲ್ ಬಹುಮಾನ ಕೊಡುತ್ತದೆ,
02:24
and they are on par with the chimpanzee there.
39
144699
2296
ಹಾಗೂ ಅವರು ಅಲ್ಲಿ ಚಿಂಪಾಂಜಿಗೆ ಸಮವಾಗಿದ್ದಾರೆ.
(ನಗು)
02:27
(Laughter)
40
147019
2435
02:29
This is where I realized that there was really a need to communicate,
41
149478
4183
ಸಂಪರ್ಕದ ಅವಶ್ಯಕತೆಯಿದೆಯೆಂದು ನನಗೆ ಅರ್ಥವಾಗಿದ್ದು ಇಲ್ಲಿಯೇ,
02:33
because the data of what's happening in the world
42
153685
2904
ಏಕೆಂದರೆ ಪ್ರಪಂಚದಲ್ಲಿ ಏನು ನಡೆಯುತ್ತಿದೆಯೆಂಬ ಮಾಹಿತಿ
02:36
and the child health of every country
43
156613
1961
ಹಾಗೂ ಪ್ರತಿ ರಾಷ್ಟ್ರದ ಶಿಶು ಆರೋಗ್ಯ ಎಲ್ಲರಿಗೂ ತಿಳಿದದ್ದೆ.
02:38
is very well aware.
44
158598
1337
02:39
So we did this software, which displays it like this.
45
159959
2767
ನಾವು ಈ ಸಾಫ್ಟ್‌ವೇರ್ ಸಿದ್ಧಪಡಿಸಿದೆವು, ಅದು ಹೀಗೆ ತೋರಿಸುತ್ತದೆ: ಇಲ್ಲಿ ಪ್ರತಿ ಗುಳ್ಳೆ ಒಂದು ದೇಶ.
02:42
Every bubble here is a country.
46
162750
1958
02:44
This country over here is China.
47
164732
4989
ಇಲ್ಲಿ ಕಾಣಿಸುವ ಇದು ಚೀನಾ. ಇದು ಇಂಡಿಯಾ.®®
02:49
This is India.
48
169745
1163
02:50
The size of the bubble is the population,
49
170932
2247
ಗುಳ್ಳೆಯ ಗಾತ್ರ ಜನಸಂಖ್ಯೆ ಸೂಚಿಸುತ್ತದೆ, ಮತ್ತು ಈ ಅಕ್ಷದ ಮೇಲೆ ನಾನು ಫಲವತ್ತತೆ ನಮೂದಿಸುತ್ತೇನೆ.
02:53
and on this axis here, I put fertility rate.
50
173203
3556
02:56
Because my students, what they said
51
176783
2443
ಏಕೆಂದರೆ ನನ್ನ ವಿದ್ಯಾರ್ಥಿಗಳು, ಪ್ರಪಂಚದ ಕಡೆ ನೋಡಿದಾಗ
02:59
when they looked upon the world, and I asked them,
52
179250
2559
ಅವರೇನೆಂದರು, ಮತ್ತು ನಾನು ಅವರನ್ನು ಕೇಳಿದೆ,
03:01
"What do you really think about the world?"
53
181833
2723
"ನೀವು ಈ ಪ್ರಪಂಚದ ಬಗ್ಗೆ ನಿಜವಾಗಿಯೂ ಏನೆಂದುಕೊಂಡಿದ್ದೀರ?"
ಸರಿ, ನಾನು ಕಂಡುಹಿಡಿದದ್ದೆಂದರೆ, ಮುಖ್ಯವಾಗಿ ಪಠ್ಯಪುಸ್ತಕ ಟಿನ್‌ಟಿನ್.
03:04
Well, I first discovered that the textbook was Tintin, mainly.
54
184580
3269
03:07
(Laughter)
55
187873
1045
(ನಗು)
03:08
And they said, "The world is still 'we' and 'them.'
56
188942
2515
ಅವರು ಹೇಳಿದರು, "ಪ್ರಪಂಚ ಇನ್ನೂ ಕೂಡ ’ನಾವು’ ಮತ್ತು ’ಅವರು’
03:11
And 'we' is the Western world and 'them' is the Third World."
57
191481
3453
ನಾವು ಎಂದರೆ ಪಾಶ್ಚಿಮಾತ್ಯ ವಿಶ್ವ ಹಾಗೂ ಅವರು ಎಂದರೆ ತೃತೀಯ ವಿಶ್ವ."©©
"ಪಾಶ್ಚಿಮಾತ್ಯ ವಿಶ್ವ ಎಂದರೇನು?" ಎಂದು ನಾನು ಕೇಳಿದೆ.®
03:15
"And what do you mean with 'Western world?'" I said.
58
195381
2510
03:17
"Well, that's long life and small family.
59
197915
1977
"ಅದು, ದೀರ್ಘ ಜೀವನ ಮತ್ತು ಚಿಕ್ಕ ಕುಟುಂಬ, ಹಾಗೂ ತೃತೀಯ ವಿಶ್ವ ಚಿಕ್ಕ ಜೀವನ ಮತ್ತು ದೊಡ್ಡ ಕುಟುಂಬ."
03:19
And 'Third World' is short life and large family."
60
199916
2388
ಆದ್ದರಿಂದ ನಾನು ಇಷ್ಟನ್ನು ಮಾತ್ರ ತೋರಿಸಲು ಸಾಧ್ಯ. ಇಲ್ಲಿ ನಾನು ಫಲವತ್ತತೆ ಬರೆಯುತ್ತೇನೆ:ಒಬ್ಬ ಮಹಿಳೆಗಿರುವ™
03:23
So this is what I could display here.
61
203058
2385
03:25
I put fertility rate here --
62
205467
1657
03:27
number of children per woman: one, two, three, four,
63
207148
3138
ಮಕ್ಕಳ ಸಂಖ್ಯೆ, ಒಂದು, ಎರಡು, ಮೂರು, ನಾಲ್ಕು, ಒಬ್ಬ ಮಹಿಳೆಗೆ ಎಂಟು ಮಕ್ಕಳವರೆಗೂ.
03:30
up to about eight children per woman.
64
210310
2031
03:32
We have very good data since 1962, 1960, about,
65
212365
3980
1962 -- 1960 ರಿಂದ ನಮ್ಮಲ್ಲಿ ಒಳ್ಳೆಯ ಮಾಹಿತಿ ಇದೆ -- ಎಲ್ಲ ದೇಶಗಳ ಕುಟುಂಬಗಳ ಗಾತ್ರದ ಬಗ್ಗೆ.
03:36
on the size of families in all countries.
66
216369
2033
03:38
The error margin is narrow.
67
218426
1375
ತಪ್ಪಿನ ಸಂಭವ ಬಹಳ ಕಡಿಮೆ. ಇಲ್ಲಿ ನಾನು ಜನನದ ಸಮಯದಲ್ಲಿ ಆಯಸ್ಸಿನ ನಿರೀಕ್ಷೆ ಹಾಕುತ್ತೇನೆ,
03:39
Here, I put life expectancy at birth,
68
219825
2008
03:41
from 30 years in some countries, up to about 70 years.
69
221857
3467
ಕೆಲವು ದೇಶಗಳಲ್ಲಿ 30 ವರ್ಷಗಳು, ಕೆಲವು 70 ವರ್ಷಗಳವರೆಗೆ.
03:45
And in 1962, there was really a group of countries here
70
225348
3403
ಹಾಗೂ 1962 ರಲ್ಲಿ, ಇಲ್ಲಿ ಕೆಲವು ದೇಶಗಳ ಗುಂಪು ಇತ್ತು.
03:48
that were industrialized countries,
71
228775
1857
ಅವು ಕೈಗಾರಿಕೀಕೃತ ರಾಷ್ಟ್ರಗಳಾಗಿದ್ದುವು, ಅಲ್ಲಿ ಚಿಕ್ಕ ಕುಟುಂಬಗಳು ಮತ್ತು ದೀರ್ಘ ಜೀವನ ಇತ್ತು.
03:50
and they had small families and long lives.
72
230656
3094
03:53
And these were the developing countries.
73
233774
2100
ಹಾಗೂ ಇವು ಅಭಿವೃದ್ಧಿಶೀಲ ರಾಷ್ಟ್ರಗಳಾಗಿದ್ದುವು:
03:55
They had large families and they had relatively short lives.
74
235898
3041
ಅವು ದೊಡ್ಡ ಕುಟುಂಬಗಳನ್ನು ಹೊಂದಿದ್ದವು ಹಾಗೂ ಹೋಲಿಕೆಯಿಂದ ಚಿಕ್ಕ ಜೀವನ ಹೊಂದಿದ್ದವು.
03:58
Now, what has happened since 1962? We want to see the change.
75
238963
3681
ಈಗ, 1962 ರಿಂದೀಚೆಗೆ ಏನಾಗಿದೆ? ನಾವು ಬದಲಾವಣೆ ನೋಡಬಯಸುತ್ತೇವೆ.
04:02
Are the students right? It's still two types of countries?
76
242668
2937
ಈ ವಿದ್ಯಾರ್ಥಿಗಳು ಸರಿಯೇ? ಈಗಲೂ ಎರಡು ವಿಧದ ರಾಷ್ಟ್ರಗಳಿವೆಯೆ?
04:05
Or have these developing countries got smaller families and they live here?
77
245629
3736
ಅಥವಾ ಈ ಅಭಿವೃದ್ಧಿಶೀಲ ರಾಷ್ಟ್ರಗಳು ಚಿಕ್ಕ ಕುಟುಂಬ ಹೊಂದಿದ್ದು ಇಲ್ಲಿ ವಾಸಿಸುತ್ತಿವೆಯೆ?
04:09
Or have they got longer lives and live up there?
78
249389
2298
ಅಥವಾ ಅವುಗಳು ದೀರ್ಘವಾದ ಜೀವನ ಹೊಂದಿದ್ದು ಅಲ್ಲಿ ವಾಸಿಸುತ್ತಿವೆಯೆ?
04:11
Let's see. We start the world, eh?
79
251711
1841
ನಾವು ಈಗ ನೋಡೋಣ. ಆಗ ನಾವು ಪ್ರಪಂಚ ಸ್ಥಗಿತಗೊಳಿಸಿದೆವು. ಇವೆಲ್ಲ ಯು.ಎನ್. ಅಂಕಿ ಅಂಶಗಳು
04:13
This is all UN statistics that have been available.
80
253576
2486
ಅವು ದೊರೆಯುತ್ತವೆ. ಈಗ ಪ್ರಾರಂಭಿಸೋಣ. ಇಲ್ಲಿ ನೀವು ನೋಡಬಲ್ಲಿರಾ?
04:16
Here we go. Can you see there?
81
256086
1501
04:17
It's China there, moving against better health there, improving there.
82
257611
3287
ಅಲ್ಲಿ ಚೀನಾ ಇದೆ, ಉತ್ತಮ ಆರೋಗ್ಯದ ಕಡೆ ಸಾಗುತ್ತಿದೆ, ಅಲ್ಲಿ ಅಭಿವೃದ್ಧಿಯಾಗುತ್ತಿದೆ.
04:20
All the green Latin American countries are moving towards smaller families.
83
260922
3645
ಎಲ್ಲ ಹಸಿರು ಲ್ಯಾಟಿನ್ ಅಮೆರಿಕನ್ ದೇಶಗಳು ಚಿಕ್ಕ ಕುಟುಂಬಗಳ ಕಡೆ ಸಾಗುತ್ತಿವೆ.
ನಿಮ್ಮ ಈ ಹಳದಿ ಬಣ್ಣಗಳು ಅರೇಬಿಕ್ ರಾಷ್ಟ್ರಗಳು,
04:24
Your yellow ones here are the Arabic countries,
84
264591
2422
ಹಾಗೂ ಅವರು ದೊಡ್ಡ ಕುಟುಂಬಗಳನ್ನು ಹೊಂದಿದ್ದಾರೆ, ಆದರೆ ಅವರು -- ದೀರ್ಘ ಜೀವನವಿಲ್ಲ, ದೊಡ್ಡ ಕುಟುಂಬಗಳಿಲ್ಲ
04:27
and they get longer life, but not larger families.
85
267037
3901
04:30
The Africans are the green here. They still remain here.
86
270962
2622
ಆಫ್ರಿಕನ್ನರು ಇಲ್ಲಿ ಕೆಳಗೆ ಹಸುರು ಬಣ್ಣ ನೋಡಿ. ಅವರಿನ್ನೂ ಇಲ್ಲಿಯೇ ಇದ್ದಾರೆ.
04:33
This is India; Indonesia is moving on pretty fast.
87
273608
2641
ಇದು ಇಂಡಿಯಾ. ಇಂಡೋನೇಶಿಯಾ ಬಹಳ ವೇಗವಾಗಿ ಸಾಗುತ್ತಿದೆ.
04:36
In the '80s here, you have Bangladesh still among the African countries.
88
276273
4106
(ನಗು)
ಹಾಗೂ 80 ರ ದಶಕದಲ್ಲಿ, ಇಲ್ಲಿ ಆಫ್ರಿಕನ್ ದೇಶಗಳ ನಡುವೆ ಬಂಗ್ಲಾದೇಶ ಇದೆ.
04:40
But now, Bangladesh -- it's a miracle that happens in the '80s --
89
280403
3228
ಆದರೆ ಈಗ, ಬಂಗ್ಲಾದೇಶ -- 80 ರ ದಶಕದಲ್ಲಿ ಒಂದು ಆಶ್ಚರ್ಯ ಸಂಭವಿಸುತ್ತದೆ:
04:43
the imams start to promote family planning,
90
283655
2413
ಇಮಾಮ್ ಗಳು ಕುಟುಂಬ ಯೋಜನೆ ಪ್ರಾರಂಭಿಸುತ್ತಾರೆ.
04:46
and they move up into that corner.
91
286092
1747
ಅವರು ಆ ಮೂಲೆಗೆ ಏರುತ್ತಾರೆ. ಮತ್ತು 90 ರ ದಶಕದಲ್ಲಿ ಕ್ರೂರವಾದ ಎಚ್.ಐ.ವಿ. ರೋಗ ಕಾಲಿಟ್ಟಿತು
04:47
And in the '90s, we have the terrible HIV epidemic
92
287863
3298
04:51
that takes down the life expectancy of the African countries.
93
291185
3509
ಅದು ಆಫ್ರಿಕನ್ ದೇಶಗಳ ಆಯುರ್ಮಾನವನ್ನು ಕಡಿಮೆಮಾಡುತ್ತದೆ
04:54
And the rest of them all move up into the corner,
94
294718
3648
ಹಾಗೂ ಉಳಿದವರೆಲ್ಲರೂ ಆ ಮೂಲೆಗೆ ಸರಿಯುತ್ತಾರೆ,
04:58
where we have long lives and small family,
95
298390
2386
ದೀರ್ಘ ಜೀವನ ಮತ್ತು ಚಿಕ್ಕ ಕುಟುಂಬ ಇರುವಲ್ಲಿ, ಹಾಗೂ ನಾವು ಒಂದು ಸಂಪೂರ್ಣ ಹೊಸ ಪ್ರಪಂಚ ಹೊಂದಿದ್ದೇವೆ.
05:00
and we have a completely new world.
96
300800
2114
05:02
(Applause)
97
302938
3214
(ಚಪ್ಪಾಳೆ)
05:13
(Applause ends)
98
313561
1097
05:15
Let me make a comparison directly
99
315567
1813
ನಾನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮತ್ತು ವಿಯೆಟ್ನಾಮ್ ಎರಡರ ಮಧ್ಯೆ ಹೋಲಿಕೆ ಮಾಡೋಣ.
05:17
between the United States of America and Vietnam.
100
317404
3014
05:20
1964:
101
320442
1199
1964: ಅಮೆರಿಕಾ ಚಿಕ್ಕ ಕುಟುಂಬ ಹಾಗೂ ದೀರ್ಘ ಜೀವನ ಹೊಂದಿತ್ತು;
05:22
America had small families and long life;
102
322538
2611
05:25
Vietnam had large families and short lives.
103
325173
3349
ವಿಯೆಟ್ನಾಮ್ ದೊಡ್ಡ ಕುಟುಂಬ ಮತ್ತು ಚಿಕ್ಕ ಜೀವನ ಹೊಂದಿತ್ತು. ಮತ್ತು ಹೀಗಾಗುತ್ತದೆ:
05:28
And this is what happens.
104
328546
1283
05:29
The data during the war indicate that even with all the death,
105
329853
5341
ಯುದ್ಧದ ಅಂಕಿಅಂಶಗಳ ಪ್ರಕಾರ ಎಲ್ಲ ಸಾವುಗಳನ್ನು ಪರಿಗಣಿಸಿದರೂ,
05:35
there was an improvement of life expectancy.
106
335218
2229
ಆಯುಷ್ಯ ಉತ್ತಮಗೊಂಡಿತ್ತು. ವರ್ಷದ ಕೊನೆಯಲ್ಲಿ
05:37
By the end of the year, family planning started in Vietnam,
107
337471
2784
ವಿಯೆಟ್ನಾಮ್ ನಲ್ಲಿ ಕುಟುಂಬ ಯೋಜನೆ ಪ್ರಾರಂಭವಾಯಿತು ಹಾಗೂ ಅವರು ಚಿಕ್ಕ ಸಂಸಾರಗಳನ್ನು ಆಯ್ಕೆಮಾಡಿದರು.
05:40
and they went for smaller families.
108
340279
1694
05:41
And the United States up there is getting longer life,
109
341997
2569
ಹಾಗೂ ಅಲ್ಲಿ ಯುನೈಟೆಡ್ ಸ್ಟೇಟ್ಸ್ ದೀರ್ಘ ಜೀವನಕ್ಕೆ ಪ್ರಯತ್ನಿಸುತ್ತಿದೆ,
05:44
keeping family size.
110
344590
1188
ಚಿಕ್ಕ ಕುಟುಂಬ ಹಾಗೆಯೇ ಉಳಿಸಿಕೊಂಡು. ಮತ್ತು ಈಗ 80 ರ ದಶಕದಲ್ಲಿ,
05:45
And in the '80s now, they give up Communist planning
111
345802
3605
ಅವರು ಕಮ್ಯುನಿಸ್ಟ್ ಯೋಜನೆ ಬಿಡುತ್ತಾರೆ ಹಾಗೂ ಮಾರುಕಟ್ಟೆ ವಹಿವಾಟಿಗೆ ಒಲವು ತೋರಿಸುತ್ತಾರೆ,
05:49
and they go for market economy,
112
349431
1507
05:50
and it moves faster even than social life.
113
350962
2010
ಹಾಗೂ ಅದು ಸಾಮಾಜಿಕ ಜೀವನಕ್ಕಿಂತ ವೇಗವಾಗಿ ಚಲಿಸುತ್ತದೆ. ಈ ದಿನ ನಾವು
05:52
And today, we have in Vietnam
114
352996
2336
ಅದೇ ಆಯುರ್ಮಾನ ಮತ್ತು ಅದೇ ಕುಟುಂಬ ಗಾತ್ರ ಇರುವ ವಿಯೆಟ್ನಾಮ್ ನ್ನು ಹೊಂದಿದ್ದೇವೆ
05:55
the same life expectancy and the same family size
115
355356
4802
ಈ ವಿಯೆಟ್ನಾಮ್, 2003 ರಲ್ಲಿ ಯುನೈಟೆಡ್ ಸ್ಟೇಟ್ಸ್ 1974 ರಲ್ಲಿ ಯುದ್ಧದ ಅಂತ್ಯದಲ್ಲಿ ಇದ್ದಂತೆ.
06:00
here in Vietnam, 2003,
116
360182
2763
06:02
as in United States, 1974, by the end of the war.
117
362969
4067
ನನಗನ್ನಿಸುತ್ತದೆ, ನಾವೆಲ್ಲ -- ನಾವು ಈ ಮಾಹಿತಿಯ ಕಡೆ ನೋಡದಿದ್ದರೆ --
06:07
I think we all, if we don't look at the data,
118
367513
3296
06:10
we underestimate the tremendous change in Asia,
119
370833
3221
ಏಷಿಯಾದಲ್ಲಿ ಆಗಿರುವ ಮಹತ್ತರ ಬದಲಾವಣೆಗೆ ಕಡಿಮೆ ಬೆಲೆ ಕೊಡುತ್ತೇವೆ, ಅದು
06:14
which was in social change before we saw the economic change.
120
374078
4691
ನಾವು ನೋಡಿದ ಆರ್ಥಿಕ ಬದಲಾವಣೆಗೆ ಮೊದಲು ಬಂದ ಸಾಮಾಜಿಕ ಬದಲಾವಣೆ.
06:18
So let's move over to another way here
121
378793
2367
ನಾವು ಇನ್ನೊಂದು ರೀತಿಯ ವಿಶ್ಲೇಷಣೆ ಮಾಡೋಣ, ಇಲ್ಲಿ ನಾವು ತೋರಿಸಬಹುದು
06:21
in which we could display the distribution in the world
122
381184
4487
ಆದಾಯದ ಹಂಚಿಕೆ ಕ್ಷೇತ್ರ. ಇದು ಜನರ ಆದಾಯದ ವಿಶ್ವದ ಹಂಚಿಕೆ.
06:25
of income.
123
385695
1280
06:26
This is the world distribution of income of people.
124
386999
3696
ಒಂದು ಡಾಲರ್, 10 ಡಾಲರ್ ಗಳು ಅಥವಾ 100 ಡಾಲರ್ ಗಳು ದಿನಕ್ಕೆ.
06:31
One dollar, 10 dollars or 100 dollars per day.
125
391499
3846
ಬಡವ ಮತ್ತು ಶ್ರೀಮಂತ ಇವರ ಮಧ್ಯೆ ಈಗ ಅಂತರವಿಲ್ಲ. ಇದೊಂದು ಕಲ್ಪನೆ.
06:36
There's no gap between rich and poor any longer. This is a myth.
126
396071
3412
06:39
There's a little hump here.
127
399507
2015
ಇಲ್ಲೊಂದು ಚಿಕ್ಕ ಉಬ್ಬು ಇದೆ. ಆದರೆ ಉದ್ದಕ್ಕೂ ಜನರಿದ್ದಾರೆ.
06:42
But there are people all the way.
128
402195
1640
06:43
And if we look where the income ends up,
129
403859
4386
ಹಾಗೆಯೇ ನಾವು ಈ ಆದಾಯ ಎಲ್ಲಿ ಕೊನೆಗೊಳ್ಳುತ್ತದೆ ಎಂದು ನೋಡಿದರೆ -- ಈ ಆದಾಯ --
06:48
this is 100 percent of the world's annual income.
130
408269
4195
ಇದು ಶೇಕಡ 100 ಪ್ರಪಂಚದ ಆದಾಯ. ಹಾಗೆಯೇ, ಶೇಕಡ 20 ಅತಿ ಶ್ರೀಮಂತರು,
06:52
And the richest 20 percent,
131
412488
2465
06:54
they take out of that about 74 percent.
132
414977
4119
ಇದರಲ್ಲಿ ಶೇಕಡ 74 ತೆಗೆದುಕೊಳ್ಳುತ್ತಾರೆ. ಮತ್ತು ಶೇಕಡ 20 ಅತಿ ಬಡವರು,
06:59
And the poorest 20 percent, they take about two percent.
133
419120
4916
ಸುಮಾರು ಶೇಕಡ ಎರಡು ತೆಗೆದುಕೊಳ್ಳುತ್ತಾರೆ. ಇದು ಏನು ತೋರಿಸುತ್ತದೆಂದರೆ
07:04
And this shows that the concept of developing countries
134
424060
2755
07:06
is extremely doubtful.
135
426839
1567
ಅಭಿವೃದ್ಧಿಶೀಲ ರಾಷ್ಟ್ರಗಳ ಪರಿಕಲ್ಪನೆ ಅನುಮಾನಾಸ್ಪದ. ನಾವು ಸಹಾಯದ ಬಗ್ಗೆ ಆಲೋಚಿಸುತ್ತೇವೆ,
07:08
We think about aid,
136
428430
1881
07:10
like these people here giving aid to these people here.
137
430335
3613
ಈ ಜನಗಳು ಇಲ್ಲಿ ಈ ಜನಗಳಿಗೆ ಸಹಾಯ ಮಾಡುವಂತೆ. ಆದರೆ ಮಧ್ಯದಲ್ಲಿ,
07:13
But in the middle, we have most of the world population,
138
433972
3120
ನಾವು ವಿಶ್ವ ಜನಸಂಖ್ಯೆ ಹೊಂದಿದ್ದೇವೆ, ಹಾಗೂ ಅವರು ಶೇಕಡ 24 ಆದಾಯ ಹೊಂದಿದ್ದಾರೆ.
07:17
and they have now 24 percent of the income.
139
437116
2609
07:19
We heard it in other forms.
140
439749
1656
ನಾವು ಇದನ್ನು ಇತರ ರೂಪದಲ್ಲಿ ಕೇಳಿದ್ದೇವೆ. ಹಾಗೂ ಇವರು ಯಾರು?
07:21
And who are these?
141
441429
2701
ಬೇರೆ ಬೇರೆ ದೇಶಗಳು ಎಲ್ಲಿವೆ? ನಾನು ಆಫ್ರಿಕಾ ತೋರಿಸಬಲ್ಲೆ.
07:24
Where are the different countries?
142
444154
2220
07:26
I can show you Africa.
143
446398
1546
07:27
This is Africa.
144
447968
1591
ಇದು ಆಫ್ರಿಕಾ. ವಿಶ್ವ ಜನಸಂಖ್ಯೆಯ ಶೇಕಡ 10, ಬಹುತೇಕ ಬಡವರು.
07:30
Ten percent of the world population,
145
450078
1763
07:31
most in poverty.
146
451865
1166
ಇದು ಒ.ಇ.ಸಿ.ಡಿ. ಶ್ರೀಮಂತ ದೇಶ. ಯು.ಎನ್. ನ ಕಂಟ್ರಿ ಕ್ಲಬ್.
07:33
This is OECD -- the rich countries, the country club of the UN.
147
453055
4375
07:37
And they are over here on this side. Quite an overlap between Africa and OECD.
148
457454
5416
ಹಾಗೂ ಅವರು ಈ ಬದಿಯಲ್ಲಿದ್ದಾರೆ. ಆಫ್ರಿಕಾ ಮತ್ತು ಒ.ಇ.ಸಿ.ಡಿ. ಒಂದರ ಮೇಲೊಂದಿದ್ದಂತೆ.
07:42
And this is Latin America.
149
462894
1348
ಹಾಗೂ ಇದು ಲ್ಯಾಟಿನ್ ಅಮೆರಿಕಾ. ಈ ಭೂಮಿಯ ಮೇಲಿರುವುದೆಲ್ಲವೂ ಇಲ್ಲಿದೆ,
07:44
It has everything on this earth, from the poorest to the richest
150
464266
3355
ಲ್ಯಾಟಿನ್ ಅಮೆರಿಕಾದಲ್ಲಿ ಅತಿ ಬಡವರಿಂದ ಅತಿ ಶ್ರೀಮಂತರವರೆಗೆ ಇದ್ದಾರೆ.
07:47
in Latin America.
151
467645
1373
ಮತ್ತು ಇದರ ಮೇಲೆ ನಾವು ಪೂರ್ವ ಯೂರೋಪ್ ನ್ನು ಇಡಬಹುದು, ನಾವು ಪೂರ್ವ ಏಷಿಯಾವನ್ನು ಇಡಬಹುದು
07:49
And on top of that, we can put East Europe,
152
469042
3107
07:52
we can put East Asia, and we put South Asia.
153
472173
3175
ಮತ್ತು ನಾವು ದಕ್ಷಿಣ ಏಷಿಯಾ ಇಡುತ್ತೇವೆ. ಹಾಗೂ ನಾವು ಕಾಲದಲ್ಲಿ ಹಿಂದಕ್ಕೆ ಸರಿದರೆ ಇದು ಹೇಗೆ ಕಾಣುತ್ತದೆ,™
07:55
And what did it look like if we go back in time,
154
475372
3130
07:58
to about 1970?
155
478526
2093
ಸುಮಾರು 1970 ಕ್ಕೆ? ಹಾಗೆಯೇ ಇದು ಉಬ್ಬಿಗಿಂತ ಬೇರೆ ರೀತಿ ಇದೆ.
08:00
Then, there was more of a hump.
156
480643
2522
ಹಾಗೂ ಸಂಪೂರ್ಣ ಬಡತನದಲ್ಲಿ ಜೀವಿಸಿದ್ದ ಏಷಿಯನ್ನರಿದ್ದಾರೆ.
08:04
And most who lived in absolute poverty were Asians.
157
484242
3759
ವಿಶ್ವದಲ್ಲಿದ್ದ ಸಮಸ್ಯೆ ಏಷಿಯಾದಲ್ಲಿದ್ದ ಬಡತನ. ಈಗ ನಾನು ವಿಶ್ವ ಮುಂದಕ್ಕೆ ಚಲಿಸಲು ಬಿಟ್ಟರೆ,
08:08
The problem in the world was the poverty in Asia.
158
488025
2947
08:10
And if I now let the world move forward,
159
490996
3118
08:14
you will see that while population increases,
160
494138
2612
ನೀವು ನೋಡುತ್ತೀರ, ಒಂದು ಕಡೆ ಜನಸಂಖ್ಯೆ ಹೆಚ್ಚಾದರೆ,
08:16
there are hundreds of millions in Asia getting out of poverty,
161
496774
3313
ಏಷಿಯಾದಲ್ಲಿ ನೂರಾರು ಲಕ್ಷಾಂತರ ಜನ ಬಡತನದಿಂದ ಹೊರಕ್ಕೆ ಬರುತ್ತಾರೆ ಹಾಗೂ ಇತರರು
08:20
and some others getting into poverty,
162
500111
1965
ಬಡತನಕ್ಕೆ ತುತ್ತಾಗುತ್ತಾರೆ, ಹಾಗೂ ಇದೇ ಪರಿಸ್ಥಿತಿ ಈಗಲೂ ಇದೆ.
08:22
and this is the pattern we have today.
163
502100
1901
ಹಾಗೂ ವರ್ಲ್ಡ್ ಬ್ಯಾಂಕ್ ನ ಅತ್ಯುತ್ತಮ ಕಲ್ಪನೆಯೆಂದರೆ, ಇದು ಸಂಭವಿಸುತ್ತದೆ,
08:24
And the best projection from the World Bank
164
504025
2071
08:26
is that this will happen,
165
506120
1914
ಹಾಗೂ ವಿಭಾಗಿಸಿದ ವಿಶ್ವ ಇರುವುದಿಲ್ಲ. ಬಹಳಷ್ಟು ಜನ ಮಧ್ಯದಲ್ಲಿರುತ್ತಾರೆ.
08:28
and we will not have a divided world.
166
508058
1848
08:29
We'll have most people in the middle.
167
509930
1895
08:31
Of course it's a logarithmic scale here,
168
511849
2027
ಆದರೆ, ಇದು ಲಾಗರಿತಿಮಿಕ್ ಸ್ಕೇಲ್,
08:33
but our concept of economy is growth with percent.
169
513900
3397
ಆದರೆ ನಮ್ಮ ಪರಿಕಲ್ಪನೆಯ ಆರ್ಥಿಕ ಸ್ಥಿತಿ ಶೇಕಡ ಅಭಿವೃದ್ಧಿ. ನಾವು ಅದನ್ನು
08:37
We look upon it as a possibility of percentile increase.
170
517321
5285
ಶೇಕಡಾವಾರು ಹೆಚ್ಚಳದ ಸಂಭಾವ್ಯತೆ ದೃಷ್ಟಿಯುಂದ ನೋಡುತ್ತೇವೆ. ನಾನು ಇದನ್ನು ಬದಲಾಯಿಸಿ
08:42
If I change this and take GDP per capita instead of family income,
171
522630
4824
ಕುಟುಂಬ ಆದಾಯದ ಬದುಲಾಗಿ ತಲಾವಾರು ಜಿ.ಡಿ.ಪಿ. ತೆಗೆದುಕೊಂಡರೆ, ಈ ದತ್ತಾಂಶಗಳನ್ನು
08:47
and I turn these individual data
172
527478
3771
ಪ್ರಾಂತೀಯ ಆಂತರಿಕ ಉತ್ಪನ್ನ ದತ್ತಾಂಶಗಳಾಗಿ ಪರಿವರ್ತಿಸಿದರೆ,
08:51
into regional data of gross domestic product,
173
531273
3276
08:54
and I take the regions down here,
174
534573
1888
ಹಾಗೂ ನಾನು ಇಲ್ಲಿ ಕೆಳಗಿರುವ ಪ್ರಾಂತಗಳನ್ನು ತೆಗೆದುಕೊಂಡರೆ, ಗುಳ್ಳೆಯ ಗಾತ್ರ ಈಗಲೂ ಜನಸಂಖ್ಯೆಯೇ.
08:56
the size of the bubble is still the population.
175
536485
2239
08:58
And you have the OECD there, and you have sub-Saharan Africa there,
176
538748
3198
ಮತ್ತು ನೀವು ಅಲ್ಲಿ ಒ.ಇ.ಸಿ.ಡಿ. ನೋಡುತ್ತೀರ, ಹಾಗೂ ಇಲ್ಲಿ ಉಪ-ಸಹಾರಾ ಆಫ್ರಿಕಾ ಇದೆ,
09:01
and we take off the Arab states there,
177
541970
2241
ಹಾಗೂ ಅಲ್ಲಿ ಅರಬ್ ರಾಜ್ಯಗಳನ್ನು ತೆಗೆಯುತ್ತೇವೆ,
09:04
coming both from Africa and from Asia,
178
544235
2218
ಆಫ್ರಿಕಾ ಮತ್ತು ಏಷಿಯಾದಿಂದ ಬರುವುದನ್ನು ಪ್ರತ್ಯೇಕವಾಗಿರಿಸಿ,
09:06
and we put them separately,
179
546477
1666
09:08
and we can expand this axis, and I can give it a new dimension here,
180
548167
5097
ನಾವು ಈ ಅಕ್ಷವನ್ನು ವಿಸ್ತರಿಸಬಹುದು, ಹಾಗೂ ನಾನು ಅದಕ್ಕೆ ಇಲ್ಲಿ ಹೊಸ ಆಯಾಮ ಕೊಡಬಹುದು,
09:13
by adding the social values there, child survival.
181
553288
3349
ಸಾಮಾಜಿಕ ಮೌಲ್ಯಗಳು, ಶಿಶುಗಳು ಬದುಕುವ ದರ.
09:16
Now I have money on that axis,
182
556661
1728
ಈಗ ಆ ಅಕ್ಷದಲ್ಲಿ ಹಣ ಇದೆ, ಹಾಗೂ ಅಲ್ಲಿ ನಾನು ಮಕ್ಕಳು ಬದುಕುಳಿಯುವ ಸಂಭಾವ್ಯತೆ ಹೊಂದಿದ್ದೇನೆ.
09:18
and I have the possibility of children to survive there.
183
558413
2743
09:21
In some countries, 99.7% of children survive to five years of age;
184
561180
4257
ಕೆಲವು ರಾಷ್ಟ್ರಗಳಲ್ಲಿ, ಶೇಕಡ 99.7 ಮಕ್ಕಳು ಐದು ವರ್ಷ ವಯಸ್ಸಿನವರೆಗೆ ಬದುಕಿರುತ್ತವೆ,
09:25
others, only 70.
185
565461
1725
ಇತರರು, ಕೇವಲ 70 .ಇಲ್ಲಿ ನಾವು ಅಂತರ ಕಾಣುತ್ತೇವೆ
09:27
And here, it seems, there is a gap between OECD,
186
567210
3268
ಒ.ಇ.ಸಿ.ಡಿ., ಲ್ಯಾಟಿನ್ ಅಮೆರಿಕಾ, ಪೂರ್ವ ಯೂರೋಪ್, ಪೂರ್ವ ಏಷಿಯಾ,
09:30
Latin America, East Europe, East Asia,
187
570502
3254
09:33
Arab states, South Asia and sub-Saharan Africa.
188
573780
3885
ಅರಬ್ ರಾಜ್ಯಗಳು, ದಕ್ಷಿಣ ಏಷಿಯಾ ಮತ್ತು ಉಪ-ಸಹಾರಾ ಆಫ್ರಿಕಾ, ಇವುಗಳ ನಡುವೆ.
09:37
The linearity is very strong between child survival and money.
189
577689
4908
ಮಕ್ಕಳು ಬದುಕುವ ದರ ಮತ್ತು ಹಣ ಇವುಗಳಿಗೆ ನೇರ ಸಂಬಂಧ ತುಂಬಾ ಗಟ್ಟಿಯಾಗಿದೆ.
09:42
But let me split sub-Saharan Africa.
190
582621
3296
ಆದರೆ, ನಾನು ಉಪ-ಸಹಾರಾ ಆಫ್ರಿಕಾವನ್ನು ವಿಭಾಗ ಮಾಡುತ್ತೇನೆ. ಆರೋಗ್ಯ ಅಲ್ಲಿದೆ ಮತ್ತು ಉತ್ತಮ ಆರೋಗ್ಯ ಅಲ್ಲಿ ಇನ್ನೂ ಮೇಲಿದೆ.
09:45
Health is there and better health is up there.
191
585941
4924
09:50
I can go here, and I can split sub-Saharan Africa into its countries.
192
590889
4462
ನಾನಿಲ್ಲಿಗೆ ಹೋಗಿ ಉಪ-ಸಹಾರಾ ಆಫ್ರಿಕಾವನ್ನು ಅದರ ರಾಷ್ಟ್ರಗಳಾಗಿ ವಿಭಾಗಿಸಬಹುದು.
09:55
And when it bursts,
193
595375
1202
ಮತ್ತು ಅದು ಒಡೆದಾಗ, ಆ ದೇಶದ ಗುಳ್ಳೆಯ ಗಾತ್ರವೇ ಅದರ ಜನಸಂಖ್ಯೆ.
09:56
the size of each country bubble is the size of the population.
194
596601
3646
10:00
Sierra Leone down there, Mauritius is up there.
195
600271
2540
ಅಲ್ಲಿ ಕೆಳಗಡೆ ಸಿಯೇರಾ ಲಿಯೋನ್ ನೋಡಿ. ಅಲ್ಲಿ ಮಾರಿಶಸ್. ಮಾರಿಶಸ್ ಮೊದಲನೆ ದೇಶ
10:02
Mauritius was the first country to get away with trade barriers,
196
602835
3656
ವ್ಯಾಪರ ನಿರ್ಬಂಧಗಳಿಂದ ತಪ್ಪಿಸಿಕೊಂಡದ್ದು, ಹಾಗೂ ಅವರು ತಮ್ಮ ಸಕ್ಕರೆಯನ್ನು ಮಾರಾಟಮಾಡಬಹುದಿತ್ತು.
10:06
and they could sell their sugar, they could sell their textiles,
197
606515
3525
ಯೂರೋಪ್ ಮತ್ತು ಉತ್ತರ ಅಮೆರಕನ್ನರಂತೆ ಅವರು ತಮ್ಮ ಉಡುಪುಗಳನ್ನು ಅದೇ ನಿಬಂಧನೆಗಳ ಪ್ರಕಾರ ಮಾರಾಟ ಮಾಡಬಹುದಿತ್ತು.
10:10
on equal terms as the people in Europe and North America.
198
610064
3714
10:13
There's a huge difference [within] Africa.
199
613802
2132
ಆಫ್ರಿಕಾದ ನಡುವೆ ದೊಡ್ಡ ವ್ಯತ್ಯಾಸವಿದೆ. ಹಾಗೆಯೇ ಘಾನಾ ಇಲ್ಲಿ ಮಧ್ಯದಲ್ಲಿದೆ.
10:15
And Ghana is here in the middle.
200
615958
1868
10:17
In Sierra Leone, humanitarian aid.
201
617850
2592
ಸಿಯೇರಾ ಲಿಯೋನ್ ನಲ್ಲಿ, ಮಾನವೀಯ ಸಹಕಾರ.
10:20
Here in Uganda, development aid.
202
620466
3310
ಇಲ್ಲಿ, ಉಗಾಂಡದಲ್ಲಿ ಅಭಿವೃದ್ಧಿ ಸಹಕಾರ. ಇಲ್ಲಿ ಹೂಡಿಕೆಗೆ ಸಮಯ, ಅಲ್ಲಿ
10:23
Here, time to invest; there, you can go for a holiday.
203
623800
3295
ನೀವು ರಜಾದಿನ ಕಳೆಯಲು ಹೋಗಬಹುದು. ಇದು ಅತಿದೊಡ್ಡ ವ್ಯತ್ಯಾಸ
10:27
There's tremendous variation within Africa,
204
627119
2742
ಆಫ್ರಿಕಾದಲ್ಲಿ, ನಾವು ಹೋಗುವುದು ಅಪರೂಪ -- ಅಲ್ಲಿ ಎಲ್ಲವೂ ಸಮಾನವೇ.
10:29
which we very often make that it's equal everything.
205
629885
3091
10:33
I can split South Asia here. India's the big bubble in the middle.
206
633000
4239
ನಾನಿಲ್ಲಿ ದಕ್ಷಿಣ ಏಷಿಯಾ ವಿಭಾಗಿಸುತ್ತೇನೆ. ಇಲ್ಲಿ ಮಧ್ಯದಲ್ಲಿರುವ ದೊಡ್ಡ ಗುಳ್ಳೆ ಇಂಡಿಯಾ.
10:37
But there's a huge difference between Afghanistan and Sri Lanka.
207
637263
4440
ಆದರೆ ಅಫಘಾನಿಸ್ತಾನ ಮತ್ತು ಶ್ರೀಲಂಕಾಗಳ ನಡುವೆ ದೊಡ್ಡ ವ್ಯತ್ಯಾಸವಿದೆ.
10:41
I can split Arab states. How are they?
208
641727
2135
ನಾನು ಅರಬ್ ರಾಷ್ಟ್ರಗಳನ್ನು ವಿಭಾಗಿಸಬಲ್ಲೆ. ಅವರು ಹೇಗಿದ್ದಾರೆ? ಒಂದೇ ವಾತಾವರಣ, ಒಂದೇ ಸಂಸ್ಕೃತಿ,
10:43
Same climate, same culture, same religion -- huge difference.
209
643886
4132
ಒಂದೇ ಧರ್ಮ. ದೊಡ್ಡ ವ್ಯತ್ಯಾಸ. ಅಕ್ಕಪಕ್ಕದವರ ಜೊತೆ ಕೂಡ.
10:48
Even between neighbors --
210
648042
1222
10:49
Yemen, civil war;
211
649288
1245
ಯೇಮೆನ್, ಸಿವಿಲ್ ಯುದ್ಧ. ಯುನೈಟೆಡ್ ಅರಬ್ ಎಮಿರೇಟ್ಸ್, ಹಣ, ಸರಿಸಮವಾಗಿ ಮತ್ತು ಚೆನ್ನಾಗಿ ಬಳಸಲಾಗಿದೆ.
10:50
United Arab Emirates, money, which was quite equally and well-used.
212
650557
4166
10:54
Not as the myth is.
213
654747
1782
ಕಲ್ಪನೆಯಂತೆ ಅಲ್ಲ. ಅದರಲ್ಲಿ ಆ ದೇಶದಲ್ಲಿರುವ ಇತರ ದೇಶಗಳ ಕೆಲಸಗಾರರ ಮಕ್ಕಳೂ ಸೇರಿವೆ.
10:56
And that includes all the children of the foreign workers
214
656553
4109
11:00
who are in the country.
215
660686
1574
ಕೆಲವು ಸಾರಿ ಮಾಹಿತಿ ನಿಮ್ಮ ಆಲೋಚನೆಗಿಂತ ಉತ್ತಮವಿರುತ್ತದೆ. ಬಹಳ ಜನರ ಪ್ರಕಾರ ಮಾಹಿತಿ ಸರಿಯಿರುವುದಿಲ್ಲ.
11:02
Data is often better than you think. Many people say data is bad.
216
662284
3692
11:06
There is an uncertainty margin, but we can see the difference here:
217
666000
3143
ಅಲ್ಲಿ ಒಂದು ಅನಿಶ್ಚಯ ಅಂಶವಿದೆ, ಆದರೆ ನಾವು ಇಲ್ಲೆ ವ್ಯತ್ಯಾಸ ನೋಡಬಹುದು:
ಕಾಂಬೋಡಿಯಾ, ಸಿಂಗಪೂರ್. ಇಲ್ಲಿ ವ್ಯತ್ಯಾಸಗಳು ಬಹಳ ದೊಡ್ಡವು
11:09
Cambodia, Singapore.
218
669167
1362
11:10
The differences are much bigger than the weakness of the data.
219
670553
2971
ಮಾಹಿತಿಯ ದುರ್ಬಲತೆಗಿಂತ. ಪಶ್ಚಿಮ ಯೂರೋಪ್:
11:13
East Europe: Soviet economy for a long time,
220
673548
4647
ದೀರ್ಘಕಾಲದ ಸೋವಿಯೆತ್ ಆರ್ಥಿಕ ಸ್ಥಿತಿ, ಆದರೆ ಅವರು ಹತ್ತು ವರ್ಷಗಳ ನಂತರ ಹೊರಬರುತ್ತಾರೆ
11:18
but they come out after 10 years very, very differently.
221
678219
3212
ತುಂಬಾ, ತುಂಬಾ ಭಿನ್ನವಾಗಿ. ಮತ್ತು ಅಲ್ಲಿ ಲ್ಯಾಟಿನ್ ಅಮೆರಿಕಾ ಇದೆ.
11:21
And there is Latin America.
222
681455
2733
ಈ ದಿನ ನಾವು ಲ್ಯಾಟಿನ್ ಅಮೆರಿಕಾದಲ್ಲಿ ಆರೋಗ್ಯವಂತ ರಾಷ್ಟ್ರವನ್ನು ಹುಡುಕಿಕೊಂಡು ಕ್ಯೂಬಾ ಗೆ ಹೋಗಬೇಕಿಲ್ಲ.
11:24
Today, we don't have to go to Cuba
223
684212
1646
11:25
to find a healthy country in Latin America.
224
685882
2028
11:27
Chile will have a lower child mortality than Cuba within some few years from now.
225
687934
4634
ಇಲ್ಲಿಂದ ಕೆಲವು ವರ್ಷಗಳ ನಂತರ ಚಿಲಿಯ ಶಿಶು ಆಯುರ್ಮಾನ ದರ ಕ್ಯೂಬಾ ಗಿಂತ ಕಡಿಮೆಯಿರುತ್ತದೆ.
11:32
Here, we have high-income countries in the OECD.
226
692592
3055
ಇಲ್ಲಿ ಹೆಚ್ಚು ವರಮಾನದ ಓ.ಇ.ಸಿ.ಡಿ. ರಾಷ್ಟ್ರಗಳಿವೆ.
11:35
And we get the whole pattern here of the world,
227
695671
3792
ಹಾಗೂ ನಾವು ಇಲ್ಲಿ ವಿಶ್ವದ ಸಂಪೂರ್ಣ ವಿನ್ಯಾಸ ಪಡೆಯುತ್ತೇವೆ.
11:39
which is more or less like this.
228
699487
2151
ಅದು ಹೆಚ್ಚು ಕಡಿಮೆ ಹೀಗಿದೆ. ಮತ್ತು ನಾವು ಅದನ್ನು ನೋಡಿದರೆ,
11:41
And if we look at it, how the world looks,
229
701662
3940
ಅದು ಹೇಗೆ ಕಾಣುತ್ತದೆ -- ವಿಶ್ವ, 1960 ರಲ್ಲಿ, ಅದು ಚಲಿಸಲು ಪ್ರಾರಂಭಿಸುತ್ತದೆ. 1960.
11:46
in 1960, it starts to move.
230
706658
3318
11:50
This is Mao Zedong. He brought health to China.
231
710000
2632
ಇದು ಮಾವೋ ತ್ಸೆ ತುಂಗ್. ಇವನು ಚೀಣಾಕ್ಕೆ ಆರೋಗ್ಯ ತಂದುಕೊಟ್ಟನು. ಅನಂತರ ಅವನು ಸತ್ತನು.
11:52
And then he died.
232
712656
1166
11:53
And then Deng Xiaoping came and brought money to China,
233
713846
2612
ಆಮೇಲೆ ಡೆಂಗ್ ಕ್ಸಿಯಾಪಿಂಗ್ ಬಂದ ಹಾಗೂ ಚೀಣಾಕ್ಕೆ ಹಣ ತಂದ, ಅವರನ್ನು ಮತ್ತೆ ಮುಖ್ಯವಾಹಿನಿಗೆ ತಂದ.
11:56
and brought them into the mainstream again.
234
716482
2054
11:58
And we have seen how countries move in different directions like this,
235
718560
4158
ಹೀಗೆ ನಾವು ಹೇಗೆ ರಾಷ್ಟ್ರಗಳು ಬೇರೆ ಬೇರೆ ದಿಕ್ಕಿನಲ್ಲಿ ಸಾಗುತ್ತವೆ ಎಂಬುದನ್ನು ನೋಡಿದ್ದೇವೆ,
12:02
so it's sort of difficult to get an example country
236
722742
5905
ಹಾಗಾಗಿ ಒಂದು ವಿಶ್ವದ ವಿನ್ಯಾಸವನ್ನು ತೋರಿಸುವ
ಒಂದು ಉದಾಹರಣೆ ರಾಷ್ಟ್ರವನ್ನು ತೋರಿಸುವುದು ಕಷ್ಟ.
12:08
which shows the pattern of the world.
237
728671
2145
12:10
But I would like to bring you back to about here, at 1960.
238
730840
6854
ನಾನು ನಿಮ್ಮನ್ನು ಇಲ್ಲೆ ಹಿಂದಕ್ಕೆ 1960 ರ ಸುಮಾರಿಗೆ ಕರೆತರುತ್ತೇನೆ.
ನಾನು ದಕ್ಷಿಣ ಕೋರಿಯಾ ಜೊತೆ ಹೋಲಿಸುತ್ತೇನೆ, ಇದು ಯಾವುದು, ಬ್ರಝಿಲ್‌ದೊಂದಿಗೆ.
12:18
I would like to compare South Korea, which is this one,
239
738083
6991
12:25
with Brazil, which is this one.
240
745098
3358
ಅದು ಇಲ್ಲಿ. ಅದರ ಲೇಬಲ್ ಹೊರಟುಹೋಗಿದೆ. ಹಾಗೆಯೇ ನಾನು ಉಗಾಂಡವನ್ನು ಹೋಲಿಸಬಯಸುತ್ತೇನೆ,
12:29
The label went away for me here.
241
749154
1782
12:30
And I would like to compare Uganda, which is there.
242
750960
2925
ಅದು ಇಲ್ಲಿದೆ. ನಾನು ಅದನ್ನು ಮುಂದಕ್ಕೆ ನೂಕುತ್ತೇನೆ, ಹೀಗೆ.
12:34
I can run it forward, like this.
243
754699
3183
ಹಾಗೆಯೇ ದಕ್ಷಿಣ ಕೋರಿಯಾ ಹೇಗೆ ವೇಗವಾಗಿ ಮುಂದುವರೆಯುತ್ತಿದೆ ಎಂದು ನೀವು ನೋಡಬಹುದು,
12:39
And you can see how South Korea is making a very, very fast advancement,
244
759748
6996
12:46
whereas Brazil is much slower.
245
766768
2585
ಆದರೆ, ಬ್ರಝಿಲ್ ಬಹಳ ನಿಧಾನವಾಗಿದೆ.™©
12:49
And if we move back again, here, and we put trails on them, like this,
246
769377
6144
ಮತ್ತು ನಾವು ಮತ್ತೆ ಹಿಂದಕ್ಕೆ ಹೋದರೆ, ಅವುಗಳ ಮೇಲೆ ಹಾದಿ ಮಾಡಿದರೆ, ಈ ರೀತಿ,
12:55
you can see again
247
775545
2403
ನೀವು ಮತ್ತೆ ಅಭಿವೃದ್ಧಿಯ ವೇಗವನ್ನು ನೋಡಬಹುದು
12:57
that the speed of development is very, very different,
248
777972
3332
ಅದು ಬಹಳ ವಿಭಿನ್ನವಾಗಿದೆ, ಮತ್ತು ರಾಷ್ಟ್ರಗಳು ಹೆಚ್ಚು ಕಡಿಮೆ ಹಣ ಮತ್ತು ಆರೋಗ್ಯದ
13:01
and the countries are moving more or less at the same rate
249
781328
5760
ಗತಿಯಲ್ಲಿಯೇ ಚಲಿಸುತ್ತಿವೆ, ಆದರೆ ನೀವು ಇನ್ನೂ ವೇಗವಾಗಿ ಚಲಿಸಬಹುದು
13:07
as money and health,
250
787112
1427
13:08
but it seems you can move much faster
251
788563
1929
ನೀವು ಶ್ರೀಮಂತರಾಗಿರುವುದಕ್ಕಿಂತ ಮೊದಲು ಆರೋಗ್ಯವಂತರಾಗಿದ್ದರೆ.
13:10
if you are healthy first than if you are wealthy first.
252
790516
2918
13:14
And to show that, you can put on the way of United Arab Emirates.
253
794000
4158
ನೀವು ಯುನೈಟೆಡ್ ಅರಬ್ ಎಮಿರೇಟ್ಸ್ ಹಾದಿಯಲ್ಲಿ ನಡೆಯಬಹುದು.
13:18
They came from here, a mineral country.
254
798182
2674
ಅವರು ಇಲ್ಲಿಂದ ಬಂದರು, ಒಂದು ಖನಿಜ ಸಮೃದ್ಧ ರಾಷ್ಟ್ರ. ಅವರು ಎಲ್ಲ ತೈಲವನ್ನೂ ಹಿಡಿದರು,
13:20
They cached all the oil; they got all the money;
255
800880
2467
ಎಲ್ಲ ಹಣವನ್ನು ಪಡೆದರು, ಆದರೆ ಆರೋಗ್ಯ ಯಾವುದೋ ಸೂಪರ್ ಮಾರ್ಕೆಟ್‌ನಲ್ಲಿ ಕೊಳ್ಳುವ ವಸ್ತುವಲ್ಲ.
13:23
but health cannot be bought at the supermarket.
256
803371
2436
ನೀವು ಆರೋಗ್ಯದಲ್ಲಿ ಹೂಡಿಕೆ ಮಾಡಬೇಕು. ನೀವು ಮಕ್ಕಳನ್ನು ಸ್ಕೂಲಿಗೆ ಹಾಕಬೇಕು.
13:26
You have to invest in health. You have to get kids into schooling.
257
806516
3147
13:29
You have to train health staff. You have to educate the population.
258
809687
3190
ನೀವು ಆರೋಗ್ಯ ಸಿಬ್ಬಂದಿಗೆ ತರಬೇತಿ ಕೊಡಬೇಕು. ಜನರನ್ನು ಸುಶಿಕ್ಷಿತರನ್ನಾಗಿ ಮಾಡಬೇಕು.
13:32
And Sheikh Zayed did that in a fairly good way.
259
812901
2356
ಹಾಗೂ ಶೇಕ್ ಸೈಯದ್ ಅದನ್ನು ಸರಿಯಾದ ರೀತಿಯಲ್ಲೇ ಮಾಡಿದ.
13:35
In spite of falling oil prices, he brought this country up here.
260
815281
3963
ತೈಲದ ದರಗಳು ಬೀಳುತ್ತಿದ್ದರೂ ರಾಷ್ಟ್ರವನ್ನು ಈ ಮಟ್ಟಕ್ಕೆ ತಂದ.
13:39
So we've got a much more mainstream appearance of the world,
261
819268
3708
ಆದ್ದರಿಂದ, ಇಲ್ಲಿ ನಮಗೆ ಇನ್ನೂ ಹೆಚ್ಚಿನ ವಿಶ್ವ ಮುಖ್ಯವಾಹಿನಿ ನೋಟವಿದೆ,
13:43
where all countries tend to use their money
262
823000
2527
ಎಲ್ಲಿ ಎಲ್ಲ ರಾಷ್ಟ್ರಗಳೂ ಹಣ ಉಪಯೋಗಿಸುತ್ತವೆ
13:45
better than they used it in the past.
263
825551
2295
ಹಿಂದೆ ತಾವು ಉಪಯೋಗಿಸಿದ್ದಕ್ಕಿಂತ ಉತ್ತಮವಾಗಿ. ಈಗ, ಇದು, ಹೆಚ್ಚು-ಕಡಿಮ ವಾಸ್ತವ,
13:49
Now, this is, more or less, if you look at the average data of the countries --
264
829269
6978
ನೀವು ರಾಷ್ಟ್ರಗಳ ಸರಾಸರಿ ಅಂಕಿಅಂಶಗಳನ್ನು ನೋಡಿದರೆ. ಅವು ಹೀಗಿವೆ.
13:56
they are like this.
265
836271
1194
13:57
That's dangerous, to use average data,
266
837489
3409
ಈಗ ಇದು ಅಪಾಯಕರ, ಸರಾಸರಿ ಅಂಶಗಳನ್ನು ಉಪಯೋಗಿಸುವುದು, ಏಕೆಂದರೆ ರಾಷ್ಟ್ರ ರಾಷ್ಟ್ರಗಳಲ್ಲಿ
14:00
because there is such a lot of difference within countries.
267
840922
3845
ಅಷ್ಟೊಂದು ವ್ಯತ್ಯಾಸಗಳಿವೆ. ಹಾಗಾಗಿ, ನಾನು ಇಲ್ಲಿ ನೋಡಿದರೆ, ದಕ್ಷಿಣ ಕೋರಿಯಾ
14:04
So if I go and look here,
268
844791
2494
14:07
we can see that Uganda today is where South Korea was in 1960.
269
847309
6545
1960 ರಲ್ಲಿ ಎಲ್ಲಿತ್ತೋ ಅಲ್ಲಿ ಇಂದು ಉಗಾಂಡಾ ಇದೆ. ನಾನು ಉಗಾಂಡಾವನ್ನು ವಿಭಾಗಿಸಿದರೆ,
14:13
If I split Uganda, there's quite a difference within Uganda.
270
853878
3788
ಉಗಾಂಡಾದೊಳಗೆ ಸಾಕಷ್ಟು ವ್ಯತ್ಯಾಸಗಳಿವೆ.ಇವು ಉಗಾಂಡಾದ ಕ್ವಿಂಟೈಲ್ ಗಳು.
14:17
These are the quintiles of Uganda.
271
857690
1988
14:19
The richest 20 percent of Ugandans are there.
272
859702
2180
ಉಗಾಂಡಾದ ಅತಿ ಶ್ರೀಮಂತ ಶೇಕಡ 20 ಜನಸಂಖ್ಯೆ ಇಲ್ಲಿದ್ದಾರೆ.
14:21
The poorest are down there.
273
861906
1471
ಕಡು ಬಡವರು ಇಲ್ಲಿದ್ದಾರೆ. ನಾನು ದಕ್ಷಿಣ ಆಫ್ರಿಕಾವನ್ನು ವಿಭಾಗಿಸಿದರೆ, ಅದು ಹೀಗಿದೆ.
14:23
If I split South Africa, it's like this.
274
863401
2831
14:26
And if I go down and look at Niger,
275
866256
3009
ನಾನು ಇನ್ನೂ ಕೆಳಗಿಳಿದು ನೈಜರ್ ಕಡೆ ನೋಡಿದರೆ, ಅಲ್ಲಿ ಅತ್ಯಂತ ಭೀಕರ ಬರಗಾಲ ಇತ್ತು,
14:29
where there was such a terrible famine [recently],
276
869289
3493
ಕೊನೆಯಲ್ಲಿ ಅದು ಹೀಗಿದೆ. ನೈಜರ್ ನ ಶೇಕಡ 20 ಬಡವರು ಇಲ್ಲಿದ್ದಾರೆ,
14:32
it's like this.
277
872806
1151
14:33
The 20 percent poorest of Niger is out here,
278
873981
2757
14:36
and the 20 percent richest of South Africa is there,
279
876762
2769
ಹಾಗೂ ಆಫ್ರಿಕಾದ ಅತಿ ಶ್ರೀಮಂತ ಶೇಕಡ 20 ಜನಸಂಖ್ಯೆ ಅಲ್ಲಿದ್ದಾರೆ,
14:39
and yet we tend to discuss what solutions there should be in Africa.
280
879555
4421
ಆದರೂ ಆಫ್ರಿಕಾಕ್ಕೆ ಯಾವ ಪರಿಹಾರಗಳು ಬೇಕು ಎಂಬುದರ ಬಗ್ಗೆ ಚರ್ಚೆಮಾಡುವ ಒಲವು ನಾವು ತೋರುತ್ತೇವೆ.
14:44
Everything in this world exists in Africa.
281
884000
2567
ಈ ವಿಶ್ವದಲ್ಲಿರುವುದೆಲ್ಲ ಆಫ್ರಿಕಾದಲ್ಲಿದೆ. ಹಾಗೆಯೇ ನೀವು
14:46
And you can't discuss universal access to HIV [treatment]
282
886591
3275
ಅಲ್ಲಿರುವ ಕ್ವಿಂಟೈಲ್ ಗೆ ಎಚ್.ಐ.ವಿ. ಔಷಧವನ್ನು ಸರ್ವರೂ ಪಡೆಯುವ ಬಗ್ಗೆ ಚರ್ಚಿಸಲಾಗುವುದಿಲ್ಲ¥
14:49
for that quintile up here
283
889890
1919
14:51
with the same strategy as down here.
284
891833
2625
ಇಲ್ಲಿ ಉಪಯೋಗಿಸುವ ಕಾರ್ಯತಂತ್ರದ ರೀತಿಯಲ್ಲಿಯೇ. ಪ್ರಪಂಚದ ಅಭಿವೃದ್ಧಿ
14:54
The improvement of the world must be highly contextualized,
285
894482
3706
ಮಹತ್ತರವಾಗಿ ಸಂದರ್ಭೋಚಿತವಾಗಬೇಕು, ಹಾಗೂ ಅದನ್ನು ಇಲ್ಲಿ ಹೊಂದುವುದು ಅಪ್ರಸ್ತುತ
14:58
and it's not relevant to have it on a regional level.
286
898212
3653
ಪ್ರಾಂತೀಯ ಮಟ್ಟದಲ್ಲಿ. ನಾವು ಇನ್ನೂ ವಿವರಣಾತ್ಮಕವಾಗಿರಬೇಕು.
15:01
We must be much more detailed.
287
901889
1530
ಇವುಗಳನ್ನು ಉಪಯೋಗಿಸುವಂತಾದಾಗ ವಿದ್ಯಾರ್ಥಿಗಳು ಉತ್ತೇಜಿತರಾಗುದನ್ನು ನಾವು ನೋಡಿದ್ದೇವೆ.
15:04
We find that students get very excited when they can use this.
288
904070
3326
15:07
And even more, policy makers and the corporate sectors
289
907420
3618
ಹಾಗೂ ಇನ್ನೂ ಹೆಚ್ಚು ಹೆಚ್ಚು ನೀತಿ ಸ್ಥಾಪನೆ ಮಾಡುವವರು ಮತ್ತು ಕಾರ್ಪೊರೇಟ್ ವಲಯಗಳು
15:11
would like to see how the world is changing.
290
911062
3661
ಈ ವಿಶ್ವ ಹೇಗೆ ಬದಲಾಗುತ್ತಿದೆ ಎಂಬುದನ್ನು ನೋಡಬಯಸುತ್ತಾರೆ. ಈಗ, ಇದು ಏಕೆ ಸಂಭವಿಸುವುದಿಲ್ಲ?
15:14
Now, why doesn't this take place?
291
914747
1875
15:16
Why are we not using the data we have?
292
916646
2303
ನಮ್ಮಲ್ಲಿರುವ ಮಾಹಿತಿಯನ್ನು ನಾವೇಕೆ ಉಪಯೋಗ ಮಾಡುತ್ತಿಲ್ಲ? ನಾವು ವಿಶ್ವಸಂಸ್ಥೆಯಲ್ಲಿ ಮಾಹಿತಿ ಹೊಂದಿದ್ದೇವೆ,
15:18
We have data in the United Nations, in the national statistical agencies
293
918973
3810
ರಾಷ್ಟ್ರೀಯ ಅಂಕಿ ಅಂಶಗಳ ಏಜೆನ್ಸಿಗಳು
15:22
and in universities and other nongovernmental organizations.
294
922807
3169
ಮತ್ತು ವಿಶ್ವವಿದ್ಯಾಲಯಗಳಲ್ಲಿ ಮತ್ತು ಇತರ ಸರ್ಕಾರೇತರ ಸಂಸ್ಥೆಗಳಲ್ಲಿ.
15:26
Because the data is hidden down in the databases.
295
926000
2737
ಏಕೆಂದರೆ ಮಾಹಿತಿ ದತ್ತ ಸಂಚಯಗಳಲ್ಲಿ ಹುದುಗಿಕೊಂಡಿದೆ.
15:28
And the public is there, and the internet is there,
296
928761
2530
ಹಾಗೂ ಸಾರ್ವಜನಿಕರು ಅಲ್ಲಿದ್ದಾರೆ, ಮತ್ತು ಇಂಟರ್ನೆಟ್ ಅಲ್ಲಿದೆ, ಆದರೆ ನಾವು ಅವುಗಳನ್ನು ಸಮರ್ಪಕವಾಗಿ ಉಪಯೋಗಿಸಿಲ್ಲ.
15:31
but we have still not used it effectively.
297
931315
2160
15:33
All that information we saw changing in the world
298
933499
2675
ನಾವು ನೋಡಿರುವ ವಿಶ್ವ ಬದಲಾಗುತ್ತಿರುವ ಎಲ್ಲ ಅಂಶಗಳೂ
15:36
does not include publicly funded statistics.
299
936198
2941
ಸಾರ್ವಜನಿಕ-ಹಣವಿನಿಯೋಗದಿಂದ ತಯಾರಿಸಿರುವ ಅಂಕಿ ಅಂಶಗಳಲ್ಲಿ ಸೇರುವುದಿಲ್ಲ. ಕೆಲವು ವೆಬ್ ಪೇಜುಗಳು ಇವೆ
15:39
There are some web pages like this, you know,
300
939163
2371
ಈ ರೀತಿ, ನಿಮಗೆ ಗೊತ್ತು, ಆದರೆ ಅವು ದತ್ತ ಸಂಚಯಗಳಿಂದ ಸ್ವಲ್ಪ ಆಹಾರ ಪಡೆಯುತ್ತವೆ,
15:41
but they take some nourishment down from the databases,
301
941558
4703
15:46
but people put prices on them, stupid passwords and boring statistics.
302
946285
4972
ಆದರೆ ಜನರು ಅದಕ್ಕೆ ಬೆಲೆ ಕಟ್ಟುತ್ತಾರೆ, ಮೂರ್ಖ ಪಾಸ್‌ವರ್ಡ್‌ಗಳು ಮತ್ತು ಬೇಸರದ ಅಂಕಿ ಅಂಶಗಳು.
15:51
(Laughter)
303
951281
1108
(ನಗು). (ಚಪ್ಪಾಳೆ)
15:52
And this won't work.
304
952413
1422
15:53
(Applause)
305
953859
2556
ಇದು ಕೆಲಸ ಮಾಡುವುದಿಲ್ಲ. ಆದರೆ ಏನು ಅಗತ್ಯವಿದೆ? ನಮ್ಮಲ್ಲಿ ಮಾಹಿತಿಯಿದೆ.
15:56
So what is needed? We have the databases.
306
956439
2422
15:58
It's not a new database that you need.
307
958885
1867
ನಿಮಗೆ ಬೇಕಾಗಿರುವುದು ಹೊಸ ಮಾಹಿತಿಯಲ್ಲ. ನಮ್ಮಲ್ಲಿ ಉತ್ಕೃಷ್ಟ ವಿನ್ಯಾಸ ಸಲಕರಣೆಗಳಿವೆ,
16:00
We have wonderful design tools and more and more are added up here.
308
960776
3805
ಜೊತೆಗೆ ಇನ್ನಷ್ಟು ಸೇರ್ಪಡಯಾಗುತ್ತಲೇ ಇರುತ್ತವೆ. ಹಾಗಾಗಿ ನಾವು ಒಂದು
16:04
So we started a nonprofit venture linking data to design,
309
964605
6130
ಲಾಭರಹಿತ ಸಾಹಸ ಪ್ರಾರಂಭಿಸಿದೆವು, ಇದನ್ನು ನಾವು -- ಮಾಹಿತಿಗೆ ವಿನ್ಯಾಸ ಸಂಪರ್ಕ --
16:10
we called "Gapminder,"
310
970759
1156
ನಾವು ಇದನ್ನು ಗ್ಯಾಪ್ ಮೈಂಡರ್ ಎನ್ನುತ್ತೇವೆ, ಲಂಡನ್ ನೆಲಮಾಳಿಗೆಯಿಂದ, ಅಲ್ಲಿ ನಿಮಗೆ ಎಚ್ಚರಿಕೆ ಕೊಡುತ್ತಾರೆ,
16:11
from the London Underground, where they warn you, "Mind the gap."
311
971939
3097
"ಮೈಂಡ್ ದಿ ಗ್ಯಾಪ್." ಹಾಗಾಗಿ ನಾವು ಗ್ಯಾಪ್ ಮೈಂಡರ್ ಸೂಕ್ತ ಎಂದುಕೊಂಡೆವು.
16:15
So we thought Gapminder was appropriate.
312
975060
1959
ಹಾಗೂ ಈ ರೀತಿ ಮಾಹಿತಿಗೆ ಸಂಪರ್ಕ ಕಲ್ಪಿಸುವ ತಂತ್ರಾಂಶ ಬರೆಯಲು ಪ್ರಾರಂಭಿಸಿದೆವು.
16:17
And we started to write software which could link the data like this.
313
977043
4181
ಅದು ಅಷ್ಟೊಂದು ಕಷ್ಟ ಎನಿಸಲಿಲ್ಲ. ಅದು ಒಬ್ಬ ವ್ಯಕ್ತಿಯ ಕೆಲವು ವರ್ಷಗಳು ಹಿಡಿಯಿತು, ನಾವು ಅನಿಮೇಶನ್ ಗಳನ್ನು ತಯಾರಿಸಿದೆವು.
16:21
And it wasn't that difficult.
314
981248
1547
16:22
It took some person years, and we have produced animations.
315
982819
3723
16:26
You can take a data set and put it there.
316
986566
2233
ನೀವು ಒಂದು ಮಾಹಿತಿ ಸೆಟ್ ತೆಗೆದುಕೊಂಡು ಅಲ್ಲಿ ಹಾಕಬಹುದು.
16:28
We are liberating UN data, some few UN organization.
317
988823
4476
ನಾವು ಯು.ಎನ್. ಮಾಹಿತಿಯನ್ನು ಬಿಡುಗಡೆ ಮಾಡುತ್ತಿದ್ದೇವೆ, ಕೆಲವು ಯು.ಎನ್. ಸಂಸ್ಥೆಗಳನ್ನು ಕೂಡ.
16:33
Some countries accept that their databases can go out on the world.
318
993323
4278
ಕೆಲವು ದೇಶಗಳು ತಮ್ಮಲ್ಲಿರುವ ಮಾಹಿತಿಯನ್ನು ವಿಶ್ವದ ಮೇಲೆ ಬಿಡುಗಡೆ ಮಾಡಬಹುದಾಗಿದೆಯೆಂದು ಒಪ್ಪಿಕೊಳ್ಳುತ್ತವೆ,
16:37
But what we really need is, of course, a search function,
319
997625
3245
ಆದರೆ, ನಮಗೆ ನಿಜವಾಗಿಯೂ ಬೇಕಾಗಿರುವುದು, ಒಂದು ಹುಡುಕುವ ಕ್ರಿಯೆ.
16:40
a search function where we can copy the data up to a searchable format
320
1000894
4502
ಒಂದು ಹುಡುಕುವ ಕ್ರಿಯೆ, ಅದರ ಮೂಲಕ ಹುಡುಕುವ ರೂಪದಲ್ಲಿ ಮಾಹಿತಿಯನ್ನು ನಕಲು ಮಾಡುವ ಸಾಧ್ಯತೆ
16:45
and get it out in the world.
321
1005420
1518
ಹಾಗೂ ಅದನ್ನು ವಿಶ್ವಕ್ಕೆ ಬಿಡುಗಡೆ ಮಾಡುವುದು. ಹಾಗೂ ನಾವು ಹೊರ ಹೋದಾಗ ಏನು ಕೇಳುತ್ತೇವೆ?
16:46
And what do we hear when we go around?
322
1006962
2165
ನಾನು ಮುಖ್ಯ ಅಂಕಿ ಅಂಶಗಳ ವಿಷಯದಲ್ಲಿ ಮಾನವ ವಿಜ್ಞಾನ ಅನ್ವಯಿಸಿದ್ದೇನೆ. ಪ್ರತಿಯೊಬ್ಬರೂ ಹೇಳುತ್ತಾರೆ,
16:49
I've done anthropology on the main statistical units.
323
1009151
3118
16:52
Everyone says, "It's impossible. This can't be done.
324
1012293
3009
"ಇದು ಸಾಧ್ಯವಿಲ್ಲ. ಇದು ಮಾಡಲಾಗದು. ನಮ್ಮ ಮಾಹಿತಿ ಎಷ್ಟು ವಿಚಿತ್ರ ವಿವರ ಹೊಂದಿದೆಯೆಂದರೆ
16:55
Our information is so peculiar in detail,
325
1015326
2510
16:57
so that cannot be searched as others can be searched.
326
1017860
3104
ಇತರ ಮಾಹಿತಿ ಹುಡುಕಿದಂತೆ ಇದನ್ನು ಹುಡುಕಲಾಗದಷ್ಟು.
17:00
We cannot give the data free to the students,
327
1020988
2355
ನಾವು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡಲಾಗದು, ವಿಶ್ವದ ಉದ್ಯಮಿಗಳಿಗೆ ಉಚಿತವಾಗಿ ಆಗದು."
17:03
free to the entrepreneurs of the world."
328
1023367
2126
ಆದರೆ ನಾವು ಮಾಡಬಯಸುತ್ತಿರುವುದು ಇದೇ ಅಲ್ಲವೇ?
17:06
But this is what we would like to see, isn't it?
329
1026256
2346
ಸಾರ್ವಜನಿಕ ಹಣಸಾಹಾಯದ ಮಾಹಿತಿ ಇಲ್ಲಿ ಕೆಳಗೆ ಇದೆ.
17:09
The publicly funded data is down here.
330
1029175
2424
17:11
And we would like flowers to grow out on the net.
331
1031623
3035
ಮತ್ತು ನಾವು ನೆಟ್ ನಲ್ಲಿ ಹೂವುಗಳು ಬೆಳೆಯಲಿ ಎಂದು ಆಶಿಸುತ್ತೇವೆ.
17:14
One of the crucial points is to make them searchable,
332
1034682
3270
ಹಾಗೂ ಒಂದು ಮುಖ್ಯ ಅಂಶವೆಂದರೆ ಅವನ್ನು ಹುಡುಕಲು ಸುಲಭವಾಗುವಂತೆ ಮಾಡುವುದು, ಆಗ ಜನರು ಅದನ್ನು
17:17
and then people can use the different design tools to animate it there.
333
1037976
4287
ಬೇರೆ ಬೇರೆ ವಿನ್ಯಾಸ ಸಲಕರಣೆ ಉಪಯೋಗಿಸಿ ಅಲ್ಲಿ ಅನಿಮೇಟ್ ಮಾಡಬಹುದು.
ಮತ್ತು ನಿಮಗೆ ನಾನು ಒಳ್ಳೆಯ ಸುದ್ದಿ ನೀಡುತ್ತೇನೆ. ನಾನು ಕೊಡುವ ಒಳ್ಳೆಯ ಸುದ್ದಿಯೆಂದರೆ, ಈಗಿನ ನೂತನ
17:22
And I have pretty good news for you.
334
1042287
2294
17:24
I have good news that the [current],
335
1044605
2194
17:26
new head of UN statistics doesn't say it's impossible.
336
1046823
3486
ಯು.ಎನ್. ಅಂಕಿ ಅಂಶಗಳ ಮುಖ್ಯಸ್ಥ, ಅದು ಅಸಾಧ್ಯವೆಂದು ಹೇಳುವುದಿಲ್ಲ.
17:30
He only says, "We can't do it."
337
1050333
1856
ಅವರು ಇಷ್ಟು ಮಾತ್ರ ಹೇಳುತ್ತಾರೆ, "ಇದು ನಾವು ಮಾಡಬಹುದು."
17:32
(Laughter)
338
1052772
3532
(ನಗು).
17:36
And that's a quite clever guy, huh?
339
1056328
1883
ಮತ್ತು ಅವರು ಬಹಳ ಬುದ್ಧಿವಂತ ವ್ಯಕ್ತಿ, ಹೊ?
17:38
(Laughter)
340
1058235
1849
(ನಗು).
17:40
So we can see a lot happening in data in the coming years.
341
1060108
4365
ಆದ್ದರಿಂದ ಮುಂಬರುವ ವರ್ಷಗಳಲ್ಲಿ ಮಾಹಿತಿಯಲ್ಲಿ ಹಲವು ಸಂಗತಿಗಳು ಸಂಭವಿಸುವುದನ್ನು ನಾವು ನೋಡುತ್ತೇವೆ.
17:44
We will be able to look at income distributions in completely new ways.
342
1064497
4376
ಆದಾಯ ವಿಭಾಗಗಳನ್ನು ಸಂಪೂರ್ಣವಾಗಿ ಹೊಸ ವಿಧಾನಗಳಲ್ಲಿ ನಾವು ನೋಡಬಹುದಾಗಿರುತ್ತದೆ.
17:48
This is the income distribution of China, 1970.
343
1068897
5079
ಇದು ಚೀನಾದ ಆದಾಯ ವಿಂಗಡಣೆ, 1970.®
17:54
This is the income distribution of the United States, 1970.
344
1074000
4796
ಇದು ಯುನೈಟೆಡ್ ಸ್ಟೇಟ್ಸ್ ನ ಆದಾಯ ವಿಂಗಡಣೆ, 1970.
17:58
Almost no overlap.
345
1078820
1851
ಒಂದರಮೇಲೊಂದೇನಿಲ್ಲ. ಒಂದರಮೇಲೊಂದೇನಿಲ್ಲ. ಆದರೆ ಆದದ್ದೇನು?
18:00
Almost no overlap.
346
1080695
1411
18:02
And what has happened?
347
1082130
1716
18:03
What has happened is this:
348
1083870
1481
ಏನು ಆಯಿತೆಂದರೆ ಇದಾಯಿತು: ಚೀನಾ ಬೆಳೆಯುತ್ತಿದೆ, ಅದು ಇನ್ನು ಮುಂದೆ ಎಂದಿಗೂ ಅಷ್ಟು ಸಮಾನವಲ್ಲ,
18:05
that China is growing, it's not so equal any longer,
349
1085375
2972
18:08
and it's appearing here, overlooking the United States,
350
1088371
3971
ಹಾಗೂ ಅದು ಇಲ್ಲಿ ಕಾಣಿಸುತ್ತಿದೆ, ಯುನೈಟೆಡ್ ಸ್ಟೇಟ್ಸ್ ಮೇಲೆ.
18:12
almost like a ghost, isn't it?
351
1092366
2292
ಹೆಚ್ಚೂಕಡಿಮೆ ಪಿಶಾಚಿಯಂತೆ, ಅಲ್ಲವೇ, ಹುಂ?
18:14
(Laughter)
352
1094682
1294
(ನಗು).
18:16
It's pretty scary.
353
1096000
1587
ಇದು ಹೆದರಿಕೆ ಹುಟ್ಟಿಸುವಂಥದು. ಆದರೆ ಈ ಎಲ್ಲ ಮಾಹಿತಿ ಹೊಂದಿರುವುದು ಬಹಳ ಮುಖ್ಯ.
18:17
(Laughter)
354
1097611
2261
18:22
But I think it's very important to have all this information.
355
1102762
3910
18:26
We need really to see it.
356
1106696
2730
ನಾವು ಇದನ್ನು ನಿಜವಾಗಿಯೂ ನೋಡಬೇಕಾಗಿದೆ. ಹಾಗೂ ಇದರ ಕಡೆ ನೋಡುವ ಬದುಲು,
18:29
And instead of looking at this,
357
1109450
2883
18:32
I would like to end up by showing the internet users per 1,000.
358
1112357
5383
ನಾನು ಒಂದು 1,000 ಕ್ಕೆ ಎಷ್ಟು ಜನ ಇಂಟರ್ ನೆಟ್ ಉಪಯೋಗಿಸುತ್ತಾರೆ ಎಂಬುದನ್ನು ತೋರಿಸಿ ಮುಗಿಸುತ್ತೇನೆ.
18:37
In this software, we access about 500 variables
359
1117764
2924
ಈ ಸಾಫ್ಟ್‌ವೇರಿನಲ್ಲಿ ಎಲ್ಲ ರಾಷ್ಟ್ರಗಳ ಸುಮಾರು 500 ಚರಾಕ್ಷರಗಳನ್ನು ಸುಲಭವಾಗಿ ಉಪಯೋಗಿಸಿಕೊಳ್ಳಬಹುದು.
18:40
from all the countries quite easily.
360
1120712
2267
ಇದಕ್ಕೆ ಬದಲಾಯಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ,
18:43
It takes some time to change for this,
361
1123003
3134
18:46
but on the axes, you can quite easily get any variable you would like to have.
362
1126161
5818
ಆದರೆ ಅಕ್ಷಾಂಶಗಳ ಮೇಲೆ, ನಿಮಗೆ ಬೇಕಾದ ಚರಾಕ್ಷರವನ್ನು ಸುಲಭವಾಗಿ ಪಡೆಯಬಹುದು.
ಹಾಗೂ ಮುಖ್ಯ ವಿಷಯವೆಂದರೆ ದತ್ತ ಸಂಚಯವನ್ನು ಉಚಿತವಾಗಿ ಪಡೆಯುವುದು,
18:52
And the thing would be to get up the databases free,
363
1132003
4383
18:56
to get them searchable, and with a second click,
364
1136410
2809
ಅವು ಹುಡುಕಲು ಅನುವಾಗುವಂತೆ ಮಾಡುವುದು, ಮತ್ತು ಎರಡನೆ ಕ್ಲಿಕ್ ವೊಂದಿಗೆ ಅವುಗಳನ್ನು ಪಡೆಯುವುದು
18:59
to get them into the graphic formats, where you can instantly understand them.
365
1139243
5056
ಗ್ರಾಫಿಕ್ ರೂಪದಲ್ಲಿ, ಅದರ ಮೂಲಕ ನೀವು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ.
19:04
Now, statisticians don't like it, because they say
366
1144323
3426
ಈಗ ಅಂಕಿಸಂಖ್ಯಾ ಶಾಸ್ತ್ರಜ್ಞರು ಇದನ್ನು ಇಷ್ಟಪಡುವುದಿಲ್ಲ, ಏಕೆಂದರೆ, ಅವರು ಹೇಳುತ್ತಾರೆ
19:07
that this will not show the reality;
367
1147773
6917
ಇವು ವಾಸ್ತವವನ್ನು ತೋರಿಸುವುದಿಲ್ಲ; ನಾವು ಸಂಖ್ಯಾಶಾಸ್ತ್ರದ, ವಿಶ್ಲೇಷಣೆ ವಿಧಾನ ಹೊಂದಿರಬೇಕು.
19:14
we have to have statistical, analytical methods.
368
1154714
2288
ಆದರೆ ಇದು ಸಿದ್ಧಾಂತ-ರೂಪಣೆಯಾಗಿದೆ.
19:17
But this is hypothesis-generating.
369
1157026
1950
19:19
I end now with the world.
370
1159000
1905
ನಾನೀಗ ವಿಶ್ವದ ವಿಚಾರದೊಂದಿಗೆ ಕೊನೆಗೊಳಿಸುತ್ತೇನೆ. ಅಲ್ಲಿ, ಇಂಟರ್ನೆಟ್ ಬರುತ್ತಿದೆ.
19:22
There, the internet is coming.
371
1162021
1485
19:23
The number of internet users are going up like this.
372
1163530
2483
ಇಂಟರ್ನೆಟ್ ಉಪಯೋಗಿಸುವವರ ಸಂಖ್ಯೆ ಹೀಗೆ ಏರುತ್ತಿದೆ. ಇದು ತಲಾದಾಯ ಜಿ.ಡಿ.ಪಿ.
19:26
This is the GDP per capita.
373
1166037
2111
ಹಾಗೂ ಇದು ಬರುತ್ತಿರುವ ಹೊಸ ತಂತ್ರಜ್ಞಾನ, ಆದರೆ, ಅದು ಎಷ್ಟು ಆಶ್ಚರ್ಯಕರವಾಗಿ,
19:28
And it's a new technology coming in, but then amazingly,
374
1168172
3500
19:31
how well it fits to the economy of the countries.
375
1171696
4027
ದೇಶಗಳ ಆರ್ಥಿಕ ಪರಿಸ್ಥಿತಿಗಳಿಗೆ ಹೊಂದುತ್ತಿವೆ. ಅದಕ್ಕೇ ಡಾಲರ್ 100 ನ
19:35
That's why the $100 computer will be so important.
376
1175747
2992
ಒಂದು ಕಂಪ್ಯೂಟರ್ ಬಹಳ ಮುಖ್ಯವಾಗುತ್ತದೆ. ಆದರೆ ಇದು ಒಳ್ಳೆಯ ಪ್ರವೃತ್ತಿ.
19:38
But it's a nice tendency.
377
1178763
1405
19:40
It's as if the world is flattening off, isn't it?
378
1180192
2771
ಇದು ವಿಶ್ವವೇ ಚಪ್ಪಟೆಯಾದಂತೆ, ಹೌದಲ್ಲವೆ? ಈ ರಾಷ್ಟ್ರಗಳು
19:42
These countries are lifting more than the economy,
379
1182987
2538
ಆರ್ಥಿಕ ಸ್ಥಿತಿಗಿಂತ ಮೇಲೇರುತ್ತಿವೆ ಮತ್ತು ಬಹಳ ಆಸಕ್ತಿಕರವೆಂದರೆ
19:45
and it will be very interesting to follow this over the year,
380
1185549
2956
ಇವುಗಳನ್ನು ವರ್ಷಪೂರ್ತಿ ಅನುಸರಿಸುವುದು, ನೀವು ಮಾಡಲು ಸಾಧ್ಯವಾಗುವುದು ನಾನು ಆಶಿಸುವಂತೆ
19:48
as I would like you to be able to do with all the publicly funded data.
381
1188529
3650
ಎಲ್ಲ ಸಾರ್ವಜನಿಕ ಹಣದ ಸಹಾಯದಿಂದ ಪಡೆದ ಮಾಹಿತಿಯೊಂದಿಗೆ. ನಿಮಗೆ ತುಂಬಾ ಧನ್ಯವಾದಗಳು.
19:52
Thank you very much.
382
1192203
1182
19:53
(Applause)
383
1193409
3000
(ಚಪ್ಪಾಳೆ).
ಈ ವೆಬ್‌ಸೈಟ್ ಕುರಿತು

ಇಂಗ್ಲಿಷ್ ಕಲಿಯಲು ಉಪಯುಕ್ತವಾದ YouTube ವೀಡಿಯೊಗಳನ್ನು ಈ ಸೈಟ್ ನಿಮಗೆ ಪರಿಚಯಿಸುತ್ತದೆ. ಪ್ರಪಂಚದಾದ್ಯಂತದ ಉನ್ನತ ದರ್ಜೆಯ ಶಿಕ್ಷಕರು ಕಲಿಸುವ ಇಂಗ್ಲಿಷ್ ಪಾಠಗಳನ್ನು ನೀವು ನೋಡುತ್ತೀರಿ. ಅಲ್ಲಿಂದ ವೀಡಿಯೊವನ್ನು ಪ್ಲೇ ಮಾಡಲು ಪ್ರತಿ ವೀಡಿಯೊ ಪುಟದಲ್ಲಿ ಪ್ರದರ್ಶಿಸಲಾದ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ. ವೀಡಿಯೊ ಪ್ಲೇಬ್ಯಾಕ್‌ನೊಂದಿಗೆ ಸಿಂಕ್‌ನಲ್ಲಿ ಉಪಶೀರ್ಷಿಕೆಗಳು ಸ್ಕ್ರಾಲ್ ಆಗುತ್ತವೆ. ನೀವು ಯಾವುದೇ ಕಾಮೆಂಟ್‌ಗಳು ಅಥವಾ ವಿನಂತಿಗಳನ್ನು ಹೊಂದಿದ್ದರೆ, ದಯವಿಟ್ಟು ಈ ಸಂಪರ್ಕ ಫಾರ್ಮ್ ಅನ್ನು ಬಳಸಿಕೊಂಡು ನಮ್ಮನ್ನು ಸಂಪರ್ಕಿಸಿ.

https://forms.gle/WvT1wiN1qDtmnspy7