Lightning calculation and other "mathemagic" | Arthur Benjamin

1,773,693 views ・ 2008-01-09

TED


ವೀಡಿಯೊವನ್ನು ಪ್ಲೇ ಮಾಡಲು ದಯವಿಟ್ಟು ಕೆಳಗಿನ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ.

Translator: Srinivas Natekar Reviewer: Jagadish Kadri
00:12
Good morning, ladies and gentlemen.
0
12557
1674
ಮಹಿಳೆಯರಿಗೆ ಮತ್ತು ಮಹನೀಯರಿಗೆ ಶುಭೋದಯ
00:14
My name is Art Benjamin, and I am a "mathemagician."
1
14255
3158
ನನ್ನ ಹೆಸರು ಆರ್ಟ್ ಬೆಂಜಮಿನ್ ಮತ್ತು ನಾನೊಬ್ಬ "ಗಣಿತ ಜಾದುಗಾರ"
00:18
What that means is, I combine my loves of math and magic
2
18160
2976
ಹಾಗೆಂದರೆ, ನಾನು ನನ್ನ ಗಣಿತದ ಮೋಹ ಮತ್ತು ಜಾದುವನ್ನು ಒಂದುಗೂಡಿಸುತ್ತೇನೆ
00:21
to do something I call "mathemagics."
3
21160
2976
ನಾನು ಕರೆಯುವ "ಗಣಿತ ಜಾದು" ಮಾಡಲು.
00:24
But before I get started, I have a quick question for the audience.
4
24160
3191
ಆದರೆ ನಾನು ಪ್ರಾರಂಬಿಸುವ ಮೊದಲು, ಪ್ರೇಕ್ಷಕರಿಗೆ ನನ್ನದೊಂದು ಶೀಘ್ರ ಪ್ರಶ್ನೆ ಇದೆ.
00:27
By any chance, did anyone happen
5
27375
1761
ಅಪ್ಪಿತಪ್ಪಿ ಯಾರಾದರೂ ತಮ್ಮ ಜೊತೆ
00:29
to bring with them this morning a calculator?
6
29160
3617
ಈ ದಿನ ಕ್ಯಾಲುಕಲೇಟರ್ ತಂದಿದ್ದೀರಾ?
00:33
Seriously, if you have a calculator with you, raise your hand.
7
33371
3065
ಗಂಭೀರವಾಗಿ ಕೇಳುತ್ತಿದ್ದೇನೆ,ನಿಮ್ಮಲ್ಲಿ ಕ್ಯಾಲುಕಲೇಟರ್ ಇರುವವರು ತಮ್ಮ ಕೈಯನ್ನು ಎತ್ತಿ, ತಮ್ಮ ಕೈ ಎತ್ತಿ.
00:36
Raise your hand. Did your hand go up?
8
36460
2276
ನಾನು - ನಿಮ್ಮ ಕೈ ಮೇಲಕ್ಕೆ ಹೋಗುತ್ತದೆ?
00:39
Now bring it out, bring it out. Anybody else?
9
39048
2255
ಈಗ ಅದನ್ನು ಹೊರತೆಗೆಯಿರಿ,ಹೊರತೆಗೆಯಿರಿ. ಇನ್ನು ಯಾರಾದರೂ?
00:41
I see, I see one way in the back.
10
41327
1809
ನನಗೆ ಕಾಣಿಸುತ್ತಿದೆ, ಅಲ್ಲಿ..ಹಿಂದೆ.. ಒಂದು ಕೈ ಕಾಣಿಸುತ್ತಿದೆ.
00:43
You sir, that's three.
11
43160
1976
ನೀವು ಸರ್, ಅಲ್ಲಿಗೆ ಮೂರು,
00:45
And anybody on this side here?
12
45160
2824
ಮತ್ತು ಈ ಬದಿಯಲ್ಲಿ ಯಾರಾದರೂ?
00:48
OK, over there on the aisle.
13
48008
1500
ಸರಿ, ನೀವು ಎಲ್ಲರೂ ಮೇಲಕ್ಕೆ ಹತ್ತಿ ಬನ್ನಿ. ನೀವು ನಾಲ್ಕೂ ಜನ ನಿಮ್ಮ ಕ್ಯಾಲುಕಲೇಟರ್‍ಗಳನ್ನು
00:49
Would the four of you please bring out your calculators,
14
49532
2634
ತೆಗೆದುಕೊಂಡು, ನನ್ನೊಂದಿಗೆ ಸ್ಟೇಜಿನ ಮೇಲೆ ಸೇರಿ.
00:52
then join me up on stage.
15
52190
1421
00:53
Let's give them a nice round of applause.
16
53635
2240
ಮತ್ತು ನಾವು ಈ ಸ್ವಯಂಸೇವಕರಿಗೆ ಒಂದು ಸುತ್ತಿನ ಚಪ್ಪಾಳೆ ಹೊಡಿಯೋಣ
00:55
(Applause)
17
55899
2813
(ಚಪ್ಪಾಳೆ)
00:58
That's right.
18
58736
1085
ಅದು ಸರಿ. ಈಗ, ನನಗೆ ಈ ಕ್ಯಾಲುಕಲೇಟರ್‍ಗಳ ಜೊತೆ
00:59
Now, since I haven't had the chance to work with these calculators,
19
59845
3414
ಕೆಲಸ ಮಾಡಲು ಅವಕಾಶವಿಲ್ಲದ್ದರಿಂದ,
01:03
I need to make sure that they are all working properly.
20
63283
2853
ಅವುಗಳೆಲ್ಲಾ ಸರಿಯಾಗಿ ಕೆಲಸ ಮಾಡುತ್ತಿವೆಯೆಂದು ಖಾತ್ರಿ ಪಡಿಸಿಕೊಳ್ಳಬೇಕು.
01:06
Would somebody get us started by giving us a two-digit number, please?
21
66160
5330
ಯಾರಾದರೂ ನಮಗೆ ಎರಡು ಅಂಕಿಯ ಸಂಖ್ಯೆಯನ್ನು ನೀಡುವ ಮೂಲಕ
ಪ್ರಾರಂಬಿಸಬಹುದೇ?
01:11
How about a two-digit number?
22
71514
1509
ಯಾವುದಾದರೂ ಎರಡು ಅಂಕಿಯ ಸಂಖ್ಯೆ?
01:13
Audience: 22.
23
73047
1089
ಪ್ರೇಕ್ಷಕರು: 22
01:14
AB: 22. And another two-digit number, sir?
24
74160
2008
ಆರ್ಥರ್ ಬೆಂಜಮಿನ್: 22. ಮತ್ತು ಇನ್ನೊಂದು ಎರಡು ಅಂಕಿಯ ಸಂಖ್ಯೆ, ಸರ್?
01:16
Audience: 47.
25
76192
1007
ಪ್ರೇಕ್ಷಕರು: 47
01:17
AB: Multiply 22 times 47, make sure you get 1,034,
26
77223
3913
ಆಬೆಂ: 22ನ್ನು 47 ರಿಂದ ಗುಣಿಸಿದರೆ, ನೀವು 1034 ಪಡೆಯುತ್ತೀರೆಂದು ಖಾತ್ರಿಪಡಿಸಿಕೊಳ್ಳಿ.
01:21
or the calculators are not working.
27
81160
1737
ಇಲ್ಲದಿದ್ದರೆ ಕ್ಯಾಲುಕಲೇಟರ್‍ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಿಮಗೆಲ್ಲರಿಗೂ 1034 ಬಂತಾ? 1034?
01:22
Do all of you get 1,034? 1,034?
28
82921
3144
01:26
Volunteer: No.
29
86089
1047
ಮಹಿಳೆ: ಇಲ್ಲ
01:27
AB: 594. Let's give three of them a nice round of applause there.
30
87160
3976
ಎಬಿ: 594. ನಾವು ಮೂರು ಜನರಿಗೆ ದೊಡ್ಡ ಚಪ್ಪಾಳೆ ನೀಡೋಣ.
01:31
(Applause)
31
91160
1976
(ಚಪ್ಪಾಳೆ)
01:33
Would you like to try a more standard calculator, just in case?
32
93160
3229
ನೀವು ಅದರ ಬದಲು ಉತ್ತಮ ದರ್ಜೆಯ ಕ್ಯಾಲುಕಲೇಟರ್ ನಲ್ಲಿ ಪ್ರಯತ್ನಿಸಲು ಬಯಸುತ್ತೀರಾ, ಅಗತ್ಯವಿದ್ದರೆ?
ಸರಿ, ಉತ್ತಮ
01:36
OK, great.
33
96413
1112
01:37
What I'm going to try and do then --
34
97549
1723
ನಾನೇನು ಪ್ರಯತ್ನಿಸುತ್ತೇನ ಮತ್ತು ಮಾಡುತ್ತೇನೆ ಎಂದರೆ-
01:39
I notice it took some of you a little bit of time to get your answer.
35
99296
3285
ನಿಮ್ಮಲ್ಲಿ ಕೆಲವರು ಉತ್ತರ ಪಡೆಯಲು ಸ್ವಲ್ಪ ಸಮಯ ತೆಗೆದುಕೊಂಡುದನ್ನು ಗಮನಿಸಿದೆ.
01:42
That's OK.
36
102605
1001
ಅದು ಪರವಾಗಿಲ್ಲ. ನಾನು ಗುಣಿಸಲು ನಿಮಗೊಂದು ಸುಲಭ ದಾರಿಯನ್ನು ತೋರಿಸುತ್ತೇನೆ
01:43
I'll give you a shortcut for multiplying even faster on the calculator.
37
103630
3506
ಕ್ಯಾಲುಕಲೇಟರ್‍ಗಿಂತಲೂ ವೇಗವಾಗಿ.
01:47
There is something called the square of a number,
38
107160
2521
ಸಂಖ್ಯೆಯ ವರ್ಗ ಎಂಬುದೊಂದು ಇದೆ
01:49
which most of you know is taking a number and multiplying it by itself.
39
109705
3660
ಅದು ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ - ಒಂದು ಸಂಖ್ಯೆಯನ್ನು ತೆಗೆದುಕೊಳ್ಳುವುದು
ಮತ್ತು ಅದೇ ಸಂಖ್ಯೆಯಿಂದಲೇ ಅದನ್ನು ಗುಣಿಸುವುದು.
01:53
For instance, five squared would be?
40
113389
1747
ಉದಾಹರಣೆಗೆ, 5 ರ ವರ್ಗ?
01:55
Audience: 25.
41
115160
1007
ಪ್ರೇಕ್ಷಕರು: 25
01:56
AB: 25. The way we can square on most calculators --
42
116191
2478
ಎಬಿ: 25. ಈಗ, ನಾವು ಕ್ಯಾಲುಕುಲೇಟರ್ ನಲ್ಲಿ ವರ್ಗವನ್ನು ಮಾಡಲು -
01:58
let me demonstrate with this one --
43
118693
1691
ನಾನು ಇದರಲ್ಲಿ ನಿಮಗೆ ತೋರಿಸುತ್ತೇನೆ -
02:00
is by taking the number, such as five,
44
120408
2434
ಒಂದು ಸಂಖ್ಯೆಯನ್ನು ತೆಗೆದುಕೊಳ್ಳುವುದು, ಉದಾಹಣೆಗೆ ಐದು.
02:02
hitting "times" and then "equals,"
45
122866
2710
"ಟೈಮ್ಸ್" ಒತ್ತುವುದು ಮತ್ತು "=" ಒತ್ತುವುದು.
02:05
and on most calculators that will give you the square.
46
125600
2754
ಮತ್ತು ಹೆಚ್ಚಿನ ಕ್ಯಾಲುಕುಲೇಟರ್ ಗಳು ವರ್ಗವನ್ನು ನೀಡುತ್ತವೆ.™
02:08
On some of these ancient RPN calculators,
47
128378
2047
ಕೆಲವು ಹಳೆಯ RPN ಕ್ಯಾಲುಕಲೇಟರ್ ಗಳಲ್ಲಿ
02:10
you've got an "x squared" button on it,
48
130449
2178
"x squared" ಗುಂಡಿ ಇರುತ್ತದೆ.
02:12
will allow you to do the calculation even faster.
49
132651
2485
ಅದು ಇನ್ನೂ ವೇಗವಾಗಿ ಲೆಕ್ಕ ಮಾಡಲು ಸಹಾಯ ಮಾಡುತ್ತವೆ.
02:15
What I'm going to try and do now is to square, in my head,
50
135160
2976
ನಾನೀಗ ಏನು ಮಾಡಲು ಪ್ರಯತ್ನಿಸುತ್ತೇನೆಂದರೆ, ನನ್ನ ತಲೆಯೊಳಗೆ
02:18
four two-digit numbers
51
138160
1976
ನಾಲ್ಕು ಎರಡು-ಅಂಕಿಯ ಸಂಖ್ಯೆಯ ವರ್ಗವನ್ನು ಲೆಕ್ಕ ಹಾಕುತ್ತೇನೆ
02:20
faster than they can do on their calculators,
52
140160
2347
ಅವರು ಕ್ಯಾಲುಕುಲೇ್ಟರ್‍ನಲ್ಲಿ ಮಾಡುವುದಕ್ಕಿಂತ ವೇಗವಾಗಿ, ಸುಲಭ ವಿಧಾನ ಉಪಯೋಗಿಸಿಯೂ..
02:22
even using the shortcut method.
53
142531
1844
02:24
What I'll use is the second row this time,
54
144399
2142
ಎರಡನೆ ಸಾಲಿನಲ್ಲಿರುವವರನ್ನು ನಾನು ಕರೆಯುತ್ತೇನೆ, ನಾಲ್ಕು ಜನರನ್ನು
02:26
and I'll get four of you
55
146565
1508
ಒಂದು, ಎರಡು, ಮೂರು, ನಾಲ್ಕು - ಪ್ರತಿಯೊಬ್ಬರೂ ಎರಡು-ಆಂಕಿಯ ಸಂಖ್ಯೆಯನ್ನು ಹೇಳಿ
02:28
to each yell out a two-digit number,
56
148097
1777
02:29
and if you would square the first number,
57
149898
3238
ಮತ್ತು ನೀವು ಮೊದಲ ಸಂಖ್ಯೆಯ ವರ್ಗ ಮಾಡಿ,
02:33
and if you would square the second, the third and the fourth,
58
153160
2905
ಮತ್ತು ನೀವು ಎರಡನೆಯ, ಮೂರನೆಯ ಮತ್ತು ನಾಲ್ಕನೆಯ ಸಂಖ್ಯೆಯನ್ನು ವರ್ಗಮಾಡಿ.
ನಾನು ಪ್ರಯತ್ನಿಸಿ ನಿಮಗೆ ಉತ್ತರವನ್ನು ಹೇಳುತ್ತೇನೆ, ಆಯಿತೆ?
02:36
I will try and race you to the answer. OK?
59
156089
2465
02:38
So quickly, a two-digit number please.
60
158578
2559
ವೇಗವಾಗಿ - ದಯವಿಟ್ಟು ಎರಡು-ಅಂಕಿಯ ಸಂಖ್ಯೆ
02:41
Audience: 37.
61
161161
1062
ಪ್ರೇಕ್ಷಕ: 37
02:42
Arthur Benjamin: 37 squared, OK.
62
162247
1865
ಎಬಿ: 37 ರ ವರ್ಗ. ಸರಿ
02:44
Audience: 23.
63
164136
1000
ಪ್ರೇಕ್ಷಕ: 23
02:45
AB: 23 squared, OK.
64
165160
1508
ಎಬಿ: 23 ರ ವರ್ಗ. ಸರಿ
02:46
Audience: 59.
65
166692
1071
02:47
AB: 59 squared, OK, and finally?
66
167787
2056
ಪ್ರೇಕ್ಷಕ: 59
ಎಬಿ: 59 ರ ವರ್ಗ. ಸರಿ, ಮತ್ತು ಕೊನೆಗೆ?
02:49
Audience: 93.
67
169867
1025
ಪ್ರೇಕ್ಷಕ: 93
02:50
AB: 93 squared.
68
170916
1048
02:51
Would you call out your answers, please?
69
171988
2148
ಎಬಿ: 93 ರ ವರ್ಗ. ನೀವು ನಿಮ್ಮ ಉತ್ತರವನ್ನು ದಯವಿಟ್ಟು ಗಟ್ಟಿಯಾಗಿ ಹೇಳಿ?
02:54
Volunteer: 1369. AB: 1369.
70
174924
1212
ಮಹಿಳೆ: 1369 ಆಬೆಂ: 1369
02:56
Volunteer: 529. AB: 529.
71
176160
1976
ಮಹಿಳೆ: 529
ಎಬಿ: 529
02:58
Volunteer: 3481. AB: 3481.
72
178160
1976
ಪುರುಷ:3481
ಎಬಿ: 3481
03:00
Volunteer: 8649.
73
180160
1023
ಪುರುಷ: 8469
03:01
AB: Thank you very much.
74
181207
1159
ಎಬಿ:ನಿಮಗೆ ಧನ್ಯವಾದಗಳು
03:02
(Applause)
75
182390
5113
(ಚಪ್ಪಾಳೆ)
03:07
Let me try to take this one step further.
76
187527
2928
ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ಪ್ರಯತ್ನಿಸುತ್ತೇನೆ.
03:10
I'm going to try to square some three-digit numbers this time.
77
190479
3021
ನಾನು ಈ ಬಾರಿ ಮೂರು-ಅಂಕಿ ಸಂಖ್ಯೆಯ ವರ್ಗ ಹೇಳಲು ಪ್ರಯತ್ನಿಸುತ್ತೇನೆ.
03:13
I won't even write these down --
78
193524
1612
ನಾನು ಇದನ್ನು ಬರೆದುಕೊಳ್ಳುವುದೂ ಇಲ್ಲ -
03:15
I'll just call them out as they're called out to me.
79
195160
2477
ಅವರು ಸಂಖ್ಯೆ ಹೇಳಿದಾಗ ನಾನು ಅದನ್ನು ಪುನರುಚ್ಚರಿಸುತ್ತೇನೆ.
03:17
Anyone I point to, call out a three-digit number.
80
197661
2475
ನಾನು ಸೂಚಿಸುವ ಯಾರಾದರೂ ಒಂದು ಮೂರು-ಅಂಕಿಯ ಸಂಖ್ಯೆಯನ್ನು ಜೋರಾಗಿ ಹೇಳಿ.
03:20
Anyone on our panel, verify the answer.
81
200160
2196
ನಮ್ಮ ತಂಡದ ಯಾರಾದರೊಬ್ಬರು ಉತ್ತರವನ್ನು ಪರೀಕ್ಷಿಸಿ.
03:22
Just give some indication if it's right.
82
202380
2023
ಉತ್ತರ ಸರಿಯಾಗಿದ್ದರೆ ಏನಾದರೂ ಸಂಕೇತವನ್ನು ನೀಡಿ.
03:24
A three-digit number, sir, yes?
83
204427
2603
ಒಂದು ಮೂರು-ಅಂಕಿಯ ಸಂಖ್ಯೆ, ಸರ್, ಹೇಳಿ?
03:27
Audience: 987.
84
207054
1082
ಪ್ರೇಕ್ಷಕ: 987
03:28
AB: 987 squared is 974,169.
85
208160
3459
ಎಬಿ: 987 ರ ವರ್ಗ 974,169.
03:31
(Laughter)
86
211643
2080
(...)
03:33
AB: Yes? Good.
87
213747
1670
ಸರಿ? ಒಳ್ಳೆಯದು.
03:35
Another three-digit --
88
215441
1696
ಇನ್ನೊಂದು, ಇನ್ನೊಂದು ಮೂರು-ಅಂಕಿ -
03:37
(Applause)
89
217161
1930
(ಚಪ್ಪಾಳೆ)
- ಇನ್ನೊಂದು ಮೂರು-ಅಂಕಿ ಸಂಖ್ಯೆ, ಸರ್?
03:39
-- another three-digit number, sir?
90
219115
2438
03:41
Audience: 457.
91
221577
1006
ಪ್ರೇಕ್ಷಕ: 457
03:42
AB: 457 squared is 205,849.
92
222607
3062
ಎಬಿ: 457 ರ ವರ್ಗ 205,849
03:45
205,849?
93
225693
1443
205,849?
03:47
AB: Yes?
94
227946
1002
ಹೌದಾ?
03:48
OK, another, another three-digit number, sir?
95
228972
2357
ಸರಿ,ಇನ್ನೊಂದು ಇನ್ನೊಂದು ಮೂರು-ಅಂಕಿ ಸಂಖ್ಯೆ, ಸರ್?
03:51
Audience: 321.
96
231353
1024
03:52
AB: 321 is 103,041.
97
232401
2625
ಪ್ರೇಕ್ಷಕ: 321
ಆಬೆಂ: 321 ರ 103,041. 103,041
03:55
103,041.
98
235050
1736
ಸರಿ? ದಯವಿಟ್ಟು ಇನ್ನೂ ಒಂದು ಮೂರು-ಅಂಕಿ ಸಂಖ್ಯೆ.
03:57
Yes? One more three-digit number please.
99
237485
2818
ಪ್ರೇಕ್ಷಕ: ಆ..., 722
04:00
Audience: Oh, 722.
100
240327
1158
04:01
AB: 722 is 500, that's a harder one.
101
241509
2904
ಎಬಿ: 722 ರ ವರ್ಗ 500... ಊ..., ಅದು ಕಷ್ಟಕರ
04:04
Is that 513,284?
102
244437
2810
ಅದು 513,284 ಸರಿಯಾ?
04:07
Volunteer: Yes.
103
247271
1055
ಮಹಿಳೆ: ಹೌದು.
04:08
AB: Yes? Oh, one more, one more three-digit number please.
104
248350
2889
ಎಬಿ: ಸರಿ? ಓ... ದಯವಿಟ್ಟು ಇನ್ನೊಂದು ಇನ್ನೊಂದು ಮೂರು-ಅಂಕಿ ಸಂಖ್ಯೆ, ಸರ್.
04:11
Audience: 162.
105
251263
1031
ಪ್ರೇಕ್ಷಕ:162
04:12
162 squared is 26,244.
106
252318
3819
162 ರ ವರ್ಗ 26,244.
04:16
Volunteer: Yes.
107
256161
1086
ನಿಮಗೆ ಧನ್ಯವಾದಗಳು.
04:17
Thank you very much.
108
257271
1009
04:18
(Applause)
109
258304
1723
(ಚಪ್ಪಾಳೆ)
04:23
(Applause ends)
110
263763
1373
04:25
Let me try to take this one step further.
111
265160
2976
ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ಪ್ರಯತ್ನಿಸುತ್ತೇನೆ
04:28
(Laughter)
112
268160
1388
(ನಗು)
04:29
I'm going to try to square a four-digit number this time.
113
269572
3564
ನಾನು ಈ ಬಾರಿ ನಾಲ್ಕು-ಅಂಕಿ ಸಂಖ್ಯೆಯ ವರ್ಗ ಹೇಳಲು ಪ್ರಯತ್ನಿಸುತ್ತೇನೆ.
04:33
You can all take your time on this;
114
273160
1737
ಈಗ ನೀವು ನಿಮ್ಮದೇ ಸಮಯವನ್ನು ತೆಗೆದುಕೊಳ್ಳಬಹುದು; ನಾನು ನಿಮಗಿಂತ ಮೊದಲು ಉತ್ತರಿಸುವುದಿಲ್ಲ
04:34
I will not beat you to the answer on this one,
115
274921
2194
ಆದರೆ ನಾನು ಸರಿಯಾದ ಉತ್ತರ ನೀಡಲು ಪ್ರಯತ್ನಿಸುತ್ತೇನೆ.
04:37
but I will try to get the answer right.
116
277139
1902
ಇದನ್ನು ಯಾದೃಚ್ಚಿಕ ಆಯ್ಕೆ ಮಾಡಲು ನಾವು ನಾಲ್ಕನೇ ಸಾಲಿನವರನ್ನು ಈ ಬಾರಿ ತೆಗೆದುಕೊಳ್ಳೋಣ
04:39
To make this a little bit more random, let's take the fourth row this time,
117
279065
3539
ಅದೇ ಒಂದು, ಎರಡು, ಮೂರು, ನಾಲ್ಕು
04:42
let's say, one, two, three, four.
118
282628
1654
04:44
If each of you would call out a single digit between zero and nine,
119
284306
3174
ಪ್ರತಿಯೊಬ್ಬರೂ ಸೊನ್ನೆ ಮತ್ತು ಒಂಭತ್ತರ ನಡುವಿನ ಒಂದು ಸಂಖ್ಯೆಯನ್ನು ಜೋರಾಗಿ ಹೇಳಿ.
ಇದೇ ನಾನು ವರ್ಗ ಹೇಳುವ ನಾಲ್ಕು-ಅಂಕಿ ಸಂಖ್ಯೆಯಾಗಿರುತ್ತದೆ.
04:47
that will be the four-digit number that I'll square.
120
287504
2490
ಪ್ರೇಕ್ಷಕ: 9
04:50
Nine.
121
290382
1365
ಎಬಿ:9
04:51
Seven.
122
291771
1071
ಪ್ರೇಕ್ಷಕ:ಏಳು. ಎಬಿ: ಏಳು.
04:52
Five.
123
292866
1445
ಪ್ರೇಕ್ಷಕ: ಐದು. ಎಬಿ: ಐದು.
ಪ್ರೇಕ್ಷಕ: ಎಂಟು. ಎಬಿ: ಎಂಟು
04:54
Eight.
124
294335
1039
04:55
9,758, this will take me a little bit of time, so bear with me.
125
295398
3094
9,758, ಇದು ನನ್ನ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ, ಆದರಿಂದ ದಯವಿಟ್ಟು ಸಹಿಸಿಕೊಳ್ಳಿ.
04:58
95 million --
126
298516
2207
95,218,564?
05:01
(Sighs)
127
301167
1817
05:04
218,564?
128
304627
3253
05:07
Volunteer: Yes!
129
307904
1025
ಮಹಿಳೆ: ಹೌದು.
05:08
AB: Thank you very much.
130
308953
1238
ಎಬಿ: ತುಂಬಾ ಧನ್ಯವಾದಗಳು.
05:10
(Applause)
131
310215
3030
(ಚಪ್ಪಾಳೆ)
05:16
(Applause ends)
132
316653
1483
05:18
Now, I would attempt to square a five-digit number --
133
318160
3261
ಈಗ, ನಾನು ಐದು-ಅಂಕಿಯ ಸಂಖ್ಯೆಯ ವರ್ಗ ಹೇಳಲು ಪ್ರಯತ್ನಿಸುತ್ತೇನೆ -
05:21
and I can --
134
321445
1509
ಮತ್ತು ನಾನು ಮಾಡಬಲ್ಲೆ -
05:22
but unfortunately, most calculators cannot.
135
322978
2961
ಆದರೆ ದುರದೃಷ್ಟವಶಾತ್ ಹೆಚ್ಚಿನ ಕ್ಯಾಲುಕುಲೇಟರ್‍ಗಳು ಮಾಡಲಾರವು.
05:25
(Laughter)
136
325963
1966
(ನಗು)
05:27
Eight-digit capacity -- don't you hate that?
137
327953
2804
ಎಂಟು-ಅಂಕಿಯ ಸಾಮರ್ಥ್ಯ ಇದೆ - ನೀವು ಅದನ್ನು ದ್ವೇಷಿಸುವರೆನೋ?
05:30
So, since we've reached the limits of our calculators --
138
330781
2953
ಆದ್ದರಿಂದ ನಾವು ಕ್ಯಾಲುಕುಲೇಟರ್‍ಗಳ ಮಿತಿಯನ್ನು ತಲುಪಿರುವುದರಿಂದ -
05:33
what's that?
139
333758
1048
ಏನದು? ನಿಮ್ಮದು ಮಾಡುತ್ತದೆಯೆ -
05:35
Does yours go higher?
140
335416
2660
ಮಹಿಳೆ: ನನಗೆ ಗೊತ್ತಿಲ್ಲ.
ಎಬಿ: ನಿಮ್ಮ ಇನ್ನೂ ದೊಡ್ಡದನ್ನು ಮಾಡುತ್ತದೆಯೆ?
05:38
Volunteer: I don't know.
141
338100
1197
05:39
AB: Oh, yours does?
142
339321
2202
ಒಹ್ - ನಿಮ್ಮದು ಮಾಡುತ್ತದೆ?
05:41
Volunteer: I can probably do it. AB: I'll talk to you later.
143
341547
2908
ಪುರುಷ: ನಾನು ಬಹುಶ: ಮಾಡಬಲ್ಲೆ.
ಎಬಿ: ನಾನು ನಿಮ್ಮೊಂದಿಗೆ ಮತ್ತೆ ಮಾತಾಡುತ್ತೇನೆ.
05:44
In the meanwhile, let me conclude
144
344479
1657
ಅಷ್ಟರೊಳಗೆ, ನನ್ನ ಪ್ರದರ್ಶನದ ಮೊದಲ ಭಾಗವನ್ನು
05:46
the first part of my show by doing something a little trickier.
145
346160
3001
ಬೇರೆ ಸ್ವಲ್ಪ ಚಮತ್ಕಾರ ತೋರಿಸಿ ನಾನು ಮುಗಿಸುತ್ತೇನೆ
05:49
Let's take the largest number on the board here, 8649.
146
349185
3486
ಈ ಬೋರ್ಡ್ ಮೇಲಿರುವ ಸಂಖೆಯಲ್ಲಿ ಅತ್ಯಂತ ದೊಡ್ಡ ಸಂಖ್ಯೆಯನ್ನು ನಾವು ತೆಗೆದುಕೊಳ್ಳೋಣ, 8649
05:52
Would you each enter that on your calculator?
147
352695
2441
ನೀವು ಈ ಸಂಖ್ಯೆಯನ್ನು ನಿಮ್ಮ ಕ್ಯಾಲುಕುಲೇಟರ್‍ನಲ್ಲಿ ಒತ್ತುತ್ತೀರಾ?
05:55
And instead of squaring it this time,
148
355160
1976
ಮತ್ತು ಈ ಬಾರಿ ವರ್ಗ ಮಾಡುವ ಬದಲು
05:57
I want you to take that number and multiply it
149
357160
2191
ನೀವು ಅ ಸಂಖ್ಯೆಯನ್ನು ತೆಗೆದುಕೊಂಡು ಗುಣಿಸಿ
05:59
by any three-digit number that you want,
150
359375
2761
ಯಾವುದಾದರೂ ನಿಮಗಿಷ್ಟವಾದ ಮೂರು-ಅಂಕಿ ಸಂಖ್ಯೆಯಿಂದ.
06:02
but don't tell me what you're multiplying by --
151
362160
2239
ನೀವು ಯಾವು ಸಂಖ್ಯೆಯಿಂದ ಗುಣಿಸುತ್ತೀರೆಂದು ನನಗೆ ಹೇಳಬೇಡಿ
06:04
just multiply it by any random three-digit number.
152
364423
3279
ಯಾವುದಾದರೂ ಮೂರು-ಅಂಕೆ ಸಂಖ್ಯೆಯಿಂದ ಗುಣಿಸಿ
06:07
So you should have as an answer either
153
367726
2051
ನೀವೊಂದು ಉತ್ತರ ಪಡೆಯುತ್ತೀರಿ
06:09
a six-digit or probably a seven-digit number.
154
369801
3028
ಒಂದು ಆರು-ಅಂಕಿಗಳ ಸಂಖ್ಯೆ ಅಥವಾ ಬಹುಶಃ ಒಂದು ಏಳು-ಅಂಕಿ ಸಂಖ್ಯೆ
06:12
How many digits do you have, six or seven?
155
372853
2050
ನಿಮಗೆ ಎಷ್ಟು ಅಂಕಿ ಬಂದಿದೆ, ಆರು ಅಥವಾ ಏಳು?
06:14
Seven, and yours?
156
374927
1254
ಏಳು, ಮತ್ತು ನಿಮಗೆ? ಮಹಿಳೆ: ಏಳು.
06:16
Seven? Seven?
157
376205
1720
ಎಬಿ: ಏಳು? ಏಳು?
ಮತ್ತು, ಅನಿರ್ದಿಷ್ಟ.
06:20
And, uncertain.
158
380022
1114
06:21
Seven.
159
381786
1010
ಗಂಡಸು: ಹೌದು.
06:22
Is there any possible way that I could know
160
382820
2056
ಎಬಿ: ಏಳು. ಅದು ನನಗೆ ಹೇಗಾದರೂ ತಿಳಿದಿರುವ ಸಾಧ್ಯತೆ ಇದೆಯೇ?
06:24
what seven-digit numbers you have?
161
384900
1676
ನಿಮಲ್ಲಿರುವ ಆ ಏಳು ಸಂಖ್ಯೆ ಯಾವುದೆಂದು? "ಇಲ್ಲ" ಎಂದು ಹೇಳಿ
06:26
Say "No."
162
386600
1001
06:27
(Laughter)
163
387625
1315
(ನಗು)
06:28
Good, then I shall attempt the impossible --
164
388964
2097
ಒಳ್ಳೆಯದು. ಹಾಗಾದರೆ ನಾನು ಅಸಾಧ್ಯವಾದುದನ್ನು ಪ್ರಯತ್ನಿಸುತ್ತೇನೆ -
06:31
or at least the improbable.
165
391085
2051
ಅಥವಾ ಕನಿಷ್ಠ ನಂಬಲು ಕಷ್ಟವಾದದ್ದನ್ನು.
06:33
What I'd like each of you to do is to call out for me
166
393160
2524
ನೀವು ಪ್ರತಿಯೊಬ್ಬರೂ ಏನು ಮಾಡಬೇಕೆಂದು ಇಷ್ಟ ಪಡುತ್ತೇನೆಂದರೆ -
06:35
any six of your seven digits, any six of them,
167
395708
3012
ನಿಮ್ಮ ಏಳು ಸಂಖ್ಯೆಯಲ್ಲಿ ಆರು ಸಂಖ್ಯೆಗಳನ್ನು, ಯಾವುದಾದರೂ ಆರು ಸಂಖ್ಯೆಗಳನ್ನು
06:38
in any order you'd like.
168
398744
2123
ನಿಮಗಿಷ್ಟವಾದ ಯಾವುದೇ ಅನುಕ್ರಮದಲ್ಲಿ ಹೇಳಿ.
06:40
(Laughter)
169
400891
1332
(ನಗು)
ಒಂದು ಬಾರಿ ಒಂದು ಸಂಖ್ಯೆ, ನಾನು ನೀವು ಬಿಟ್ಟಿರುವ ಸಂಖ್ಯೆಯನ್ನು ಊಹಿಸಲು ಪ್ರಯತ್ನಿಸುತ್ತೇನೆ.
06:42
One digit at a time,
170
402247
1423
06:43
I shall try and determine the digit you've left out.
171
403694
3418
ಹಾಗಾದರೆ, ನಿಮ್ಮ ಏಳು-ಅಂಕಿ ಸಂಖ್ಯೆಯಿಂದ ಪ್ರಾರಂಭಿಸೋಣ.
06:47
Starting with your seven-digit number,
172
407136
1872
ಯಾವುದಾದರೂ ಆರು ಸಂಖ್ಯೆಯನ್ನು ದಯವಿಟ್ಟು ಹೇಳಿ.
06:49
call out any six of them please.
173
409032
1674
06:50
Volunteer: 1, 9, 7, 0, 4, 2.
174
410730
5351
ಮಹಿಳೆ: ಒಂದು, ಸರಿ, 197042
06:56
AB: Did you leave out the number 6?
175
416105
1690
ಎಬಿ: ನೀವು ಬಿಟ್ಟ ಸಂಖ್ಯೆ 6?♫
06:57
Good, OK, that's one.
176
417819
1317
ಮಹಿಳೆ: ಹೌದು. ಆಬೆಂ: ಒಳ್ಳೆಯದು, ಸರಿ. ಅದೇ.
06:59
You have a seven-digit number, call out any six of them please.
177
419160
2976
ನಿಮ್ಮ ಬಳಿ ಒಂದು ಏಳು-ಅಂಕಿ ಸಂಖ್ಯೆ ಇದೆ, ಅದರಲ್ಲಿ ಯವುದಾದರೂ ಆರು ಸಂಖ್ಯೆಯನ್ನು ಜೋರಾಗಿ ಹೇಳಿ.
ಮಹಿಳೆ: 44875.
07:02
Volunteer: 4, 4, 8, 7, 5.
178
422160
2071
ಆಬೆಂ: ನನಗೆ ಕೇವಲ ಐದು ಸಂಖ್ಯೆ ಮಾತ್ರ ಕೇಳಿಸಿತು. 1 - ತಡೆಯಿರಿ - 44875 -
07:05
I think I only heard five numbers. I -- wait -- 44875 --
179
425533
4391
07:09
did you leave out the number 6?
180
429948
1509
ನೀವು 6 ಸಂಖ್ಯೆಯನ್ನು ಬಿಟ್ಟಿದ್ದೀರಾ?
07:11
Same as she did, OK.
181
431481
1090
ಮಹಿಳೆ: ಹೌದು. ಆಬೆಂ: ಅವರು ಹೇಳಿದ ಹಾಗೆ, ಸರಿ. ನಿಮ್ಮಲ್ಲಿ ಏಳು-ಅಂಕಿ ಸಂಖ್ಯೆಯಿದೆ -
07:12
You've got a seven-digit number --
182
432595
1628
ಜೋರಾಗಿ ಮತ್ತು ಸ್ಪಷ್ಟವಾಗಿ ಯಾವುದಾದರೂ ಆರು ಸಂಖ್ಯೆಯನ್ನು ಹೇಳಿ.
07:14
call out any six of them loud and clear.
183
434247
2010
07:16
Volunteer: 0, 7, 9, 0, 4, 4.
184
436704
3692
ಗಂಡಸು: 079044.
07:20
I think you left out the number 3?
185
440420
1716
ಆಬೆಂ: ನನಗನ್ನಿಸುತ್ತದೆ ನೀವು ಸಂಖ್ಯೆ 3 ನ್ನು ಬಿಟ್ಟಿದ್ದೀರಾ?
07:22
AB: That's three.
186
442994
1107
ಅದು ಮೂರು. ಉಆದೃಚ್ಛಿಕವಾಗಿ ಊಹಿಸಿದರೆ ನಾನು ಎಲ್ಲ್ಲಾ ನಾಲ್ಕು ಸಂಖ್ಯೆಯನ್ನು ಸರಿಯಾಗಿ ಹೇಳುವ ಅವಕಾಶ
07:24
The odds of me getting all four of these right by random guessing
187
444125
3162
10000: 10 ರ ಘಾತ 4.
07:27
would be one in 10,000: 10 to the fourth power.
188
447311
2499
07:29
OK, any six of them.
189
449834
1565
ಸರಿ. ಅದರಲ್ಲಿ ಯಾವುದಾದರೂ ಆರು.
07:31
(Laughter)
190
451423
1054
07:32
Really scramble them up this time, please.
191
452501
2055
ಅದನ್ನು ದಯವಿಟ್ಟು ಈ ಬಾರಿ ಸರಿಯಾಗಿ ಅದಲು ಬದಲು ಮಾಡಿ ಹೇಳಿ.
07:34
Volunteer: 2, 6, 3, 9, 7, 2.
192
454794
3342
ಗಂಡಸು: 263972
07:38
Did you leave out the number 7?
193
458160
1794
ಆಬೆಂ: ನೀವು 7 ಸಂಖ್ಯೆಯನ್ನು ಬಿಟ್ಟು ಬಿಟ್ಟಿದ್ದೀರಾ?
07:39
And let's give all four of these people a nice round of applause.
194
459978
3220
ನಾವು ಈ ಎಲ್ಲಾ ನಾಲ್ಕು ಜನರಿಗೂ ಒಂದು ಸುತ್ತಿನ ಚಪ್ಪಾಳೆ ತಟ್ಟೋಣ.
ನಿಮಗೆಲ್ಲರಿಗೂ ಧನ್ಯವಾದಗಳು.
07:43
Thank you very much.
195
463222
1534
07:44
(Applause)
196
464780
1674
07:50
(Applause ends)
197
470322
1635
ನನ್ನ ಮುಂದಿನ ಸಂಖ್ಯೆ -
07:53
For my next number --
198
473013
1123
07:54
(Laughter)
199
474160
2948
(ನಗು)
07:57
while I mentally recharge my batteries,
200
477132
2864
ನನ್ನ ಬ್ಯಾಟರಿಗಳನ್ನು ಮಾನಸಿಕವಾಗಿ ಚಾರ್ಜ್ ಮಾಡುತ್ತಿರುವಾಗ
ಪ್ರೇಕ್ಷಕರಿಗೆ ನನ್ನಿಂದ ಇನ್ನೂ ಒಂದು ಪ್ರಶ್ನೆ ಇದೆ.
08:00
I have one more question for the audience.
201
480020
2648
08:02
By any chance, does anybody here happen to know
202
482692
4444
ಅನಿರೀಕ್ಷಿತವಾಗಿ, ಯಾರಿಗಾದರೂ ತಮ್ಮ
08:07
the day of the week that they were born on?
203
487160
3334
ಹುಟ್ಟಿದ ದಿನದ ವಾರ ಗೊತ್ತಿದೆಯಾ?
08:10
If you think you know your birth day, raise your hand.
204
490518
3920
ನಿಮಗೆ ನಿಮ್ಮ ಹುಟ್ಟಿದ ವಾರ ಗೊತ್ತಿರುವವರು, ಕೈ ಎತ್ತಿ.
08:14
Let's see, starting with -- let's start with a gentleman first.
205
494462
3190
ನೋಡೋಣ, ನಾವು ಈ ಮಹನೀಯರಿಂದ ಪ್ರಾರಂಭಿಸೋಣ
08:17
What year was it, first of all?
206
497676
1651
ಸರಿ ಸರ್, ಮೊದಲನೆಯದಾಗಿ ಅದು ಯಾವ ವರ್ಷವಾಗಿತ್ತು? ಅದಕ್ಕೆ ನಾನು ಈ ಮಹನೀಯರಿಂದ ಪ್ರಾರಂಭಿಸಿದೆ.
08:19
That's why I pick a gentleman first.
207
499351
1785
ಯಾವ ವರ್ಷ?
08:21
Audience: 1953.
208
501160
1063
ಪ್ರೇಕ್ಷಕ: 1953.
08:22
1953, and the month?
209
502247
1889
ಎಬಿ: 1953. ಮತ್ತು ತಿಂಗಳು?
08:24
November what?
210
504160
1230
ಪ್ರೇಕ್ಷಕ: ನವಂಬರ್ ಎಬಿ: ನವಂಬರ್ ಯಾವಾಗ?
ಪ್ರೇಕ್ಷಕ: 23
08:26
23rd -- was that a Monday?
211
506350
1720
ಎಬಿ: 23 - ಅದು ಸೋಮವಾರ ಆಗಿತ್ತಾ? ಪ್ರೇಕ್ಷಕ: ಹೌದು.
08:28
Audience: Yes.
212
508094
1001
ಸರಿ, ಒಳ್ಳೆಯದು, ಬೇರೆ ಯಾರಾದರೂ? ಬೇರೆ ಯಾರೂ ಪ್ರಯತ್ನಿಸುತ್ತೀರಾ -
08:29
Good. Somebody else?
213
509119
1381
08:30
I haven't seen any women's hands up.
214
510524
1817
ನೋಡಿ, ನಾನು ಮಹಿಳೆಯರು ಕೈ ಮೇಲೆ ಮಾಡಿದ್ದನ್ನು ನೋಡಿಲ್ಲ.
08:32
OK, how about you, what year?
215
512365
1771
ಸರಿ, ನೀವು, ಯಾವ ವರ್ಷ?
08:34
1949, and the month?
216
514904
1232
ಪ್ರೇಕ್ಷಕ: 1949. ಎಬಿ: 1949, ಮತ್ತು ತಿಂಗಳು?
08:36
October what?
217
516746
1390
ಪ್ರೇಕ್ಷಕ: ಅಕ್ಟೋಬರ್. ಎಬಿ: ಅಕ್ಟೋಬರ್ ಯಾವಾಗ?
ಪ್ರೇಕ್ಷಕ: ಐದನೇ ತಾರೀಕು
08:38
Fifth -- was that a Wednesday?
218
518160
1706
ಆಬೆಂ: ಐದು - ಅದು ಬುಧವಾರ ಆಗಿತ್ತಾ?
08:39
Yes! I'll go way to the back right now, how about you?
219
519890
2524
ಸರಿ, ನಾನೀಗ ನೇರವಾಗಿ ಹಿಂದಿನ ಸಾಲಿಗೆ ಹೋಗುತ್ತೇನೆ. ನಿಮ್ಮದು?
08:42
Yell it out, what year?
220
522438
1193
ಜೋರಾಗಿ ಹೇಳಿ, ಯಾವ ವರ್ಷ? ಪ್ರೇಕ್ಷಕ: 1959.
08:43
Audience: 1959.
221
523655
1088
08:44
1959, OK -- and the month?
222
524767
2764
ಪ್ರೇಕ್ಷಕ: 1959, ಮತ್ತು ಯಾವ ತಿಂಗಳು?
ಪ್ರೇಕ್ಷಕ: ಫೆಬ್ರವರಿ.
08:47
Audience: February.
223
527555
1095
08:48
February what?
224
528674
1407
ಎಬಿ: ಫೆಬ್ರವರಿ ಯಾವಾಗ? ಪ್ರೇಕ್ಷಕ: ಆರರಂದು.
08:50
Sixth -- was that a Friday? Audience: Yes.
225
530105
2031
ಎಬಿ: ಆರು - ಅದು ಶುಕ್ರವಾರ ಆಗಿತ್ತಾ? ಪ್ರೇಕ್ಷಕ: ಹೌದು.
08:52
Good, how about the person behind her?
226
532160
2229
ಒಳ್ಳೆಯದು, ಅವರ ಹಿಂದುಗಡೆ ಇರುವ ವ್ಯಕ್ತಿ?
08:54
Call out, what year was it?
227
534413
1723
ಹೇಳಿ - ಹೇಳಿ - ಅದು ಯಾವ ವರ್ಷವಾಗಿತ್ತು?
08:56
Audience: 1947. AB: 1947, and the month?
228
536160
2666
ಪ್ರೇಕ್ಷಕ: 1947 ಎಬಿ: 1947, ಯಾವ ತಿಂಗಳು?
08:58
Audience: May. AB: May what?
229
538850
1420
ಪ್ರೇಕ್ಷಕ:ಮೇ. ಎಬಿ: ಮೇ ಯಾವ ದಿನ?
09:00
Seventh -- would that be a Wednesday?
230
540294
2071
ಪ್ರೇಕ್ಷಕ: ಏಳು ಎಬಿ: ಏಳು - ಅದು ಬುಧವಾರ ಆಗಿತ್ತಲ್ಲವೆ?
09:02
Audience: Yes. AB: Thank you very much.
231
542389
2326
ಪ್ರೇಕ್ಷಕ: ಹೌದು.
ಎಬಿ: ನಿಮಗೆ ಹತ್ಪೂರ್ವಕ ಧನ್ಯವಾದಗಳು.♫
09:04
(Applause)
232
544739
5004
(ಚಪ್ಪಾಳೆ)
09:09
Anybody here who'd like to know the day of the week they were born?
233
549767
3174
ಯಾರಾದರೂ ತಮ್ಮ ಹುಟ್ಟಿದ ದಿನದ ವಾರವನ್ನು ತಿಳಿಯಲು ಬಯಸುತ್ತೀರಾ?
09:12
We can do it that way.
234
552965
1144
ನಾವು ಆ ರೀತಿ ಮಾಡಬಹುದು.
09:14
Of course, I could just make up an answer and you wouldn't know,
235
554133
3010
ನಾನು ನಿಮಗೆ ಉತ್ತರವನ್ನು ಕೊಡಬಲ್ಲೆ, ಹೇಗೆಂದು ನಿಮಗೆ ತಿಳಿಯುದಿಲ್ಲ.
ಆದ್ದರಿಂದ ನಾನು ಅದಕ್ಕೆ ತಯಾರಾಗಿ ಬಂದಿದ್ದೇನೆ.
09:17
so I come prepared for that.
236
557167
1341
09:18
I brought with me a book of calendars.
237
558532
2603
ನಾನು ನನ್ನೊಂದಿಗೆ ಕ್ಯಾಲಂಡರ್ ಗಳ ಒಂದು ಪುಸ್ತಕವನ್ನು ತಂದಿದ್ದೇನೆ.
09:21
It goes as far back into the past as 1800, because you never know.
238
561714
4245
ಅದು 1800 ರವರೆಗೂ ಹಿಂದಕ್ಕೆ ಹೋಗಬಲ್ಲದು. ಏಕೆಂದರೆ ಹೇಳಲಿಕ್ಕಾಗದು
09:25
(Laughter)
239
565983
1527
(ನಗು)
09:27
I didn't mean to look at you, sir -- you were just sitting there.
240
567534
3117
ನಾನು ನಿಮ್ಮನ್ನು ನೋಡಿ ಹೇಳ್ತಾ ಇಲ್ಲ, ಸರ್ -
ನೀವು ಅಲ್ಲಿ ಕೂತಿದ್ದೀರಿ ಅಷ್ಟೆ.
09:30
(Laughter)
241
570675
1074
09:31
Anyway, Chris, you can help me out here, if you wouldn't mind.
242
571773
2952
ಕ್ರಿಸ್, ನಿಮಗೆ ಬೇಸರವಿಲ್ಲದಿದ್ದರೆ ನೀವು ನನಗೆ ಸಹಾಯ ಮಾಡಿ.
09:34
This is a book of calendars.
243
574749
1871
ಇದು ಕ್ಯಾಲೆಂಡರ್ ಗಳ ಪುಸ್ತ್ಕಕ. ಮತ್ತು ನಾನು ಕೇಳುತ್ತೇನೆ -
09:36
Who wanted to know their birth day?
244
576644
1792
ಯಾರು ತಮ್ಮ ಹುಟ್ಟಿದ ದಿನದ ವಾರವನ್ನು ತಿಳಿಯಬಯಸುತ್ತೀರಾ? ನೀವು ಸರ್? ಸರಿ.
09:38
What year was it, first of all?
245
578460
1676
ಮೊದಲನೆಯದಾಗಿ ಅದು ಯಾವ ವರ್ಷವಾಗಿತ್ತು?
09:40
Audience: 1966.
246
580160
1031
ಪ್ರೇಕ್ಷಕ: 1966.
09:41
66 -- turn to the calendar with 1966.
247
581215
2690
ಎಬಿ: 66 - ಕ್ಯಾಲೆಂಡರ್ ನಲ್ಲಿ 1966 ಕ್ಕೆ ತಿರುಗಿಸಿ -
09:43
And what month?
248
583929
1524
ಮತ್ತು ಯಾವ ತಿಂಗಳು?
09:45
Audience: April. AB: April what?
249
585477
1635
ಪ್ರೇಕ್ಷಕ: ಎಪ್ರಿಲ್. ಎಬಿ: ಎಪ್ರಿಲ್ ಯಾವಾಗ?
09:47
Audience: 17th.
250
587136
1021
ಪ್ರೇಕ್ಷಕ: 17. ಆಬೆಂ: 17 - ನಾನು ಅಂದು ಭಾನುವಾರ ಎಂದು ನಂಬುತ್ತೇನೆ.
09:48
I believe that was a Sunday.
251
588181
2304
09:50
Can you confirm, Chris?
252
590509
1405
ಕ್ರಿಸ್, ನೀವು ಖಚಿತಪಡಿಸುತ್ತೀರಾ?
ಕ್ರಿಸ್ ಆಂಡರ್‍ಸನ್: ಹೌದು. ಎಬಿ: ಸರಿ. ಕ್ರಿಸ್ ನಾನು ಏನು ಗೊತ್ತ
09:53
Chris Anderson: Yes.
253
593043
1050
09:54
AB: I'll tell you what, Chris:
254
594117
1518
ಆ ಪುಸ್ತಕ ನಿಮ್ಮ ಮುಂದೆ ಇರುವವರೆಗೆ
09:55
as long as you have that book in front of you,
255
595659
2189
09:57
do me a favor, turn to a year outside of the 1900s,
256
597872
3264
ನನಗೊಂದು ಸಹಾಯ ಮಾಡಿ, 1900 ಇಸವಿಯಿಂದ ಹೊರಗೆ ಹೋಗಿ.
10:01
either into the 1800s or way into the 2000s --
257
601160
2837
1800 ಕ್ಕೆ ಅಥವಾ ಮುಂದಕ್ಕೆ 2000 ಕಡೆಗೆ -
10:04
that'll be a much greater challenge for me.
258
604021
2032
ಅದು ನನಗೆ ಅತ್ಯಂತ ದೊಡ್ಡ ಸವಾಲು.
10:06
AB: What year would you like? CA: 1824.
259
606077
2059
ಕ್ರಿಸ್, ನೀವು ಯಾವ ವರ್ಷ ಇಷ್ಟ ಪಡುತ್ತೀರಾ?
ಕ್ರಿಸ್: 1824
10:08
AB: 1824, OK.
260
608160
3205
ಎಬಿ: 1824, ಸರಿ.
10:11
AB: And what month?
261
611389
1437
ಮತ್ತು ಯಾವ ತಿಂಗಳು? ಕ್ರಿಸ್: ಜೂನ್.
10:13
CA: June.
262
613001
1063
ಎಬಿ: ಜೂನ್ ಯಾವಾಗ? ಕ್ರಿಸ್: ಆರರಂದು.
10:14
AB: June what? CA: Sixth.
263
614088
1248
10:15
AB: Was that a Sunday?
264
615360
2160
ಎಬಿ: ಆರರಂದು - ಅದು ಭಾನುವಾರವಾಗಿತ್ತೇ?
10:17
CA: It was. AB: And it was cloudy.
265
617744
1874
ಕ್ರಿಸ್: ಅದು ಆಗಿತ್ತು. ಎಬಿ: ಮತ್ತು ಮೋಡಮಯವಾಗಿತ್ತು.
10:19
(Laughter)
266
619642
1309
10:20
Good, thank you very much.
267
620975
1706
ಒಳ್ಳೆಯದು, ತುಂಬಾ ಧನ್ಯವಾದಗಳು.
10:22
(Applause)
268
622705
1874
(ಚಪ್ಪಾಳೆ)
10:27
(Applause ends)
269
627298
1509
10:28
But I'd like to wrap things up now
270
628831
1624
ಆದರೆ ನಾನೀಗ ಎಲ್ಲವನ್ನೂ ಮುಚ್ಚಿ ಹಿಂದಕ್ಕೆ ಹೋಗಲು ಬಯಸುತ್ತೇನೆ.
10:30
by alluding to something from earlier in the presentation.
271
630479
4657
ನನ್ನ ಮಂಡನೆಯ
ಪ್ರಾರಂಭದ ನಿರೂಪಣೆ ಕಡೆಗೆ ಹೋಗುತ್ತೇನೆ.
10:35
There was a gentleman up here who had a 10-digit calculator.
272
635160
3323
ಅಲ್ಲೊಬ್ಬ ಸಭ್ಯ ವ್ಯಕ್ತಿಯ ಬಳಿ 10 ಅಂಕಿಯ ಕ್ಯಾಲುಕುಲೇಟರ್ ಇತ್ತು.
10:38
Where is he, would you stand up,
273
638507
2802
ಅವರೆಲ್ಲಿದ್ದಾರೆ? ದಯವಿಟ್ಟು ನಿಂತುಕೊಳ್ಳುತ್ತೀರಾ?
10:41
10-digit guy?
274
641333
1615
10-ಅಂಕಿಯ ವ್ಯಕ್ತಿ?
10:44
OK, stand up for me just for a second,
275
644940
2196
ಸರಿ, ಒಳ್ಳೆಯದು ಸ್ವಲ್ಪ ಹೊತ್ತು ನನಗಾಗಿ ನಿಲ್ಲಿ
10:47
so I can see where you are.
276
647160
1604
ಏಕೆಂದರೆ ನೀವೆಲ್ಲಿದ್ದೀರಾ ಎಂದು ನಾನು ನೋಡಬಹುದು.
10:49
You have a 10-digit calculator, sir, as well?
277
649160
3130
ಸರಿ, ಓ, ಸರಿ - ಸರ್, ನಿಮ್ಮ ಬಳಿ 10-ಅಂಕಿಯ ಕ್ಯಾಲುಕುಲೇಟರ್ ಕೂಡ ಇದೆ?
10:52
OK, what I'm going to try and do, is to square in my head
278
652314
3530
ಸರಿ, ನಾನೀಗ ಏನು ಮಾಡಲು ಪ್ರಯತ್ನಿಸುತ್ತೇನೆ ಮತ್ತು ಮಾಡುತ್ತೇನೆಂದರೆ, ನನ್ನ ತಲೆಯೊಳಗೆ
10:55
a five-digit number requiring a 10-digit calculator.
279
655868
3380
ಒಂದು ಐದು-ಅಂಕಿಯ ಸಂಖ್ಯೆಯನ್ನು ವರ್ಗ ಮಾಡುವುದು ಅದಕ್ಕೆ 10 ಅಂಕೆಯ ಕ್ಯಾಲುಕಲೇಟರ್‍ನ ಅವಶ್ಯಕತೆಯಿದೆ.
10:59
But to make my job more interesting for you, as well as for me,
280
659272
4864
ಆದರೆ ನನ್ನ ಕೆಲಸ ನಿಮಗೆ ಹೆಚ್ಚು ಆಸಕ್ತಿದಾಯಕವಾಗಲು, ನನಗೂ ಕೂಡ,
11:04
I'm going to do this problem thinking out loud.
281
664160
3872
ನಾನು ಈ ಸಮಸ್ಯೆಯನ್ನು ಪರಿಹರಿಸುವಾಗ
ಜೋರಾಗಿ ಹೇಳಿಕೊಂಡು ಯೋಚನೆ ಮಾಡುತ್ತೇನೆ.
11:08
So you can actually, honestly hear
282
668056
2865
ಆದರಿಂದ ನೀವು ನಿಜವಾಗಿ, ಪ್ರಾಮಾಣಿಕವಾಗಿ
11:10
what's going on in my mind while I do a calculation of this size.
283
670945
4718
ನನ್ನ್ನ ಮನಸ್ಸಿನೊಳಗೆ ನಡೆಯುತ್ತಿರುವುದನ್ನು ಕೇಳಬಹುದು
ನಾನು ಈ ದೊಡ್ಡ ಮೊತ್ತದ ಲೆಕ್ಕ ಮಾಡುವಾಗ.
11:15
Now, I have to apologize to our magician friend Lennart Green.
284
675687
3280
ನಾನೀಗ, ನಮ್ಮ ಜಾದುಗಾರ ಗೆಳೆಯ ಲೆನಾರ್ಟ್ ಗ್ರೀನ್ ಬಳಿ ಕ್ಷಮೆ ಕೇಳಬೇಕು.
11:18
I know as a magician we're not supposed to reveal our secrets,
285
678991
3072
ಒಬ್ಬ ಜಾದೂಗಾರ ನಾಗಿ ನಾವು ರಹಸ್ಯವನ್ನು ಬಹಿರಂಗ ಪಡಿಸಬಾರದೆಂದು ನನಗೆ ಗೊತ್ತು.
11:22
but I'm not too afraid
286
682087
1262
ಆದರೆ ಬೇರೆಯವರು ನನ್ನ ಪ್ರದರ್ಶನವನ್ನು
11:23
that people are going to start doing my show next week, so --
287
683373
2883
ಮುಂದಿನ ವಾರ ಮಾಡಲು ಪ್ರಾರಂಭಿಸುತ್ತಾರೆಂದು ನನಗೆ ಭಯವಿಲ್ಲ, ಆದ್ದರಿಂದ -
11:26
I think we're OK.
288
686280
1563
ನಾವು ಸುರಕ್ಷಿತವೆಂದು ನನಗನ್ನಿಸುತ್ತ್ದದೆ.
11:27
(Laughter)
289
687867
1146
11:29
(Applause)
290
689037
1256
11:30
So, let's see,
291
690317
2651
ಅದ್ದರಿಂದ, ನಾವು ಪ್ರಾರಂಭಿಸೋಣ, ನಾವು -
11:32
let's take a different row of people, starting with you.
292
692992
2943
ಬೇರೆ ಸಾಲಿನ ಜನರನ್ನು ತೆಗೆದುಕೊಳ್ಳೋಣ, ನಿಮ್ಮಿಂದ ಪ್ರಾರಂಭಿಸಿ.
11:35
I'll get five digits: one, two, three, four.
293
695959
2177
ನಾನು ಐದು ಅಂಕೆಯನ್ನು ಪಡೆಯುತ್ತೇನೆ: ಒಂದು, ಎರಡು, ಮೂರು, ನಾಲ್ಕು -
11:38
Oh, I did this row already.
294
698160
1318
ಓ, ನಾನು ಈ ಸಾಲನ್ನು ಆಗಲೇ ಉಪಯೋಗಿಸಿದ್ದೇನೆ. ನಿಮ್ಮ ಮುಂದಿನ ಸಾಲು
11:39
Let's do the row before you,
295
699502
1419
11:40
starting with you: one, two, three, four, five.
296
700945
2269
ಸರ್, ನಿಮ್ಮಿಂದ ಪ್ರಾರಂಭಿಸೋಣ: ಒಂದು, ಎರಡು, ಮೂರು, ನಾಲ್ಕು, ಐದು.
11:43
Call out a single digit --
297
703238
1311
ಒಂದಂಕಿಯನ್ನು ಜೋರಾಗಿ ಹೇಳಿ - ಅದು ಐದು-ಅಂಕಿಯ ಸಂಖ್ಯೆಯಾಗುತ್ತದೆ.
11:44
that will be the five-digit number that I will try to square, go ahead.
298
704573
3981
ಇದರ ವರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇನೆ. ಪ್ರಾರಂಭಿಸಿ.
ಪ್ರೇಕ್ಷಕ: ಐದು. ಎಬಿ: ಐದು
11:49
Five.
299
709396
1008
11:50
Seven.
300
710983
1026
ಪ್ರೇಕ್ಷಕ: ಏಳು. ಎಬಿ: ಏಳು.
ಪ್ರೇಕ್ಷಕ: ಆರು. ಎಬಿ: ಆರು.
11:52
Six.
301
712033
1077
ಪ್ರೇಕ್ಷಕ: ಎಂಟು. ಎಬಿ: ಎಂಟು.
11:53
Eight.
302
713134
1002
11:54
Three.
303
714636
1038
ಪ್ರೇಕ್ಷಕ: ಮೂರು. ಎಬಿ: ಮೂರು.
11:56
57,683 --
304
716160
4555
57,683.
12:00
squared.
305
720739
1089
12:01
Yuck.
306
721852
1000
ವರ್ಗ. ಒಂದು ನಿಮಿಷ.
12:03
Let me explain to you how I'm going to attempt this problem.
307
723496
4088
ನಾನು ನಿಮಗೆ ವಿವರಿಸುತ್ತೇನೆ
ಹೇಗೆ ಈ ಸಮಸ್ಯೆಯನ್ನು ಬಗೆಹರಿಸಲು ಪ್ರತ್ನಿಸುತ್ತೇನೆಂದು.
12:08
I'm going to break the problem down into three parts.
308
728160
2870
ನಾನು ಈ ಸಮಸ್ಯೆಯನ್ನು ಮೂರು ಭಾಗಗಳಾಗಿ ವಿಭಾಗಿಸುತೇನೆ.
12:11
I'll do 57,000 squared,
309
731054
2648
ನಾನು 57,000 ರ ವರ್ಗ ಮಾಡುತ್ತೇನೆ,
12:13
plus 683 squared,
310
733726
3410
683 ರ ವರ್ಗವನ್ನು ಕೂಡಿಸುತ್ತೇನೆ,
12:17
plus 57,000 times 683 times two.
311
737160
4761
57,000 ಬಾರಿ ಕೂಡಿಸುತ್ತೇನೆ
683 ಬಾರಿ ಎರಡು.
12:22
Add all those numbers together,
312
742643
2094
ಮತ್ತು ಆ ಎಲ್ಲಾ ಸಂಖ್ಯೆಗಳನ್ನು ಒಟ್ಟುಗೂಡಿಸಿ
12:24
and with any luck, arrive at the answer.
313
744761
2781
ಮತ್ತು ಏನಾದರೂ ಅದೃಷ್ಟವಿದ್ದರೆ ಉತ್ತರವನ್ನು ತಲುಪುತ್ತೇನೆ.
12:28
Now, let me recap.
314
748160
1449
ಈಗ, ನಾನೀಗ ಪುನರಾವಲೋಕನ ಮಾಡುತ್ತೇನೆ.
12:30
(Laughter)
315
750006
1470
12:31
Thank you.
316
751500
1135
ನಿಮಗೆ ಧನ್ಯವಾದಗಳು.
12:32
(Laughter)
317
752659
1873
12:34
While I explain something else --
318
754556
1873
ನಾನು ಬೇರೆ ಏನಾದರೂ ವಿವರಿಸುವಾಗ -
12:36
(Laughter)
319
756453
1230
12:37
-- I know, that you can use, right?
320
757707
2111
- ನೀವು ಉಪಯೋಗಿಸಬಹುದೆಂದು ನನಗೆ ಗೊತ್ತು, ಸರಿತಾನೇ?
12:39
(Laughter)
321
759842
1005
12:40
While I do these calculations,
322
760871
1747
ನಾನು ಈ ಲೆಕ್ಕವನ್ನು ಮಾಡಬೇಕಾದರೆ,
12:42
you might hear certain words,
323
762642
2479
ನೀವು ಕೆಲವೊಂದು ಪದಗಳನ್ನು ಕೇಳಬಹುದು
ಸಂಖ್ಯೆಗಳ ಬದಲು ಪದಗಳು ಲೆಕ್ಕಾಚಾರದ ಮಧ್ಯೆ ನುಸುಳಬಹುದು.
12:45
as opposed to numbers, creep into the calculation.
324
765145
2991
12:48
Let me explain what that is.
325
768160
1398
ಅದು ಏನೆಂದು ನಿಮಗೆ ವಿವರಿಸುತ್ತೇನೆ.
12:49
This is a phonetic code,
326
769582
2082
ಇದು ಫೊನೆಟಿಕ್ ಕೋಡ್
12:51
a mnemonic device that I use,
327
771688
2076
ಇದೊಂದು ನಾನು ಉಪಯೋಗಿಸುವ ಜ್ಞಾಪಕ ಸಾಧನ
12:53
that allows me to convert numbers into words.
328
773788
2810
ನನಗೆ ಅದು ಸಂಖ್ಯೆಗಳನ್ನು ಪದಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತವೆ.
12:56
I store them as words, and later on retrieve them as numbers.
329
776622
3142
ನಾನು ಅವುಗಳನ್ನು ಪದಗಳಾಗಿ ಸಂಗ್ರಹಿಸುತ್ತೇನೆ, ಮತ್ತು ಮುಂದೆ ಸಂಖ್ಯೆಗಳಾಗಿ ಮತ್ತೆ ವಾಪಸ್ಸು ಪಡೆಯುತ್ತೇನೆ.
12:59
I know it sounds complicated; it's not.
330
779788
1961
ಅದು ಜಟಿಲವಾಗಿ ಕೇಳಿಸುತ್ತದೆ ಎಂದು ನನಗೆ ಗೊತ್ತು, ಆದರೆ ಅದು ಜಟಿಲವಲ್ಲ -
13:01
I don't want you to think you're seeing something out of "Rain Man."
331
781773
3332
ಇಲ್ಲಿ "ಮಳೆ ಮನುಷ್ಯ" ನಿಂದ ನೀವು ಏನೋ ನೋಡುತ್ತೀರಾ ಎಂದು ನೀವು ಯೋಚಿಸಬಾರದೆಂದು ನನ್ನ ಇಚ್ಛೆ
(ನಗು)
13:05
(Laughter)
332
785129
1047
13:06
There's definitely a method to my madness --
333
786200
2056
ನನ್ನ ಹುಚ್ಚುತನಕ್ಕೆ ಖಂಡಿತವಾಗಿ ಒಂದು ಕ್ರಮವಿದೆ -
13:08
definitely, definitely.
334
788280
1228
ಖಂಡಿತವಾಗಿ, ಖಂಡಿತವಾಗಿ. ಕ್ಷಮಿಸಿ.
13:09
Sorry.
335
789532
1001
13:10
(Laughter)
336
790557
3579
(ನಗು)
13:14
If you want to talk to me about ADHD afterwards,
337
794160
2245
ನೀವು ADHD ಬಗ್ಗೆ ನನ್ನೊಂದಿಗೆ ಮಾತಾಡ ಬಯಸುವುದಾದರೆ
13:16
you can talk to me then.
338
796429
1707
ನೀವು ಮುಂದೆ ಮಾತಾಡಬಹುದು. ಸರಿಯಾ -
13:18
By the way, one last instruction,
339
798160
2380
ಅಷ್ಟರೊಳಗೆ, ಒಂದು ಕೊನೆಯ ಸೂಚನೆ.
13:20
for my judges with the calculators --
340
800564
2352
ಕ್ಯಾಲುಕುಲೇಟರ್ ಹೊಂದಿರುವ ನನ್ನ ತೀರ್ಪುಗಾರರಿಗೆ - ಸರಿ, ನಿಮಗೆ ಗೊತ್ತು ನೀವು ಯಾರೆಂದು -
13:22
you know who you are --
341
802940
1142
ಇಲ್ಲಿ ಕನಿಷ್ಠ ಶೇಕಡ 50 ಅವಕಾಶವಿದೆ
13:24
there is at least a 50 percent chance that I will make a mistake here.
342
804106
5030
ನಾನು ತಪ್ಪುಮಾಡಬಹುದು.
13:29
If I do, don't tell me what the mistake is;
343
809160
3428
ನಾನು ತಪ್ಪು ಮಾಡಿದರೆ, ನನಗೆ ತಪ್ಪೇನೆಂದು ಹೇಳಬೇಡಿ;
13:32
just say, "you're close," or something like that,
344
812612
2332
ಕೇವಲ, "ನೀವು ಹತ್ತಿರದಲ್ಲಿದ್ದೀರಿ" ಎಂದು ಹೇಳಿ ಅಥವಾ ಅದರಂತೆ ಏನಾದರೂ ಸೂಚನೆ ಕೊಡಿ. ಮತ್ತು ನಾನು ಮತ್ತೊಮ್ಮೆ ಸರಿಯಾದ ಉತ್ತರವನ್ನು ಗುರುತಿಸಲು ಪ್ರಯತ್ನಿಸುತ್ತೇನೆ -
13:34
and I'll try and figure out the answer --
345
814968
1976
ಇದೇ ಸಾಕಷ್ಟು ಮನರಂಜನೆ ಕೊಡುತ್ತದೆ.
13:36
which could be pretty entertaining in itself.
346
816968
2168
13:39
If, however, I am right,
347
819160
1976
ಒಂದು ವೇಳೆ, ನಾನು ಸರಿಯಾದರೆ,
13:41
whatever you do, don't keep it to yourself, OK?
348
821160
2976
ನೀವೇನಾದರೂ ಮಾಡಿ, ಆದರೆ ನಿಮ್ಮಲ್ಲಿಯೇ ಇಟ್ಟುಕೊಳ್ಳಬೇಡಿ, ಓಕೆ?
13:44
(Laughter)
349
824160
1206
(ನಗು)
13:45
Make sure everybody knows that I got the answer right,
350
825390
3214
ನಾನು ಸರಿಯಾದ ಉತ್ತರವನ್ನು ಪಡೆದೆ ಎಂಬುದನ್ನು ಖಂಡಿತವಾಗಿ ಎಲ್ಲರೂ ತಿಳಿಯುವಂತೆ ಮಾಡಿ.
ಯಾಕೆಂದರೆ ಇದು ನನ್ನ ದೊಡ್ಡ ಮುಕ್ತಾಯ, ಓಕೆ.
13:48
because this is my big finish, OK.
351
828628
1686
13:50
So, without any more stalling,
352
830338
3190
ಇನ್ನೂ ಯಾವ ತಡೆ ಇಲ್ಲದೇ
13:53
here we go.
353
833552
2951
ನಾವು ಮುಂದುವರಿಯೋಣ.
13:56
I'll start the problem in the middle, with 57 times 683.
354
836527
2690
ನಾನು ಸಮಸ್ಯೆಯ ಮಧ್ಯದಿಂದ ಪ್ರಾರಂಭಿಸುತ್ತೇನೆ, 57 ಬಾರಿ 683.
ಈಗ, 57 ಬಾರಿ 68 ಅದು 3400, ಪ್ಲಸ್ 476 ಅಂದರೆ 3876
13:59
57 times 68 is 3,400, plus 476 is 3876,
355
839241
3142
ಅದು 38,760 ಪ್ಲಸ್ 171,
14:02
that's 38,760 plus 171,
356
842407
2270
14:04
38,760 plus 171 is 38,931.
357
844701
2825
38,760 ಪ್ಲಸ್ 171 ಅದು 38,931
14:07
38,931; double that to get 77,862.
358
847550
3586
38,931; ಅದ್ದನ್ನು ಎರಡು ಪಟ್ಟು ಮಾಡಿದರೆ ನಮಗೆ ಸಿಗುತ್ತದೆ 77,862.
14:11
77,862 becomes cookie fission,
359
851160
1976
77,862 ಕುಕ್ಕಿ ಫಿಸ್ಸನ್ ಆಗುತ್ತದೆ,
14:13
cookie fission is 77,822.
360
853160
3976
ಕುಕ್ಕಿ ಫಿಸ್ಸನ್ ಅಂದರೆ 77,822.
14:17
That seems right, I'll go on. Cookie fission, OK.
361
857160
2334
ಅದು ಸರಿ ಎಂದೆನಿಸುತ್ತದೆ. ನಾನು ಮುಂದುವರಿಯುತ್ತೇನೆ. ಕುಕ್ಕಿ ಫಿಸ್ಸನ್, ಸರಿ.
14:19
Next, I do 57 squared, which is 3,249, so I can say,
362
859518
4246
ಮುಂದಕ್ಕೆ, ನಾನು 57 ರ ವರ್ಗ ಮಾಡುತ್ತೇನೆ, ಅದು 3,249, ಆದರಿಂದ ನಾನು ಹೇಳಬಹುದು,
14:23
three billion.
363
863788
1730
ಮೂರು ಬಿಲಿಯನ್. 249 ತೆಗೆದುಕೊಂಡು, ಅದನ್ನು ಕುಕ್ಕಿಗೆ ಸೇರಿಸಿ, 249.
14:25
Take the 249, add that to cookie, 249,
364
865542
2594
14:28
oops, but I see a carry coming --
365
868160
1976
ಊಫ್, ಆದರೆ ನಾನು ಶೇಷ ಬರುತ್ತಾ ಇರುವುದನ್ನು ನೋಡುತ್ತೀದ್ದೇನೆ -
14:30
249 --
366
870160
1976
249 -
14:32
add that to cookie, 250 plus 77,
367
872160
1976
ಅದನ್ನು ಕುಕ್ಕಿಗೆ ಕೂಡಿಸಿ, 250 ಪ್ಲಸ್ 77,
14:34
is 327 million --
368
874160
3976
ಅಂದರೆ 327 ಮಿಲಿಯನ್ -
14:38
fission, fission, OK, finally, we do 683 squared,
369
878160
2983
ಫಿಸ್ಸನ್, ಫಿಸ್ಸನ್, ಸರಿ, ಅಂತಿಮವಾಗಿ, ನಾವು 683 ರ ವರ್ಗ ನೋಡೋಣ,
14:41
that's 700 times 666, plus 17 squared
370
881167
2335
ಅದೆಂದರೆ 700 ಬಾರಿ 666, ಪ್ಲಸ್ 17ರ ವರ್ಗ
14:43
is 466,489, rev up if I need it,
371
883526
2610
ಅದು 466,489, ಅದನ್ನು ತಿರುಗಿಸು ನನಗೆ ಬೇಕಾದರೆ
14:46
rev up, take the 466,
372
886160
2381
ಸುತ್ತು ತಿರುಗಿಸು, 466 ನ್ನು ತೆಗೆದುಕೊಂಡು
14:48
add that to fission, to get,
373
888565
3127
ಅದನ್ನು ಫಿಸ್ಸನ್ ಗೆ ಕೂಡಿಸು, ಪಡೆಯಲು
ಓ ಪಡೆ -
14:51
oh gee --
374
891716
2008
14:53
328,489.
375
893748
4388
328.489.
14:58
Audience: Yeah! AB: Good.
376
898160
1976
ಪ್ರೇಕ್ಷಕ: ಹೌದು!
ಆಬೆಂ: ಒಳ್ಳೆಯದು.
15:00
Thank you very much.
377
900160
1356
(ಚಪ್ಪಾಳೆ)
15:01
(Applause)
378
901540
1596
ನಿಮಗೆ ಹತ್ಪೂರ್ವಕ ಧನ್ಯವಾದಗಳು.
15:03
I hope you enjoyed mathemagics.
379
903160
1489
ನೀವು ಗಣಿತಜಾದುವನ್ನು ಸಂತೋಷಪಟ್ಟೀದ್ದೀರಾ ಎಂದು ಆಶಿಸುತ್ತೇನೆ. ಧನ್ಯವಾದಗಳು.
15:04
Thank you.
380
904673
1001
15:05
(Applause)
381
905698
2853
(ಚಪ್ಪಾಳೆ)
ಈ ವೆಬ್‌ಸೈಟ್ ಕುರಿತು

ಇಂಗ್ಲಿಷ್ ಕಲಿಯಲು ಉಪಯುಕ್ತವಾದ YouTube ವೀಡಿಯೊಗಳನ್ನು ಈ ಸೈಟ್ ನಿಮಗೆ ಪರಿಚಯಿಸುತ್ತದೆ. ಪ್ರಪಂಚದಾದ್ಯಂತದ ಉನ್ನತ ದರ್ಜೆಯ ಶಿಕ್ಷಕರು ಕಲಿಸುವ ಇಂಗ್ಲಿಷ್ ಪಾಠಗಳನ್ನು ನೀವು ನೋಡುತ್ತೀರಿ. ಅಲ್ಲಿಂದ ವೀಡಿಯೊವನ್ನು ಪ್ಲೇ ಮಾಡಲು ಪ್ರತಿ ವೀಡಿಯೊ ಪುಟದಲ್ಲಿ ಪ್ರದರ್ಶಿಸಲಾದ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ. ವೀಡಿಯೊ ಪ್ಲೇಬ್ಯಾಕ್‌ನೊಂದಿಗೆ ಸಿಂಕ್‌ನಲ್ಲಿ ಉಪಶೀರ್ಷಿಕೆಗಳು ಸ್ಕ್ರಾಲ್ ಆಗುತ್ತವೆ. ನೀವು ಯಾವುದೇ ಕಾಮೆಂಟ್‌ಗಳು ಅಥವಾ ವಿನಂತಿಗಳನ್ನು ಹೊಂದಿದ್ದರೆ, ದಯವಿಟ್ಟು ಈ ಸಂಪರ್ಕ ಫಾರ್ಮ್ ಅನ್ನು ಬಳಸಿಕೊಂಡು ನಮ್ಮನ್ನು ಸಂಪರ್ಕಿಸಿ.

https://forms.gle/WvT1wiN1qDtmnspy7