How to grow a forest in your backyard | Shubhendu Sharma

2,235,709 views ・ 2016-08-22

TED


ವೀಡಿಯೊವನ್ನು ಪ್ಲೇ ಮಾಡಲು ದಯವಿಟ್ಟು ಕೆಳಗಿನ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ.

Translator: Meher Taj Reviewer: Netha Hussain
00:12
This is a man-made forest.
0
12872
2253
ಇದು ಮಾನವ-ನಿರ್ಮಿತ ಕಾಡು
00:15
It can spread over acres and acres of area,
1
15880
3217
ಈ ಕಾಡು ಎಕರೆ ಎಕರೆ ಹಾರುಡಬಹುದು
00:19
or it could fit in a small space --
2
19121
2492
ಹಾಗು ನಿಮ್ಮ ಮನೆಯ ತೋಟದಷ್ಟು
00:22
as small as your house garden.
3
22387
2738
ಚಿಕ್ಕ ಜಾಗದಲ್ಲೂ ಹೊಂದಿಕೊಳ್ಳಬಹುದು.
00:27
Age of this forest is just two years old.
4
27327
3219
ಈ ಪ್ರತಿ ಒಂದು ಕಾಡಿಗೆ ಬರಿ ಎರಡು ವರ್ಷಗಳು.
00:31
I have a forest in the backyard of my own house.
5
31298
3115
ನನ್ನ ಮನೆಯ ಹಿಂಭಾಗದಲ್ಲಿ ನನನ್ನದೇ ಒಂದು ಕಾಡಿದೆ.
00:35
It attracts a lot of biodiversity.
6
35036
1949
ಇದು ಬಹಳಷ್ಟು ಜೀವವೈವಿಧ್ಯದ ಆಕರ್ಷಿಸುತ್ತದೆ.
00:37
(Bird call)
7
37582
3976
(ಕೋಗಿಲೆಯ ಕರೆ)
ನಾನು ಇದ್ದನ್ನೇ ಕೇಳಿ
00:42
I wake up to this every morning,
8
42229
1545
00:43
like a Disney princess.
9
43798
1499
ಪ್ರತಿ ದಿನ ಬೆಳಗ್ಗೆ
ಡಿಸ್ನಿ ರಾಜಕುಮಾರಿಯ
00:45
(Laughter)
10
45321
1397
ಹಾಗೆ ಏಳುತ್ತೆನೇ
( ನಗೆ )
00:47
I am an entrepreneur
11
47164
1206
ನಾನೊಬ್ಬ ಉದ್ಯಮಿ.
00:48
who facilitates the making of these forests professionally.
12
48394
4380
ಈ ಕಾಡುಗಳ್ಳನು ಬೆಳಸಲು ಅನುಕೂಲ ಮಾಡಿಕೊಡುತ್ತೇನೆ
00:52
We have helped factories,
13
52798
1924
ನಾವು ವೃತ್ತಿಪರವಾಗಿ ಕಾರ್ಖಾನೆಗಳಲ್ಲಿ,
00:54
farms,
14
54746
1157
ಹೊಲಗದ್ದೆಗಳಲ್ಲಿ,
00:55
schools,
15
55927
1158
ಶಾಲೆಗಳಲ್ಲಿ,
00:58
homes,
16
58287
1155
ಮನೆಗಳಲ್ಲಿ,
01:00
resorts,
17
60306
1176
ರೆಸಾರ್ಟುಗಳಲ್ಲಿ,
01:02
apartment buildings,
18
62273
1356
ಅಪಾರ್ಟ್ಮೆಂಟ್ ಕಟ್ಟಡಗಳಲ್ಲಿ,
01:04
public parks
19
64891
1240
ಸಾರ್ವಜನಿಕ ಉದ್ಯಾನವನಗಳಲ್ಲಿ
01:06
and even a zoo
20
66854
1343
ಮತ್ತು ಒಂದು ಮೃಗಾಲಯದಲ್ಲೂ ಸಹಾ
01:08
to have one of such forests.
21
68221
1509
ಇಂತ ಒಂದು ಕಾಡನ್ನು
ಬೆಳಸಲು ಸಹಾಯ ಮಾಡ್ದಿದೀವಿ
01:10
A forest is not an isolated piece of land where animals live together.
22
70715
4294
ಅರಣ್ಯ ಪ್ರಾಣಿಗಳು ಒಟ್ಟಾಗಿ ವಾಸಿಸುವ ಭೂಮಿಯ ಪ್ರತ್ಯೇಕಿತ ಒಂದು ತುಂಡಲ್ಲ
01:16
A forest can be an integral part of our urban existence.
23
76035
5540
ಅರಣ್ಯ ನಮ್ಮ ನಗರ ಅಸ್ತಿತ್ವದ ಅವಿಭಾಜ್ಯ ಭಾಗವಾಗಿರಬಹುದು.
ನನಗೆ ಅರಣ್ಯವೆಂದರೆ ದಟ್ಟವಾದ ಮರಗಳಿರೋ ಸ್ಥಳ, ಅಲ್ಲಿ ನಡೆಯಲು ಸಾಧ್ಯವಿಲ್ಲ.
01:22
A forest, for me,
24
82212
1334
01:23
is a place so dense with trees that you just can't walk into it.
25
83570
3497
01:27
It doesn't matter how big or small they are.
26
87540
2497
ಎಷ್ಟು ದೊಡ್ದು ಚಿಕ್ಕದು ಎನ್ನುವುದು ವಿಷಯವಲ್ಲ
ನಾವು ಇಂದು ವಾಸಿಸುವ ವಿಶ್ವದ ಬಹುಭಾಗ ಕಾಡಾಗಿತ್ತು
01:31
Most of the world we live in today was forest.
27
91046
3383
ಇದು ಮಾನವ ಹಸ್ತಕ್ಷೇಪದ ಮೊದಲು.
01:34
This was before human intervention.
28
94453
2033
ನಂತರ ಆ ಕಾಡುಗಳ ಮೇಲೆ ನಮ್ಮ ನಗರಗಳು ನಿರ್ಮಿಸಿದ್ವಿ
01:36
Then we built up our cities on those forests,
29
96865
2288
01:39
like São Paulo,
30
99177
1500
ಸಾವ್ ಪಾಲೊಯ ಹಾಗೆ
01:40
forgetting that we belong to nature as well,
31
100701
2769
ಈ ಗ್ರಹದ ಮೇಲೆ ಇರುವ 8.4 ಮಿಲಿಯನ್ ಇತರ ಜಾತಿಗಳ
01:43
as much as 8.4 million other species on the planet.
32
103494
3750
ಹಾಗೆಯೇ ನಾವು ಕೂಡ, ಈ ಪ್ರಕೃತಿಯ ಭಾಗ ಎಂದು ಮರೆತೇವು.
01:48
Our habitat stopped being our natural habitat.
33
108215
3428
ನಮ್ಮ ಆವಾಸಸ್ಥಾನ ನಮ್ಮ ಸ್ವಾಭಾವಿಕ ಅವಸಾನವಾಗಿರುದು ನಿಂತು ಹೋಯಿತು
01:52
But not anymore for some of us.
34
112190
2002
ಆದರೆ ಇನ್ನು ಮುಂದೆ ನಮಲ್ಲಿ ಕೆಲವೊಬ್ಬರಿಗೆ ಹಾಗಿಲ್ಲ
01:54
A few others and I today make these forests professionally --
35
114647
3595
ಇಂದು ಕೆಲವು ಇತರರು ಮತ್ತು ನಾನು ನಗರದಲ್ಲಿ ಎಲ್ಲೆಡೆ
01:58
anywhere and everywhere.
36
118266
1807
ಕಾಡುಗಳನ್ನು ವೃತ್ತಿಪರವಾಗಿ ಬೆಳೆಸುತ್ತೇವೆ.
02:01
I'm an industrial engineer.
37
121368
1866
ನಾನೊಬ್ಬ ಕೈಗಾರಿಕಾ ಎಂಜಿನಿಯರ್.
02:03
I specialize in making cars.
38
123258
2172
ನಾನು ಕಾರುಗಳು ನಿರ್ಮಾನಿಸೋದ್ರಲ್ಲಿ ಪರಿಣಿತ.
02:06
In my previous job at Toyota,
39
126078
2176
ನಾನು ಮುಂಚೆ ಟೊಯೋಟಾದಲ್ಲಿ ಕೆಲಸ ಮಾಡುತ್ತಿದ್ದೆ.
02:08
I learned how to convert natural resources into products.
40
128278
4068
ಅಲ್ಲಿ ನಾನು ನೈಸರ್ಗಿಕ ಸಂಪನ್ಮೂಲಗಳನ್ನು
ಉತ್ಪನ್ನಗಳಾಗಿ ಪರಿವರ್ತಿಸಲು ಕಲಿತೆ. ಉದಾಹರಣೆಗೆ
02:13
To give you an example,
41
133125
1182
02:14
we would drip the sap out of a rubber tree,
42
134331
2651
ನಾವು ರಬ್ಬರ್ ಮರದ ರಸವನ್ನು ಹನಿ ಹನಿಯಾಗಿ ಬೀಳಿಸಿ,
ಅದನ್ನು ಕಚ್ಚಾ ರಬ್ಬರ್ ಆಗಿ ಪರಿವರ್ತಿಸಿ, ನಂತರ
02:17
convert it into raw rubber
43
137006
1659
02:18
and make a tire out of it -- the product.
44
138689
2705
ಅದರಿಂದ ಟೈರ್ ತೈಯಾರಿಸುತ್ತಿದ್ದ್ವಿ. -ಉತ್ಪನ್ನ
02:21
But these products can never become a natural resource again.
45
141418
2994
ಆದರೆ ಈ ಉತ್ಪನ್ನಗಳು ಮತ್ತೆ ನೈಸರ್ಗಿಕ ಸಂಪನ್ಮೂಲವಾಗಿ ಮಾರ್ಪಡಿಸಲು ಸಾಧ್ಯವಿಲ್ಲ.
ನಾವು ಅಂಶಗಳನ್ನು ಪ್ರಕೃತಿಯಿಂದ ಬೇರೇಮಾಡುತ್ತೀವಿ ಮತ್ತು ಅವುಗಳನ್ನ
02:25
We separate the elements from nature
46
145272
2973
ಬದಲಾಯಿಸಲಾಗದ ಸ್ಥಿತಿಯಲ್ಲಿ ಪರಿವರ್ತಿಸುತೆವೆ.
02:28
and convert them into an irreversible state.
47
148269
3236
02:31
That's industrial production.
48
151529
1717
ಇದೇ ಕೈಗಾರಿಕಾ ಉತ್ಪಾದನೆ
ಮತ್ತೊಂದೆಡೆ, ಪ್ರಕೃತಿ, ಸಂಪೂರ್ಣವಾಗಿ ವಿರುದ್ಧ ರೀತಿಯಲ್ಲಿ ಕೆಲಸ ಮಾಡುತ್ತದೆ
02:34
Nature, on the other hand, works in a totally opposite way.
49
154025
3462
02:37
The natural system produces by bringing elements together,
50
157910
3985
ನೈಸರ್ಗಿಕ ವ್ಯವಸ್ಥೆಯು ಅಂಶಗಳನ್ನು
ಅಣು ಅಣುವಾಗಿ ಒಟ್ಟುಗೂಡಿಸಿ ಉತ್ಪಾದಿಸುತ್ತದೆ
02:41
atom by atom.
51
161919
1355
ಎಲ್ಲಾ ನೈಸರ್ಗಿಕ ಉತ್ಪನ್ನಗಳು ಮತ್ತೆ ನೈಸರ್ಗಿಕ ಸಂಪನ್ಮೂಲವಾಗಿ ಮಾರ್ಪಡುತ್ತೇವೆ.
02:44
All the natural products become a natural resource again.
52
164336
4715
ಇದು ನನ್ನ ಸ್ವಂತ ಮನೆಯ ಹಿಂಭಾಗದಲ್ಲಿ
02:50
This is something which I learned
53
170343
2942
02:53
when I made a forest in the backyard of my own house.
54
173309
3038
ಒಂದು ಅರಣ್ಯ ಬೆಳೆಸಿದಾಗ ನಾನು ಕಲಿತ ವಿಷಯ.
02:56
And this was the first time I worked with nature,
55
176371
3276
ಇದೇ ನಾನು ಮೊದಲ ಬಾರಿ ಪ್ರಕೃತಿಯೊಂದಿಗೆ ಕೆಲಸ
02:59
rather than against it.
56
179671
1466
ಮಾಡ್ದಿದು. ಅದರ ವಿರುದ್ಧವಲ್ಲ
03:01
Since then,
57
181894
1176
ಅಂದಿನಿಂದ, ನಾವು ವಿಶ್ವದಾದ್ಯಂತ
03:03
we have made 75 such forests in 25 cities across the world.
58
183094
5049
25 ನಗರಗಳಲ್ಲಿ 75 ಕಾಡುಗಳು ಬೆಳೆಸಿದ್ದೇವೆ.
03:09
Every time we work at a new place,
59
189678
2122
ನಾವು ಪ್ರತಿಸಲ ಹೊಸ ಸ್ಥಳದಲ್ಲಿ ಕೆಲಸ ಮಾಡುವಾಗ, ಒಂದು ಅರಣ್ಯ ಬೆಳೆಯಲು ಅಗತ್ಯವಿದೆರೋ
03:11
we find that every single element needed to make a forest
60
191824
4744
ಪ್ರತಿಯೊಂದು ಅಂಶ ನಮ್ಮ ಸುತ್ತಲೇ ಲಭ್ಯವಾಗುತ್ತವೆ
03:16
is available right around us.
61
196592
2050
03:18
All we have to do is to bring these elements together
62
198666
2681
ನಾವು ಮಾಡಬೇಕಾದಿಷ್ಟೇ ಎಲ್ಲಾ ಅಂಶಗಳನ್ನು ಒಟ್ಟು
03:21
and let nature take over.
63
201371
1961
ತರುವುದು ಮತ್ತು ಪ್ರಕೃತಿ ವಶದಲ್ಲಿ ಒಪ್ಪೊಡಿಸೋದು
03:25
To make a forest we start with soil.
64
205100
3001
ನಾವು ಅರಣ್ಯ ಬೆಳೆಯಲು ಮಣ್ಣಿನಿಂದ ಆರಂಭಿಸುತ್ತೇವೆ
03:28
We touch, feel and even taste it
65
208125
2440
ಅದರಲ್ಲಿರೋ ಗುಣಗಳ ಕೊರತೆ ಗುರುತಿಸಲು, ಅದನ್ನು
03:30
to identify what properties it lacks.
66
210589
2468
ಮುಟ್ಟಿ ಅನುಭಾವಿಸುತ್ತೇವೆ ಹಾಗು ರುಚಿಸ್ಸುತೇವೇ
03:33
If the soil is made up of small particles it becomes compact --
67
213680
3042
ಮಣ್ಣಿನಲ್ಲಿ ಸಣ್ಣ ಕಣಗಳಿದ್ದರೆ ಅದು ದಟ್ಟವಾಗುವುದು
03:36
so compact, that water cannot seep in.
68
216746
2403
ನೀರು ಜಿನುಗುದಂತೆ ದಟ್ಟ.
03:40
We mix some local biomass available around,
69
220188
4448
ನಾವು ಆ ಸ್ಥಳದಲ್ಲಿ ಲಭ್ಯವಿರುವ ಸ್ವಲ್ಪ ಜೀವರಾಶಿಯನ್ನು ಮಿಶ್ರಣ ಮಾಡುತ್ತೇವೆ,
03:44
which can help soil become more porous.
70
224660
2527
ಇದು ಮಣ್ಣನ್ನು ಹೆಚ್ಚು ಸರಂಧ್ರ ಮಾಡುವುದರಲ್ಲಿ ಸಹಾಯ ಮಾಡುತ್ತದೆ.
03:49
Water can now seep in.
71
229040
1976
ನೀರು ಈಗ ಜಿನುಗಬಹುದು
03:51
If the soil doesn't have the capacity to hold water,
72
231359
4499
ಮಣ್ಣಿನಲ್ಲಿ ನೀರು ಹಿಡಿವುವಾ ಸಾಮರ್ಥ್ಯ ಇಲ್ಲದಿದ್ದರೆ
ನಾವು ಇನ್ನು ಸ್ವಲ್ಪ ಜೀವರಾಶಿ ಬೆರೆಸುತ್ತೆವೆ
03:55
we will mix some more biomass --
73
235882
1675
03:57
some water-absorbent material like peat or bagasse,
74
237581
3274
ಕೆಲವು ನೀರು ಹೀರಿಕೊಳ್ಳುವ ವಸ್ತುಗಳಾದ ಕಸಕಡ್ಡಿ ಅಥವಾ ಕಬ್ಬಿನ ಸಿಪ್ಪೆ ಬೆರಸಬಹುದಾದ,
04:00
so soil can hold this water and it stays moist.
75
240879
3848
ಆದ್ದರಿಂದ ಮಣ್ಣು ನೀರು ಹಿಡಿದಿಟ್ಟುಕೊಳ್ಳುತ್ತದೆ
ಮತ್ತು ತೇವಾಂಶವುಳ್ಳ ಆಗಿರುತ್ತದೆ.
04:05
To grow, plants need water, sunlight and nutrition.
76
245680
4618
ಸಸ್ಯಗಳಿಗೆ, ಬೆಳೆಯಲು ನೀರು, ಸೂರ್ಯನ ಮತ್ತು ಪೋಷಣೆಯ ಅಗತ್ಯವಿದೆ.
04:11
What if the soil doesn't have any nutrition in it?
77
251047
2736
ಒಂದು ವೇಳೆ ಮಣ್ಣಿನಲ್ಲಿ ಯಾವುದೇ ಪೋಷಣೆ ಇಲ್ಲದೆ ಹೋದರೆ ?
04:14
We don't just add nutrition directly to the soil.
78
254383
2326
ನಾವು ಪೌಷ್ಟಿಕಾಂಶವನ್ನು ನೇರವಾಗಿ ಮಣ್ಣಿನ ಸೇರಿಸುವುದಿಲ್ಲ
04:16
That would be the industrial way.
79
256733
1612
ಅದು ಕೈಗಾರಿಕಾ ಹಾದಿ.
04:18
It goes against nature.
80
258369
1426
ಮತ್ತು ಇದು ಪ್ರಕೃತಿಯ ವಿರುದ್ಧ ಹೋಗುತ್ತದೆ.
04:19
We instead add microorganisms to the soil.
81
259819
3084
ನಾವು ಬದಲಿಗೆ ಮಣ್ಣಿಗೆ ಸೂಕ್ಷ್ಮಜೀವಿಗಳನ್ನು ಸೇರಿಸುತ್ತೆವೆ.
04:22
They produce the nutrients in the soil naturally.
82
262927
3309
ಅವು ನೈಸರ್ಗಿಕವಾಗಿ ಪೋಷಕಾಂಶಗಳನ್ನು ಮಣ್ಣಿನಲ್ಲೆ ಉತ್ಪಾಧಿಸುತ್ತವೆ
04:26
They feed on the biomass we have mixed in the soil,
83
266886
2589
ಅವು ಮಣ್ಣಿನಲ್ಲಿ ಮಿಶ್ರಣೆ ಮಾಡಿರೋ ಜೀವರಾಶಿಯನ್ನು ತಿನ್ನುತ್ತವೆ,
04:29
so all they have to do is eat and multiply.
84
269499
2699
ಅವು ಮಾಡಬೇಕಾಗಿರೋದಿಷ್ಟೇ ತಿಂದು ಅಹವರ್ತಿಸುವುದು
04:32
And as their number grows,
85
272222
1951
ಅವುಗಳ ಸಂಖ್ಯೆ ಬೆಳೆದಂತೆ,
04:34
the soil starts breathing again.
86
274197
1548
ಮಣ್ಣು ಮತ್ತೆ ಉಸಿರಾಡಲು ಪ್ರಾರಂಭಿಸುವುದು.
04:35
It becomes alive.
87
275769
1393
ಅದು ಜೀವಂತವಾಗುತ್ತದೆ
ನಾವು ಆ ಸ್ಥಳೀಯ ಮರಗಳ ಜಾತಿ ಸಮೀಕ್ಷಿಸುತ್ತೆವೆ
04:38
We survey the native tree species of the place.
88
278215
2627
04:40
How do we decide what's native or not?
89
280866
2081
ಯಾವುದು ಸ್ಥಳೀಯ ಅಥವಾ ಅಲ್ಲ ಎಂಬುದನ್ನು
ನಾವು ಹೇಗೆ ನಿರ್ಧರಿಸುತ್ತೆವೆ ?
04:43
Well, whatever existed before human intervention is native.
90
283473
4458
ಯಾವುದು ಮಾನವನ ಹಸ್ತಕ್ಷೇಪದ ಮೊದಲ ಅಸ್ತಿತ್ವದಲ್ಲಿದ್ದವು ಅವು ಸ್ಥಳೀಯ
04:47
That's the simple rule.
91
287955
1389
ಎನ್ನುವುದು ಸರಳ ನಿಯಮ.
04:49
We survey a national park
92
289949
3845
ನಾವು ಒಂದು ರಾಷ್ಟ್ರೀಯ ಉದ್ಯಾನವನವನ್ನು
04:54
to find the last remains of a natural forest.
93
294470
2554
ಸಮೀಕ್ಷಿಸಿ ಕಳೆದ ನೈಸರ್ಗಿಕ ಅರಣ್ಯದ ಅವಶೇಷಗಳನ್ನು ಹುಡುಕುತ್ತೇವೆ
04:58
We survey the sacred groves,
94
298689
3001
ನಾವು ಪವಿತ್ರ ತೋಪುಗಳ ಅಥವಾ ಹಳೆಯ ದೇವಾಲಯಗಳ
05:01
or sacred forests around old temples.
95
301714
2891
ಸುತ್ತಿರೋ ಪವಿತ್ರ ಕಾಡ ಸಮೀಕ್ಷೆ ನಡೆಸುತ್ತೇವೆ
05:04
And if we don't find anything at all,
96
304973
2279
ಅಲ್ಲಿ ಏನು ದೊರೆಯದಿದ್ದಲ್ಲಿ
05:07
we go to museums
97
307276
1524
ನಾವು ವಸ್ತು ಸ೦ಗ್ರಾಲಯ ಹೋಗಿ
05:08
to see the seeds or wood of trees existing there a long time ago.
98
308824
5223
ಬಹಳ ಹಿಂದೆ ಅಸ್ತಿತ್ವದಲ್ಲಿರ್ವ ಬೀಜಗಳನ್ನು ಅಥವಾ ಮರಗಳ ಕಟ್ಟಿಗೆ ನೋಡುತ್ತೇವೆ
05:14
We research old paintings, poems and literature from the place,
99
314547
5497
ನಾವು ಮರಗಳ ತಳಿಗಳು ಗುರುತಿಸಲು ಆ ಸ್ಥಳದ ಹಳೆಯ ವರ್ಣಚಿತ್ರಗಳ, ಕವನಗಳ ಮತ್ತು ಸಾಹಿತ್ಯಾದ
05:20
to identify the tree species belonging there.
100
320068
2533
ಸಂಶೋಧನೆ ನಡೆಸುತ್ತೇವೆ
05:23
Once we know our trees,
101
323217
1346
ನಮ್ಮಗೆ ಒಮ್ಮೆ ಮರಗಳು ತಿಳಿದರೆ
05:24
we divide them in four different layers:
102
324587
1918
ನಾವು ಅವನ್ನು ನಾಲ್ಕು ವಿವಿಧ ಪದರಗಳಲ್ಲಿ ವಿಭಜಿಸುತ್ತೇವೆ:
05:26
shrub layer, sub-tree layer, tree layer and canopy layer.
103
326529
3407
ಪೊದೆ ಪದರ, ಉಪ-ಮರ ಪದರ, ಮರ ಪದರ ಮತ್ತು ಮೇಲಾವರಣ ಪದರ.
05:30
We fix the ratios of each layer,
104
330475
2517
ನಾವು ಪ್ರತಿ ಪದರದ ಅನುಪಾತಗಳು ಸ್ಥಿರಪಡಿಸಿ,
05:33
and then we decide the percentage of each tree species in the mix.
105
333016
4704
ನಂತರ ಮಿಶ್ರಣದಲ್ಲಿ ಪ್ರತಿ ಮರದ ಜಾತಿಯ ಪ್ರತಿಶತ ನಿರ್ಧರಿಸುತ್ತೇವೆ
05:38
If we are making a fruit forest,
106
338506
1833
ನಾವು ಒಂದು ಹಣ್ಣು ಅರಣ್ಯ ಮಾಡುತ್ತಿದ್ದಲ್ಲಿ,
05:40
we increase the percentage of fruit-bearing trees.
107
340363
3059
ನಾವು ಹಣ್ಣಿನ ಮರಗಳ ಶೇಕಡಾ ಹೆಚ್ಚಿಸುತ್ತೇವೆ.
05:43
It could be a flowering forest,
108
343446
2166
ಇದು ಒಂದು ಹೂಬಿಡುವ ಅರಣ್ಯ ಆಗಿರಬಹುದು,
05:46
a forest that attracts a lot of birds or bees,
109
346145
3427
ಬಹಳಷ್ಟು ಹಕ್ಕಿಗಳು ಅಥವಾ ಜೇನುನೊಣಗಳನ್ನು
ಆಕರ್ಷಿಸುವಂತ ಅರಣ್ಯ ಅಥವಾ ಒಂದು ಸರಳವಾದ
05:50
or it could simply be a native, wild evergreen forest.
110
350026
4059
ಸ್ಥಳೀಯ, ನಿತ್ಯಹರಿದ್ವರ್ಣದ ಕಾಡು ಆಗಿರಬಹುದು
05:55
We collect the seeds and germinate saplings out of them.
111
355560
2969
ನಾವು ಬೀಜಗಳು ಸಂಗ್ರಹಿಸಿ ಮತ್ತು ಅವುಗಲ್ಲಿಂದ ಸಸಿಗಳನ್ನು ಚಿಗುರಿಸುತ್ತವೆ
05:59
We make sure that trees belonging to the same layer
112
359011
2964
ನಾವು ಒಂದೇ ಪದರಕ್ಕೆ ಸೇರಿದ ಮರಗಳನ್ನು
06:01
are not planted next to each other,
113
361999
1850
ಅಕ್ಕ-ಪಕ್ಕ ನೆಟದಂತೆ ಖಚಿತಪಡಿಸಿಕೊಳ್ಳುತೇವೆ.
06:03
or they will fight for the same vertical space when they grow tall.
114
363873
3327
ಇಲ್ಲದಿದ್ದರೆ ಅವು ಎತ್ತರದ ಬೆಳೆಯಲು ಅದೇ ಲಂಬ ಜಾಗಕ್ಕಾಗಿ ಹೋರಾಡುತ್ತೇವೆ.
06:07
We plant the saplings close to each other.
115
367224
2560
ನಾವು ಸಸಿಗಳನ್ನು ಪರಸ್ಪರ ಹತ್ತಿರ ನೆಟ್ಟುತೇವೆ.
06:10
On the surface, we spread a thick layer of mulch,
116
370548
3065
ಮೇಲ್ಮೈ, ಮೇಲೆ ನಾವು ಹುಲ್ಲಿನ ಒಂದು ದಪ್ಪವಾದ ಪದರವನ್ನು ಹರಡುತೇವೆ,
06:13
so when it's hot outside the soil stays moist.
117
373637
2568
ಆಗ ಹೊರಗೆ ಬಿಸಿ ಇದರೂ ಮಣ್ಣು ತೇವಾಗಿರುತ್ತದೆ.
06:16
When it's cold,
118
376605
1712
ಯಾವಾಗ ತಣ್ಣಗಿರುವುದೋ, ಆಗ ಹಿಮ ರಚನೆ ಹುಲ್ಲಿನ ಮೇಲೆ ಮಾತ್ರ ನಡೆಯುತ್ತದೆ,
06:18
frost formation happens only on the mulch,
119
378341
3217
06:21
so soil can still breathe while it's freezing outside.
120
381582
3409
ಹೀಗೆ ಹೊರಗೆ ಘನೀಕರಿಸುತಿದ್ದರೂ ಮಣ್ಣು ಇನ್ನೂ ಉಸಿರಾಡುವುದು
06:25
The soil is very soft --
121
385497
3169
ಈ ಮಣ್ಣು ತುಂಬಾ ಮೃದುವಾಗಿರುವುದು -
06:28
so soft, that roots can penetrate into it easily,
122
388690
3494
ಬೇರುಗಳ ಮಣ್ಣನು ಸುಲಭವಾಗಿ ವೇಗವಾಗಿ ಇರಿಕೊಂಡು ಹೋಗುವಂತಹ ಮೃದು.
06:32
rapidly.
123
392208
1150
ಆರಂಭದಲ್ಲಿ, ಅರಣ್ಯ ಬೆಳೆಯುತ್ತಿರುವಂತೆ ಕಾಣದು
06:34
Initially, the forest doesn't seem like it's growing,
124
394064
2485
ಆದರೆ ಅದು ಮೇಲ್ಮೈಅಡಿಯಲ್ಲಿ ಬೆಳೆಯುತ್ತಿರುತದೆ.
06:36
but it's growing under the surface.
125
396573
1818
06:38
In the first three months,
126
398746
1461
ಮೊದಲ ಮೂರು ತಿಂಗಳುಗಳಲ್ಲಿ,
ಬೇರುಗಳು ಒಂದು ಮೀಟರ್ ಆಳ ತಲುಪುತ್ತವೆ
06:40
roots reach a depth of one meter.
127
400231
1927
06:42
These roots form a mesh,
128
402736
1884
ಈ ಬೇರುಗಳು ಒಂದು ಜಾಲ ರಚಿಸಿ,
06:44
tightly holding the soil.
129
404644
1729
ಮಣ್ಣನು ಬಿಗಿಯಾಗ ಹಿಡಿದುಕೊಳ್ಳುವೆವು.
06:46
Microbes and fungi live throughout this network of roots.
130
406397
3596
ಸೂಕ್ಷ್ಮಜೀವಿಗಳು ಮತ್ತು ಶಿಲೀಂಧ್ರಗಳು ಬೇರುಗಳ ಈ ಜಾಲಬಂಧ ಉದ್ದಕ್ಕೂ ವಾಸಿಸುತವೆ.
06:50
So if some nutrition is not available in the vicinity of a tree,
131
410706
3587
ಒಂದು ವೇಳೆ ಮರದ ನೆರೆಹೊರೆಯಲ್ಲಿ ಪೌಷ್ಟಿಕಾಂಶ ಲಭ್ಯವಿಲ್ಲದಲ್ಲಿ,
06:54
these microbes are going to get the nutrition to the tree.
132
414317
2860
ಈ ಸೂಕ್ಷ್ಮಾಣು ಜೀವಿಗಳು ಮರಕ್ಕೆ ಪೋಷಣೆ ತರುವುವು
06:57
Whenever it rains,
133
417754
1724
ಮಳೆಯಾದಾಗೆಲ್ಲ,
06:59
magically,
134
419502
1160
ಮನಮೋಹಕವಾಗಿ,
07:00
mushrooms appear overnight.
135
420686
1863
ಅಣಬೆಗಳು ಒಂದು ರಾತ್ರಿಯ ವೇಳೆಯಲ್ಲಿ ಕಾಣಿಸಿಕೊಳ್ಳುತ್ತವೆ.
07:02
And this means the soil below has a healthy fungal network.
136
422573
3205
ಇದರ ಅರ್ಥ ಕೆಳಗಿನ ಮಣ್ಣು ಆರೋಗ್ಯಕರ ಶಿಲೀಂಧ್ರ ಜಾಲವನ್ನು ಹೊಂದಿದೆಯಂದು.
07:06
Once these roots are established,
137
426663
2267
ಈ ಬೇರುಗಳು ಒಮ್ಮೆ ಸ್ಥಾಪಿಸಲಾದರೆ,
07:08
forest starts growing on the surface.
138
428954
2165
ಮೇಲ್ಪದರದ ಮೇಲೆ ಅರಣ್ಯ ಬೆಳೆಯ ಆರಂಭವಾಗುತ್ತದೆ.
07:11
As the forest grows we keep watering it --
139
431835
4367
ಅರಣ್ಯ ಬೆಳೆದಂತೆ ನಾವು ಅದಕ್ಕೆ ನೀರುಣಿಸುತ್ತೇವೆ
07:16
for the next two to three years, we water the forest.
140
436226
3791
ಮುಂದಿನ ಎರಡು ಮೂರು ವರ್ಷಗಳಿಗೆ, ನಾವು ಅರಣ್ಯಕ್ಕೆ ನೀರುಣಿಸುತ್ತೇವೆ.
07:20
We want to keep all the water and soil nutrition only for our trees,
141
440752
5056
ನಾವು ಎಲ್ಲಾ ನೀರು ಮತ್ತು ಮಣ್ಣಿನ ಪೋಷಣೆ ನಮ್ಮ ಮರಗಳಿಗೆ ಇರಿಸಿಕೊಳ್ಳಲು ಬಯಸುತ್ತೀವಿ,
07:25
so we remove the weeds growing on the ground.
142
445832
2684
ಅದಕ್ಕೆ ನಾವು ನೆಲದ ಮೇಲೆ ಬೆಳೆಯುತ್ತಿರುವ ಕಳೆಗಳನ್ನು ತೆಗೆಯುತ್ತೆವೆ.
07:28
As this forest grows, it blocks the sunlight.
143
448971
3318
ಈ ಅರಣ್ಯ ಬೆಳೆದಂತೆ, ಅದು ಸೂರ್ಯನ ಬೆಳಕನ್ನು ಹಾದಿಕಟ್ಟುತದೆ.
07:32
Eventually, the forest becomes so dense
144
452801
2446
ಕಟ್ಟಕಡೆಗೆ, ಅರಣ್ಯ ಎಷ್ಟು ಸಾಂದ್ರಗೊಳ್ಳುತ್ತದೆಯಂದರೆ
07:35
that sunlight can't reach the ground anymore.
145
455271
2234
ಇನ್ನು ಮುಂದೆ ಸೂರ್ಯನ ಬೆಳಕು ನೆಲವನ್ನು ತಲುಪಲು ಸಾಧ್ಯವಿಲ್ಲ.
07:37
Weeds cannot grow now, because they need sunlight as well.
146
457902
3462
ಕಳೆ ಈಗ ಬೆಳೆಯಲು ಸಾಧ್ಯವಿಲ್ಲ, ಯಾಕೆ೦ದರೆ ಅವಕು ಸೂರ್ಯನ ಬೆಳಕು ಬೇಕಾಗುತ್ತದೆ.
07:42
At this stage,
147
462044
1279
ಈ ಹಂತದಲ್ಲಿ,
07:43
every single drop of water that falls into the forest
148
463347
3197
ಅರಣ್ಯದ ಮೇಲೆ ಬೀಳುವ ಪ್ರತಿ ಒಂದು ನೀರಿನ ಹನಿ
07:46
doesn't evaporate back into the atmosphere.
149
466568
2357
ಆವಿಯಾಗಿ ವಾತಾವರಣಕ್ಕೆ ಹಿಂತಿರುಗುವುದಿಲ್ಲ
07:49
This dense forest condenses the moist air
150
469327
3088
ಈ ದಟ್ಟವಾದ ಅರಣ್ಯ ತೇವಭರಿತ ಗಾಳಿಯನ್ನು ಘನೀಕರಿಸಿ
07:52
and retains its moisture.
151
472439
1771
ಅದರ ತೇವಾಂಶ ಉಳಿಸಿಕೊಳ್ಳುತ್ತದೆ.
07:54
We gradually reduce and eventually stop watering the forest.
152
474712
4153
ನಾವು ಕ್ರಮೇಣ ಅರಣ್ಯಕ್ಕೆ ನೀರುಣಿಸುವುದನ್ನು ಕಡಿಮೆ ಮಾಡಿ, ಕಟ್ಟಕಡೆಗೆ ನಿಲ್ಲಿಸುತ್ತೇವೆ.
07:59
And even without watering,
153
479340
1518
ಮತ್ತು ನೀರಿಲ್ಲದೆ ಸಹ,
08:00
the forest floor stays moist and sometimes even dark.
154
480882
4046
ಅರಣ್ಯದ ನೆಲೆ ತೇವಾಂಶವುಳ್ಳ ಆಗಿರುತ್ತದೆ ಮತ್ತು ಕೆಲವೊಮ್ಮೆ ಕತ್ತಲೆಮಯವಾಗಿ.
08:05
Now, when a single leaf falls on this forest floor,
155
485970
3400
ಈಗ, ಒಂದು ಎಲೆ ಈ ಅರಣ್ಯದ ನೆಲೆ ಮೇಲೆ ಬಿದರೆ,
08:09
it immediately starts decaying.
156
489394
2151
ತಕ್ಷಣ ಕೊಳೆಯಲು ಆರಂಭವಾಗುತ್ತದೆ.
08:12
This decayed biomass forms humus,
157
492317
3186
ಈ ಕೊಳೆತ ಜೀವರಾಶಿ ಮಣ್ಣುಗೊಬ್ಬರಕ್ಕೆ ರೂಪಗೊಳ್ಳುತ್ತದೆ,
08:15
which is food for the forest.
158
495527
1502
ಇದು ಅರಣ್ಯದ ಆಹಾರ.
08:17
As the forest grows,
159
497530
1679
ಅರಣ್ಯ ಬೆಳೆದಂತೆ,
08:19
more leaves fall on the surface --
160
499233
1670
ಹೆಚ್ಚು ಎಲೆಗಳು ಮೇಲ್ಪದರ ಮೇಲೆ ಬೀಳುತ್ತವೆ--
08:20
it means more humus is produced,
161
500927
2032
ಇದರ ಅರ್ಥ ಹೆಚ್ಚು ಮಣ್ಣುಗೊಬ್ಬರ ಉತ್ಪಾದಿಸಲಾಗುತ್ತದೆ,
08:22
it means more food so the forest can grow still bigger.
162
502983
3238
ಹೀಗೆಂದರೆ ಹೆಚ್ಚು ಆಹಾರ, ಕಾಡು ಇನ್ನೂ ದೊಡ್ಡದಾಗಿ ಬೆಳೆಯುತ್ತವೆ.
08:26
And this forest keeps growing exponentially.
163
506245
2733
ಮತ್ತು ಈ ಅರಣ್ಯ ಸ್ಫೋಟಕವಾಗಿ ಬೆಳೆಯುತ್ತದೆ.
08:30
Once established,
164
510053
1416
ಒಮ್ಮೆ ಪ್ರತಿಷ್ಠಿವಾದರೆ,
08:31
these forests are going to regenerate themselves again and again --
165
511493
4190
ಈ ಕಾಡುಗಳು ತಾವೇ ಮತ್ತೆ ಮತ್ತೆ ಪುನರ್ಜನ್ಮ ಪಡೆಯುತವೇ --
08:35
probably forever.
166
515707
1574
ಬಹುಶಃ ಶಾಶ್ವತವಾಗಿ.
08:38
In a natural forest like this,
167
518209
2446
ಈ ರೀತಿಯ ನೈಸರ್ಗಿಕ ಕಾಡಿನಲ್ಲಿ,
08:40
no management is the best management.
168
520679
2671
ಯಾವುದೇ ನಿರ್ವಹಣೆ ಇಲ್ಲದಿರುವುದೇ ಉತ್ತಮ ನಿರ್ವಹಣೆ.
08:44
It's a tiny jungle party.
169
524493
1791
ಇದು ಕಾಡಿನ ಒಂದು ಸಣ್ಣ ವಿನೋದ ಕೂಟ.
08:46
(Laughter)
170
526308
1215
(ನಗೆ)
08:48
This forest grows as a collective.
171
528663
2543
ಈ ಅರಣ್ಯ ಸಾಮೂಹಿಕವಾಗಿ ಬೆಳೆಯುತ್ತದೆ.
08:51
If the same trees --
172
531627
1318
ಒಂದು ಪಕ್ಷ ಇವೇ ಮರಗಳು -
08:52
same species --
173
532969
1277
ಒಂದೇ ಜಾತಿಯದಾಗಿ ಇದ್ದು -
08:54
would have been planted independently,
174
534270
2238
ಸ್ವತಂತ್ರವಾಗಿ ನೆಡಲಾಗಿದೆರೆ,
08:56
it wouldn't grow so fast.
175
536532
1947
ಇದು ಇಷ್ಟು ವೇಗವಾಗಿ ಬೆಳೆಯುತಿರಲ್ಲಿಲ.
08:58
And this is how we create a 100-year-old forest
176
538503
4184
ಹೀಗೆಯೇ ನಾವು ೧೦೦ ವರ್ಷದ ಅರಣ್ಯವನ್ನು
09:02
in just 10 years.
177
542711
1309
ಕೇವಲ ೧೦ ವರ್ಷಗಳಲ್ಲಿ ರಚಿಸುತ್ತೇವೆ.
09:04
Thank you very much.
178
544044
1154
ತುಂಬ ಧನ್ಯವಾದಗಳು.
09:05
(Applause)
179
545222
5574
(ಚಪ್ಪಾಳೆ)
ಈ ವೆಬ್‌ಸೈಟ್ ಕುರಿತು

ಇಂಗ್ಲಿಷ್ ಕಲಿಯಲು ಉಪಯುಕ್ತವಾದ YouTube ವೀಡಿಯೊಗಳನ್ನು ಈ ಸೈಟ್ ನಿಮಗೆ ಪರಿಚಯಿಸುತ್ತದೆ. ಪ್ರಪಂಚದಾದ್ಯಂತದ ಉನ್ನತ ದರ್ಜೆಯ ಶಿಕ್ಷಕರು ಕಲಿಸುವ ಇಂಗ್ಲಿಷ್ ಪಾಠಗಳನ್ನು ನೀವು ನೋಡುತ್ತೀರಿ. ಅಲ್ಲಿಂದ ವೀಡಿಯೊವನ್ನು ಪ್ಲೇ ಮಾಡಲು ಪ್ರತಿ ವೀಡಿಯೊ ಪುಟದಲ್ಲಿ ಪ್ರದರ್ಶಿಸಲಾದ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ. ವೀಡಿಯೊ ಪ್ಲೇಬ್ಯಾಕ್‌ನೊಂದಿಗೆ ಸಿಂಕ್‌ನಲ್ಲಿ ಉಪಶೀರ್ಷಿಕೆಗಳು ಸ್ಕ್ರಾಲ್ ಆಗುತ್ತವೆ. ನೀವು ಯಾವುದೇ ಕಾಮೆಂಟ್‌ಗಳು ಅಥವಾ ವಿನಂತಿಗಳನ್ನು ಹೊಂದಿದ್ದರೆ, ದಯವಿಟ್ಟು ಈ ಸಂಪರ್ಕ ಫಾರ್ಮ್ ಅನ್ನು ಬಳಸಿಕೊಂಡು ನಮ್ಮನ್ನು ಸಂಪರ್ಕಿಸಿ.

https://forms.gle/WvT1wiN1qDtmnspy7