Yang Lan: The generation that's remaking China

258,189 views ・ 2011-10-03

TED


ವೀಡಿಯೊವನ್ನು ಪ್ಲೇ ಮಾಡಲು ದಯವಿಟ್ಟು ಕೆಳಗಿನ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ.

Reviewer: TED Translators admin
00:15
The night before I was heading for Scotland,
0
15260
3000
ನಾನು ಸ್ಕಾಟ್ ಲ್ಯಾಂಡ್ ಗೆ ಬಾರೋ ಹಿಂದಿನ ರಾತ್ರಿ
00:18
I was invited to host the final
1
18260
3000
ಶಾಂಗಯ್ ನಲ್ಲಿ ನಡೆದ "ಚೈನಾ ಹ್ಯಾಸ್ ಗಾಟ್ ದ ಟ್ಯಾಲೆಂಟ್"
00:21
of "China's Got Talent" show in Shanghai
2
21260
3000
ಕಾರ್ಯಕ್ರಮದ ಫೈನಲ್ ಎಪಿಸೋಡ್ ಗೆ ನಿರೂಪಕಿಯಾಗಿ ಹೋಗಬೇಕಾಗಿತ್ತು
00:24
with the 80,000 live audience in the stadium.
3
24260
4000
ಸುಮಾರು ೮೦೦೦೦ ಜನ ಸೇರಿದ್ದ ಆ ಸ್ಟೇಡಿಯಂನಲ್ಲಿ
00:28
Guess who was the performing guest?
4
28260
3000
ಯಾರು ಪರ್ಫಾರ್ಮ್ ಮಾಡ್ತಾಯಿದ್ರು ಗೊತ್ತಾ ..?
00:31
Susan Boyle.
5
31260
3000
ಸುಸನ್ ಬಾಯ್ಲೇ
00:34
And I told her, "I'm going to Scotland the next day."
6
34260
4000
ನಾನು ಅವಳಿಗೆ ನಾಳೆ ಸ್ಕಾಟ್ ಲ್ಯಾಂಡ್ ಗೆ ಹೋಗ್ತಾಯಿರೋ ವಿಷ್ಯಾ ಹೇಳಿದೆ
00:38
She sang beautifully,
7
38260
2000
ತುಂಬಾ ಚೆನ್ನಾಗಿ ಹಾಡಿದಳು.
00:40
and she even managed to say a few words in Chinese:
8
40260
4000
ಜೊತೆಗೆ ಚೈನಿಸ್ ನಲ್ಲಿ ಒಂದೆರಡು ಮಾತೂ ಆಡಿದಳು.
00:44
送你葱
9
44260
3000
ಚೈನಿಸ್
00:47
So it's not like "hello" or "thank you,"
10
47260
2000
ಹಲೋ .. ಥಾಂಕ್ಯೂ ಅನ್ನೋ ಹಾಗೆ
00:49
that ordinary stuff.
11
49260
2000
ತುಂಬಾ ಸರಳವಾಗ ಪದಗಳೇನು ಅಲ್ಲ ಅವು.
00:51
It means "green onion for free."
12
51260
2000
ಆಕೆ ಹೇಳಿದ್ದು "ಸಣ್ಣ ಈರುಳ್ಳಿ ಉಚಿತ" ಅಂತ.
00:53
Why did she say that?
13
53260
3000
ಯಾಕೆ ಹಾಗೆ ಹೇಳಿರಬಹುದು ..?
00:56
Because it was a line
14
56260
3000
ಯಾಕೆ ಅಂದರೆ .. ಅ ಮಾತನ್ನ
00:59
from our Chinese parallel Susan Boyle --
15
59260
3000
ಸುಸಾನ್ ನ ಜೊತೆಗಾತಿ ಹೇಳಿಕೋಟ್ಟಿದ್ದಳಂತೆ,
01:02
a 50-some year-old woman,
16
62260
2000
ಸುಮಾರು ೫೦ ವರ್ಷದ ಆಕೆ,
01:04
a vegetable vendor in Shanghai,
17
64260
2000
ಶಾಂಗಯ್ ನಲ್ಲಿ ತರಕಾರಿ ಅಂಗಡಿ ಇಟ್ಕೊಂಡಿದ್ದಳಂತೆ,
01:06
who loves singing Western opera,
18
66260
3000
ಆಕೆಗೆ ಆಪ್ರಾ ಹಾಡೋ ಆಸೆ
01:09
but she didn't understand
19
69260
2000
ಆದರೆ ಅರ್ಥ ಆಗ್ತಾಯಿರಲಿಲ್ಲ,
01:11
any English or French or Italian,
20
71260
2000
ಅದಕ್ಕೆ ಆಕೆ ಇಂಗ್ಲೀಷ್, ಫ್ರೆಂಚ್ ಅಥವಾ ಇಟಾಲಿಯನ್ ಯಾವುದಾದರು ಹಾಡು ಆಗಿರಲಿ,
01:13
so she managed to fill in the lyrics
21
73260
2000
ಅದಕ್ಕೇನೆ ಚೈನಿಸ್ ಪದಗಳನ್ನ ಹಾಕಿ ಹಾಡ್ತಾಯಿದ್ಲಂತೆ.
01:15
with vegetable names in Chinese.
22
75260
2000
ಕೆಲವೊಮ್ಮೆ ಹಾಡಿನ ಮಧ್ಯ ತರಕಾರಿಗಳ ಹೆಸರನ್ನು ಸೇರಿಸಿಬಿಡ್ತಿದ್ಳಂತೆ .
01:17
(Laughter)
23
77260
2000
....
01:19
And the last sentence of Nessun Dorma
24
79260
3000
ಸುಸಾನ್ ಆ ದಿನ ಸ್ಟೇಡಿಯಂನಲ್ಲಿ
01:22
that she was singing in the stadium
25
82260
2000
ತನ್ನ ಹಾಡಿನ ಕೊನೆಯಲ್ಲಿ ಇದೇ ಸಾಲುಗಳನ್ನ ಹಾಡಿದಳು .
01:24
was "green onion for free."
26
84260
3000
"ಸಣ್ಣ ಈರುಳ್ಳಿ ಉಚಿತ"
01:27
So [as] Susan Boyle was saying that,
27
87260
3000
ಸುಸಾನ್ ಜೊತೆಯಲ್ಲೇ
01:30
80,000 live audience sang together.
28
90260
3000
ಅಲ್ಲಿದ್ದ ೮೦೦೦೦ ಜನರು ಹಾಡಿದರು
01:33
That was hilarious.
29
93260
3000
ತುಂಬಾ ಚೆನ್ನಾಗಿತ್ತು ಬಿಡಿ ...
01:36
So I guess both Susan Boyle
30
96260
3000
ನಮಗೆ ಗೊತ್ತು ಸುಸಾನ್ ಬಾಯ್ಲೇ
01:39
and this vegetable vendor in Shanghai
31
99260
3000
ಹಾಗು ಆ ತರಕಾರಿ ಅಂಗಡಿಯವಳು
01:42
belonged to otherness.
32
102260
2000
ಇಬ್ಬರು ಎಲ್ಲೆಲ್ಲಿಂದಲೋ ಬಂದವರು
01:44
They were the least expected to be successful
33
104260
2000
ಅವರಿಬ್ಬರೂ ಈ ಮಟ್ಟಕ್ಕೆ ಪ್ರಖ್ಯಾತರಾಗುತ್ತಾರೆ ಎಂದು ಯಾರು ಊಹಿಸಿದ್ದರು
01:46
in the business called entertainment,
34
106260
3000
ಅದು ಈ ಮನೋರಂಜನೆಯ ಮಾಧ್ಯಮದಲ್ಲಿ
01:49
yet their courage and talent brought them through.
35
109260
3000
ಆದರು ಅವರ ಧೈರ್ಯ ಹಾಗು ಪ್ರತಿಭೆ ಅವರನ್ನು ಅಲ್ಲಿಗೆ ಕರೆತಂತು
01:52
And a show and a platform
36
112260
3000
ಹಾಗಾಗಿ ಆ ಕಾರ್ಯಕ್ರಮವು
01:55
gave them the stage
37
115260
2000
ಇಬ್ಬರಿಗೂ ವೇದಿಕೆಯನ್ನು ಕಲ್ಪಿಸಿತು
01:57
to realize their dreams.
38
117260
3000
ಅವರಿಬ್ಬರ ಕನಸು ಸಾಕಾರವಾಯ್ತು
02:00
Well, being different is not that difficult.
39
120260
4000
ಬೇರೆ ಬೇರೆ ಕಡೆಯವರಾಗಿರುವುದು ಸಮಸ್ಯೆಯೇನು ಅಲ್ಲ
02:04
We are all different
40
124260
2000
ನಾವೆಲ್ಲರೂ ಬೇರೆ ಬೇರೆಯೇ
02:06
from different perspectives.
41
126260
2000
ಬೇರೆ ಮೂಲಗಳಿಂದ ಬಂದವರೇ
02:08
But I think being different is good,
42
128260
2000
ಅದು ಒಂಥರಾ ಒಳ್ಳೆಯದೇ
02:10
because you present a different point of view.
43
130260
3000
ಏಕೆಂದರೆ ವಿವಿಧ ದೃಷ್ಟಿಕೋನಗಳು ಬರುತ್ತವೆ
02:13
You may have the chance to make a difference.
44
133260
3000
ನೀವೇ ಬೇರೆ ವಿಧದಲ್ಲಿ ಯೋಚಿಸಿ , ಹೊಸದನ್ನು ನೀಡಬಹುದು
02:16
My generation has been very fortunate
45
136260
2000
ನನ್ನ ಸಮಕಾಲಿನರೆ ಭಾಗ್ಯವಂತರು
02:18
to witness and participate
46
138260
2000
ಚೀನಾವನ್ನು ಬದಲಾಯಿಸುವ
02:20
in the historic transformation of China
47
140260
3000
ಮಹತ್ಕಾರ್ಯದಲ್ಲಿ ಭಾಗಿಯಾಗಿದ್ದಾರೆ
02:23
that has made so many changes
48
143260
2000
ಅದು ಅನೇಕ ದೊಡ್ಡ ಬದಲಾವಣೆಗಳನ್ನು ತಂದಿದೆ
02:25
in the past 20, 30 years.
49
145260
3000
ಕಳೆದ ೨೦-೩೦ ವರ್ಷಗಳಲ್ಲಿ
02:28
I remember that in the year of 1990,
50
148260
3000
ನನಗೆ ನೆನಪಿರುವಂತೆ ೧೯೯೦ ರಲ್ಲಿ
02:31
when I was graduating from college,
51
151260
2000
ನಾನು ಪದವಿ ಪಡೆದು
02:33
I was applying for a job in the sales department
52
153260
3000
ಸೇಲ್ಸ್ ವಿಭಾಗದಲ್ಲಿ ಕೆಲಸಕ್ಕೆ ಅರ್ಜಿ ಹಾಕಿದ್ದೆ
02:36
of the first five-star hotel in Beijing,
53
156260
2000
ಅದೊಂದು ಬಿಜಿಂಗ್ ನ ಫೈವ್ ಸ್ಟಾರ್ ಹೋಟೆಲ್
02:38
Great Wall Sheraton -- it's still there.
54
158260
4000
ಗ್ರೇಟ್ ವಾಲ್ ಶೆಟ್ರೋನ್ ಅಂತಾ , ಈಗಲು ಇದೆ
02:42
So after being interrogated
55
162260
2000
ಅರ್ಧ ಗಂಟೆಯ ತನಕ ನನ್ನನ್ನು ಪ್ರಶ್ನೆಸಿದ
02:44
by this Japanese manager for a half an hour,
56
164260
2000
ಜಪಾನಿ ಮ್ಯಾನೇಜರ್ ಒಬ್ಬ
02:46
he finally said,
57
166260
2000
ಕೊನೆಗೆ ಹೇಳಿದ
02:48
"So, Miss Yang,
58
168260
2000
ಮಿಸ್. ಯಂಗ್
02:50
do you have any questions to ask me?"
59
170260
3000
ನೀವು ಏನಾದರು ಕೆಳುವುದಿದೆಯೇ
02:53
I summoned my courage and poise and said,
60
173260
3000
ನಾನು ಸ್ವಲ್ಪ ಧೈರ್ಯ ಮಾಡಿ
02:56
"Yes, but could you let me know,
61
176260
2000
"ಹೌದು,
02:58
what actually do you sell?"
62
178260
3000
ನೀವು ಇಲ್ಲಿ ಏನನ್ನು ಮಾರಾಟ ಮಾಡುತ್ತಿರಿ " ಅಂದೇ
03:01
I didn't have a clue what a sales department was about
63
181260
2000
ಫೈವ್ ಸ್ಟಾರ್ ಹೋಟೆಲ್ ನಲ್ಲಿ
03:03
in a five-star hotel.
64
183260
2000
ಸೇಲ್ಸ್ ವಿಭಾಗದ ಕೆಲಸ ಏನು ಎಂದು ನನಗೆ ಅರಿವೇ ಇರಲಿಲ್ಲ
03:05
That was the first day I set my foot
65
185260
2000
ಜೀವನದಲ್ಲಿ ಮೊದಲ ಬಾರಿಗೆ
03:07
in a five-star hotel.
66
187260
2000
ಫೈವ್ ಸ್ಟಾರ್ ಹೋಟೆಲ್ ಗೆ ಹೋಗಿದ್ದೆ ಅಂದು
03:09
Around the same time,
67
189260
2000
ಆ ದಿನಗಳಲ್ಲಿಯೇ
03:11
I was going through an audition --
68
191260
3000
ಒಂದು ಆಡಿಶನ್ ನಡಿಯುತ್ತಿತ್ತು
03:14
the first ever open audition
69
194260
2000
ಅದೊಂದು ಓಪನ್ ಆಡಿಶನ್
03:16
by national television in China --
70
196260
3000
ಚೀನಾದ ದೂರದರ್ಶನ ನಡೆಸುತ್ತಿದ್ದ ಕಾರ್ಯಕ್ರಮ
03:19
with another thousand college girls.
71
199260
3000
ಸುಮಾರು ಸಾವಿರ ಹುಡುಗಿಯರಿದ್ದರು
03:22
The producer told us
72
202260
2000
ಅಲ್ಲಿನ ನಿರ್ಮಾಪಕ ಹೇಳಿದ ..
03:24
they were looking for some sweet, innocent
73
204260
2000
"ನಾವು, ನೋಡಲು ಸುಂದರವಾಗಿರುವ
03:26
and beautiful fresh face.
74
206260
3000
ಹೊಸ ಅಭ್ಯರ್ಥಿಗಳನ್ನು ಆರಿಸುತ್ತಿದ್ದೇವೆ" ಎಂದು
03:29
So when it was my turn, I stood up and said,
75
209260
3000
ನನ್ನ ಸರದಿಯು ಬಂದಾಗ, ಕೇಳಿಯೇ ಬಿಟ್ಟೆ
03:32
"Why [do] women's personalities on television
76
212260
3000
"ಯಾವಾಗಲು ಟಿವಿಯಲ್ಲಿ ಬರುವ ಹುಡುಗಿಯರು
03:35
always have to be beautiful, sweet, innocent
77
215260
3000
ಸುಂದರವಾಗಿ, ಮುದ್ದಾಗಿ ಹಾಗು
03:38
and, you know, supportive?
78
218260
3000
.. ಸಹಕರಿಸುವವರೇ ಆಗಿರಬೇಕೆ ..?
03:41
Why can't they have their own ideas
79
221260
2000
ಅವರದೇ ವಿಶೇಷತೆ ಇದ್ದು
03:43
and their own voice?"
80
223260
2000
ಅವರದೇ ವಿಧವಾದ ದನಿಯಿರಬಾರದೆ..?
03:45
I thought I kind of offended them.
81
225260
4000
ಅವರು ಕೋಪಗೊಂಡಿರಬಹುದು ಎಂದುಕೊಂಡೆ
03:49
But actually, they were impressed by my words.
82
229260
4000
ಆದರೆ, ನನ್ನ ಮಾತುಗಳು ಆವರಿಗೆ ಒಪ್ಪಿದ್ದವು
03:53
And so I was in the second round of competition,
83
233260
2000
ನಾನು ಎರಡನೇ ಸುತ್ತಿಗೆ ಅಯ್ಕೆಯಾಗಿದ್ದೆ
03:55
and then the third and the fourth.
84
235260
2000
ನಂತರ ೩-೪ ನೆ ಸುತ್ತಿಗೆ
03:57
After seven rounds of competition,
85
237260
2000
ಹಾಗೆ ಏಳು ಸುತ್ತಿನ ನಂತರ
03:59
I was the last one to survive it.
86
239260
3000
ಅಲ್ಲಿ ಆಯ್ಕೆ ಆದ ಏಕೈಕ ಹುಡುಗಿ ನಾನೇ ..
04:02
So I was on a national television prime-time show.
87
242260
3000
ನಾನು ಪ್ರಮುಖ ಕಾರ್ಯಕ್ರಮವೊಂದರ ನಿರುಪಕಿಯಾದೆ
04:05
And believe it or not,
88
245260
2000
ನಿಜ ಹೇಳಬೇಕೆಂದರೆ
04:07
that was the first show on Chinese television
89
247260
2000
ಮೊದಲಬಾರಿಗೆ ಚೈನಾ ಟಿವಿಯಲ್ಲಿ
04:09
that allowed its hosts
90
249260
2000
ನಿರೂಪಕಿಯಾಗಿ ನನ್ನ ಸ್ವತಃ ಮಾತುಗಳನ್ನಾಡಲು
04:11
to speak out of their own minds
91
251260
2000
ಅವಕಾಶ ಮಾಡಿಕೊಟ್ಟಿದ್ದರು.
04:13
without reading an approved script.
92
253260
3000
ಯಾವುದೇ ಅಭ್ಯಂತರವಿಲ್ಲದೆ.
04:16
(Applause)
93
256260
4000
....
04:20
And my weekly audience at that time
94
260260
2000
ಆಗ ನನ್ನ ಕಾರ್ಯಕ್ರಮಗಳಲ್ಲಿ
04:22
was between 200 to 300 million people.
95
262260
4000
೨೦೦-೩೦೦ ಜನ ಇರುತ್ತಿದ್ದರು.
04:26
Well after a few years,
96
266260
2000
ಕೆಲ ವರ್ಷಗಳ ನಂತರ ,
04:28
I decided to go to the U.S. and Columbia University
97
268260
3000
ನಾನು ಅಮೇರಿಕಾ ಹಾಗು ಕೊಲಂಬಿಯಾದಲ್ಲಿ
04:31
to pursue my postgraduate studies,
98
271260
2000
ಉನ್ನತ ಪದವಿಗಾಗಿ ಹೋದೆ.
04:33
and then started my own media company,
99
273260
2000
ನಂತರ ನನ್ನದೇ ಒಂದು ಕಂಪನಿಯನ್ನು ಶುರು ಮಾಡಿದೆ.
04:35
which was unthought of
100
275260
3000
ಇದನ್ನು ನಾನು ಎಂದು
04:38
during the years that I started my career.
101
278260
2000
ನೆನೆಸಿರಲೇ ಇರಲಿಲ್ಲ.
04:40
So we do a lot of things.
102
280260
2000
ಈಗ ಅಲ್ಲಿ ತುಂಬಾ ಕಾರ್ಯಕ್ರಮಗಳು ನಡೆಯುತ್ತೆ.
04:42
I've interviewed more than a thousand people in the past.
103
282260
3000
ನಾನು ಸಾವಿರಾರು ಜನರನ್ನ ಸಂದರ್ಶನ ಮಾಡಿದ್ದೇನೆ.
04:45
And sometimes I have young people approaching me
104
285260
3000
ಕೆಲವೊಮ್ಮೆ ಯುವ ಜನರು ಬಂದು ನನ್ನ್ನಲ್ಲಿ ಹೇಳುತ್ತಾರೆ.
04:48
say, "Lan, you changed my life,"
105
288260
2000
"ಲಾನ್, ನೀವು ನನ್ನ ಜೀವನವನ್ನು ಬದಲಾಯಿಸಿದಿರಿ" ಎಂದು
04:50
and I feel proud of that.
106
290260
2000
ಆಗ ತುಂಬಾ ಖುಷಿಯಾಗುತ್ತದೆ
04:52
But then we are also so fortunate
107
292260
2000
ಆದರೆ, ನಾವು ಸಹ ಭಾಗ್ಯವಂತರೆ..
04:54
to witness the transformation of the whole country.
108
294260
3000
ಬದಲಾಗುತ್ತಿರುವ ನಮ್ಮ ದೇಶವನ್ನು ನೋಡಲು.
04:57
I was in Beijing's bidding for the Olympic Games.
109
297260
4000
ಮತ್ತೆ ನಾನು ಚೈನಾ ಒಲಂಪಿಕ್ಸ್ ನಲ್ಲಿ
05:01
I was representing the Shanghai Expo.
110
301260
2000
ಬಿಜಿಂಗ್ ನ ಶಾಂಗೈ ಎಕ್ಸ್ಪೋ ವನ್ನು ಪ್ರತಿನಿಧಿಸಿದ್ದೆ.
05:03
I saw China embracing the world
111
303260
2000
ಚೈನಾ ದೇಶವು ಇಡಿ ವಿಶ್ವದೊಂದಿಗೆ
05:05
and vice versa.
112
305260
2000
ಬೆರೆತು ಕಲೆತದ್ದನ್ನು ಕಂಡೆ.
05:07
But then sometimes I'm thinking,
113
307260
3000
ನಂತರ ನನಗೆ ಅನ್ನಿಸತೊಡಗಿತು,
05:10
what are today's young generation up to?
114
310260
4000
ಇಂದಿನ ಯುವ ಜನಾಂಗ ಎತ್ತ ಸಾಗುತ್ತಿದೆ..?
05:14
How are they different,
115
314260
2000
ಅವರ ವಿಶೇಷತೆಯೇನು ..
05:16
and what are the differences they are going to make
116
316260
2000
ಅವರು ತಮ್ಮ ದೇಶಕ್ಕಾಗಿ ಹೇಗೆ ಹೊಸದೇನಾದರೂ
05:18
to shape the future of China,
117
318260
2000
ಮಾಡಬಲ್ಲರು ..
05:20
or at large, the world?
118
320260
3000
ಅಥವಾ ಇಡಿ ವಿಶ್ವಕಾಗಿ..
05:23
So today I want to talk about young people
119
323260
2000
ಹಾಗಾಗಿ ನಾನು ಇಂದು ಯುವ ಪೀಳಿಗೆಯ ಬಗ್ಗೆ
05:25
through the platform of social media.
120
325260
3000
ಈ ವೇದಿಕೆಯಲ್ಲಿ ಮಾತಾಡಲಿದ್ದಿನಿ.
05:28
First of all, who are they? [What] do they look like?
121
328260
3000
ಮೊದಲಿಗೆ, ಯುವ ಪೀಳಿಗೆ ಅಂದರೆ ಯಾರು ? ಹೇಗಿದ್ದಾರೆ..?
05:31
Well this is a girl called Guo Meimei --
122
331260
2000
ಈ ಹುಡುಗಿ ಹೆಸರು ಗು ಮಿಯಾಮಿ
05:33
20 years old, beautiful.
123
333260
2000
೨೦ ವರ್ಷದ ಮುದ್ದು ಹುಡುಗಿ.
05:35
She showed off her expensive bags,
124
335260
3000
ಇತ್ತೀಚಿಗೆ ಒಮ್ಮೆ ತನ್ನ ಮೈಕ್ರೋಬ್ಲಾಗ್ ನಲ್ಲಿ ಆಕೆ
05:38
clothes and car
125
338260
2000
ತಾನು ಉಪಯೋಗಿಸುವ ದುಬಾರಿ ಬ್ಯಾಗ್,ಕಾರ್, ಬಟ್ಟೆಗಳು ಎಲ್ಲವನ್ನು
05:40
on her microblog,
126
340260
2000
ತೋರಿಸಿದಳು.
05:42
which is the Chinese version of Twitter.
127
342260
2000
......
05:44
And she claimed to be the general manager of Red Cross
128
344260
4000
ಆಕೆ ತಾನು ಚೇಂಬರ್ ಆಫ್ ಕಾಮರ್ಸ್ ನಲ್ಲಿ
05:48
at the Chamber of Commerce.
129
348260
3000
ರೆಡ್ ಕ್ರಾಸ್ ನ ಜನರಲ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದಳು.
05:51
She didn't realize
130
351260
2000
ಆಕೆಗೆ ತಾನು ಮಾಡಿದ
05:53
that she stepped on a sensitive nerve
131
353260
2000
ಸೂಕ್ಷ್ಮವಾದ ತಪ್ಪು ತಿಳಿದಿರಲಿಲ್ಲ.
05:55
and aroused national questioning,
132
355260
2000
ಇಡೀ ದೇಶದಲ್ಲೇ ಆಕೆಯ ಬಗ್ಗೆ ಪ್ರಶ್ನೆಗಳು ಎದ್ದವು.
05:57
almost a turmoil,
133
357260
2000
ರೆಡ್ ಕ್ರಾಸ್ ನ ನಂಬಿಕೆಯ ಮೇಲೆಯೇ
05:59
against the credibility of Red Cross.
134
359260
3000
ಉಹಾಪೂಹಗಳೆದ್ದವು.
06:02
The controversy was so heated
135
362260
3000
ಈ ಸುದ್ದಿ ಎಷ್ಟು ದೊಡ್ಡದಾಯಿತು ಎಂದರೆ,
06:05
that the Red Cross had to open a press conference
136
365260
2000
ರೆಡ್ ಕ್ರಾಸ್ ಸಂಸ್ಥೆಯೇ ಒಂದು ಪತ್ರಿಕಾ ಘೋಷ್ಟಿ ಕರೆದು
06:07
to clarify it,
137
367260
2000
ಸಮಜಾಯಿಸಿ ನೀಡಬೇಕಾಯಿತು.
06:09
and the investigation is going on.
138
369260
2000
ಇದರ ತನಿಖೆಯು ಇನ್ನು ನಡೆಯುತ್ತಿದೆ.
06:11
So far, as of today,
139
371260
3000
ನಂತರ
06:14
we know that she herself made up that title --
140
374260
3000
ಆಕೆ ಹೇಳಿದಂತೆ ಆಕೆಗೆ ತಾನು ರೆಡ್ ಕ್ರಾಸ್ ನಂತಹ
06:17
probably because she feels proud to be associated with charity.
141
377260
3000
ಸಂಸ್ಥೆಯ ಜೊತೆಗೆ ಪರಿಚಯಿಸಿಕೊಳ್ಳುವುದು ಇಷ್ಟ ಇತ್ತು.
06:20
All those expensive items
142
380260
2000
ಹಾಗು ಆಕೆ ದುಬಾರಿ ವಸ್ತುಗಳು
06:22
were given to her as gifts
143
382260
2000
ಉಡುಗೊರೆಯಾಗಿ
06:24
by her boyfriend,
144
384260
2000
ಆಕೆಯ ಪ್ರೇಮಿ ಕೊಡಿಸಿದ್ದ.
06:26
who used to be a board member
145
386260
2000
ಆತ ಹಿಂದೆ ರೆಡ್ ಕ್ರಾಸ್ ನ
06:28
in a subdivision of Red Cross at Chamber of Commerce.
146
388260
3000
ಚೇಂಬರ್ ಆಫ್ ಕಾಮರ್ಸ್ ನಲ್ಲಿ ಪ್ರಮುಖ ಸದಸ್ಯನಾಗಿದ್ದ.
06:31
It's very complicated to explain.
147
391260
3000
ಇದನ್ನ ವಿವರಿಸೋದು ಸ್ವಲ್ಪ ಕಷ್ಟ.
06:34
But anyway, the public still doesn't buy it.
148
394260
3000
ಜನರಂತೂ ಅದನ್ನು ನಂಬಲಿಲ್ಲ .
06:37
It is still boiling.
149
397260
2000
ಈಗಲೂ ಅದರ ಬಿಸಿಯಾಡುತ್ತಿದೆ.
06:39
It shows us a general mistrust
150
399260
3000
ಇದರಿಂದ ಒಂದಂತು ಸ್ಪಷ್ಟವಾಗುತ್ತಿದೆ,
06:42
of government or government-backed institutions,
151
402260
3000
ಸರ್ಕಾರಿ ಅನುಧಾನಿತ ಸಂಸ್ಥೆಗಳು
06:45
which lacked transparency in the past.
152
405260
3000
ಹಿಂದಿನಿಂದ ಪಾರದರ್ಶಕತೆಯಿಂದ ನಡೆದು ಬಂದಿಲ್ಲ.
06:48
And also it showed us
153
408260
2000
ಮತ್ತೆ ಇನ್ನೊಂದು ವಿಷಯವೆಂದರೆ
06:50
the power and the impact of social media
154
410260
3000
ಮೈಕ್ರೋ ಬ್ಲಾಗ್ ನಂತಹ
06:53
as microblog.
155
413260
2000
ಮಾಧ್ಯಮಗಳಿಂದ ಆಗುವ ತೀವ್ರ ಪರಿಣಾಮ.
06:55
Microblog boomed in the year of 2010,
156
415260
3000
ಮೈಕ್ರೋ ಬ್ಲಾಗ್ ೨೦೧೦ ರಲ್ಲಿ ಅತಿ ಜನಪ್ರಿಯವಾಯ್ತು.
06:58
with visitors doubled
157
418260
2000
ಬಳಕೆದಾರರು ಒಂದೇ ವರ್ಷದಲ್ಲಿ ಎರಡರಷ್ಟು ಹೆಚ್ಚಾದರು.
07:00
and time spent on it tripled.
158
420260
3000
ಮತ್ತು ಅದರ ಬಳಕೆಯ ಸಮಯ ಮೂರೂ ಪಟ್ಟು ಹೆಚ್ಚಾಯಿತು.
07:03
Sina.com, a major news portal,
159
423260
2000
ಸಿನಾ ಡಾಟ್ ಕಾಂ .. ಇದು ಪ್ರಮುಖ ಪತ್ರಿಕಾ ವೆಬ್ ಸೈಟ್.
07:05
alone has more than 140 million microbloggers.
160
425260
4000
ಇದೊಂದರಲ್ಲೇ ೧೪೦ ಮಿಲಿಯನ್ ಮೈಕ್ರೋ ಬ್ಲಾಗ್ ಬಳಕೆದಾರರಿದ್ದಾರೆ.
07:09
On Tencent, 200 million.
161
429260
2000
ಟೆನ್ ಸೆಂಟ್ ನಲ್ಲಿ ೨೦೦ ಮಿಲಿಯನ್.
07:11
The most popular blogger --
162
431260
2000
ಮತ್ತೆ ಅತಿ ಹೆಚ್ಚು ಖ್ಯಾತ ಬ್ಲಾಗರ್ ಅಂದರೆ
07:13
it's not me --
163
433260
2000
ನಾನಂತೂ ಅಲ್ಲ..
07:15
it's a movie star,
164
435260
2000
ಒಬ್ಬ ಚಿತ್ರ ನಟಿ ..
07:17
and she has more than 9.5 million followers, or fans.
165
437260
4000
ಆಕೆ ೯.೫ ಮಿಲಿಯನ್ ಅಭಿಮಾನಿಗಳಿದ್ದಾರೆ ..
07:21
About 80 percent of those microbloggers are young people,
166
441260
3000
ಇವರಲ್ಲಿ ಶೇಕಡಾ ೮೦ರಷ್ಟು ಯುವ ಪೀಳಿಗೆಯೇ.
07:24
under 30 years old.
167
444260
3000
ಅಂದರೆ ೩೦ಕ್ಕಿಂತ ಕಡಿಮೆ ವಯಸ್ಸಿನವರು.
07:27
And because, as you know,
168
447260
2000
ನನಗೆ ಅನಿಸಿದಂತೆ, ಸಾಂಪ್ರದಾಯಿಕ ಮಾಧ್ಯಮಗಳು
07:29
the traditional media is still heavily controlled by the government,
169
449260
3000
ಸರ್ಕಾರದ ಹತೋಟಿಯಲ್ಲೇ ಇರುವುದರಿಂದ ಹಾಗು
07:32
social media offers an opening
170
452260
2000
ಇತರ ಸಾಮಾಜಿಕ ಮಾಧ್ಯಮಗಳು ಮುಕ್ತವಾಗಿ
07:34
to let the steam out a little bit.
171
454260
2000
ಅನಿಸಿಕೆಗಳನ್ನು ವ್ಯಕ್ತಪಡಿಸುವ ಅವಕಾಶ ಕಲ್ಪಿಸುತ್ತಿವೆ.
07:36
But because you don't have many other openings,
172
456260
3000
ಇಂತಹ ಮುಕ್ತ ಅವಕಾಶಗಳು ಸಿಕ್ಕಾಗ
07:39
the heat coming out of this opening
173
459260
3000
ಸಾಮಾನ್ಯವಾಗಿ ಅದರಿಂದ ಹೊರಹೊಮ್ಮುವ ಭಾವನೆಗಳು
07:42
is sometimes very strong, active
174
462260
3000
ಅವಸರ, ನೇರ ಹಾಗು ಕೆಲವೊಮ್ಮೆ
07:45
and even violent.
175
465260
2000
ಆಕ್ರಮಣಕಾರಿಯಾಗಿಯೂ ಇರುತ್ತವೆ.
07:47
So through microblogging,
176
467260
2000
ಹಾಗಾಗಿ, ಈ ಮೈಕ್ರೋ ಬ್ಲಾಗ್ ನ ಮೂಲಕ
07:49
we are able to understand Chinese youth even better.
177
469260
3000
ಚೈನಾದ ಯುವಪೀಳಿಗೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ.
07:52
So how are they different?
178
472260
2000
ಇವರು ಹೇಗೆ ಭಿನ್ನ ಎನ್ನುವಿರಾ ..?
07:54
First of all, most of them were born
179
474260
2000
ಮೊದಲನೆಯದಾಗಿ, ಅವರೆಲ್ಲಾ ಸುಮಾರು
07:56
in the 80s and 90s,
180
476260
2000
೮೦ ಹಾಗು ೯೦ ರ ದಶಕದಲ್ಲಿ ಜನಿಸಿದವರು.
07:58
under the one-child policy.
181
478260
3000
ಒಂದೇ ತರಹದ ಕುಟುಂಬ ಕಲ್ಯಾಣ ಖಾಯಿದೆಯ ಪರಿದಿಯಲ್ಲಿ.
08:01
And because of selected abortion
182
481260
2000
ಅಬಾರ್ಶನ್ ಗಳ ಅವಕಾಶಗಳು ಹೆಚ್ಚಾಗಿ ಇದ್ದುದರಿಂದ
08:03
by families who favored boys to girls,
183
483260
2000
ಜನರು ಹೆಣ್ಣು ಮಕ್ಕಳಿಗಿಂತ ಹೆಚ್ಚಾಗಿ ಗಂಡು ಮಕ್ಕಳನ್ನೇ ಬಯಸಿ,
08:05
now we have ended up
184
485260
2000
ಇಂದು, ಹೆಣ್ಣು ಮಕ್ಕಳಿಗಿಂತ ೩೦ ಮಿಲಿಯನ್ ಹೆಚ್ಚು
08:07
with 30 million more young men than women.
185
487260
3000
ಗಂಡು ಮಕ್ಕಳೇ ಇರುವ ಸ್ಥಿತಿಯನ್ನು ತಲುಪಿದ್ದೇವೆ.
08:10
That could pose
186
490260
2000
ಇದು ಭವಿಷ್ಯದಲ್ಲಿ ಸಮಾಜಕ್ಕೆ ಎದುರಾಗಲಿರುವ
08:12
a potential danger to the society,
187
492260
2000
ಅಪಾಯವನ್ನು ತೋರುತ್ತದೆ.
08:14
but who knows;
188
494260
2000
ಯಾರಿಗೆ ಗೊತ್ತು ..?
08:16
we're in a globalized world,
189
496260
2000
ನಾವು ಜಾಗತೀಕರಣದ ಯುಗದಲ್ಲಿರುವುದರಿಂದ
08:18
so they can look for girlfriends from other countries.
190
498260
4000
ನಮ್ಮ ಹುಡುಗರು ಬೇರೆ ದೇಶಗಳಿಂದಲೂ ತಮ್ಮ ಗೆಳತಿಯನ್ನು ಹುಡುಕಬಹುದು.
08:22
Most of them have fairly good education.
191
502260
3000
ಇವರಲ್ಲಿ ಬಹುತೇಕ ವಿಧ್ಯಾವಂತರು.
08:25
The illiteracy rate in China among this generation
192
505260
3000
ಚೈನಾದ ಈಗಿನ ಯುವಜನರಲ್ಲಿ ಅನಕ್ಷರತೆ
08:28
is under one percent.
193
508260
3000
ಶೇಕಡಾ ಒಂದಕ್ಕಿಂತ ಕಡಿಮೆ ಇದೆ.
08:31
In cities, 80 percent of kids go to college.
194
511260
3000
ನಗರಗಳಲ್ಲಂತೂ ಶೇಕಡಾ ೮೦ರಷ್ಟು ಮಕ್ಕಳು ಕಾಲೇಜಿಗೆ ಹೋಗುತ್ತಾರೆ.
08:34
But they are facing an aging China
195
514260
4000
ಇದರ ಜೊತೆಯಲ್ಲೇ ಇನ್ನೊಂದು ಸಮಸ್ಯೆಯಿದೆ.
08:38
with a population above 65 years old
196
518260
3000
ಸಧ್ಯಕ್ಕೆ, ಸುಮಾರು ಶೇಕಡಾ ೭ ರಷ್ಟು ೬೫ ವಯಸ್ಸಿಗಿಂತ
08:41
coming up with seven-point-some percent this year,
197
521260
3000
ಹೆಚ್ಚು ವಯಸ್ಸಿನವರಿದ್ದು..
08:44
and about to be 15 percent
198
524260
2000
ಇವರ ಸಂಖ್ಯೆ ೨೦೩೦ರಶ್ಟರಲ್ಲಿ
08:46
by the year of 2030.
199
526260
2000
ಸುಮಾರು ಶೇಕಡಾ ೧೫ ತಲುಪಲಿದೆ.
08:48
And you know we have the tradition
200
528260
2000
ನಮ್ಮ ಸಂಪ್ರದಾಯದಂತೆ , ಯುವಕರೇ ಮುಂದೆ
08:50
that younger generations support the elders financially,
201
530260
2000
ಹಿರಿಯರಿಗೆ ಆರ್ಥಿಕ ಸಹಾಯಕ್ಕೆ ನಿಲ್ಲಬೇಕು.
08:52
and taking care of them when they're sick.
202
532260
2000
ಅವರ ಆರೋಗ್ಯದ ಜವಾಬ್ದಾರಿಯನ್ನು ಹೊರಬೇಕು.
08:54
So it means young couples
203
534260
2000
ಅಂದರೆ, ಈ ಯುವ ಪೀಳಿಗೆಯೇ
08:56
will have to support four parents
204
536260
3000
ತಮ್ಮ ಪೋಷಕರನ್ನು ನಾಳೆ ಪೋಷಿಸಬೇಕು.
08:59
who have a life expectancy of 73 years old.
205
539260
4000
ಆ ಪೋಷಕರ ಸರಾಸರಿ ವಯಸ್ಸು ೭೩ ವರ್ಷ.
09:03
So making a living is not that easy
206
543260
2000
ಹಾಗಾಗಿ.. ಈ ಯುವ ಪೀಳಿಗೆಯ ಮುಂದಿನ
09:05
for young people.
207
545260
2000
ಜೀವನವು ಸುಲಭವಾಗಿಯಂತು ಇಲ್ಲ.
09:07
College graduates are not in short supply.
208
547260
3000
ಇಲ್ಲಿ ಪದವಿ ಪಡೆದವರಿಗೇನು ಕೊರತೆಯಿಲ್ಲ.
09:10
In urban areas,
209
550260
2000
ನಗರಗಳಲ್ಲಿ
09:12
college graduates find the starting salary
210
552260
2000
ಪದವೀಧರರು ಆರಂಭದಲ್ಲಿ
09:14
is about 400 U.S. dollars a month,
211
554260
2000
೪೦೦ ಡಾಲರ್ ಸಂಬಳ ಪಡೆಯುತ್ತಾರೆ.
09:16
while the average rent
212
556260
2000
ಆದರೆ ಸರಾಸರಿ ಮನೆ ಬಾಡಿಗೆಯೇ
09:18
is above $500.
213
558260
2000
೫೦೦ ಡಾಲರ್ ಗಿಂತ ಹೆಚ್ಚು ಇರುತ್ತದೆ.
09:20
So what do they do? They have to share space --
214
560260
3000
ಅದಕ್ಕೆ ಅವರೇನು ಮಾಡುತ್ತಾರೆ ಗೊತ್ತೇ..? ಜಾಗವನ್ನು
09:23
squeezed in very limited space
215
563260
2000
ಹಂಚಿಕೊಂಡು ಇಕ್ಕಟ್ಟಿನಲ್ಲಿ ಬದುಕುತ್ತಾರೆ.
09:25
to save money --
216
565260
2000
ಹಣ ಉಳಿಸುವುದಕ್ಕಾಗಿ.
09:27
and they call themselves "tribe of ants."
217
567260
3000
ತಮ್ಮನ್ನು "ಇರುವೆಗಳ ಗುಂಪು" ಎಂದು ಕರೆದುಕೊಳ್ಳುತ್ತಾರೆ.
09:30
And for those who are ready to get married
218
570260
2000
ನಂತರ ಮದುವೆ ಆಗಲು ಬಯಸುವವರು
09:32
and buy their apartment,
219
572260
2000
ಅಪಾರ್ಟ್ಮೆಂಟ್ ಬೇಕೆನಿಸಿದಾಗ,
09:34
they figured out they have to work
220
574260
2000
ಅವರಿಗನ್ನಿಸುತ್ತದೆ..
09:36
for 30 to 40 years
221
576260
2000
ಇನ್ನು ೩೦-೪೦ ವರ್ಷ ದುಡಿದ ಮೇಲೆಯೇ
09:38
to afford their first apartment.
222
578260
2000
ಅವರು ಅಪಾರ್ಟ್ಮೆಂಟ್ ಗಳಿಸಲು ಸಾಧ್ಯ ಎಂದು.
09:40
That ratio in America
223
580260
2000
ಅಮೆರಿಕಾದಲ್ಲಿ ಒಂದು ಜೋಡಿಯು
09:42
would only cost a couple five years to earn,
224
582260
2000
೫ ವರ್ಷದಲ್ಲಿ ಸಂಪಾದಿಸುವುದನ್ನು ಗಳಿಸಲು
09:44
but in China it's 30 to 40 years
225
584260
3000
ಚೈನಾದಲ್ಲಿ ೩೦-೪೦ ವರ್ಷಗಳು ಬೇಕು.
09:47
with the skyrocketing real estate price.
226
587260
4000
ಗಗನಕ್ಕೇರುತ್ತಿರುವ ಭೂಮಿ ಬೆಲೆಯಿಂದ,
09:51
Among the 200 million migrant workers,
227
591260
3000
ಇಲ್ಲಿ ವಲಸೆ ಬಂದು ಬದುಕುವ ೨೦೦ ಮಿಲಿಯನ್ ಜನರಲ್ಲಿ,
09:54
60 percent of them are young people.
228
594260
3000
ಶೇಕಡಾ ೬೦ ಯುವಕರಿದ್ದು , ಅವರೆಲ್ಲಾ
09:57
They find themselves sort of sandwiched
229
597260
2000
ತ್ರಿಶಂಕು ಸ್ಥಿತಿಯಲ್ಲಿ
09:59
between the urban areas and the rural areas.
230
599260
3000
ನಗರ ಮತ್ತು ಹಳ್ಳಿಗಳ ಮಧ್ಯೆ ಬದುಕುತ್ತಾರೆ.
10:02
Most of them don't want to go back to the countryside,
231
602260
3000
ಬಹುತೇಕ ಯವಕರಿಗೆ ಹಳ್ಳಿಗಳಿಗೆ ಹೋಗಲು ಮನಸ್ಸಿರುವುದಿಲ್ಲ.
10:05
but they don't have the sense of belonging.
232
605260
2000
ಇತ್ತ ನಗರಗಳಲ್ಲಿ ತಮ್ಮದು ಎಂದು ಏನು ಇರುವುದಿಲ್ಲ.
10:07
They work for longer hours
233
607260
2000
ಹೆಚ್ಚು ಗಂಟೆಗಳ ಕಾಲ ದುಡಿಯುತ್ತಾರೆ.
10:09
with less income, less social welfare.
234
609260
3000
ಕಡಿಮೆ ಗಳಿಸುತ್ತಾರೆ..
10:12
And they're more vulnerable
235
612260
2000
ಯಾವಾಗಲು
10:14
to job losses,
236
614260
2000
ಕೆಲಸ ಕಳೆದುಕೊಳ್ಳುವ ಭಯದಲ್ಲಿ,
10:16
subject to inflation,
237
616260
2000
ಬೆಲೆ ಏರಿಕೆಯ ಅಥವಾ
10:18
tightening loans from banks,
238
618260
2000
ಬ್ಯಾಂಕ್ ಗಳ ಸಾಲಗಳಿಗೆ ಸಿಲುಕಿ,
10:20
appreciation of the renminbi,
239
620260
2000
ರೂಪಾಯಿ ಮೌಲ್ಯಗಳಿಗೆ ಎದುರು ನೋಡುತ್ತಾ..
10:22
or decline of demand
240
622260
2000
ತಮ್ಮ ಪದಾರ್ಥಗಳಿಗೆ ಯುರೋಪು
10:24
from Europe or America
241
624260
2000
ಅಥವಾ ಅಮೆರಿಕಾದಿಂದ ಬೇಡಿಕೆ ಬರುಬಹುದು
10:26
for the products they produce.
242
626260
2000
ಎಂದು ನಿರೀಕ್ಷಿಸುತ್ತಾ ಇರುತ್ತಾರೆ.
10:28
Last year, though,
243
628260
2000
ಕಳೆದ ವರ್ಷ,
10:30
an appalling incident
244
630260
2000
ಭಯಾನಕ ಘಟನೆ ಚೈನಾದ
10:32
in a southern OEM manufacturing compound in China:
245
632260
3000
ಓ.ಈ.ಎಂ. ತಯಾರಿಕ ಘಟಕದಲ್ಲಿ ನಡೆಯಿತು.
10:35
13 young workers
246
635260
2000
೧೩ ಯುವಕರು
10:37
in their late teens and early 20s
247
637260
2000
ಸುಮಾರು ೨೦ ವರ್ಷ ವಯಸ್ಸಿನವರು,
10:39
committed suicide,
248
639260
2000
ಆತ್ಮಹತ್ಯೆಗೆ ಶರಣಾದರು.
10:41
just one by one like causing a contagious disease.
249
641260
4000
ಒಬ್ಬರ ನಂತರ ಒಬ್ಬರು .. ಯಾವುದೊ ರೋಗಕ್ಕೆ ಬಲಿಯಾದವರಂತೆ.
10:45
But they died because of all different personal reasons.
250
645260
4000
ಅವರ ಆತ್ಮಹತ್ಯೆಯ ಕಾರಣಗಳು ಬೇರೆ ಇದ್ದಿರಬಹುದು.
10:49
But this whole incident
251
649260
2000
ಆದರೆ ಈ ಘಟನೆಯಂತು
10:51
aroused a huge outcry from society
252
651260
2000
ದೇಶದಾದ್ಯಂತ ಸಾಮಾಜಿಕ
10:53
about the isolation,
253
653260
2000
ಪರಿಣಾಮ ಬೀರಿತು.
10:55
both physical and mental,
254
655260
2000
ಮಾನಸಿಕವಾಗಿ ಹಾಗು ದೈಹಿಕವಾಗಿ..
10:57
of these migrant workers.
255
657260
2000
ನಗರದಿಂದ ತಮ್ಮ ಹಳ್ಳಿಗಳಿಗೆ ಹಿಂದುರುಗಿದ
10:59
For those who do return back to the countryside,
256
659260
2000
ವಲಸೆ ಬಂದಿದ್ದವರಿಗೆ, ತಮ್ಮ ಊರುಗಳಲ್ಲಿ
11:01
they find themselves very welcome locally,
257
661260
3000
ಸ್ವಾಗತವೇ ಸಿಕ್ಕಿತು.
11:04
because with the knowledge, skills and networks
258
664260
2000
ಏಕೆಂದರೆ ಅವರಿಗೆ ಈಗ ಕಂಪ್ಯೂಟರ್ ಹಾಗು ವ್ಯವಹಾರಿಕ ಜ್ಞಾನ
11:06
they have learned in the cities,
259
666260
2000
ನಗರಗಳಲ್ಲಿ ಸಿಕ್ಕಿತ್ತು.
11:08
with the assistance of the Internet,
260
668260
2000
ಇಂಟರ್ ನೆಟ್ ಮೂಲಕ ಅವರು ಹೆಚ್ಚು ಕೆಲಸಗಳನ್ನು
11:10
they're able to create more jobs,
261
670260
3000
ಸೃಷ್ಟಿಸಲು ಶಕ್ತರಾಗಿದ್ದರು.
11:13
upgrade local agriculture and create new business
262
673260
2000
ಸಣ್ಣ ವಿಸ್ತಾರದ ವ್ಯವಸಾಯದಲ್ಲೇ ಹಾಗಾಗಿ ಕೆಲ ವರ್ಷಗಳಿಂದ
11:15
in the less developed market.
263
675260
2000
ಹೆಚ್ಚು ಅಭಿವೃದ್ದಿಯನ್ನು ತಂದರು.
11:17
So for the past few years, the coastal areas,
264
677260
3000
ಅಲ್ಲಿಯ ತನಕ ಕೆಲವು ವರ್ಷಗಳಿಂದ
11:20
they found themselves in a shortage of labor.
265
680260
3000
ಕಾರ್ಮಿಕರ ಅಭಾವವಿತ್ತು.
11:23
These diagrams show
266
683260
2000
ಇಲ್ಲಿ ಕಾಣುವಂತೆ ..
11:25
a more general social background.
267
685260
2000
ಸಾಧಾರಣವಾಗಿ.
11:27
The first one is the Engels coefficient,
268
687260
3000
ಎನ್ಜೆಲ್ಸ್ ಪರಿಮಾಣದಲ್ಲಿ
11:30
which explains that the cost of daily necessities
269
690260
3000
ದಿನ ನಿತ್ಯದ ಅವಶ್ಯಕತೆಗಳ
11:33
has dropped its percentage
270
693260
2000
ಬೇಡಿಕೆಯಲ್ಲಿ ಇಳಿತವನ್ನು ಕಾಣಬಹುದು.
11:35
all through the past decade,
271
695260
2000
ಕಳೆದ ವರ್ಷಗಳಲ್ಲಿ
11:37
in terms of family income,
272
697260
2000
ಕುಟುಂಬದ ಆದಾಯದಲ್ಲಿ
11:39
to about 37-some percent.
273
699260
3000
ಶೇಕಡಾ ೩೭ ಖರ್ಚು ಇದ್ದು.
11:42
But then in the last two years,
274
702260
2000
ನಂತರ 2 ಕಳೆದ ವರ್ಷಗಳಲ್ಲಿ
11:44
it goes up again to 39 percent,
275
704260
2000
ಅದು ಶೇ. ೩೯ಕ್ಕೆ ಏರಿದೆ.
11:46
indicating a rising living cost.
276
706260
3000
ಮತ್ತೆ ದಿನ ನಿತ್ಯದ ವ್ಯಯದಲ್ಲಿ ಏರಿಕೆ ಕಂಡಿದೆ.
11:49
The Gini coefficient
277
709260
2000
ಗಿನಿ ಪರಿಮಾಣದಲ್ಲಿ
11:51
has already passed the dangerous line of 0.4.
278
711260
3000
ಅಪಾಯಕಾರಿ ೦.೪ ನಾನು ದಾಟಿ ..
11:54
Now it's 0.5 --
279
714260
2000
೦.೫ಕ್ಕೆ ಬಂದಿದೆ.
11:56
even worse than that in America --
280
716260
3000
ಅಮೇರಿಕಾಗಿಂತ ಕೆಟ್ಟ
11:59
showing us the income inequality.
281
719260
3000
ಖರ್ಚಿನ ಪರಿಸ್ಥಿತಿ.
12:02
And so you see this whole society
282
722260
2000
ಸಾಮಾನ್ಯ ಜನರಲ್ಲಿ ಬೆಳೆಯುತ್ತಿರುವ
12:04
getting frustrated
283
724260
2000
ಅಸಹನೆಯನ್ನು ಗಮನಿಸಬಹುದು.
12:06
about losing some of its mobility.
284
726260
3000
ಹೀಗೆ ಬರುತ್ತಾ ಜನರು ತಮ್ಮ ಅತಂತ್ರ ಸ್ಥಿತಿಯ ಕಾರಣದಿಂದ
12:09
And also, the bitterness and even resentment
285
729260
3000
ಸ್ಥಿತಿವಂತರನ್ನು ಹಾಗು ಶ್ರೀಮಂತರನ್ನು
12:12
towards the rich and the powerful
286
732260
2000
ಅಸೂಯೆಯಿಂದ ನೋಡುವುದು ಸಹ
12:14
is quite widespread.
287
734260
2000
ಬೆಳೆಯುತ್ತಿದೆ.
12:16
So any accusations of corruption
288
736260
2000
ಅದಕ್ಕಾಗಿಯೇ ಅಧಿಕಾರಿಗಳಲ್ಲಿ ಅಥವಾ ರಾಜಕಾರಿಣಿಗಳಲ್ಲಿ
12:18
or backdoor dealings between authorities or business
289
738260
4000
ಮೋಸದ ವ್ಯವಹಾರಗಳು ಕಂಡು ಬಂದ ತಕ್ಷಣ
12:22
would arouse a social outcry
290
742260
2000
ಸಾಮಾನ್ಯ ಜನ ಬೊಬ್ಬೆಯಿಡುತ್ತಾರೆ.
12:24
or even unrest.
291
744260
2000
ಅಥವಾ ಅಸಹನಿಯರಾಗುತ್ತಾರೆ.
12:26
So through some of the hottest topics on microblogging,
292
746260
4000
ಹೀಗೆ , ಮೈಕ್ರೋ ಬ್ಲಾಗ್ಸ್ ನ ಮೂಲಕ
12:30
we can see what young people care most about.
293
750260
3000
ಯುವಜನರು
12:33
Social justice and government accountability
294
753260
2000
ಸಾಮಾಜಿಕ ನ್ಯಾಯ ಹಾಗು ಸರ್ಕಾರದ ಬದ್ದತೆಯನ್ನು
12:35
runs the first in what they demand.
295
755260
3000
ಅತಿಯಾಗಿ ಪ್ರಶ್ನಿಸುತ್ತಾರೆ.
12:38
For the past decade or so,
296
758260
2000
ಕಳೆದ ದಶಕಗಳಲ್ಲಿ ಹೆಚ್ಚಿದ
12:40
a massive urbanization and development
297
760260
4000
ಅಭಿವೃದ್ದಿ ಕೆಲಸಗಳು ಹಾಗು ನಗರೀಕರಣಗಳು
12:44
have let us witness a lot of reports
298
764260
3000
ಸಮಾಜದ ಆಸ್ತಿಗಳನ್ನು
12:47
on the forced demolition
299
767260
2000
ಕೆಡವಿ ಹಾಕಿರುವುದಕ್ಕೆ
12:49
of private property.
300
769260
2000
ಸಾಕ್ಷಿಯಾಗಿದೆ.
12:51
And it has aroused huge anger and frustration
301
771260
3000
ಇದು ಸಹ ಸಾಮಾನ್ಯರ ಹಾಗು ಯುವ ಪೀಳಿಗೆಯ
12:54
among our young generation.
302
774260
2000
ಆಕ್ರೋಶಕ್ಕೆ ಕಾರಣವಾಗಿದೆ.
12:56
Sometimes people get killed,
303
776260
2000
ಕೊಲೆಗಳಾಗುತ್ತಿವೆ..
12:58
and sometimes people set themselves on fire to protest.
304
778260
4000
ಕೆಲವೊಮ್ಮೆ ಅನ್ಯಾವನ್ನು ವಿರೋಧಿಸಿ ಆತ್ಮಹತ್ಯೆಗಳಾಗುತ್ತಿವೆ.
13:02
So when these incidents are reported
305
782260
2000
ಇಂತಹ ಘಟನೆಗಳು ಪಡೆ ಪಡೆ
13:04
more and more frequently on the Internet,
306
784260
2000
ಇ -ಮಾಧ್ಯಮದಲ್ಲಿ ಪ್ರಚಾರವಾದಾಗ
13:06
people cry for the government to take actions to stop this.
307
786260
3000
ಕ್ರಮತೆಗೆದುಕೊಳ್ಳಲು ಸರ್ಕಾರಕ್ಕೆ ಜನರು ಒತ್ತಾಯ ಮಾಡುತ್ತಾರೆ.
13:09
So the good news is that earlier this year,
308
789260
3000
ಸಧ್ಯದ ಸಿಹಿ ಸುದ್ದಿಯೆಂದರೆ,
13:12
the state council passed a new regulation
309
792260
3000
ರಾಜ್ಯದ ನಿಯೋಗವೊಂದು ಹೊಸ ಕಾಯಿದೆಯನ್ನು ಜಾರಿಗೊಳಿಸಿತು.
13:15
on house requisition and demolition
310
795260
3000
ಅದರಂತೆ ಕಟ್ಟಡಗಳ ನಿರ್ಮಾಣ ಅಥವಾ ನಿರ್ನಾಮಗಳ
13:18
and passed the right
311
798260
2000
ವಿರೋಧವಾಗಿ ನ್ಯಾಯಾಲಯಕ್ಕೆ
13:20
to order forced demolition from local governments
312
800260
2000
ಮನವಿಯನ್ನು
13:22
to the court.
313
802260
2000
ಸಲ್ಲಿಸಬಹುದು.
13:25
Similarly, many other issues concerning public safety
314
805260
3000
ಇದರಂತೆಯೇ ಸಾಮಾಜಿಕ ಭದ್ರತೆಯು
13:28
is a hot topic on the Internet.
315
808260
3000
ಈ ಮಾಧ್ಯಮದಲ್ಲಿ ಬಿಸಿ ಸುದ್ದಿಗಳಾಗಿವೆ.
13:31
We heard about polluted air,
316
811260
2000
ವಾಯು ಮಾಲಿನ್ಯ.
13:33
polluted water, poisoned food.
317
813260
3000
ಜಲಮಾಲಿನ್ಯ.. ಕಲಬೆರಕೆ ಆಹಾರ..
13:36
And guess what, we have faked beef.
318
816260
3000
ಇನ್ನು ಮುಂದಾಗಿ , ಮಾಂಸವನ್ನು ಕಲಬೆರಕೆ ಮಾಡಲಾಗುತ್ತಿದೆ.
13:39
They have sorts of ingredients
319
819260
2000
ಕೆಲವು ರಾಸಾಯನಿಕಗಳು
13:41
that you brush on a piece of chicken or fish,
320
821260
3000
ಮೀನು ಅಥವಾ ಕೋಳಿ ಮಾಂಸದ ಮೇಲೆ ಸವರಿದಾಗ
13:44
and it turns it to look like beef.
321
824260
3000
ದನದ ಮಾಂಸದಂತೆಯೇ ಕಾಣುತ್ತದೆ ಎಂದು ಹೇಳಲಾಗಿದೆ.
13:47
And then lately,
322
827260
2000
ನಂತರ ,
13:49
people are very concerned about cooking oil,
323
829260
2000
ಜನಸಾಮಾನ್ಯರು ಹೊರಗಡೆ ಬಳಸುವ
13:51
because thousands of people have been found
324
831260
3000
ಅಡುಗೆ ಎಣ್ಣೆಯು
13:54
[refining] cooking oil
325
834260
2000
ಪುನಃ ಬಳಕೆಯಾಗುತ್ತಿರುವುದರ
13:56
from restaurant slop.
326
836260
2000
ಬಗ್ಗೆಯೂ ಗಮನ ಹರಿಸಿದ್ದಾರೆ.
13:58
So all these things
327
838260
2000
ಈ ಎಲ್ಲಾ ವಿಚಾರಗಳು
14:00
have aroused a huge outcry from the Internet.
328
840260
4000
ಅಂತರ್ಜಾಲದಲ್ಲಿ ಅತಿ ಚರ್ಚಿತವಾಗುತ್ತವೆ.
14:04
And fortunately,
329
844260
2000
ಅದೃಷ್ಟವಶಾತ್
14:06
we have seen the government
330
846260
2000
ನಾವು ಕಂಡಂತೆ
14:08
responding more timely and also more frequently
331
848260
3000
ಸರ್ಕಾರವು ಸಾಮಾಜಿಕ ಸಮಸ್ಯಗಳಿಗೆ
14:11
to the public concerns.
332
851260
2000
ಬೇಗ ಪ್ರತಿಕ್ರಯಿಸುವುದರಿಂದ ..
14:13
While young people seem to be very sure
333
853260
2000
ಯುವಜನರು ಸಹ
14:15
about their participation
334
855260
2000
ಸಾಮಾಜಿಕ ವ್ಯವಸ್ಥೆ
14:17
in public policy-making,
335
857260
2000
ನಿರ್ಮಾಣ ಮಾಡಲು ಭಾಗಿಯಾಗುತ್ತಿದ್ದಾರೆ.
14:19
but sometimes they're a little bit lost
336
859260
2000
ಆದರೆ ಕೆಲವೊಮ್ಮೆ ಅವರು ತಮ್ಮ ವ್ಯಯಕ್ತಿಕ ಜೀವನದ
14:21
in terms of what they want for their personal life.
337
861260
3000
ಆವಶ್ಯಕತೆಗಳಿಗೆ ಸಂಬಂಧಿಸಿದಂತೆ ಗೊಂದಲಕ್ಕೊಳಗಾಗುತ್ತಾರೆ.
14:24
China is soon to pass the U.S.
338
864260
2000
ಚೈನಾ ದೇಶವು ಅಮೆರಿಕವನ್ನು
14:26
as the number one market
339
866260
2000
ಮೀರಿ ಐಶಾರಾಮಿ ವಸ್ತುಗಳಿಗೆ
14:28
for luxury brands --
340
868260
2000
ದೊಡ್ಡ ಮಾರುಕಟ್ಟೆ ಆಗುತ್ತಿದೆ.
14:30
that's not including the Chinese expenditures
341
870260
2000
ಅದರಲ್ಲೂ ಯುರೋಪು ಹಾಗು ಇತರ ದೇಶಗಳಲ್ಲಿ
14:32
in Europe and elsewhere.
342
872260
2000
ನಡೆಯುವ ಚೈನಾದ ವ್ಯವಹಾರವನ್ನು ಬಿಟ್ಟು.
14:34
But you know what, half of those consumers
343
874260
3000
ಈ ಬಳಕೆದಾರರಲ್ಲಿ ಅರ್ಧ ಜನ
14:37
are earning a salary below 2,000 U.S. dollars.
344
877260
3000
೨೦೦೦ ಡಾಲರ್ ಗಿಂತ ಕಡಿಮ ಸಂಬಳ ಪಡೆಯುವವರು.
14:40
They're not rich at all.
345
880260
2000
ಅವರೇನು ತುಂಬಾ ಆದಾಯ ಇರುವವರಲ್ಲ.
14:42
They're taking those bags and clothes
346
882260
3000
ದುಬಾರಿ ವಸ್ತುಗಳಿಂದ ತಮ್ಮ
14:45
as a sense of identity and social status.
347
885260
3000
ತಮ್ಮ ದೊಡ್ದಸ್ಥಿಕೆಯನ್ನು ತೋರಿಸಿಕೊಳ್ಳಲು ಅಷ್ಟೇ.
14:48
And this is a girl explicitly saying
348
888260
2000
ಈಗ ಈ ಹುಡುಗಿ..
14:50
on a TV dating show
349
890260
2000
ಟಿವಿ ಷೋ ಒಂದರಲ್ಲಿ ಹೇಳುವಂತೆ,
14:52
that she would rather cry in a BMW
350
892260
2000
ತಾನು ಸೈಕಲ್ ನ ಮೇಲೆ ಕುಳಿತು ನಗುವುದಕ್ಕಿಂತ
14:54
than smile on a bicycle.
351
894260
3000
ಬಿ.ಎಂ. ಡಬ್ಲ್ಯು. ಕಾರಿನಲ್ಲಿ ಕುಳಿತು ಅಳುವುದನ್ನೇ ಬಯಸುತ್ತಾಳೆ.
14:57
But of course, we do have young people
352
897260
2000
ನಮ್ಮಲ್ಲಿ ಕೆಲವರು ನಗುವನ್ನು ಬಯಸುವ
14:59
who would still prefer to smile,
353
899260
2000
ಯುವಜನರು ಸಹ ಇದ್ದಾರೆ.
15:01
whether in a BMW or [on] a bicycle.
354
901260
2000
ಕಾರ್ ಆಗಲಿ ಅಥವಾ ಸೈಕಲ್ ನಲ್ಲೆ ಆಗಲಿ.
15:03
So in the next picture, you see a very popular phenomenon
355
903260
4000
ಹಾಗೆ ಮುಂದಿನ ಚಿತ್ರದಲ್ಲಿ , ಒಂದು ಹೊಸ ಪ್ರಯೋಗವನ್ನು ನೋಡಿ..
15:07
called "naked" wedding, or "naked" marriage.
356
907260
3000
"ಬೆತ್ತಲೆ ಮದುವೆ"..
15:10
It does not mean they will wear nothing in the wedding,
357
910260
3000
ಅಂದರೆ .. ಮದುವೆಯಲ್ಲಿ ಏನನ್ನು ಧರಿಸುವುದಿಲ್ಲವೇ ಎಂದು ಗಾಬರಿಯಾಗಬೇಡಿ
15:13
but it shows that these young couples are ready to get married
358
913260
3000
ಇಲ್ಲಿ ಯುವ ಜೋಡಿಯು ಯಾವುದೇ ಅಲಂಕಾರ ,
15:16
without a house, without a car, without a diamond ring
359
916260
3000
ಒಡವೆ ಹಾಗು ಸಡಗರವಿಲ್ಲದೇ
15:19
and without a wedding banquet,
360
919260
2000
ಮದುವೆಯಾಗಲು ಸಿದ್ಧರಿದ್ದಾರೆ.
15:21
to show their commitment to true love.
361
921260
3000
ಕಾರಣ, ಅವರ ಪ್ರೀತಿಯ ಮಹತ್ವವನ್ನು ತಿಳಿಸಲು.
15:24
And also, people are doing good through social media.
362
924260
3000
ಹಾಗೆಯೇ ಕೆಲವರು ಈ ಮಾಧ್ಯಮಗಳ ಮೂಲಕ ಒಳ್ಳೆಯದನ್ನು ಮಾಡುತ್ತಿದ್ದಾರೆ.
15:27
And the first picture showed us
363
927260
2000
ಮೊದಲ ಚಿತ್ರದಲ್ಲಿ ಕಂಡ
15:29
that a truck caging 500 homeless and kidnapped dogs
364
929260
4000
೫೦೦ ನೂರು ಬೀದಿನಾಯಿಗಳನ್ನು ಹಿಡಿದು
15:33
for food processing
365
933260
2000
ಆಹಾರಕ್ಕಾಗಿ ಕೊಂಡೊಯ್ಯುತ್ತಿರುವ
15:35
was spotted and stopped on the highway
366
935260
3000
ಈ ವಾಹನವನ್ನು ಕಂಡು ಹಿಡಿದು ತಡೆದಾಗ
15:38
with the whole country watching
367
938260
2000
ಇಡಿ ದೇಶವೇ
15:40
through microblogging.
368
940260
2000
ಮಕಿರೋ ಬ್ಲಾಗ್ ನ ಮೂಲಕ ನೋಡಿ
15:42
People were donating money, dog food
369
942260
2000
ಜನರು ಸ್ವತಃ ಬಂದು
15:44
and offering volunteer work to stop that truck.
370
944260
3000
ಅವುಗಳ ರಕ್ಷಣೆಗೆ ನಿಂತರು.
15:47
And after hours of negotiation,
371
947260
2000
ಸುಮಾರು ಗಂಟೆಗಳ ವಿವಾದದ ನಂತರ
15:49
500 dogs were rescued.
372
949260
3000
ನಾಯಿಗಳನ್ನು ಬಿಡುಗಡೆಗೊಳಿಸಲಾಯಿತು.
15:52
And here also people are helping to find missing children.
373
952260
4000
ಹಾಗೆ ಇಲ್ಲಿ ಕಾಣೆಯಾದ ಮಕ್ಕಳನ್ನು ಹುಡುಕಲು ಸಹಾಯ ಮಾಡುತ್ತಾರೆ.
15:56
A father posted his son's picture onto the Internet.
374
956260
3000
ತನ್ನ ಕಾಣೆಯಾದ ಮಗನ ಭಾವಚಿತ್ರವನ್ನು ಅಂತರ್ಜಾಲದಲ್ಲಿ ಹಾಕಿದ್ದ ನಂತರ
15:59
After thousands of resends in relay,
375
959260
3000
ನೂರಾರು ಅನಾಥ ಮಕ್ಕಳ
16:02
the child was found,
376
962260
2000
ಮಧ್ಯ ಮಗುವನ್ನು
16:04
and we witnessed the reunion of the family
377
964260
3000
ಮೈಕ್ರೋ ಬ್ಲಾಗ್ಮ್ ನ ಮೂಲಕ
16:07
through microblogging.
378
967260
2000
ಹುಡುಕಿ ತಮ್ಮ ಕುಟುಂಬಕ್ಕೆ ಸೇರಿಸಲಾಯ್ತು.
16:09
So happiness is the most popular word
379
969260
3000
ಹಾಗಾಗಿ ಇಂದು ನಗುವೇ ಅತಿ ಮುಖ್ಯ ಉದ್ದೇಶ.
16:12
we have heard through the past two years.
380
972260
3000
೨ ವರ್ಷಗಳಿಂದ ನಗು ಎನ್ನುವುದು
16:15
Happiness is not only related
381
975260
3000
ತಮ್ಮ ವ್ಯಯಕ್ತಿಕ ಆಸೆ ಹಾಗು ಲ್ಲ.
16:18
to personal experiences and personal values,
382
978260
2000
ನಿರೀಕ್ಷೆಗಳಿಗೆ ಮೀಸಲಾಗಿ
16:20
but also, it's about the environment.
383
980260
2000
ಈಗ ಅದು ತಮ್ಮ ಪರಿಸರಕ್ಕೂ ಸಂಬಂಧಿಸಿದೆ.
16:22
People are thinking about the following questions:
384
982260
3000
ಜನರಿಗೆ ಹಲವಾರು ಪ್ರಶ್ನೆಗಳು ಬರುತ್ತಿವೆ.
16:25
Are we going to sacrifice our environment further
385
985260
3000
ನಾವು ನಮ್ಮ ಪರಿಸರವನ್ನು
16:28
to produce higher GDP?
386
988260
3000
ಅಭಿವೃದ್ದಿಯ ಆಸೆಗೆ ಬಳಿ ಕೊಡುತ್ತಿದ್ದೆವೆಯೇ..?
16:31
How are we going to perform our social and political reform
387
991260
3000
ನಾವು ಸಮಾಜದಲ್ಲಿ ಆರ್ಥಿಕ ಮುನ್ನಡೆಗಾಗಿ ಹಾಗು ಭದ್ರತೆಗಾಗಿ ಬೇಕಾದ
16:34
to keep pace with economic growth,
388
994260
3000
ಬದಲಾವಣೆಯನ್ನು ಹೀಗೆ ತರಲಿದ್ದೇವೆ..?
16:37
to keep sustainability and stability?
389
997260
3000
ಹಾಗು ನಮ್ಮ ಆತ್ಮಶುದ್ಧಿಯು
16:40
And also, how capable is the system
390
1000260
3000
ವ್ಯವಸ್ಥೆಯು ಎಷ್ಟು
16:43
of self-correctness
391
1003260
2000
ಸಮಂಜಸವಾಗಿದೆ..?
16:45
to keep more people content
392
1005260
3000
ಇಂತಹಾ ಯೋಚನೆಗಳಿಗೆ ಹೆಚ್ಚು ಜನರು ಬೀಳುತ್ತಿದ್ದಂತೆ,
16:48
with all sorts of friction going on at the same time?
393
1008260
3000
ಇವೆಲ್ಲ ಗೊಂದಲಗಳ ಮಧ್ಯೆ
16:51
I guess these are the questions people are going to answer.
394
1011260
3000
ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
16:54
And our younger generation
395
1014260
2000
ಅದು ನಮ್ಮ ಯುವ ಪೀಳಿಗೆಯ ಮೂಲಕ..
16:56
are going to transform this country
396
1016260
2000
ಅವರು ನಮ್ಮ ದೇಶವನ್ನು ಬದಲಾಯಿಸುವುದರ ಮೂಲಕ.
16:58
while at the same time being transformed themselves.
397
1018260
4000
. ಹಾಗು ಅದರ ನಿಟ್ಟಿನಲ್ಲಿ ತಮ್ಮನ್ನೂ ಬದಲಾಯಿಸಿಕೊಳ್ಳುವುದರ ಮೂಲಕ.
17:02
Thank you very much.
398
1022260
2000
ಧನ್ಯವಾದ .. :)
17:04
(Applause)
399
1024260
3000
....ಚಪ್ಪಾಳೆ....
ಈ ವೆಬ್‌ಸೈಟ್ ಕುರಿತು

ಇಂಗ್ಲಿಷ್ ಕಲಿಯಲು ಉಪಯುಕ್ತವಾದ YouTube ವೀಡಿಯೊಗಳನ್ನು ಈ ಸೈಟ್ ನಿಮಗೆ ಪರಿಚಯಿಸುತ್ತದೆ. ಪ್ರಪಂಚದಾದ್ಯಂತದ ಉನ್ನತ ದರ್ಜೆಯ ಶಿಕ್ಷಕರು ಕಲಿಸುವ ಇಂಗ್ಲಿಷ್ ಪಾಠಗಳನ್ನು ನೀವು ನೋಡುತ್ತೀರಿ. ಅಲ್ಲಿಂದ ವೀಡಿಯೊವನ್ನು ಪ್ಲೇ ಮಾಡಲು ಪ್ರತಿ ವೀಡಿಯೊ ಪುಟದಲ್ಲಿ ಪ್ರದರ್ಶಿಸಲಾದ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ. ವೀಡಿಯೊ ಪ್ಲೇಬ್ಯಾಕ್‌ನೊಂದಿಗೆ ಸಿಂಕ್‌ನಲ್ಲಿ ಉಪಶೀರ್ಷಿಕೆಗಳು ಸ್ಕ್ರಾಲ್ ಆಗುತ್ತವೆ. ನೀವು ಯಾವುದೇ ಕಾಮೆಂಟ್‌ಗಳು ಅಥವಾ ವಿನಂತಿಗಳನ್ನು ಹೊಂದಿದ್ದರೆ, ದಯವಿಟ್ಟು ಈ ಸಂಪರ್ಕ ಫಾರ್ಮ್ ಅನ್ನು ಬಳಸಿಕೊಂಡು ನಮ್ಮನ್ನು ಸಂಪರ್ಕಿಸಿ.

https://forms.gle/WvT1wiN1qDtmnspy7