Blaise Aguera y Arcas: Jaw-dropping Photosynth demo

46,128 views ・ 2007-06-26

TED


ವೀಡಿಯೊವನ್ನು ಪ್ಲೇ ಮಾಡಲು ದಯವಿಟ್ಟು ಕೆಳಗಿನ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ.

00:25
What I'm going to show you first, as quickly as I can,
0
25000
2548
ಎಷ್ಟು ಸಾಧ್ಯವೋ ಅಷ್ಟು ಬೇಗ ನಾನು ನಿಮಗೆ ಮೊದಲು ತೋರಿಸುವುದೇನೆಂದರೆ,
00:27
is some foundational work, some new technology
1
27572
3769
ಒಂದು ಅಡಿಪಾಯ ಹಾಕುವ ಕೆಲಸ, ಕೆಲವು ಹೊಸ ತಂತ್ರಜ್ಞಾನ
00:31
that we brought to Microsoft as part of an acquisition
2
31365
2611
ನಾವು ಮೈಕ್ರೋಸಾಫ್ಟ್‌‌ಗೆ ಅರ್ಜನೆಯ ಒಂದು ಭಾಗವಾಗಿ
00:34
almost exactly a year ago.
3
34000
1821
ಸುಮಾರು ಒಂದು ವರ್ಷದ ಹಿಂದೆ ತಂದದ್ದು. ಇದು ಸೀಡ್ರಾಗನ್.
00:35
This is Seadragon, and it's an environment
4
35845
2368
ಅದು ನೀವು ಸ್ಥಳೀಯವಾಗಿ ಅಥವಾ ದೂರವರ್ತಿಯಾಗಿ
00:38
in which you can either locally or remotely interact
5
38237
2476
00:40
with vast amounts of visual data.
6
40737
2119
ಬೃಹತ್ ಮೊತ್ತದ ಮಾಹಿತಿಯ ಜೊತೆ ಸಂವಹನ ಮಾಡಬಹುದಾದ ವಾತಾವರಣ.
00:43
We're looking at many, many gigabytes of digital photos here
7
43165
3404
ನಾವು ಇಲ್ಲಿ ಹಲವು, ಹಲವು ಗಿಗಾಬೈಟ್‌‌ನಷ್ಟು ಡಿಜಿಟಲ್ ಫೋಟೊಗಳನ್ನು
00:46
and kind of seamlessly and continuously zooming in,
8
46593
2915
ಸರಾಗವಾಗಿ ಮತ್ತು ಸತತವಾಗಿ ನೋಡುತ್ತಿದ್ದೇವೆ.
00:49
panning through it, rearranging it in any way we want.
9
49532
2545
ಅದನ್ನು ತಿರುವಿ ಹಾಕುತ್ತಿದ್ದೇವೆ, ನಮಗೆ ಬೇಕಾದಂತೆ ಜೋಡಿಸುತ್ತಿದ್ದೇವೆ.
00:52
And it doesn't matter how much information we're looking at,
10
52389
3587
ನಾವು ಎಷ್ಟೊಂದು ಮಾಹಿತಿಯನ್ನು ನೋಡುತ್ತಿದ್ದೇವೆ.
00:56
how big these collections are or how big the images are.
11
56000
2976
ಈ ಶೇಖರಣೆ ಎಷ್ಟು ದೊಡ್ಡದು ಅಥವಾ ಈ ಚಿತ್ರಗಳು ಎಷ್ಟು ದೊಡ್ಡವು ಎಂಬುದು ಅಪ್ರಸ್ತುತ.
00:59
Most of them are ordinary digital camera photos,
12
59000
2286
ಇವುಗಳಲ್ಲಿ ಬಹಳಷ್ಟು ಸಾಮಾನ್ಯ ಡಿಜಿಟಲ್ ಕ್ಯಾಮೆರಾ ಚಿತ್ರಗಳು,
01:01
but this one, for example, is a scan from the Library of Congress,
13
61310
3144
ಆದರೆ ಇದು, ಉದಾಹರಣೆಗೆ, ಲೈಬ್ರೆರಿ ಆಫ್ ಕಾಂಗ್ರೆಸ್‌‌‌ನಿಂದ ಸ್ಕ್ಯಾನ್ ಮಾಡಿದ್ದು,
01:04
and it's in the 300 megapixel range.
14
64478
2818
ಹಾಗೂ ಇದು 300 ಮೆಗಾಪಿಕ್ಸೆಲ್ ಗಾತ್ರವಿದೆ.
01:07
It doesn't make any difference
15
67320
1656
ಅದರಿಂದೇನೂ ವ್ಯತ್ಯಾಸವಾಗುವುದಿಲ್ಲ
01:09
because the only thing that ought to limit the performance of a system like this one
16
69000
4144
ಏಕೆಂದರೆ, ಒಂದು ಈ ತರಹದ ಸಿಸ್ಟಮ್ನ ಕಾರ್ಯವನ್ನು
ಸೀಮಿತಗೊಳಿಸುವ ಅಂಶವೆಂದರೆ ನಿಮ್ಮ ಸ್ಕ್ರೀನ್ನ ಪಿಕ್ಸೆಲ್ ಸಂಖ್ಯೆ
01:13
is the number of pixels on your screen at any given moment.
17
73168
2777
01:15
It's also very flexible architecture.
18
75969
1970
ಯಾವುದೇ ಸಮಯದಲ್ಲೂ ಇದು ನಿಜ. ಇದು ಕೂಡ ನಮ್ಯವಾದ ರಚನೆ.
01:17
This is an entire book, so this is an example of non-image data.
19
77963
3727
ಇದೊಂದು ಸಂಪೂರ್ಣ ಪುಸ್ತಕ, ಚಿತ್ರಗಳಿಲ್ಲದ ಮಾಹಿತಿಗೆ ಉದಾಹರಣೆ.
01:21
This is "Bleak House" by Dickens.
20
81714
2787
ಇದು ಡಿಕನ್ಸ್‌‌ನ ಬ್ಲೀಕ್ ಹೌಸ್. ಪ್ರತಿ ಕಾಲಂ ಕೂಡ ಒಂದು ಅಧ್ಯಾಯ.
01:24
Every column is a chapter.
21
84525
2784
01:27
To prove to you that it's really text, and not an image,
22
87333
3643
ಇದು ನಿಜವಾಗಿಯೂ ಪಠ್ಯವಸ್ತು, ಹಾಗೂ ಚಿತ್ರವಲ್ಲ ಎಂದು ನಿಮಗೆ ನಿರೂಪಿಸಲು,
01:31
we can do something like so, to really show
23
91000
2048
ನಿಜವಾಗಿಯೂ ತೋರಿಸಬೇಕೆಂದರೆ ನಾವು ಒಂದು ಕೆಲಸ ಮಾಡಬಹುದು.
01:33
that this is a real representation of the text; it's not a picture.
24
93072
3192
ಇದು ನಿಜವಾಗಿಯೂ ಪಠ್ಯವಸ್ತುವಿನ ನೈಜ ಪ್ರಾತಿನಿಧಿಕ ರೂಪ, ಚಿತ್ರವಲ್ಲ.
01:36
Maybe this is an artificial way to read an e-book.
25
96288
2664
ಇದೊಂದು ಇ-ಪುಸ್ತಕ ಓದುವ ಕೃತಕ ವಿಧಾನವಿರಬಹುದು.
01:38
I wouldn't recommend it.
26
98976
1200
ಇದನ್ನು ನಾನು ಶಿಫಾರಸು ಮಾಡುವುದಿಲ್ಲ.
01:40
This is a more realistic case, an issue of The Guardian.
27
100200
2848
ಇದು ಒಂದು ಇನ್ನೂ ನೈಜ ಉದಾಹರಣೆ. ಇದು ದಿ ಗಾರ್ಡಿಯನ್‌‌ನ ಒಂದು ಸಂಚಿಕೆ.
01:43
Every large image is the beginning of a section.
28
103072
2286
ಪ್ರತಿಯೊಂದು ದೊಡ್ಡ ಚಿತ್ರವೂ ಒಂದು ವಿಭಾಗದ ಪ್ರಾರಂಭ.
01:45
And this really gives you the joy and the good experience
29
105382
2904
ಹಾಗೂ ಇದು ನಿಮಗೆ ನಿಜವಾಗಿಯೂ ಸಂತೋಷ ಮತ್ತು ಒಳ್ಳೆಯ ಅನುಭವ ನೀಡುತ್ತದೆ
01:48
of reading the real paper version of a magazine or a newspaper,
30
108310
5183
ಒಂದು ಪತ್ರಿಕೆ ಅಥವಾ ವೃತ್ತಪತ್ರಿಕೆಯ ನಿಜವಾದ ಆವೃತ್ತಿಯನ್ನು ಓದಲು,
01:53
which is an inherently multi-scale kind of medium.
31
113517
2435
ಒಂದು ರೀತಿಯ ಮಲ್ಟಿ-ಸ್ಕೇಲ್ ಮಾಧ್ಯಮವಿದ್ದಂತೆ.
01:55
We've done something
32
115976
1000
ನಾವು ಇದರಲ್ಲಿ ಇನ್ನೂ ಒಂದು ಕೆಲಸ ಮಾಡಿದ್ದೇವೆ
01:57
with the corner of this particular issue of The Guardian.
33
117000
2976
ಈ ಒಂದು ದಿ ಗಾರ್ಡಿಯನ್ನ ನಿರ್ದಿಷ್ಟ ಸಂಚಿಕೆಯ ಮೂಲೆಗಳಲ್ಲಿ
02:00
We've made up a fake ad that's very high resolution --
34
120000
2976
ನಾವು ತುಂಬಾ ಹೆಚ್ಚು ರೆಸೊಲ್ಯೂಶನ್ ಇರುವ ಒಂದು ನಕಲಿ ಜಾಹಿರಾತು ಮಾಡಿದ್ದೇವೆ --
02:03
much higher than in an ordinary ad --
35
123000
2198
ಇದು ಒಂದು ಸಾಮಾನ್ಯ ಜಾಹಿರಾತಿನ ರೆಸೊಲ್ಯುಷನ್‌ಗಿಂತ ಹೆಚ್ಚಾಗಿದೆ. --
02:05
and we've embedded extra content.
36
125222
1754
ಹಾಗೂ ನಾವು ಹೆಚ್ಚುವರಿ ವಿಷಯವನ್ನು ಇದಕ್ಕೆ ಸೇರಿಸಿದ್ದೇವೆ.
02:07
If you want to see the features of this car, you can see it here.
37
127000
3048
ನೀವು ಈ ಕಾರಿನ ಲಕ್ಷಣಗಳನ್ನು ನೋಡಬೇಕೆಂದರೆ, ನೀವು ಇಲ್ಲಿ ನೋಡಬಹುದು.
02:10
Or other models, or even technical specifications.
38
130072
4180
ಅಥವಾ ಇತರ ಮಾಡೆಲ್‌‌ಗಳು, ಅಥವಾ ತಾಂತ್ರಿಕ ವಿವರಗಳನ್ನು ಕೂಡ.
02:14
And this really gets at some of these ideas
39
134276
3315
ಹಾಗೂ ಈ ಕೆಲವು ಕಲ್ಪನೆಗಳನ್ನು ನಿಜಮಾಡಬಹುದು
02:17
about really doing away with those limits on screen real estate.
40
137615
4661
ಸ್ಕ್ರೀನ್ ವಿಸ್ತಾರದ ಮೇಲಿರುವ ಮಿತಿಗಳನ್ನು ತೊಡೆದುಹಾಕಬಹುದು.
02:22
We hope that this means no more pop-ups
41
142300
2111
ಅಂದರೆ, ನಾವು ಆಶಿಸುತ್ತೇವೆ ಇನ್ನು ಮುಂದೆ ಪಾಪಪ್‌‌ಗಳು ಇರುವುದಿಲ್ಲ
02:24
and other rubbish like that -- shouldn't be necessary.
42
144435
2541
ಮತ್ತು ಇತರ ತರಹದ ಅಂತಹ ಕಸ -- ಅಗತ್ಯವಿರುವುದಿಲ್ಲ.
02:27
Of course, mapping is one of those obvious applications
43
147000
2658
ಖಂಡಿತವಾಗಿಯೂ ಮ್ಯಾಪಿಂಗ್ ಇಂಥ ತಂತ್ರಜ್ಞಾನದ
02:29
for a technology like this.
44
149682
1294
ನೈಜ, ಸುಸ್ಪಷ್ಟ ಅಪ್ಲಿಕೇಶನ್‌‌ಗಳಲ್ಲಿ ಒಂದಾಗಿದೆ.
02:31
And this one I really won't spend any time on,
45
151000
2191
ಹಾಗೆಯೇ ಇದು, ಇದರ ಮೇಲೆ ನಾನು ಹೆಚ್ಚು ಸಮಯ ವ್ಯಯ ಮಾಡುವುದಿಲ್ಲ,
02:33
except to say that we have things to contribute to this field as well.
46
153215
3334
ಆದರೆ ಒಂದು ವಿಷಯ ಹೇಳುತ್ತೇನೆ, ಈ ಕ್ಷೇತ್ರಕ್ಕೆ ನಾವು ಕೊಡುಗೆ ಕೊಡುವಂತಹ ವಿಷಯಗಳು ಇವೆ.
02:37
But those are all the roads in the U.S.
47
157213
1858
ಆದರೆ ಅವೆಲ್ಲಾ ಯು.ಎಸ್.ನಲ್ಲಿರುವ ರಸ್ತೆಗಳು
02:39
superimposed on top of a NASA geospatial image.
48
159095
4565
NASAದ ಭೂ ವಿಸ್ತಾರ ಚಿತ್ರದ ಮೇಲೆ ಇರಿಸಲಾಗಿದೆ.
02:44
So let's pull up, now, something else.
49
164000
1976
ಈಗ ನಾವು ಇನ್ನೋದನ್ನು ಹೊರತೆಗೆಯೋಣ.
02:46
This is actually live on the Web now; you can go check it out.
50
166000
2976
ಇದು ವಾಸ್ತವವಾಗಿ ವೆಬ್ ಮೇಲೆ ಈಗ ಜೀವಂತವಾಗಿದೆ, ನೀವು ಹಿಂದಿರುಗಿದಾಗ ಪರೀಕ್ಷಿಸಿಕೊಳ್ಳಬಹುದು.
02:49
This is a project called Photosynth, which marries two different technologies.
51
169000
3704
ಇದೊಂದು ಫೋಟೋಸಿಂತ್ ಎಂದು ಕರೆಯುವ ಯೋಜನೆ,
ಅದರ ನಿಜವಾದ ಅರ್ಥ ಎರಡು ಬೇರೆ ಬೇರೆ ತಂತ್ರಜ್ಞಾನಗಳ ಒಂದುಗೂಡುವಿಕೆ.
02:52
One of them is Seadragon
52
172728
1248
ಅದರಲ್ಲಿ ಒಂದು ಸೀಡ್ರಾಗನ್
02:54
and the other is some very beautiful computer-vision research
53
174000
2906
ಹಾಗೂ ಇನ್ನೊಂದು ಯಾವುದೋ ಒಂದು ಸುಂದರ ಕಂಪ್ಯೂಟರ್ ದೃಷ್ಟಿಕೋನ ಸಂಶೋಧನೆ
02:56
done by Noah Snavely, a graduate student at the University of Washington,
54
176930
3462
ವಾಷಿಂಗ್ಟನ್ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿ ನೋವಾ ಸ್ನೇವ್ಲಿ ಮಾಡಿದ್ದು,
03:00
co-advised by Steve Seitz at U.W.
55
180416
1829
ಇದಕ್ಕೆ ಸಲಹೆ ನೀಡಿದ್ದು UWನ ಸ್ಟೀವ್ ಸೀತೆಟ್ಜ್
03:02
and Rick Szeliski at Microsoft Research.
56
182269
1978
ಮತ್ತು ಮೈಕ್ರೊಸಾಫ್ಟ್ ರಿಸರ್ಚ್‌ನ ರಿಕ್ ಸೆಜೆಲಿಸ್ಕಿ. ತುಂಬ ಉತ್ತಮವಾದ ಸಹಯೋಗ.
03:04
A very nice collaboration.
57
184271
1733
03:06
And so this is live on the Web. It's powered by Seadragon.
58
186412
3108
ಇದು ವೆಬ್‌ನಲ್ಲಿ ಜೀವಂತವಾಗಿದೆ. ಅದಕ್ಕೆ ಶಕ್ತಿ ಕೊಡುವುದು ಸೀಡ್ರಾಗನ್.
03:09
You can see that when we do these sorts of views,
59
189544
2504
ಈ ರೀತಿಯ ವ್ಯೂಗಳನ್ನು ನಾವು ಮಾಡುವಾಗ ನೀವು ನೋಡಬಹುದು,
03:12
where we can dive through images
60
192072
1723
ಇಲ್ಲಿ ನಾವು ಚಿತ್ರಗಳ ಮೂಲಕ ತೂರಿಕೊಂಡು ಹೋಗುತ್ತೇವೆ.
03:13
and have this kind of multi-resolution experience.
61
193819
2334
ಮತ್ತು ಇಂತಹ ಮಲ್ಟಿ-ರೆಸೊಲ್ಯೂಶನ್ ಅನುಭವ ಪಡೆಯಬಹುದಾಗಿದೆ.
03:16
But the spatial arrangement of the images here is actually meaningful.
62
196177
3799
ಆದರೆ, ಚಿತ್ರಗಳ ಅಚ್ಚುಕಟ್ಟಾದ ಜೋಡಣೆ ನಿಜಕ್ಕೂ ಅರ್ಥಗರ್ಭಿತವಾಗಿದೆ.
03:20
The computer vision algorithms have registered these images together
63
200000
3191
ಕಂಪ್ಯೂಟರ್ ವಿಶನ್ ವಿಧಾನ ಅಂಶಗಳು ಈ ಚಿತ್ರಗಳನ್ನು ಜೋಡಣೆ ಮಾಡಿವೆ,
03:23
so that they correspond to the real space in which these shots --
64
203215
3761
ಅವು ನಿಜವಾದ ವಿನ್ಯಾಸದ ಜೊತೆ ಹೊಂದಾಣಿಕೆಯಾಗುವಂತೆ, ಈ ಚಿತ್ರಗಳು --
03:27
all taken near Grassi Lakes in the Canadian Rockies --
65
207000
3300
ಎಲ್ಲವನ್ನೂ ಕೆನೇಡಿಯನ್ ರಾಕೀಸ್‌‌ನಲ್ಲಿ ಗ್ರಾಸ್ಸಿ ಲೇಕ್‌‌ಗಳ ಸಮೀಪ ತೆಗೆದದ್ದು.
03:30
all these shots were taken.
66
210324
1663
ಹಾಗಾಗಿ, ಇಲ್ಲಿ ನೀವು ಸ್ಥಿರವಾದ ಸ್ಲೈಡ್ ಶೋ ಅಂಶಗಳು
03:32
So you see elements here
67
212011
1467
03:33
of stabilized slide-show or panoramic imaging,
68
213502
6013
ಅಥವಾ ವಿಸ್ತೃತ ಚಿತ್ರದರ್ಶನಗಳನ್ನು ನೋಡಬಹುದು
03:39
and these things have all been related spatially.
69
219539
2437
ಹಾಗೂ ಇವೆಲ್ಲವೂ ಸ್ಥಿತ್ಯಂತರ ಸಂಬಂಧ ಹೊಂದಿವೆ.
03:42
I'm not sure if I have time to show you any other environments.
70
222000
3000
ಬೇರೆ ಯಾವುದಾದರೂ ವಾತಾವರಣವನ್ನು ನಿಮಗೆ ತೋರಿಸಲು ನನ್ನ ಬಳಿ ಸಮಯ ಇದೆಯೆ ಎಂಬುದು ನನಗೆ ಖಚಿತವಿಲ್ಲ.
03:45
Some are much more spatial.
71
225024
1431
ಇನ್ನೂ ಹೆಚ್ಚು ಸ್ಥಿತ್ಯಂತರದಲ್ಲಿರುವ ಇನ್ನಷ್ಟು ಅಂಶಗಳಿವೆ.
03:46
I would like to jump straight to one of Noah's original data-sets --
72
226479
3945
ನಾನು ನೇರವಾಗಿ ನೋವಾನ ಮೂಲ ಮಾಹಿತಿ-ಕಟ್ಟುಗಳಲ್ಲಿ ಒಂದಕ್ಕೆ ಹೋಗುತ್ತೇನೆ --
03:50
this is from an early prototype that we first got working this summer --
73
230448
3552
ಹಾಗೂ ಇದು ಫೋಟೋಸಿಂತ್‌‌ನ ಒಂದು ಪ್ರಾರಂಭಿಕ ಮೂಲ ಮಾದರಿ
ನಾವು ಬೇಸಿಗೆಯಲ್ಲಿ ಕೆಲಸಮಾಡುವಾಗ ದೊರೆತದ್ದು --
03:54
to show you what I think
74
234024
1894
ನಾನೇನು ಯೋಚಿಸುತ್ತಿದ್ದೇನೆಂದು ನಿಮಗೆ ತೋರಿಸಲು
03:55
is really the punch line behind the Photosynth technology,
75
235942
3838
ಈ ತಂತ್ರಜ್ಞಾನದ ಹಿಂದಿರುವ ನಿಜವಾದ ಘೋಷಣೆ,
03:59
It's not necessarily so apparent
76
239804
1561
ಅಂದರೆ ಫೋಟೋಸಿಂತ್ ತಂತ್ರಜ್ಞಾನ. ಹಾಗೂ ನಾವು ವೆಬ್‌‌ಸೈಟ್‌‌ನಲ್ಲಿ ಹಾಕಿರುವ ವಾತಾವರಣಗಳನ್ನು
04:01
from looking at the environments we've put up on the website.
77
241389
2895
ನೋಡಿದರೆ ಪೂರ್ತಿಯಾಗಿ ವ್ಯಕ್ತವಾಗಬೇಕಾದ ಅಗತ್ಯವೇನಿಲ್ಲ.
04:04
We had to worry about the lawyers and so on.
78
244308
2177
ನಾವು ಲಾಯರ್‌‌ಗಳ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿತ್ತು.
04:06
This is a reconstruction of Notre Dame Cathedral
79
246509
2301
ಇದು ನೋಟ್ರೆ ಡೇಂ ಕ್ಯಾಥೆಡ್ರಲ್‌ನ ಪುನರ್ ನಿರ್ಮಾಣ
04:08
that was done entirely computationally from images scraped from Flickr.
80
248834
3457
ಇದನ್ನು ಸಂಪೂರ್ಣವಾಗಿ ಕಂಪ್ಯೂಟರ್‌‌ನಲ್ಲಿ ಫ್ಲಿಕರ್‌‌ನಿಂದ
ನುಣುಪು ಮಾಡಿದ ಚಿತ್ರಗಳಿಂದ ಮಾಡಲಾಯಿತು. ನೀವು ಸುಮ್ಮನೆ ಫ್ಲಿಕರ್ ನಲ್ಲಿ ನೋಟ್ರೆ ಡೇಮ್ ಎಂದು ಟೈಪ್ ಮಾಡಿ,
04:12
You just type Notre Dame into Flickr,
81
252315
2019
04:14
and you get some pictures of guys in T-shirts, and of the campus and so on.
82
254358
3854
ನಿಮಗೆ ಟಿ-ಶರ್ಟ್ ಧರಿಸಿರುವ ಹುಡುಗರು, ಕ್ಯಾಂಪಸ್ ಹಾಗೂ ಇನ್ನೂ ಕೆಲವು
ಕಾಣಿಸುತ್ತವೆ. ಹಾಗೆಯೇ ಇಲ್ಲಿರುವ ಪ್ರತಿ ಕಿತ್ತಳೆ ಬಣ್ಣದ ಶಂಕುಗಳು ಚಿತ್ರಗಳನ್ನು ಪ್ರತಿನಿಧಿಸುತ್ತವೆ
04:18
And each of these orange cones represents an image
83
258236
3146
04:21
that was discovered to belong to this model.
84
261406
3234
ಹಾಗೂ ಅವು ಈ ಮಾದರಿಗೆ ಸೇರಿದವೆಂದು ಕಂಡುಹಿಡಿಯಲಾಗಿದೆ.
04:26
And so these are all Flickr images,
85
266000
1976
ಹಾಗೂ ಇವೆಲ್ಲವೂ ಫ್ಲಿಕರ್ ಚಿತ್ರಗಳು,
04:28
and they've all been related spatially in this way.
86
268000
2976
ಅವೆಲ್ಲವೂ ಸ್ಥಿತ್ಯಂತರದಲ್ಲಿ ಈ ರೀತಿ ಸಂಬಂಧ ಹೊಂದಿವೆ.
04:31
We can just navigate in this very simple way.
87
271000
2334
ಹಾಗೂ ನಾವು ಈ ರೀತಿ ಸರಳವಾಗಿ ಇವನ್ನು ನೆವಿಗೇಟ್‌ ಮಾಡಬಹುದು.
04:35
(Applause)
88
275000
3920
(ಚಪ್ಪಾಳೆ).
04:42
(Applause ends)
89
282557
1014
04:43
You know, I never thought that I'd end up working at Microsoft.
90
283595
2954
ನಿಮಗಿದು ಗೊತ್ತೆ, ನಾನು ಕೊನೆಗೆ ಮೈಕ್ರೊಸಾಫ್ಟ್‌‌ನಲ್ಲಿ ಕೆಲಸ ಮಾಡುತ್ತೇನೆಂದು ನಾನೆಂದೂ ಅಂದುಕೊಂಡಿರಲಿಲ್ಲ.
04:46
It's very gratifying to have this kind of reception here.
91
286573
3000
ಈ ರೀತಿಯ ಸ್ವಾಗತ ಇಲ್ಲಿ ದೊರಕಿರುವುದು ಆನಂದಕರ.
04:49
(Laughter)
92
289597
3379
(ನಗು).
04:53
I guess you can see this is lots of different types of cameras:
93
293000
5048
ನಿಮಗೆ ಕಾಣಿಸುತ್ತದೆ ಎಂದು ನಂಬಿದ್ದೇನೆ
ಇಲ್ಲೆ ಬೇಕಾದಷ್ಟು ಬೇರೆ ಬೇರೆ ತರಹದ ಕ್ಯಾಮೆರಾಗಳಿವೆ:
04:58
it's everything from cell-phone cameras to professional SLRs,
94
298072
3161
ಎಲ್ಲವೂ ಇವೆ, ಸೆಲ್ ಫೋನ್ ಕ್ಯಾಮರಾದಿಂದ ಪ್ರೊಫೆಶನಲ್ SLRಗಳ ವರೆಗೂ
05:01
quite a large number of them, stitched together in this environment.
95
301257
3191
ಬಹು ದೊಡ್ಡ ಸಂಖ್ಯೆಯಲ್ಲಿ, ಸೇರಿಸಿ ಟಾಕು ಹಾಕಿದೆ
ಈ ವಾತಾವರಣದಲ್ಲಿ ಜೊತೆಗೂಡಿಸಲಾಗಿದೆ.
05:04
If I can find some of the sort of weird ones --
96
304472
2632
ನನಗೆ ಸಾಧ್ಯವಾದರೆ, ಕೆಲವು ವಿಚಿತ್ರವಾದವುಗಳನ್ನು ವಿಂಗಡಿಸುತ್ತೇನೆ.
05:08
So many of them are occluded by faces, and so on.
97
308000
3322
ಇವುಗಳಲ್ಲಿ ಬಹಳಷ್ಟು ಮುಖಗಳಿಂದ ಮುಚ್ಚಿವೆ, ಇನ್ನೂ ಮುಂತಾದುವು.
05:12
Somewhere in here there is actually a series of photographs -- here we go.
98
312595
4277
ಇಲ್ಲಿ ಎಲ್ಲೋ ಒಂದು ಕಡೆ
ಫೊಟೋಗಳ ಒಂದು ಸರಣಿಯೇ ಇದೆ -- ಪ್ರಾರಂಭಿಸೋಣ.
05:16
This is actually a poster of Notre Dame that registered correctly.
99
316896
3301
ಇದು ವಾಸ್ತವವಾಗಿ ನೋಟ್ರೆ ಡೇಮ್ ನ ಫೋಟೋ ಸರಿಯಾಗಿ ರಿಜಿಸ್ಟರ್ ಆಗಿದೆ.
05:20
We can dive in from the poster
100
320221
3216
ನಾವು ಪೋಸ್ಟರ್‌‌ನಿಂದ
05:23
to a physical view of this environment.
101
323461
3810
ಈ ವಾತಾವರಣದ ಭೌತಿಕ ನೋಟಕ್ಕೆ ಹೋಗೋಣ.
05:31
What the point here really is
102
331421
1866
ಇಲ್ಲಿ ವಾಸ್ತವವಾಗಿ ಇರುವ ಅಂಶವೆಂದರೆ ನಾವು ಹಲವು ಕೆಲಸಗಳನ್ನು
05:33
is that we can do things with the social environment.
103
333311
2591
ಸಾಮಾಜಿಕ ವಾತಾವರಣದೊಂದಿಗೆ ಮಾಡಬಹುದಲ್ಲವೇ ಎಂಬುದು. ಇದು ಈಗ ಎಲ್ಲರಿಂದ ಮಾಹಿತಿ ತೆಗೆದುಕೊಳ್ಳುತ್ತಿದೆ --
05:35
This is now taking data from everybody --
104
335926
3002
05:38
from the entire collective memory, visually, of what the Earth looks like --
105
338952
3871
ಸಂಪೂರ್ಣ ಸಂಯುಕ್ತ ಮೆಮೊರಿಯಿಂದ ಇದನ್ನು ಮಾಡುತ್ತಿದೆ.
ಕಣ್ಣೋಟಕ್ಕೆ, ಭೂಮಿ ಹೇಗೆ ಕಾಣುತ್ತದೆ ಎಂಬುದನ್ನು --
05:42
and link all of that together.
106
342847
1749
ಹಾಗೂ ಅದೆಲ್ಲವನ್ನು ಒಂದಕ್ಕೊಂದು ಜೋಡಿಸಿ.
05:44
Those photos become linked, and they make something emergent
107
344620
2839
ಈ ಎಲ್ಲ ಫೋಟೋಗಳೂ ಒಂದಕ್ಕೊಂದು ಜೋಡಣೆಯಾಗುತ್ತವೆ,
ಅದರಿಂದ ಉಂಟಾಗುವುದು
05:47
that's greater than the sum of the parts.
108
347483
1953
ಭಾಗಗಳ ಒಟ್ಟು ಮೊತ್ತಕ್ಕಿಂತ ದೊಡ್ಡದಾಗಿರುತ್ತದೆ.
05:49
You have a model that emerges of the entire Earth.
109
349460
2356
ಇಡೀ ಭೂಮಿಯೇ ಕಾಣುವಂತಹ ಮಾಡೆಲ್ ಉದ್ಭವಿಸುತ್ತದೆ.
05:51
Think of this as the long tail to Stephen Lawler's Virtual Earth work.
110
351840
4077
ಇದನ್ನು ಸ್ಟೀಫನ್ ಲಾವ್ಲರ್‌‌ನ ವರ್ಚುವಲ್ ಅರ್ತ್ನ ಉದ್ದ ಬಾಲದಂತೆ ಇದು ಎಂದುಕೊಳ್ಳಿ.
05:55
And this is something that grows in complexity as people use it,
111
355941
3200
ಹಾಗೂ ಇದು ಬಹಳ ಸಂಕೀರ್ಣವಾಗಿ ಬೆಳೆಯುತ್ತದೆ
ಜನ ಅದನ್ನು ಉಪಯೋಗಮಾಡಿದಂತೆ, ಅದನ್ನು ಉಪಯೋಗಿಸುವವರಿಗೆ
05:59
and whose benefits become greater to the users as they use it.
112
359165
3811
ಅದರ ಲಾಭ ದೊಡ್ಡದಾಗುತ್ತದೆ.
06:03
Their own photos are getting tagged with meta-data that somebody else entered.
113
363000
3692
ಅವರದೇ ಫೋಟೋಗಳು ಯಾರೋ ಎಂಟರ್ ಮಾಡಿದ ಮೆಟಾ-ಡೇಟಾ
ದೊಂದಿಗೆ ಸೇರಿಕೊಳ್ಳುತ್ತಿವೆ.
06:06
If somebody bothered to tag all of these saints
114
366716
3360
ಯಾರಾದರೂ ಈ ಎಲ್ಲಾ ಸಂತರ ಫೋಟೋಗಳನ್ನು ಒಂದಕ್ಕೊಂದು ಸೇರಿಸಿದರೆ
06:10
and say who they all are, then my photo of Notre Dame Cathedral
115
370100
2953
ಹಾಗೂ ಅವರೆಲ್ಲಾ ಯಾರೆಂದು ಹೇಳಿದರೆ, ಆಗ ನೋಟ್ರೆ ಡೇಮ್ ಕ್ಯಾಥೆಡ್ರಲ್ನ ನನ್ನ ಫೋಟೋ
06:13
suddenly gets enriched with all of that data,
116
373077
2098
ತಕ್ಷಣ ಎಲ್ಲ ಮಾಹಿತಿಯಿಂದ ಸಮೃದ್ಧವಾಗುತ್ತದೆ,
06:15
and I can use it as an entry point to dive into that space,
117
375199
2777
ಹಾಗೂ ಆ ಸ್ಥಿತಿ ಸ್ಥಾನಕ್ಕೆ ನಾನು ಹಾರಲು ಅದನ್ನು ಎಂಟ್ರಿ ಪಾಯಿಂಟ್ ಮಾಡಿಕೊಳ್ಳಬಹುದು,
06:18
into that meta-verse, using everybody else's photos,
118
378000
2681
ಆ ಮೆಟಾ-ವರ್ಸ್ ಒಳಕ್ಕೆ, ಇತರ ಎಲ್ಲರ ಫೋಟೋಗಳನ್ನೂ ಉಪಯೋಗಿಸಬಹುದು
06:20
and do a kind of a cross-modal
119
380705
3301
ಹಾಗೂ ಒಂದು ರೀತಿಯ ಕ್ರಾಸ್-ಮೋಡಲ್ ಮಾಡಬಹುದು
06:24
and cross-user social experience that way.
120
384030
3751
ಮತ್ತು ಆ ಮೂಲಕ ಕ್ರಾಸ್-ಯೂಸರ್ ಸಾಮಾಜಿಕ ಅನುಭವ ಪಡೆಯಬಹುದು.
06:27
And of course, a by-product of all of that is immensely rich virtual models
121
387805
4171
ಹಾಗೆಯೇ, ಇದರ ಉಪ-ಉತ್ಪನ್ನಗಳು ಎಂದರೆ
ಅಗಾಧ ಶ್ರೀಮಂತ ವರ್ಚುವಲ್ ಮಾಡೆಲ್‌‌ಗಳು
06:32
of every interesting part of the Earth,
122
392000
1968
ಭೂಮಿಯ ಪ್ರತಿ ಆಸಕ್ತಿಕರ ಭಾಗಗಳ ಶೇಖರಣೆ
06:33
collected not just from overhead flights and from satellite images
123
393992
4487
ಕೇವಲ ಮೇಲೆ ಹಾರುವ ವಿಮಾನಗಳಿಂದ ಮತ್ತು ಉಪಗ್ರಹದಿಂದ ತೆಗೆದ ಚಿತ್ರಗಳಲ್ಲ
06:38
and so on, but from the collective memory.
124
398503
2052
ಬದಲಿಗೆ ಸಂಯುಕ್ತ ಮೆಮೊರಿಯಿಂದ ಶೇಖರಿಸುವುದು.
06:40
Thank you so much.
125
400579
1094
ತುಂಬಾ ಧನ್ಯವಾದಗಳು..
06:41
(Applause)
126
401697
6863
(ಚಪ್ಪಾಳೆ)
06:51
(Applause ends)
127
411967
1001
06:52
Chris Anderson: Do I understand this right?
128
412992
2326
ಕ್ರಿಸ್ ಆಂಡರ್‌ಸನ್: ನಾನು ಇದನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದೇನೆಯೆ? ನಿನ್ನ ಸಾಫ್ಟ್‌‌ವೇರ್ ಏನು ಮಾಡಲು ಅವಕಾಶ ಕೊಡುತ್ತದೆ ಎಂಬುದನ್ನು.
06:55
What your software is going to allow,
129
415342
2497
06:57
is that at some point, really within the next few years,
130
417863
3476
ಅಂದರೆ ಒಂದು ಹಂತದಲ್ಲಿ, ಇನ್ನು ಮುಂದಿನ ಕೆಲವು ವರ್ಷಗಳಲ್ಲಿ,
07:01
all the pictures that are shared by anyone across the world
131
421363
4235
ವಿಶ್ವಾದ್ಯಂತ ಯಾರೇ ಆಗಲಿ ಹಂಚಿಕೊಂಡಿರುವ ಚಿತ್ರಗಳನ್ನು
07:05
are going to link together?
132
425622
1561
ನಾವು ಮೂಲತಃ ಜೋಡಣೆ ಮಾಡುತ್ತೇವೆಯೇ?
07:07
BAA: Yes. What this is really doing is discovering,
133
427207
2387
BAA: ಹೌದು. ವಾಸ್ತವವಾಗಿ ಇದು ಏನು ಮಾಡುತ್ತಿದೆ ಎಂದರೆ ಕಂಡುಹಿಡಿಯುತ್ತಿದೆ.
07:09
creating hyperlinks, if you will, between images.
134
429618
2358
ಅದು ಹೈಪರ್ ಲಿಂಕ್‌ಗಳನ್ನು ಉಂಟುಮಾಡುತ್ತಿದೆ, ನಿಮಗೆ ಬೇಕೆಂದರೆ, ಚಿತ್ರಗಳ ನಡುವೆ.
07:12
It's doing that based on the content inside the images.
135
432000
2584
ಅದು ಅದನ್ನು ಚಿತ್ರಗಳೊಳಗಿನ
ಅಂಶದ ಆಧಾರದ ಮೇಲೆ ನಡೆಸುತ್ತಿದೆ.
07:14
And that gets really exciting when you think about the richness
136
434608
3022
ಹಾಗೂ ನೀವು ಅದರ ಶ್ರೀಮಂತಿಕೆ ಬಗ್ಗೆ ಯೋಚಿಸಿದಾಗ ಅದು ಇನ್ನೂ ರೋಚಕವಾಗುತ್ತದೆ
07:17
of the semantic information a lot of images have.
137
437654
2304
ಹಾಗೂ ಈ ಚಿತ್ರಗಳು ಹೊಂದಿರುವ ಭಾಷೆ ಮಾಹಿತಿ ಬಗ್ಗೆ ಯೋಚಿಸಿದಾಗಲೂ ಅಷ್ಟೇ.
07:19
Like when you do a web search for images,
138
439982
1960
ನೀವು ಚಿತ್ರಗಳಿಗಾಗಿ ಒಂದು ವೆಬ್ ಸರ್ಚ್ ಮಾಡಿದಂತೆ,
07:21
you type in phrases,
139
441966
1245
ನೀವು ಪದಗಳನ್ನು ಟೈಪ್ ಮಾಡುತ್ತೀರ, ಹಾಗೂ ವೆಬ್ ಪೇಜ್ ಮೇಲೆ ಪಠ್ಯಗಳು
07:23
and the text on the web page is carrying a lot of information
140
443235
2900
ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿ ಹೊತ್ತು ಸಾಗುತ್ತಿವೆ.
07:26
about what that picture is of.
141
446159
1502
07:27
What if that picture links to all of your pictures?
142
447685
2391
ಈಗ, ಆ ಚಿತ್ರ ನಿಮ್ಮ ಎಲ್ಲ ಚಿತ್ರಗಳಿಗೆ ಸಂಪರ್ಕ ಕಲ್ಪಿಸಿದರೆ?
ಆಗ ಪಠ್ಯದ ಅಂತರ ಸಂಪರ್ಕದ ಪರಿಮಾಣ
07:30
The amount of semantic interconnection and richness
143
450100
2413
ಹಾಗೂ ಅದರಿಂದ ಬರುವ ಸಾರವತ್ತತೆ
07:32
that comes out of that is really huge.
144
452537
1854
ನಿಜವಾಗಲೂ ಬಹಳ ದೊಡ್ಡದು. ಇದೊಂದು ಶ್ರೇಷ್ಠವಾದ ನೆಟ್‌‌ವರ್ಕ್ ಪ್ರಭಾವ.
07:34
It's a classic network effect.
145
454415
1449
07:35
CA: Truly incredible. Congratulations.
146
455888
2024
CA: ಅದು ನಿಜವಾಗಲೂ ಅದ್ಭುತ. ಅಭಿನಂದನೆಗಳು.
BAA: ತುಂಬಾ ಧನ್ಯವಾದಗಳು.
ಈ ವೆಬ್‌ಸೈಟ್ ಕುರಿತು

ಇಂಗ್ಲಿಷ್ ಕಲಿಯಲು ಉಪಯುಕ್ತವಾದ YouTube ವೀಡಿಯೊಗಳನ್ನು ಈ ಸೈಟ್ ನಿಮಗೆ ಪರಿಚಯಿಸುತ್ತದೆ. ಪ್ರಪಂಚದಾದ್ಯಂತದ ಉನ್ನತ ದರ್ಜೆಯ ಶಿಕ್ಷಕರು ಕಲಿಸುವ ಇಂಗ್ಲಿಷ್ ಪಾಠಗಳನ್ನು ನೀವು ನೋಡುತ್ತೀರಿ. ಅಲ್ಲಿಂದ ವೀಡಿಯೊವನ್ನು ಪ್ಲೇ ಮಾಡಲು ಪ್ರತಿ ವೀಡಿಯೊ ಪುಟದಲ್ಲಿ ಪ್ರದರ್ಶಿಸಲಾದ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ. ವೀಡಿಯೊ ಪ್ಲೇಬ್ಯಾಕ್‌ನೊಂದಿಗೆ ಸಿಂಕ್‌ನಲ್ಲಿ ಉಪಶೀರ್ಷಿಕೆಗಳು ಸ್ಕ್ರಾಲ್ ಆಗುತ್ತವೆ. ನೀವು ಯಾವುದೇ ಕಾಮೆಂಟ್‌ಗಳು ಅಥವಾ ವಿನಂತಿಗಳನ್ನು ಹೊಂದಿದ್ದರೆ, ದಯವಿಟ್ಟು ಈ ಸಂಪರ್ಕ ಫಾರ್ಮ್ ಅನ್ನು ಬಳಸಿಕೊಂಡು ನಮ್ಮನ್ನು ಸಂಪರ್ಕಿಸಿ.

https://forms.gle/WvT1wiN1qDtmnspy7