Why talking to your friends can help you save money | Your Money and Your Mind

93,167 views ・ 2021-03-03

TED


ವೀಡಿಯೊವನ್ನು ಪ್ಲೇ ಮಾಡಲು ದಯವಿಟ್ಟು ಕೆಳಗಿನ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ.

00:00
Transcriber:
0
0
7000
00:00
Changing people's financial behavior is difficult,
1
38
2874
Translator: Geevarathna . Reviewer: Apoorva Nagaraja
ಜನರ ಆರ್ಥಿಕ ನಡವಳಿಕೆಯನ್ನು ಬದಲಾಯಿಸುವುದು ಕಷ್ಟ,
00:02
but it is possible.
2
2912
1376
ಆದರೆ ಅದು ಸಾಧ್ಯ.
00:04
[Your Money and Your Mind with Wendy De La Rosa]
3
4663
2375
[ನಿಮ್ಮ ಹಣ ಮತ್ತು ನಿಮ್ಮ ಮನಸ್ಸು ವೆಂಡಿ ಡಿ ಲಾ ರೋಸಾ ಅವರೊಂದಿಗೆ]
00:08
One company that was looking to reduce energy consumption in San Diego
4
8288
3625
ಸ್ಯಾನ್ ಡಿಯಾಗೋದಲ್ಲಿ ಶಕ್ತಿಯ ಬಳಕೆಯನ್ನು ಕಡಿಮೆ ಮಾಡಲು ನೋಡುತ್ತಿದ್ದ ಒಂದು ಕಂಪನಿ
00:11
tried to change people's behaviors
5
11954
1792
ಒಂದು ಪ್ರಮುಖ ವಾಕ್ಯ ಹೊಂದಿದ ಚಿಹ್ನೆಗಳನ್ನು
00:13
by using signs with one key sentence.
6
13788
3041
ಬಳಸುವ ಮೂಲಕ ಜನರ ನಡವಳಿಕೆಯನ್ನು ಬದಲಿಸಲು ಪ್ರಯತ್ನಿಸಿತು.
00:16
What exactly was that sentence?
7
16829
2375
ಆ ವಾಕ್ಯ ಯಾವುದು?
00:19
Well, it turns out that signs about protecting the environment
8
19246
3500
ಪರಿಸರ ರಕ್ಷಣೆ ಕುರಿತಾದ ಚಿಹ್ನೆ ಅಥವಾ ಮುಂದಿನ ಪೀಳಿಗೆಯ ಒಳಿತಿನ ಕುರಿತು
00:22
or looking out for future generations
9
22788
2166
ಅಥವಾ ಜನರು ಉಳಿಸಬಹುದಾದ ಹಣದ ಕುರಿತಾದ ಚಿಹ್ನೆಗಳು
00:24
or signs that focus on the amount of money that people will save
10
24954
3167
ಗ್ರಾಹಕರ ಶಕ್ತಿಯ ಬಳಕೆ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿರಲಿಲ್ಲ.
00:28
were not effective in reducing consumers' energy consumption.
11
28163
3666
ಜನರು ಉಳಿಸುವ ಹಣವು ಗ್ರಾಹಕರ ಶಕ್ತಿಯ ಬಳಕೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿರಲಿಲ್ಲ.
00:31
Instead, the message that worked the best
12
31829
2583
ಬದಲಾಗಿ, ಅತ್ಯುತ್ತಮವಾಗಿ ಕೆಲಸ ಮಾಡಿದ
00:34
was a simple one that read,
13
34412
1667
ಓದಬಹುದಾದ ಒಂದು ಸರಳ ಸಂದೇಶ,
“ನಿಮ್ಮ ನೆರೆಹೊರೆಯವರಲ್ಲಿ ಹೆಚ್ಚಿನವರು
00:36
"The majority of your neighbors
14
36079
1625
00:37
are undertaking energy-saving actions every day.”
15
37746
3208
ಇಂಧನ ಉಳಿತಾಯದ ಕ್ರಮಗಳನ್ನು ಪ್ರತಿ ದಿನ ಕೈಗೊಳ್ಳುತ್ತಿದ್ದಾರೆ.”
00:40
A similar message focusing on what our neighbors are doing
16
40996
3750
ನಮ್ಮ ನೆರೆಹೊರೆಯವರು ಏನು ಮಾಡುತ್ತಿದ್ದಾರೆ ಎಂಬ ಇದೇ ರೀತಿಯ ಸಂದೇಶವನ್ನು
00:44
was used in the UK to incentivize British taxpayers
17
44746
3375
ಯುಕೆ ನಲ್ಲಿ ಬ್ರಿಟಿಷ್ ತೆರಿಗೆದಾರರನ್ನು ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಲು
00:48
to pay their taxes on time.
18
48121
1833
ಪ್ರೋತ್ಸಾಹಿಸಲು ಬಳಸಲಾಗಿತ್ತು.
00:49
That simple change, pointing out what other people are doing,
19
49954
3333
ಇತರ ಜನರು ಏನು ಮಾಡುತ್ತಿದ್ದಾರೆ ಎಂಬುದನ್ನು ಸೂಚಿಸುವ ಆ ಸರಳ ಬದಲಾವಣೆ,
00:53
led to an increase in collections of about 29 percent.
20
53329
4333
ಸುಮಾರು 29 ಪ್ರತಿಶತದಷ್ಟು ತೆರಿಗೆ ಸಂಗ್ರಹಣೆಯ ಹೆಚ್ಚಳಕ್ಕೆ ಕಾರಣವಾಯಿತು.
00:57
Psychologist Robert Cialdini, who worked on both of these studies,
21
57662
3417
ಈ ಎರಡೂ ಅಧ್ಯಯನಗಳಲ್ಲಿ ಕೆಲಸ ಮಾಡಿದ, ಮನಶ್ಶಾಸ್ತ್ರಜ್ಞ ರಾಬರ್ಟ್ ಸಿಯಾಲ್ಡಿನಿ,
01:01
calls this phenomenon "social proof."
22
61121
2083
ಈ ವಿದ್ಯಮಾನವನ್ನು “ಸಾಮಾಜಿಕ ಪುರಾವೆ” ಎನ್ನುತ್ತಾರೆ.
01:03
He says people look to what others do
23
63246
2792
ಅವರ ಪ್ರಕಾರ ಜನರು ಇತರರು ಏನು ಮಾಡುತ್ತಾರೆ ಎಂಬುದನ್ನು ನೋಡಿ
01:06
in order to guide their own behavior.
24
66038
2416
ತಮ್ಮ ನಡವಳಿಕೆಯನ್ನು ರೂಪಿಸಿಕೊಳ್ಳುತ್ತಾರೆ.
01:08
It's no wonder, then,
25
68496
1125
ಹಾಗಿದ್ದರೆ,
01:09
that we base a lot of our own fiscal decisions
26
69663
2666
ನಾವು ನಮ್ಮ ಸ್ವಂತ ಹಣಕಾಸಿನ ನಿರ್ಧಾರಗಳನ್ನು
ಇತರರು ಏನು ಮಾಡುತ್ತಾರೆ ಎಂಬುದರ ಮೇಲೆ ಆಧರಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ.
01:12
on what other people do.
27
72371
1250
01:13
And unfortunately, what we most easily observe
28
73621
2833
ಮತ್ತು ದುರದೃಷ್ಟವಶಾತ್, ನಾವು ಇತರರ ಖರ್ಚನ್ನು
01:16
are other people's spending behavior,
29
76454
1792
ಗಮನಿಸುವಷ್ಟು ಸುಲಭವಾಗಿ ಅವರ ಉಳಿತಾಯದ ರೀತಿಗಳನ್ನು
01:18
not their savings behavior.
30
78288
1666
01:19
It's easy to notice if your friend goes on vacation
31
79954
2667
ಗಮನಿಸುವುದಿಲ್ಲ.
ನಿಮ್ಮ ಸ್ನೇಹಿತರು ವಿಹಾರಕ್ಕೆ ಹೋಗುತ್ತಿದ್ದರೆ ಅಥವಾ ಹೊಸ ಕಾರು ಅಥವಾ
01:22
or buys a new car or a swanky pair of shoes.
32
82621
3000
ಒಂದು ಜೋಡಿ ಸೊಗಸಾದ ಶೂಗಳನ್ನು ಖರೀದಿಸಿದರೆ ಗಮನಿಸುವುದು ಸುಲಭ.
01:25
And with social media, you can even keep tabs
33
85663
2250
ಮತ್ತು ಸಾಮಾಜಿಕ ಮಾಧ್ಯಮದ ಮೂಲಕ,
01:27
on the shopping habits of the rich and the famous.
34
87954
2500
ನೀವು ಶ್ರೀಮಂತರು ಮತ್ತು ಪ್ರಸಿದ್ಧರ ಶಾಪಿಂಗ್ ಅಭ್ಯಾಸಗಳ ಮೇಲೆ ನಿಗಾ ಇಡಬಹುದು.
01:30
Now, if someone wins the lottery,
35
90496
1792
ಈಗ, ಯಾರಾದರೂ ಲಾಟರಿ ಗೆದ್ದರೆ,
01:32
we'd expect them to spend more money -- and they do.
36
92329
3084
ಅವರು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ ಎಂದು ನಿರೀಕ್ಷಿಸುತ್ತೇವೆ
01:35
But what's really interesting
37
95413
1416
ಮತ್ತು ಅವರು ಮಾಡುತ್ತಾರೆ.
01:36
is what happens to their neighbors.
38
96829
2084
ಆದರೆ ನಿಜವಾಗಿಯೂ ಆಸಕ್ತಿದಾಯಕ ವಿಷಯ
ಅವರ ನೆರೆಹೊರೆಯವರಿಗೆ ಏನಾಗುತ್ತದೆ ಎಂಬುದು.
01:38
A recent study found that close neighbors of lottery winners
39
98954
3667
ಇತ್ತೀಚಿನ ಅಧ್ಯಯನದ ಪ್ರಕಾರ ಲಾಟರಿ ವಿಜೇತರ ಹತ್ತಿರದ ನೆರೆಹೊರೆಯವರು
01:42
are more likely to borrow money, spend more on goods
40
102621
3333
ಹಣವನ್ನು ಸಾಲ ಪಡೆದು, ವಸ್ತುಗಳ ಮೇಲೆ ಹೆಚ್ಚು ಖರ್ಚು ಮಾಡಿ
01:45
and eventually declare bankruptcy.
41
105954
2667
ಮತ್ತು ಅಂತಿಮವಾಗಿ ದಿವಾಳಿತನವನ್ನು ಘೋಷಿಸುವ ಹೆಚ್ಚು ಸಾಧ್ಯತೆಯಿದೆ.
01:48
In fact, the larger the lottery winner,
42
108663
2250
ವಾಸ್ತವವಾಗಿ, ಲಾಟರಿ ಮೊತ್ತ ದೊಡ್ಡದಾದರೆ,
01:50
the higher the rate of bankruptcy
43
110913
1916
ಲಾಟರಿ ವಿಜೇತರ ನೆರೆಹೊರೆಯವರಲ್ಲಿ ದಿವಾಳಿತನವೂ ಹೆಚ್ಚಾಗುತ್ತದೆ.
01:52
among the neighbors of the lottery winners.
44
112871
2792
01:55
Basically, the lottery winner's behavior
45
115704
2375
ಮೂಲಭೂತವಾಗಿ, ಲಾಟರಿ ವಿಜೇತರ ನಡವಳಿಕೆಯು
01:58
is rubbing off on their neighbors.
46
118121
1917
ತಮ್ಮ ನೆರೆಹೊರೆಯವರ ಮೇಲೆ ಪ್ರಭಾವ ಬೀರುತ್ತದೆ.
02:00
We are always aware of consumer spending,
47
120079
2292
ನಾವು ಯಾವಾಗಲೂ ಗ್ರಾಹಕರ ಖರ್ಚಿನ ಬಗ್ಗೆ ತಿಳಿದಿರುತ್ತೇವೆ,
02:02
but what we are not aware of
48
122413
1458
ಆದರೆ ಇತರ ಜನರ ಉಳಿತಾಯದ ನಡವಳಿಕೆಯ ಬಗ್ಗೆ ತಿಳಿದಿರುವುದಿಲ್ಲ.
02:03
are other people's savings behavior.
49
123913
2166
ಹಾಗಾಗಿ ಆ ಮುಸುಕನ್ನು ತೆಗೆದು ಹಾಕೋಣ.
02:06
So let's lift that veil.
50
126079
1334
ನೀವು ಒಂದೆರಡು ಸ್ನೇಹಿತರೊಂದಿಗೆ ಪ್ರಾರಂಭಿಸಬಹುದು.
02:07
You can start with just a couple of friends.
51
127413
2041
02:09
Instead of asking where they bought their new bike
52
129496
2333
ಅವರು ತಮ್ಮ ಹೊಸ ಬೈಕ್ ಎಲ್ಲಿ ಖರೀದಿಸಿದರು
02:11
or the best time of year to travel to France,
53
131871
2333
ಅಥವಾ ಫ್ರಾನ್ಸ್‌ಗೆ ಪ್ರಯಾಣಿಸಲು ಅತ್ಯುತ್ತಮ ಸಮಯ ಯಾವುದೆಂದು ಕೇಳುವ ಬದಲು
02:14
ask them if they paid down their mortgage
54
134246
2083
ಅವರು ಮನೆಯ ಸಾಲವನ್ನು ಪಾವತಿಸಿದರೇ ಅಥವಾ
ಅವರು ತಮ್ಮ ವಿದ್ಯಾರ್ಥಿ ಸಾಲವನ್ನು ಪಾವತಿಸಿದರೇ, ಎಂದು ಕೇಳಿ.
02:16
or if they have an emergency fund
55
136329
1750
02:18
or if they've paid off their student loan.
56
138079
2042
ಇದನ್ನು ನಿಜವಾಗಿಯೂ ಸಾಮಾಜಿಕ ವ್ಯವಹಾರವನ್ನಾಗಿ ಮಾಡಲು,
02:20
Tell them about your own financial situation.
57
140121
2125
ನಿಮ್ಮ ಸ್ವಂತ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಅವರಿಗೆ ತಿಳಿಸಿ.
02:22
To really make this a social affair,
58
142288
1833
ನಿಮ್ಮ ಸಾಲದ ಪಾವತಿಯನ್ನು ಸಂಭ್ರಮಿಸಲು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ.
02:24
I encourage you to start celebrating paying down your debts.
59
144163
3583
ಬಹುಶಃ ನೀವು ಎರಡು ಲಕ್ಷ ಡಾಲರ್‌ಗಳಿಗಿಂತ ಹೆಚ್ಚು ವಿದ್ಯಾರ್ಥಿ ಸಾಲ ಪಾವತಿಸಿ
02:27
Maybe you've seen the viral video of a happy dancing woman
60
147788
3583
ಸಂತೋಷದಿಂದ ನೃತ್ಯ ಮಾಡುವ ಮಹಿಳೆಯ ದೃಶ್ಯವನ್ನು ನೋಡಿದ್ದೀರಿ.
02:31
who paid off more than 200,000 dollars in student debt.
61
151413
3875
02:35
She was able to achieve this incredible milestone
62
155288
2833
ಅವಳು ಈ ಅದ್ಭುತ ಮೈಲಿಗಲ್ಲನ್ನು ಸಾಧಿಸಲು ಸಾಧ್ಯವಾದದ್ದು
02:38
because she was bold enough to ask her colleagues
63
158121
2708
ಏಕೆಂದರೆ ಅವಳು ತನ್ನ ಸಹೋದ್ಯೋಗಿಗಳು ಮತ್ತು ಅವಳ ಉದ್ಯಮದ ಗೆಳೆಯರ
02:40
and her industry peers
64
160829
1292
ಗಳಿಕೆಯನ್ನು ಕೇಳುವಷ್ಟು ಧೈರ್ಯಶಾಲಿಯಾಗಿದ್ದಳು ಮತ್ತು,
02:42
how much they earned,
65
162121
1250
02:43
noting the thousands of dollars that she was missing out on,
66
163413
3666
ಅವಳು ಕಳೆದುಕೊಳ್ಳುತ್ತಿರುವ ಸಾವಿರಾರು ಡಾಲರ್‌ಗಳನ್ನು ಗಮನಿಸಿ
02:47
and finding a job that would pay her her fair market rate.
67
167079
4750
ಅವಳ ಕೆಲಸಕ್ಕೆ ತಕ್ಕಂತೆ ಸಂಬಳ ಪಾವತಿಸುವ ಕೆಲಸವನ್ನು ಕಂಡುಕೊಂಡಳು.
02:51
I think that video gained notoriety
68
171829
1875
ಆ ದೃಶ್ಯ ಕುಖ್ಯಾತಿಗಳಿಸಿದೆ ಎಂದು ನಾನು ಭಾವಿಸುತ್ತೇನೆ
02:53
because it's not often that we get to see what people have saved
69
173746
3667
ಏಕೆಂದರೆ ಜನರು ಏನನ್ನು ಉಳಿಸಿದ್ದಾರೆ
ಮತ್ತು ಅದನ್ನು ಹೇಗೆ ಮಾಡುತ್ತಿದ್ದಾರೆ ಎಂದು ನಾವು ಆಗಾಗ್ಗೆ ನೋಡಲು ಆಗುವುದಿಲ್ಲ.
02:57
and how they're doing it.
70
177454
1417
02:58
But it shouldn't be so rare.
71
178871
1583
ಆದರೆ ಅದು ತುಂಬಾ ಅಪರೂಪವಾಗಿರಬಾರದು.
03:00
By having check-ins with your friends,
72
180496
1833
ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸುವ ಮೂಲಕ,
03:02
you can help make a trend.
73
182371
1292
ಇದನ್ನು ಪ್ರವೃತ್ತಿ ಮಾಡಲು ಸಹಾಯ ಮಾಡಬಹುದು.
03:03
I remember when I paid off my student loan,
74
183704
2250
ನಾನು ನನ್ನ ವಿದ್ಯಾಭ್ಯಾಸದ ಸಾಲವನ್ನು ಪಾವತಿಸಿದಾಗ,
03:05
I wish I would have celebrated that milestone with friends.
75
185954
2792
ಆ ಮೈಲಿಗಲ್ಲನ್ನು ಸ್ನೇಹಿತರೊಂದಿಗೆ ಆಚರಿಸಲು ನಾನು ಬಯಸಿದ್ದೆ.
03:08
But at the time, I, too, was brainwashed into thinking
76
188788
3125
ಆದರೆ ಆ ಸಮಯದಲ್ಲಿ, ನಾನು ಕೂಡ ನಾನು ನನ್ನ ಸ್ನೇಹಿತರೊಂದಿಗೆ
03:11
that I shouldn't talk to my friends about money,
77
191954
2375
ಹಣದ ಬಗ್ಗೆ ಮಾತನಾಡಬಾರದು ಎಂಬ ಭ್ರಮೆಯಲ್ಲಿದ್ದೆ,
03:14
that it was a scary taboo subject.
78
194371
2333
ಹಾಗು ಇದು ಭಯಾನಕ ನಿಷೇಧದ ವಿಷಯ ಎಂದು ತಿಳಿದಿದ್ದೆ.
03:16
Don't be like me.
79
196704
1167
ನನ್ನಂತೆ ಆಗಬೇಡಿ.
03:17
Start the conversation today.
80
197913
1708
ಇಂದೇ ಸಂಭಾಷಣೆಯನ್ನು ಪ್ರಾರಂಭಿಸಿ.
03:19
Research has shown that our social bonds make us healthier.
81
199621
3375
ನಮ್ಮ ಸಾಮಾಜಿಕ ಬಂಧಗಳು ನಮ್ಮನ್ನು ಆರೋಗ್ಯಕರವಾಗಿಸುತ್ತದೆ ಎಂದು ಸಂಶೋಧನೆ ತೋರಿಸಿದೆ.
03:23
It's time to harness your social ties
82
203038
2250
ನಿಮ್ಮ ಸಾಮಾಜಿಕ ಸಂಬಂಧ ಮತ್ತು ಆರ್ಥಿಕ ಪರಿಸ್ಥಿತಿ ವರ್ಧಿಸಲು ಇದು ಸುಸಮಯ.
03:25
to boost your financial fitness, too.
83
205288
2541
03:27
Your future self will thank you.
84
207871
1958
ಭವಿಷ್ಯದ ನೀವು ನಿಮಗೆ ಧನ್ಯವಾದಗಳನ್ನು ತಿಳಿಸುತ್ತೀರಿ.
ಈ ವೆಬ್‌ಸೈಟ್ ಕುರಿತು

ಇಂಗ್ಲಿಷ್ ಕಲಿಯಲು ಉಪಯುಕ್ತವಾದ YouTube ವೀಡಿಯೊಗಳನ್ನು ಈ ಸೈಟ್ ನಿಮಗೆ ಪರಿಚಯಿಸುತ್ತದೆ. ಪ್ರಪಂಚದಾದ್ಯಂತದ ಉನ್ನತ ದರ್ಜೆಯ ಶಿಕ್ಷಕರು ಕಲಿಸುವ ಇಂಗ್ಲಿಷ್ ಪಾಠಗಳನ್ನು ನೀವು ನೋಡುತ್ತೀರಿ. ಅಲ್ಲಿಂದ ವೀಡಿಯೊವನ್ನು ಪ್ಲೇ ಮಾಡಲು ಪ್ರತಿ ವೀಡಿಯೊ ಪುಟದಲ್ಲಿ ಪ್ರದರ್ಶಿಸಲಾದ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ. ವೀಡಿಯೊ ಪ್ಲೇಬ್ಯಾಕ್‌ನೊಂದಿಗೆ ಸಿಂಕ್‌ನಲ್ಲಿ ಉಪಶೀರ್ಷಿಕೆಗಳು ಸ್ಕ್ರಾಲ್ ಆಗುತ್ತವೆ. ನೀವು ಯಾವುದೇ ಕಾಮೆಂಟ್‌ಗಳು ಅಥವಾ ವಿನಂತಿಗಳನ್ನು ಹೊಂದಿದ್ದರೆ, ದಯವಿಟ್ಟು ಈ ಸಂಪರ್ಕ ಫಾರ್ಮ್ ಅನ್ನು ಬಳಸಿಕೊಂಡು ನಮ್ಮನ್ನು ಸಂಪರ್ಕಿಸಿ.

https://forms.gle/WvT1wiN1qDtmnspy7