Can we call it a "world map" if it's missing a billion people? | Rebecca Firth

61,191 views ・ 2020-09-10

TED


ವೀಡಿಯೊವನ್ನು ಪ್ಲೇ ಮಾಡಲು ದಯವಿಟ್ಟು ಕೆಳಗಿನ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ.

Reviewer: Apoorva Nagaraja
೨೦೧೭ ರಲ್ಲಿ ಮರಿಯಾ ಪ್ರವಾಹವು ಪ್ಯುರ್ಟೊ ರಿಕೋವನ್ನು ಅಪ್ಪಳಿಸಿದಾಗ,
ನಾವೆಲ್ಲ ನಮ್ಮ ಪರದೆಗಳಲ್ಲಿ ಆ ದುರಂತದ ಅಟ್ಟಹಾಸವನ್ನು ಕಂಡೆವು.
ಕನಿಷ್ಠ ೧,೬೦,೦೦೦ ಜನರು ಚೆಲ್ಲಾಪಿಲ್ಲಿಯಾಗಿದ್ದರು,
00:13
When Hurricane Maria hit Puerto Rico in 2017,
0
13261
3113
ಮತ್ತು ಸುಮಾರು ೩,೦೦೦ ಜನ ಸಾವಿಗೀಡಾದರು.
ಸಂಪೂರ್ಣ ದ್ವೀಪದಲ್ಲಿ ವಿದ್ಯುತ್‌ ಸಂಪರ್ಕವು ಕಡಿತಗೊಂಡಿತು,
00:16
we all watched as a disaster played out on our screens.
1
16398
3073
ಮತ್ತು ಸುತ್ತಲಿನ ಕೆಲವು ಪ್ರದೇಶಗಳಿಗೆ ೧೧ ತಿಂಗಳುಗಳವರೆಗೆ ವಿದ್ಯುತ್‌ ಹಿಂದಿರುಗಳಿಲ್ಲ.
00:19
At least 160,000 people were displaced,
2
19495
2617
ನೋಡುತ್ತಿರುವ ಹಲವು ಜನರಿಗೆ ಹೇಗೆ ಸಹಾಯ ಮಾಡಬೇಕೆಂದು ಅರಿವಿರಲಿಲ್ಲ.
00:22
and nearly 3,000 people died.
3
22136
2075
00:24
Electricity was cut off to the entire island,
4
24235
2472
ಕೆಲವರು ಅಂತರಾಷ್ಟ್ರೀಯ ಎನ್.ಜಿ.ಓಗಳಿಗೆ ದಾನ ನೀಡಿದರು.
00:26
and some neighborhoods didn't get power back for 11 months.
5
26731
3165
ಕೆಲವರು ತಮ್ಮ ಚುನಾಯಿತ ಅಧಿಕಾರಿಗಳನ್ನು ಪ್ರಭಾವಿಸಿದರು.
ಆದರೆ ಹಲವಾರು ಸಮಸ್ಯೆಗಳಂತೆ,
00:30
Many of those watching didn't know how to help.
6
30326
2512
ನಮ್ಮಲ್ಲಿ ಬಹಳಷ್ಟು ಜನರು ಕೈಚೆಲ್ಲಿ ಅಸಹಾಯಕರಂತಾದರು.
00:33
Some donated to international NGOs.
7
33599
2280
ಹಾಟ್ (HOT) ಎಂದೂ ಕರೆಯಲ್ಪಡುವ,
00:35
Some lobbied their elected officials.
8
35903
2169
ಹುಮನಿಟರಿಯನ್‌ ಓಪನ್‌ಸ್ಟ್ರೀಟ್‌ಮ್ಯಾಪ್‌ ತಂಡದಲ್ಲಿ,
ನಾವು ವಿಭಿನ್ನವಾದದ್ದನ್ನು ಮಾಡಿದೆವು.
00:38
But as with so many crises,
9
38096
1568
00:39
so many of us simply gave in and felt helpless.
10
39688
2761
ನಾವು ಜಗತ್ತಿನಾದ್ಯಾಂತ ಒಗ್ಗೂಡಿಸಿದ ೬,೦೦೦ ಸ್ವಯಂಸೇವಕರು
00:42
At the Humanitarian OpenStreetMap team,
11
42838
1977
ಪ್ಯುರ್ಟೊ ರಿಕೋನ ಪ್ರತಿ ಮನೆ ಮತ್ತು ರಸ್ತೆಯ ನಕ್ಷೆಯನ್ನು ತಯಾರಿಸಿದರು.
00:44
also known as HOT,
12
44839
1413
ನೀವಿಲ್ಲಿ ಆ ಸ್ವಯಂಸೇವಕರು ರಚಿಸಿದ ನಕ್ಷೆಗಳು ಅಕಾರ ಪಡೆಯುವುದನ್ನು ಕಾಣಬಹುದು.
00:46
we did something different.
13
46276
1452
00:47
We mobilized 6,000 volunteers across the world
14
47752
2889
ಪ್ರತಿಸ್ಪಂದಕರು ಆ ನಕ್ಷೆಗಳನ್ನು ಕಟ್ಟಡ ಮತ್ತು ರಸ್ತೆಗಳ ಸ್ಥಿತಿ ತಿಳಿಯಲು
00:50
who mapped every home and every road in Puerto Rico.
15
50665
3194
ಹಾಗು ತುರ್ತು ನಿಧಿ, ವೈ-ಫೈ ಮತ್ತು ಫೋನ್‌ ಚಾರ್ಜಿಂಗ್‌ ಬಿಂದುಗಳನ್ನು
00:53
And here you can see the maps those volunteers made taking shape.
16
53883
3513
ಮನೆಗಳು ಹಾನಿಗೊಳಗಾದ ಜನರಿಗೆ ಒದಗಿಸಲು ಬಳಸಿದರು.
00:57
Responders then used those maps to assess the state of buildings and roads
17
57420
3620
ಎಲ್ಲ ಬಿಕ್ಕಟ್ಟುಗಳು,
ನಾವು ಈಗ ನೋಡುತ್ತಿರುವ ಕೊವಿಡ್-19 ಸಾಂಕ್ರಾಮಿಕವು ಸೇರಿದಂತೆ,
01:01
and to provide emergency funds, WiFi and phone-charging points
18
61064
3585
ನಾಶಗೊಳಿಸುವ ಗುಣಲಕ್ಷಣಗಳನ್ನು ಹೊಂದಿವೆ.
01:04
to people whose homes were damaged.
19
64673
2028
ಆದರೆ ಅವೆಲ್ಲವುಗಳಲ್ಲಿ ಒಂದು ಸಾಮಾನ್ಯ ವಿಷಯವಿದೆ:
01:07
All crises,
20
67240
1153
01:08
including the COVID-19 pandemic we're living through right now,
21
68417
3084
ಅತೀ ಕಠಿಣತೆ ಅನುಭವಿಸಿದವರು ಅಕ್ಷರಶಃ ನಕ್ಷೆಯಲ್ಲಿ ಕಂಡುಬಂದಿಲ್ಲ.
01:11
have devastating characteristics.
22
71525
1922
ಸದ್ಯದಲ್ಲಿ, ನೂರು ಕೋಟಿಗಿಂತ ಹೆಚ್ಚು ಜನ ವಾಸಿಸುವ ಸ್ಥಳಗಳು ನಕ್ಷೆಯಲ್ಲಿ ಗುರುತಿಸಲಾಗುವುದಿಲ್ಲ.
01:14
But many of them have one thing in common:
23
74038
2480
01:16
the people hit the hardest are often literally not on the map.
24
76542
3634
ನೀವು ಈ ಸ್ಥಳಗನ್ನು ಆನ್ಲೈನ್ ಹುಡುಕಿದರೆ,
ಖಾಲಿ ಬಿಟ್ಟು ಬೇರೇನೂ ಕಾಣುವುದಿಲ್ಲ.
01:20
Right now, more than one billion people live in places that are not mapped.
25
80519
4236
ಆ ಖಾಲಿ ಸ್ಥಳವು ಒಂದು ಅವಮಾನಕರ ಸಂಗತಿಯಷ್ಟೇ ಅಲ್ಲ,
ನಮ್ಮ ಸಹ ಮಾನವರಿಗೆ,
01:25
If you look those places up online,
26
85246
1796
ಇದು ಅನ್ಯಾಯ ಕೂಡ,
01:27
you'll see nothing but a blank.
27
87066
1877
ಬಹಳ ನೇರ, ನೈಜ ಮತ್ತು ನಿರ್ಮೂಲ ಮಾಡಬಹುದಾದ ಮಾನವ ಬಳಲಿಕೆಗೆ ಕಾರಣವಿದು.
01:28
And that blank isn't just a huge statement of disrespect
28
88967
3289
ಹಾಗಾದರೆ ಡಿಜಿಟಲ್ ನಕ್ಷೆಯಲ್ಲಿ ಕಾಣದ್ದು ನೈಜವಾಗಿ ಹೇಗೆ ಕಾಣುತ್ತದೆ?
01:32
to our fellow human beings,
29
92280
1959
01:34
it's an injustice,
30
94263
1633
01:35
causing very direct, very real and very avoidable human suffering.
31
95920
4504
ನಾನು ಪೆರುವಿನಲ್ಲಿ ವಾಸಿಸುತ್ತಿರುವೆ ಮತ್ತು ಕೆಲವು ತಿಂಗಳ ಹಿಂದೆ,
ಕೆಲವು ಸಮುದಾಯದ ಆರೋಗ್ಯ ಸೇವಕರು ನಮಗೆ ನಕ್ಷೆಯ ಸಹಾಯ ಕೇಳಿದರು.
01:40
So what does not being on the digital map actually look like?
32
100448
3559
ಅವರ ವಾಸಸ್ಥಳ ನಕ್ಷೆಯಲ್ಲಿ ಇಲ್ಲವಾದ್ದರಿಂದ
ನಾವು ಅಲ್ಲಿಗೆ ಹೋಗುವ ಮಾರ್ಗ ಗುರುತಿಸಲು ಸ್ಥಳೀಯ ನಗರಾಧ್ಯಕ್ಷರನ್ನು ಕೇಳಿದೆವು.
01:44
I live in Peru, and a few months ago,
33
104515
1973
ಇದು ಅವರು ಚಿತ್ರಿಸಿದ್ದು .
01:46
some community health workers asked us to help them map.
34
106512
2698
ಇದನ್ನು ಅನುಸರಿಸಲು ತುಂಬ ಕಷ್ಟವಾಗಿತ್ತು. (ನಗುವಳು)
01:49
Obviously, where they were wasn't mapped,
35
109234
1986
ಈ ರೇಖೆಗಳೇನೆಂದು ನಮಗೆ ನಿಜವಾಗಿಯೂ ತಿಳಿದಿರಲಿಲ್ಲ,
01:51
so to get there, we asked a local mayor to draw the route.
36
111244
2768
ಅವರು ಅದರ ಮೇಲೆ ಕೆಲ ಸಂಖ್ಯೆ ಬರೆದು ಅವು ಪ್ರಯಾಣದ ಸಮಯಗಳೆಂದು ಖಾತರಿಸಿದರು,
01:54
This is what he drew.
37
114036
1315
ಆದರೆ ನಾವು ಅದರಂತೆ ಹೊರಟಾಗ,
01:55
This piece of paper was hard to follow. (Laughs)
38
115375
2291
ಅವು ವಾಸ್ತವಿಕತೆಗೆ ಹೊಂದಾಣಿಕೆಯಾಗಲಿಲ್ಲ.
01:57
We didn't really know what these lines were.
39
117690
2071
ಆದರೆ ಇದು ನಾನು ಕಳೆದು ಹೋಗುತ್ತೇನೆಂದಲ್ಲ
01:59
He put some numbers on there that he assured us were travel times,
40
119785
3114
ಅಥವಾ ಮತ್ತ್ಯಾರದ್ದೋ ಕೆಟ್ಟ ಚಿತ್ರ ಕೌಶಲ್ಯ ಟೀಕಿಸುವುದಲ್ಲ.
02:02
but as we were driving along,
41
122923
1398
ಈ ಸ್ಥಳದಲ್ಲಿ ನಕ್ಷೆ ಇಲ್ಲದೆ ಹೋಗಿ
02:04
these did not correspond to our reality.
42
124345
2108
ಕಾರ್ಯನಿರ್ವಹಿಸುವ ತಂಡದ ನಿರ್ವಹಣೆ
02:06
But this isn't about me getting lost
43
126477
2509
ಎಷ್ಟು ಅಸಮರ್ಥ ಯೋಚಿಸಿ.
02:09
or about shaming someone's bad drawing skills.
44
129010
2242
ನಂತರ, ಒಮ್ಮೆ ಅವರು ಸರಿಯಾದ ಹಳ್ಳಿಗೆ ಬಂದಲ್ಲಿ,
02:11
Think how inefficient it is to manage a team
45
131673
2121
ಅವರು ಮಾಹಿತಿ ಸಂಗ್ರಹಿಸಿ ಈ ಸ್ಥಳಗಳಿಗೆ ಸಂಯೋಜಿಸುವುದು ಹೇಗೆ?
02:13
who need to work in this place
46
133818
1551
ಆ ಸಮುದಾಯದ ಆರೋಗ್ಯ ಕಾರ್ಯಕರ್ತರು ಈ ಪ್ರದೇಶದ ಅಗತ್ಯಗಳು ಹೆಚ್ಚೆಂದು ಬಲ್ಲರು,
02:15
without a map to tell them where they need to go.
47
135393
2408
ವಿಶೇಷವಾಗಿ ಮಕ್ಕಳಲ್ಲಿ ರಕ್ತಹೀನತೆ ಮತ್ತು ಪೋಷಕಾಂಶಗಳ ಕೊರತೆ.
02:18
Then, once they're in the right village,
48
138214
1952
02:20
how can they collect some data and associate it to that place?
49
140190
2971
ಅವರಿಗೆ ಈ ಮಕ್ಕಳು ಎಲ್ಲಿದ್ದಾರೆ,
ಅಥವಾ ಈ ಸಮಸ್ಯೆಗೆ ಕಾರಣಗಳು ತಿಳಿದಿರಲಿಲ್ಲ.
02:23
Those community health workers know that needs in this region are high,
50
143185
3413
ಅವರು ೫ ವರ್ಷದೊಳಗಿನ ಮಕ್ಕಳಿರುವ ಮನೆಗಳನ್ನು ಗುರುತಿಸಬೇಕಾಗಿತ್ತು,
02:26
particularly anemia and malnutrition among children.
51
146622
2469
ಆದರೆ ನಕ್ಷೆಯಿಲ್ಲದೇ ಹೇಗೆ ಮಾಡುತ್ತಾರೆ?
02:29
They just don't know where those children are,
52
149115
2175
ಸಂಕ್ಷಿಪ್ತ ತರಬೇತಿಯ ನಂತರ, ನಾವು ನಕ್ಷೆ ರಚಿಸಲು ಹೊರಟು,
02:31
or what is causing that problem.
53
151314
1557
02:32
They want to be able to locate the home of every child under five,
54
152895
3138
ಆ ಸಮುದಾಯದ ಆರೋಗ್ಯ ಕಾರ್ಯಕರ್ತರು ಇದನ್ನು ತಯಾರಿಸಿದರು.
ಈ ನಕ್ಷೆಯಲ್ಲಿ ನೀವು ಸಂಚರಿಸಲು ಬೇಕಾದವೆಲ್ಲವೂ ಇದೆ,
02:36
but how can they do that without a map?
55
156057
2049
ನದಿ ಮತ್ತು ಸೇತುವೆಗಳು ಸೇರಿದಂತೆ,
02:38
After a brief training, we went out to make a map,
56
158130
2603
ಇದರಲ್ಲಿ ಸ್ಥಳೀಯ ಭೂಗುರುತು, ಶಾಲೆ, ಕಾಲ್ಚೆಂಡು ಮೈದಾನ, ಮಳಿಗೆಗಳೆಲ್ಲವೂ ಇವೆ.
02:40
and this is what those community health workers produced.
57
160757
2719
ಮತ್ತು ಸಂತಸದ ವಿಷಯವೇನೆಂದರೆ ಕೆಲವು ವಾರಗಳ ಹಿಂದೆ,
02:43
This map has everything you need to navigate,
58
163873
2112
ನಮಗೆ ಆ ಸಮುದಾಯದ ಆರೋಗ್ಯ ಕಾರ್ಯಕರ್ತರಿಂದ ಒಂದು ಕರೆ ಬಂತು,
02:46
like the rivers and bridges,
59
166009
1399
02:47
but it also has every local landmark, the school, the football pitch, the plaza.
60
167432
3821
ಅವರು ಈ ನಕ್ಷೆಯನ್ನು ಕೊವಿಡ್-19 ಒಳಗೊಂಡ ತಮ್ಮ ಪ್ರತಿಕ್ರಿಯೆಯಲ್ಲಿ ಬಳಸುತ್ತಿದ್ದಾರೆಂದು.
02:51
And I'm pleased to say that a few weeks ago,
61
171277
2073
ನೀವು ಯೋಚಿಸುತ್ತಿರಬಹುದು:
ಏಕೆ ಈ ಪ್ರದೇಶಗಳು ವಾಣಿಜ್ಯ ನಕ್ಷೆಗಳಲ್ಲಿ ಇಲ್ಲವೆಂದು?
02:53
we got a call from those community health workers,
62
173374
2358
02:55
and they're using this map in their response containing COVID-19.
63
175756
3107
ಸಂಕ್ಷಿಪ್ತವಾಗಿ, ನಮ್ಮ ಪ್ರಪಂಚದ ಅತಿ ಹೆಚ್ಚು ದುರ್ಬಲ ಪ್ರದೇಶಗಳ ನಕ್ಷೆ
ಲಾಭ-ಸಹಿತ ಕಂಪೆನಿಗಳ ಆದ್ಯತೆಯಲ್ಲಿಲ್ಲ,
02:59
So you might be thinking:
64
179593
1360
03:00
Why aren't these places on commercial maps?
65
180977
2270
ಅವರ ವ್ಯವಹಾರ ಮಾದರಿಗಳು ಸಾಮಾನ್ಯವಾಗಿ ಜಾಹೀರಾತು ಮತ್ತು ಮಾರಾಟ ದಾಖಲೆಗಳನ್ನು ಅವಲಂಬಿಸಿರುತ್ತವೆ.
03:03
In short, mapping the most vulnerable places in our world
66
183866
2896
ಇದು ಕಡು ಬಡವ ಸಮುದಾಯಗಳನ್ನು ಹೊರತುಪಡಿಸುತ್ತದೆ
03:06
just hasn't been a priority for for-profit companies,
67
186786
2598
ಮತ್ತು ವೈಯಕ್ತಿಕ ಸಹಾಯ ಸಂಸ್ಥೆಗಳು ಅವರು ಕೆಲಸ ಮಾಡುತ್ತಿರುವ
03:09
whose business models typically rely on advertising and data sales.
68
189408
3847
ಸಣ್ಣ ಪ್ರದೇಶಗಳಿಗಾಗಿ ರಚಿಸುವ ನಕ್ಷೆಗಳು
ಯೋಜನೆ ಮುಗಿದಾಕ್ಷಣ ಅವಧಿಮುಗಿದು ನವೀಕರಣವಿಲ್ಲದೆ ಅನುಪಯುಕ್ತವಾಗುತ್ತವೆ.
03:13
This leaves out the poorest communities
69
193789
1910
03:15
and means that individual aid organizations create maps
70
195723
2627
ಆದ್ದರಿಂದ ನಾವಿಲ್ಲಿ ಸುಲಭ ಹಂಚಿಕೆ ಮತ್ತು ಸುಲಭವಾಗಿ ನವೀಕರಿಸಬಹುದಾದ
03:18
for the small areas that they're working in
71
198374
2073
ಮಾಹಿತಿಗಳ ಕೊರತೆ ಹೊಂದಿದ್ದೇವೆ.
03:20
in offline systems which rapidly become out-of-date when a project ends.
72
200471
4776
ಆದರೆ ನಮ್ಮ ಬಳಿ ಪರಿಹಾರವೂ ಇದೆ.
ನಾವು ಓಪನ್‌ಸ್ಟ್ರೀಟ್‌ಮ್ಯಾಪ್ ಎಂಬ ಸಾಧನದೊಂದಿಗೆ ನಕ್ಷೆ ರಚಿಸುತ್ತೇವೆ,
03:25
So what we have here is a lack of easily shareable
73
205271
2661
ಇದು ೨೦೦೬ ರಲ್ಲಿ ಸಂಸ್ಥಾಪಿಸಲ್ಪಟ್ಟ
03:27
and easily updatable data.
74
207956
1754
ಜಗತ್ತಿನ ನಕ್ಷೆ ಮಾಡಲು ಯಾರಾದರೂ ಬಳಸಬಹುದಾದ ಉಚಿತ, ಮುಕ್ತ-ಮೂಲ ಸಾಧನ.
03:30
But we also have a solution.
75
210139
1599
ಹೇಗೆ ಯಾರಾದರೂ ವಿಕಿಪೀಡಿಯಾದಲ್ಲಿ ಲೇಖನ ಓದಬಹುದು ಅಥವಾ ಸಂಪಾದಿಸಬಹುದೋ,
03:32
We map with a tool called OpenStreetMap,
76
212158
2066
03:34
which was founded in 2006
77
214248
1765
ಓಪನ್‌ಸ್ಟ್ರೀಟ್‌ಮ್ಯಾಪ್‌ನಲ್ಲಿನ ನಕ್ಷೆಯನ್ನು ಬಳಸಬಹುದು ಅಥವಾ ಸಂಪಾದಿಸಬಹುದು
03:36
and is a free, open-source tool which anyone can use to map the world.
78
216037
3485
ಮತ್ತು ಫಲಿತಾಂಶದ ನಕ್ಷೆ ಸಾರ್ವಜನಿಕರಿಗೆ ಉತ್ತಮವಾದ,
03:39
Just as anyone can read or edit an article on Wikipedia,
79
219998
3082
ಬಳಸಲು ಉಚಿತ ಮತ್ತು ಮುಕ್ತವಾದ,
ಎಲ್ಲರಿಗೂ ಒಂದೇ ನಕ್ಷೆ ಆಗಿರುತ್ತದೆ.
ಇದು ಎರಡು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ.
03:43
anyone can use or edit the map in OpenStreetMap,
80
223104
2311
03:45
and the resulting map is public good,
81
225439
1785
ಕಟ್ಟಡಗಳು ಮತ್ತು ರಸ್ತೆಗಳಿನ್ನೂ ನಕ್ಷೆಯಲ್ಲಿರದಿರಬಹುದು,
03:47
free and open for anyone to use,
82
227248
1602
ಆದರೂ ನೀವು ಉಪಗ್ರಹ ಚಿತ್ರಣಗಳಲ್ಲಿ ಅವುಗಳನ್ನು ಸ್ಪಷ್ಟವಾಗಿ ನೋಡಬಹುದು.
03:48
creating one map for all of us.
83
228874
2270
ವಿಶ್ವದ ಯಾವುದೇ ಮೂಲೆಯಿಂದ ಸ್ವಯಂಸೇವಕರು ಉಪಗ್ರಹ ಚಿತ್ರಣಗಳನ್ನು
03:51
It works in two phases.
84
231168
1838
03:53
Buildings and roads might not be on the map yet,
85
233847
2278
ಅವುಗಳ ಮೇಲೆ ಕಟ್ಟಡ ಮತ್ತು ರಸ್ತೆಗಳನ್ನು ಚಿತ್ರಿಸುವ ಮೂಲಕ
ನಕ್ಷೆಗಳಾಗಿ ಮಾಡಬಹುದು.
03:56
but you can see them clearly in satellite imagery.
86
236149
2439
ನಾವು ಇದನ್ನು ಮೂಲ ನಕ್ಷೆ ಎನ್ನುತ್ತೇವೆ.
03:58
Volunteers working anywhere in the world turn satellite images into maps
87
238612
3709
ಸರಾಸರಿ, ಪ್ರತಿಸಲ ಸ್ವಯಂಸೇವಕರು ಲಾಗಿನ್ ಮಾಡಿದಾಗ,
ಅವರು ೧೦ ಚಕಿಮೀ ಕಡಿಮೆಯಿರುವ ಪ್ರದೇಶಗಳ ನಕ್ಷೆ ಮಾಡುತ್ತಾರೆ,
04:02
through drawing the buildings and roads
88
242345
1882
ಆದರೆ ಎಲ್ಲರ ಕೊಡುಗೆಗಳನ್ನು ಒಟ್ಟಿಗೆ ಸೇರಿಸಿ,
04:04
on top of them.
89
244251
1151
04:05
We call this a base map.
90
245426
1261
ಕೇವಲ ಒಂದೆರಡು ದಿನಗಳಲ್ಲಿ ನೀವು ಸಂಪೂರ್ಣ ನಗರಗಳ ನಕ್ಷೆ ರಚಿಸಬಹುದು.
04:07
On average, each time a volunteer logs in,
91
247354
2026
04:09
they map an area less than 10 kilometers squared,
92
249404
2562
ಮತ್ತು ಎರಡನೇಯದಾಗಿ, ಸ್ಥಳೀಯ ನಕ್ಷೆರಚನೆ.
04:11
but add all those contributions together,
93
251990
1971
ನಾವು ರಚಿಸುತ್ತಿರುವ ಸ್ಥಳಗಳಲ್ಲಿ ವಾಸಿಸುವ ಅಥವಾ ಕಾರ್ಯ ನಿರ್ವಹಿಸುತ್ತಿರುವ ಜನರು
04:13
and you can map entire cities in just a couple of days.
94
253985
2929
ಆ ಮೂಲನಕ್ಷೆ ತೆಗೆದುಕೊಂಡು ಬಣ್ಣ ಮಾಡಬಹುದು,
ಉದಾಹರಣೆಗೆ, ಗುರುತಿಸಲು: ಈ ಕಟ್ಟಡ ಶಾಲೆಯೇ ಅಥವಾ ಆಸ್ಪತ್ರೆಯೇ?
04:17
And second, local mapping.
95
257936
2092
04:20
People living and working in the places we're mapping
96
260447
2534
ಆ ಜನರು ನೀವು ಉಪಗ್ರಹ ಚಿತ್ರದಲ್ಲಿ ಕಾಣಲಾಗದ ಮಾಹಿತಿ ಸೇರಿಸುತ್ತಾರೆ.
04:23
take that base map and color it in,
97
263005
1892
ಪ್ರಪಂಚದಾದ್ಯಂತ ಅತ್ಯಂತ ಸವಾಲಿನ ಸ್ಥಿತಿಯಲ್ಲೂ ನಕ್ಷೆ ಮಾಡಲು
04:24
for example, identifying: Is this building a school or a hospital?
98
264921
3804
ಸಮರ್ಥ ಮತ್ತು ಉತ್ಸುಖ ಜನರನ್ನು ನಾವು ಹುಡುಕಿದ್ದೇವೆ,
ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡಲು ಬಳಸುವ ಸಾಧನಗಳಿಗೆ
04:29
Those people add information you can't see in a satellite image.
99
269125
3028
ಕೇವಲ ೨,೫೦೦ ರೂಪಾಯಿಯಷ್ಟು ವ್ಯಯವಾಗುವಂತೆ ಮಾಡಿದ್ದೇವೆ.
04:32
We found people able and eager to map
100
272177
1831
ಹೆಚ್ಚಾಗಿ, ಈ ಸಾಧನಗಳು ಆಫ್ಲೈನಿನಲ್ಲಿ ಕಾರ್ಯ ನಿರ್ವಹಿಸುವುದರಿಂದ,
04:34
in even the most challenging situations worldwide,
101
274032
2373
ಜನರು ಪ್ರತಿಸಲ ನಿಯಮಿತ ಸೆಲ್ ಸೇವೆ ದೊರೆಯದಿದ್ದರೂ
04:36
and we've optimized the tools to work on smartphones
102
276429
2468
ತಮ್ಮ ದಿನನಿತ್ಯದ ಕಾರ್ಯಗಳ ಜೊತೆ ನಕ್ಷೆಗೆ ವಿಷಯಗಳನ್ನು ಸೇರಿಸಿ,
04:38
costing as little as 30 dollars.
103
278921
1886
04:40
Additionally, the tools work offline,
104
280831
1891
ಸೆಲ್ ಸೇವಾ ಜಾಲ ಅಥವಾ ವೈಫೈ ದೊರೆತಾಗ ಅಪ್ಲೋಡ್ ಮಾಡಬಹುದು.
04:42
so people without regular access to cell service can still contribute,
105
282746
3631
೧೦ ವರ್ಷಗಳಲ್ಲಿ, ನಾವು ಜೀವನದ ಎಲ್ಲ ಹಂತದಲ್ಲಿ ಜನರು ಭಾಗವಹಿಸಿವುದನ್ನು ಕಂಡಿದ್ದೇವೆ.
04:46
adding things to the map as they go about their daily lives,
106
286401
2860
ನಿರಾಶ್ರಿತರು ಸಂಪರ್ಕ ಕಡಿತಗೊಂಡ ನೀರಿನ ನೆಲೆಗಳ ನಕ್ಷೆ ಮಾಡಿದ್ದಾರೆ.
04:49
and then uploading when they get access to cell service or WiFi.
107
289285
3241
ಹಳ್ಳಿಯ ಹೆಂಗಸರು ಸ್ಥಳಗಳ ಹೆಸರುಗಳನ್ನು ದೇಶಿಯ ಮಾದರಿಯಲ್ಲಿ ಸೇರಿಸಿದ್ದಾರೆ.
04:53
In 10 years, we've seen people from all walks of life take part.
108
293021
3540
ಮತ್ತು, ಆ ರೀತಿ ಮಾಡುವಾಗ, ಜನರು ಅವರ ಸಮುದಾಯಗಳಲ್ಲಿ
04:57
Refugees have mapped broken water points.
109
297022
2199
ಬದಲಾವಣೆಯ ಸಕ್ರಿಯ ಕಾರ್ಯಕರ್ತರಾಗುತ್ತಾರೆ.
04:59
Rural women have added place names in Indigenous languages.
110
299245
3498
೨೦೧೦ ರಿಂದ, ೨ ಲಕ್ಷಕ್ಕಿಂತ ಹೆಚ್ಚು ಸ್ವಯಂಸೇವಕರು ತೊಡಗಿಸಿಕೊಳ್ಳುವಂತೆ HOT ಮಾಡಿದೆ,
05:02
And, in doing so, people become active agents of change
111
302767
3012
ಅವರು ೧.೫ ಕೋಟಿಗಿಂತಲೂ ಹೆಚ್ಚು ಜನರ ವಾಸ ಸ್ಥಳವನ್ನು
05:05
in their communities.
112
305803
1658
ಓಪನ್‌ಸ್ಟ್ರೀಟ್‌ಮ್ಯಾಪ್‌ನಲ್ಲಿ ನಕ್ಷೆ ಮಾಡಿದ್ದಾರೆ.
05:07
Since 2010, HOT has engaged over 200,000 volunteers
113
307485
4676
ಆ ನಕ್ಷೆಗಳು ೨೦೧೦ ರ ಹೈತಿ ಭೂಕಂಪದ ನಂತರ ನಾಶವಾದ ಕಟ್ಟಡಗಳಲ್ಲಿ ಸಿಲುಕಿರುವ
ನೂರಾರು ಜನರ ಶೋಧನೆ, ಸಂರಕ್ಷಣೆ ಮತ್ತು ಮುಕ್ತಗೊಳಿಸುವ
05:12
who have mapped an area home to more than 150 million people
114
312185
2990
ಕಾರ್ಯಗಳಲ್ಲಿ ಬಳಸಲ್ಪಟ್ಟಿದೆ.
05:15
in OpenStreetMap.
115
315199
1181
ಈ ನಕ್ಷೆಗಳು ಗ್ರಾಮೀಣ ನೈಜೆರಿಯಾದ್ಯಂತ ಮಕ್ಕಳಿಗೆ ಪೊಲಿಯೋ ಚಿಕಿತ್ಸೆ
05:16
Those maps have been used by search and rescue operations
116
316404
2734
ನೀಡುವಲ್ಲಿ ಬಳಕೆಯಾಗಿವೆ.
05:19
to free hundreds of people trapped in collapsed buildings
117
319162
2699
ಮತ್ತೆ ಅವರು ದಕ್ಷಿಣ ಸುಡಾನ್‌, ಸಿರೀಯಾ ಮತ್ತು ವೆನೆಜುಲಾಗಳಿಂದ ಹೊರಟ
05:21
after the 2010 Haiti earthquake.
118
321885
1801
೮೦ ಲಕ್ಷಕ್ಕಿಂತ ಹೆಚ್ಚಿನ ನಿರಾಶ್ರಿತರ ಶಿಬಿರಗಳು, ರಸ್ತೆಗಳು ಮತ್ತು ಹೊಸ ಮನೆಗಳ ನಕ್ಷೆ ಮಾಡಿದ್ದಾರೆ.
05:23
They've been used to provide polio vaccinations to children
119
323710
2889
05:26
across all of rural Nigeria.
120
326623
1590
ನಾವು ವಿಶ್ವದ ಅತೀ ದೊಡ್ಡ ಲೋಕೋಪಕಾರಿ ಸಂಸ್ಥೆಗಳೊಂದಿಗೆ
05:28
And they've mapped the camps, routes and new homes
121
328237
3019
ಈ ನಕ್ಷೆಗಳು ಪ್ರಭಾವ ಬೀರುತ್ತವೆಂದು ಖಚಿತಪಡಿಸಲು ಕಾರ್ಯನಿರ್ವಹಿಸುತ್ತೇವೆ--
05:31
of more than eight million refugees fleeing South Sudan, Syria and Venezuela.
122
331280
4978
ರೆಡ್‌ಕ್ರಾಸ್‌, ಮೆಡಿಸಿನ್ಸ್ ಸಾನ್ಸ ಫ್ರಂಟಿಯರ್ಸ್ ‌ , ಯುನಿಸೆಫ್ ಹೆಸರಿಸಲು ಕೆಲವು--
05:36
We work with the biggest humanitarian organizations in the world
123
336282
3022
ಮತ್ತು ಪ್ರಸ್ತುತ ೨,೦೦೦ಕ್ಕೂ ಹೆಚ್ಚು ಪ್ರದೇಶಗಳು
ನಾವು ನಕ್ಷೆ ಮಾಡಬೇಕಾದ ಸಾಲಿನಲ್ಲಿದೆ.
05:39
to make sure these maps have impact --
124
339328
1933
ಇಲ್ಲಿಯವರೆಗೆ ಇದೊಂದು ಕಥೆ.
05:41
the Red Cross, Médecins Sans Frontières, UNICEF to name a few --
125
341285
3390
ಆದರೆ ಈ ಪ್ರದೇಶಗಳು ಬಿಕ್ಕಟ್ಟಿಗೆ ಒಳಗಾಗುವ ಮೊದಲೇ
05:44
and we currently have a queue of more than 2,000 places
126
344699
2617
ನಕ್ಷೆಯಲ್ಲಿದ್ದರೆ ಅದ್ಭುತವಲ್ಲವೇ?
ಈಗ ನಾವು ಒಂದು ಹಂತದ ಬದಲಾವಣೆಗೆ ಸಿದ್ಧರಿದ್ದೇವೆ.
05:47
needing to be mapped.
127
347340
1335
05:48
So that's the story so far.
128
348699
2720
ಕಳೆದ ಕೆಲವು ವರ್ಷಗಳಿಂದ
ನಾವು ನಿಯಮಿತವಾಗಿ ನವೀಕೃತವಾಗುವ ಜಾಗತಿಕ, ಉಪಗ್ರಹ ಚಿತ್ರಣಗಳನ್ನು ಪಡೆದಿದ್ದೇವೆ.
05:51
But wouldn't it be great if these places were on the map
129
351443
2654
05:54
before they were in crisis?
130
354121
1318
ಯಂತ್ರಕಲಿಕೆ ಮತ್ತು AI ಗಳು ಮಾನವ ನಕ್ಷೆಗಾರರಿಗೆ ಹೆಚ್ಚು ಸಮರ್ಥವಾಗಿ
05:55
Now we're ready for a step change.
131
355463
1789
ಕಾರ್ಯನಿರ್ವಹಿಸಲು ಸಹಾಯ ಒದಗಿಸುತ್ತಿವೆ.
05:57
Over the past few years,
132
357796
1378
ಮತ್ತು ವಿಶ್ವಾದ್ಯಾಂತ, ಹೆಚ್ಚು ಹೆಚ್ಚು ಜನರು ತಮ್ಮ ಸಮುದಾಯಗಳ ನಕ್ಷೆ ಮಾಡಲು
05:59
we've gained access to global, regularly updated satellite imagery.
133
359198
3658
ಸಮರ್ಥರು ಮತ್ತು ಸಿದ್ಧರಿದ್ದಾರೆ.
06:02
Machine learning and AI are helping human mappers
134
362880
2375
ಮುಂದಿನ ಐದು ವರ್ಷಗಳಲ್ಲಿ,
06:05
to work more efficiently.
135
365279
1308
ನಾವು ಹತ್ತು ಲಕ್ಷ ಸ್ವಯಂಸೇವಕರನ್ನು ೯೪ ದೇಶಗಳಾದ್ಯಂತ
06:06
And worldwide, more and more people are willing and able
136
366942
3146
ನೂರು ಕೋಟಿಗಿಂತ ಹೆಚ್ಚು ದುರ್ಬಲ ಜನರಿಗೆ ಮನೆಯಾಗಿರುವ ಪ್ರದೇಶಗಳನ್ನು
06:10
to map their communities.
137
370112
1595
ನಕಾಶ ಮಾಡಲು ತೊಡಗಿಸುತ್ತೇವೆ.
06:12
Over the next five years,
138
372120
1480
06:13
we'll engage one million volunteers who will map an area
139
373624
3364
ಇದನ್ನು ಸಾಧಿಸಲು,
ನಮಗೆ ಮೂರು ವಸ್ತುಗಳ ಅಗತ್ಯವಿದೆ.
06:17
home to the one billion most vulnerable people
140
377012
2854
ಮೊದಲಿಗೆ, ನಾವು ನಮ್ಮ ಸಮುದಾಯವನ್ನು ಹತ್ತು ಲಕ್ಷ ನಕ್ಷೆಗಾರರಿಗೆ ವೃದ್ಧಿಸಬೇಕು,
06:19
across 94 countries.
141
379890
1770
ಎಲ್ಲರು ಎಲ್ಲೆಡೆ ಪ್ರತಿನಿಧಿಸುವ ಜಗತನ್ನು ಸೃಷ್ಟಿಸಲು.
06:22
To achieve this,
142
382026
1165
06:23
we need to do three things.
143
383215
1708
ನಾವು ಸ್ವಯಂಸೇವಕರಿಗೆ ದುರ್ಬಲ ಪ್ರದೇಶಗಳನ್ನು
06:25
First, we need to grow our community to one million mappers,
144
385701
3295
ತಮ್ಮ ದೇಶಗಳಲ್ಲಿ ನಕಾಶಿಸಲು ತರಬೇತಿ ನೀಡಲು ಮತ್ತು ಬೆಂಬಲ ಒದಗಿಸಲು
06:29
who will build a world where everyone everywhere is represented.
145
389020
3592
ಪ್ರಾದೇಶಿಕ ಕೇಂದ್ರಗಳ ಜಾಲಬಂಧವನ್ನು ರಚಿಸುತ್ತೇವೆ.
ಎರಡನೆಯದಾಗಿ, ನಾವು ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ.
06:33
We'll set up a network of regional hubs
146
393049
1891
06:34
to train and support those volunteers
147
394964
2281
ಈದೀಗ, ನೀವು ಕಟ್ಟಡ ಅಥವಾ ಸ್ಥಳೀಯ ಗುರುತುಗಳಂತಹವುಗಳನ್ನು
06:37
to map the vulnerable places in their own countries.
148
397269
2939
ಕೆಲವು ಕ್ಷಣಗಳಲ್ಲೇ ನಕ್ಷೆಯಲ್ಲಿ ಸೇರಿಸಬಹುದು,
ಆದರೆ ನಕಾಶ ಮಾಡಲು ಕಲಿಯುವುದು
06:40
Second, we need to invest in technology.
149
400232
2689
ಮತ್ತು ಸುಲಭ ಮತ್ತು ತಕ್ಷಣವೇ ಮೊಬೈಲ್ನಲ್ಲಿ
06:42
Right now, you can add something like a building or a local landmark
150
402945
3371
ನಕ್ಷೆ ರಚನೆ ಮಾಡುವುದು ಸಮಸ್ಯೆಯಾಗಬಹುದು.
ನಾವು ತಂತ್ರಜ್ಞಾನಗಳಲ್ಲಿ ಹೂಡುವ ಅಗತ್ಯವೂ
06:46
to the map in just a few seconds,
151
406340
1750
ಬೃಹತ್‌ ಪ್ರಮಾಣದಲ್ಲಿ ಮೊಬೈಲ್ನಲ್ಲಿ‌ ಪರಿಷ್ಕೃತ ನಕ್ಷೆ ಮಾಡಲು ಇದೆ.
06:48
but learning to map
152
408114
1251
06:49
and mapping easily and quickly on a mobile
153
409389
2188
ಮತ್ತು ಮೂರನೆಯದಾಗಿ, ನಾವು ತಿಳುವಳಿಕೆ ಮೂಡಿಸಬೇಕಾಗಿದೆ.
06:51
can be a problem.
154
411601
1183
06:53
We need to invest in technologies
155
413286
1869
ಪ್ರಪಂಚದಾದ್ಯಂತ ಚಿಕಿತ್ಸಕ ಯೋಜನೆಗಳು ಈ ನಕ್ಷೆಗಳು ಉಚಿತ ಮತ್ತು
06:55
to make mobile edits to the map possible at a massive scale.
156
415179
3620
ಅವರಿಗೆ ಬಳಸಲು ಲಭ್ಯವಿವೆಯೆಂದು ಮತ್ತು ಅವರು ಕಾರ್ಯನಿರ್ವಹಿಸುತ್ತಿರುವ ಸ್ಥಳಗಳ
06:59
And third, we need to raise awareness.
157
419341
2501
ನಕ್ಷೆಗಳನ್ನು ಅವರು ವಿನಂತಿಸಬಹುದೆಂದು ತಿಳಿಯುವ ಅಗತ್ಯವಿದೆ.
07:01
Aid projects across the world need to know
158
421866
2350
ನನಗೆ, ಈ ಯೋಜನೆಯಲ್ಲಿ ಇದು ಅತ್ಯಂತ ಅದ್ಭುತವಾದ ವಿಷಯ.
07:04
that these maps are free and available for them to use
159
424240
2897
ಇದು ಕೇವಲ ಹಾಟ್(HOT) ಅಥವಾ ಯಾವುದೇ ಒಂದು ಏಕೈಕ ಸಂಸ್ಥೆ ಮಾತ್ರವಲ್ಲ.
07:07
and that they can request maps for the areas that they're working in.
160
427161
3563
ಇದು ಅಡಿಪಾಯದ ರಚನೆ ಮತ್ತು
ಅದರ ಮೇಲೆ ಹಲವು ಸಂಸ್ಥೆಗಳ ಬೆಳವಣಿಗೆಯ ಬಗ್ಗೆ.
07:10
For me, this is one of the most wonderful things about this project.
161
430748
3214
07:13
It isn't really about HOT or any single organization.
162
433986
2851
ನಾವೇನೇ ಮಾಡಿದರೂ,
ವಿಪತ್ತುಗಳು ಮತ್ತು ಸಂಕಷ್ಟಗಳು ಬಂದೇ ಬರುತ್ತವೆ.
07:16
It's about creating a foundation
163
436861
1580
ಮತ್ತು ಮಾನವತಾವಾದಿಗಳು ಅವುಗಳಿಗೆ ಪ್ರತಿಕ್ರಿಯಿಸುತ್ತಾರೆ.
07:18
on which so many organizations will thrive.
164
438465
3090
ಅಭಿವೃದ್ಧಿ ಕಾರ್ಯಕ್ರಮಗಳು ಮುಂದುವರಿಯುತ್ತವೆ,
07:21
Whatever we do,
165
441992
1270
ಆದರೆ ನಕ್ಷೆಗಳಿಲ್ಲದೆ, ಅವರು ಅಲ್ಲಿ ಬರುವ ಮುಂಚೆ
07:23
disasters and crises will still happen,
166
443286
2805
ಯಾವುದನ್ನು ಸಮುದಾಯದಿಂದ ನಿರೀಕ್ಷಿಸಬಹುದು ಎಂಬ ನಿರ್ಣಾಯಕ ಮಾಹಿತಿ ಕೊರತೆಯಿರುತ್ತದೆ.
07:26
and humanitarians will still respond to them.
167
446115
2886
ತೆರೆದ, ಉಚಿತ, ನವೀಕೃತ ನಕ್ಷೆಗಳೊಂದಿಗೆ,
07:29
Development programs will continue,
168
449413
1931
ಆ ಕಾರ್ಯಕ್ರಮಗಳು ಹೆಚ್ಚಿನ ಪ್ರಭಾವ ಬೀರಿ,
07:31
but without maps, they'll lack critical information
169
451368
2414
07:33
about what to expect in the community before they get there.
170
453806
2830
ಜೀವನಗಳಲ್ಲಿ ಅರ್ಥಪೂರ್ಣ ವ್ಯತ್ಯಾಸ ಅಥವಾ ಸುಧಾರಣೆಗೆ ಎಡೆಮಾಡಿಕೊಡುತ್ತವೆ.
07:36
With open, free, up-to-date maps,
171
456660
2746
ಆದರೆ ಇದು ಅದಕ್ಕಿಂತ ಹೆಚ್ಚಿನದು.
07:39
those programs will have more impact than they would do otherwise,
172
459430
3114
07:42
leading to a meaningful difference in lives saved or improved.
173
462568
3760
ಇದು ೨೦೨೦, ಮತ್ತು ನೂರು ಕೋಟಿ‌ ಜನರು ನಮ್ಮ ಪ್ರಪಂಚದಲ್ಲಿ ಅದೃಶ್ಯರು.
07:47
But it's so much more than that.
174
467279
2890
ಅದು ತಪ್ಪು.
ಇದೊಂದು ಸಾಧನ, ಇದರೊಂದಿಗೆ ಭೂಗ್ರಹದ ಪ್ರತಿ ನಾಗರಿಕನೂ
07:50
It's 2020, and one billion people in our world are not visible.
175
470704
4979
ತಿಳಿಯಲ್ಪಡುವನು ಮತ್ತು ಕಾಣಿಸಲ್ಪಡುವನು,
ಅಕ್ಷರಶಃ ಅವರನ್ನು ನಕ್ಷೆಯಲ್ಲಿ ಮಂಡಿಸಲು.
07:56
That's wrong.
176
476209
1324
ನನ್ನ ಗೆಳೆಯರು ಮಿತಿಮೀರಿದ ಸಂಪರ್ಕದ ಬಗ್ಗೆ ದೂರುತ್ತಾರೆ,
07:57
This is a tool through which every citizen of Planet Earth
177
477940
2843
ಆದ್ದರಿಂದ ಅದು ಹೇಗೆ ಕೋಟಿಗಿಂತ ಹೆಚ್ಚು ಜನರು
08:00
can become known and seen,
178
480807
1872
ಅದೃಶ್ಯರಾಗಿರಲು ಸಾಧ್ಯ?
08:02
to literally be put on the map.
179
482703
2100
ಅದೃಷ್ಟವಶಾತ್‌, ನಮ್ಮಲ್ಲಿಯ ಸೋಮಾರಿಗಳು ಪರಿಹರಿಸಲು
08:05
My peers complain about being too overconnected,
180
485263
2523
ಸಹಾಯ ಮಾಡಬಹುದಾದ ತೊಂದರೆ ಇದು.
08:07
so how can it be possible for more than a billion people
181
487810
2638
ಒಂದು ವೇಳೆ ನೀವು ಎಡಕ್ಕೆ ಅಥವಾ ಬಲಕ್ಕೆ ಜರುಗಿಸಬಹುದಾದರೆ,
08:10
to remain invisible?
182
490472
1251
ನೀವು ಸಹಾಯ ಮಾಡಬಹುದು.
08:11
Luckily, this is a problem even the laziest among us
183
491747
2875
ಈ ಬೆಳಿಗ್ಗೆ ನಕಾಶ ಮಾಡಿ
ಮಧ್ಯಾಹ್ನ ಜೀವನ ಬದಲಾಯಿಸುವ ನಿರ್ಣಯಗಳ ಪ್ರಭಾವ ಬೀರಿ.
08:14
can help to solve.
184
494646
1439
ಮೊದಲ ಸ್ತರದಲ್ಲಿರುವ ಆರೋಗ್ಯದ ಅಧಿಕಾರಿಗಳು ಮತ್ತು ಮಾನವತಾವಾದಿಗಳು
08:16
If you can swipe left or right,
185
496109
2368
08:18
you can help.
186
498501
1170
ಅಕ್ಷರಶಃ ನಿಮಗಾಗಿ ಕಾಯುತ್ತಿದ್ದಾರೆ.
08:20
Map this morning
187
500235
1181
ಧನ್ಯವಾದಗಳು.
08:21
and influence life-changing decisions this afternoon.
188
501440
3014
08:24
Frontline health workers and humanitarians are literally waiting for you.
189
504478
4253
08:29
Thank you.
190
509155
1218
ಈ ವೆಬ್‌ಸೈಟ್ ಕುರಿತು

ಇಂಗ್ಲಿಷ್ ಕಲಿಯಲು ಉಪಯುಕ್ತವಾದ YouTube ವೀಡಿಯೊಗಳನ್ನು ಈ ಸೈಟ್ ನಿಮಗೆ ಪರಿಚಯಿಸುತ್ತದೆ. ಪ್ರಪಂಚದಾದ್ಯಂತದ ಉನ್ನತ ದರ್ಜೆಯ ಶಿಕ್ಷಕರು ಕಲಿಸುವ ಇಂಗ್ಲಿಷ್ ಪಾಠಗಳನ್ನು ನೀವು ನೋಡುತ್ತೀರಿ. ಅಲ್ಲಿಂದ ವೀಡಿಯೊವನ್ನು ಪ್ಲೇ ಮಾಡಲು ಪ್ರತಿ ವೀಡಿಯೊ ಪುಟದಲ್ಲಿ ಪ್ರದರ್ಶಿಸಲಾದ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ. ವೀಡಿಯೊ ಪ್ಲೇಬ್ಯಾಕ್‌ನೊಂದಿಗೆ ಸಿಂಕ್‌ನಲ್ಲಿ ಉಪಶೀರ್ಷಿಕೆಗಳು ಸ್ಕ್ರಾಲ್ ಆಗುತ್ತವೆ. ನೀವು ಯಾವುದೇ ಕಾಮೆಂಟ್‌ಗಳು ಅಥವಾ ವಿನಂತಿಗಳನ್ನು ಹೊಂದಿದ್ದರೆ, ದಯವಿಟ್ಟು ಈ ಸಂಪರ್ಕ ಫಾರ್ಮ್ ಅನ್ನು ಬಳಸಿಕೊಂಡು ನಮ್ಮನ್ನು ಸಂಪರ್ಕಿಸಿ.

https://forms.gle/WvT1wiN1qDtmnspy7