Katie McGinty: Smart solutions to decarbonize buildings | In the Green

77,139 views ・ 2022-01-31

TED


ವೀಡಿಯೊವನ್ನು ಪ್ಲೇ ಮಾಡಲು ದಯವಿಟ್ಟು ಕೆಳಗಿನ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ.

00:00
Transcriber:
0
0
7000
Translator: Meher Taj Reviewer: Apoorva Nagaraja
00:08
Director: Sound rolling.
1
8213
1918
ನಿರ್ದೇಶಕ: ಸೌಂಡ್ ರೋಲಿಂಗ್.
00:10
Take one, mark.
2
10173
1293
ಟೆಕ್ ಒಂದು, ಗುರುತು.
00:12
Katie McGinty: We spend something like 90 percent of our whole life indoors.
3
12175
5214
ಕೇಟೀ ಮೆಕ್‌ಗಿಂಟಿ: ನಾವು ನಮ್ಮ ಇಡೀ ಜೀವನದ ಶೇಕಡಾ ೯೦ರಷ್ಟು ಒಳಾಂಗಣದಲ್ಲಿ ಕಳೆಯುತ್ತೇವೆ.
00:17
It's everything from your own home
4
17389
2335
ನಿಮ್ಮ ಸ್ವಂತ ಮನೆಯಿಂದ ಹಿಡಿದು,
00:19
to companies and factories.
5
19724
2962
ಕಂಪನಿಗಳು ಮತ್ತು ಕಾರ್ಖಾನೆಗಳವರೆಗೆ.
00:22
We get married in those places, our children are born,
6
22727
3587
ನಾವು ಈ ಸ್ಥಳಗಳಲ್ಲಿ ಮದುವೆಯಾಗುತ್ತೇವೆ, ನಮ್ಮ ಮಕ್ಕಳು ಹುಟ್ಟಿದ್ದಾರೆ,
00:26
some great scientist invents a cure for disease in those buildings.
7
26356
4588
ಈ ಕಟ್ಟಡಗಳಲ್ಲಿ ಕೆಲವು ಮಹಾನ್ ವಿಜ್ಞಾನಿಗಳು ರೋಗಗಳಿಗೆ ಚಿಕಿತ್ಸೆ ಕಂಡುಹಿಡಿದಿದ್ದಾರೆ.
00:30
But buildings are some bad news for the climate.
8
30944
3921
ಆದರೆ ಹವಾಮಾನಕ್ಕೆ ಕಟ್ಟಡಗಳು ಕೆಟ್ಟ ಸುದ್ದಿಗಳಾಗಿವೆ.
00:35
[In the Green: The Business of Climate Action]
9
35866
2419
[ಹಸಿರು ಬಣ್ಣದಲ್ಲಿ: ವ್ಯಾಪಾರ ಹವಾಮಾನ ಕ್ರಿಯೆ]
[ಟೆಡ್ ಕೌಂಟ್‌ಡೌನ್ ಮತ್ತು ದಿ ಕ್ಲೈಮೇಟ್ ಪ್ಲೆಡ್ಜ್ ಇಂದ ಪ್ರಸ್ತುತಪಡಿಸಲಾಗಿದೆ ]
00:39
[Presented by TED Countdown and The Climate Pledge]
10
39369
2669
[ಕೇಟಿ ಮೆಕ್‌ಗಿಂಟಿ ಕಂಪನಿ: ಜಾನ್ಸನ್ ಕಂಟ್ರೋಲ್ಸ್]
00:42
[Katie McGinty Company: Johnson Controls]
11
42080
1919
00:43
[Sector: Buildings Location: USA]
12
43999
1543
[ವಲಯ: ಕಟ್ಟಡಗಳು ಸ್ಥಳ: ಯುಯಸ್ಏ]
00:45
Buildings contribute about 40 percent of global greenhouse gas emissions.
13
45584
5797
ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕಟ್ಟಡಗಳ ಕೊಡುಗೆ ಸುಮಾರು ಶೇಕಡಾ ೪೦ರಷ್ಟು.
00:51
They represent the biggest growing piece
14
51423
2919
ಅವು ಬೆಳೆಯುತ್ತಿರುವ ಪ್ರಪಂಚದ ವಿದ್ಯುತ್ ಬಳಕೆ ಮತ್ತು ಬೇಡಿಕೆಯ
00:54
of electricity consumption and demand in the world.
15
54384
3921
ದೊಡ್ಡ ಭಾಗವನ್ನು ಪ್ರತಿನಿಧಿಸುತ್ತವೆ.
00:58
We're not cracking this climate change challenge
16
58305
3545
ನಾವು ಕಟ್ಟಡಗಳನ್ನು ಡಿಕಾರ್ಬನೈಸ್ ಮಾಡುವವರೆಗೆ ಈ ಹವಾಮಾನ ಬದಲಾವಣೆಯ
01:01
unless we decarbonize those buildings.
17
61850
2961
ಸವಾಲನ್ನು ನಾವು ಭೇದಿಸಲಾಗುವುದಿಲ್ಲ.
01:05
When you look at a building,
18
65812
1460
ನೀವು ಕಟ್ಟಡವನ್ನು ನೋಡಿದಾಗ,
01:07
there are key aspects of it that enable it to run.
19
67272
4296
ಅದನ್ನು ಚಲಾಯಿಸಲು ಸಕ್ರಿಯಗೊಳಿಸುವ ಪ್ರಮುಖ ಅಂಶಗಳಿರುತ್ತವೆ.
01:11
It’s the heating and cooling; it’s the lighting;
20
71610
2585
ಅದರ ತಾಪನ ಮತ್ತು ತಂಪಾಗಿಸುವಿಕೆ; ಅದರ ಬೆಳಕು;
01:14
it's all of our appliances.
21
74195
1794
ನಮ್ಮ ಎಲ್ಲಾ ಉಪಕರಣಗಳು.
01:16
All of those things together add up to a very significant energy load
22
76031
6381
ಆ ಎಲ್ಲಾ ವಿಷಯಗಳು ಒಟ್ಟಿಗೆ ಸೇರಿ ಬಹಳ ಗಮನಾರ್ಹವಾದ ಶಕ್ತಿಯ ಹೊರೆ
01:22
and a big cost.
23
82412
1502
ಮತ್ತು ದೊಡ್ಡ ವೆಚ್ಚ ಆಗುತ್ತದೆ.
01:23
That's what we can go after.
24
83914
1793
ಅದರ ಬಗ್ಗೆ ನಾವು ಗಮನ ಹರಿಸಬಹುದು.
01:25
Replace the old HVAC.
25
85749
1835
ಹಳೆಯ HVAC ಅನ್ನು ಬದಲಾಯಿಸಿ.
01:27
Get rid of the old incandescent lights and add the new LEDs.
26
87626
5171
ಹಳೆಯ ಪ್ರಕಾಶಮಾನ ದೀಪಗಳನ್ನು ತೆಗೆದು ಹೊಸ ಎಲ್ಇಡಿ ಬಲ್ಬ್ಗಳನ್ನು ಸೇರಿಸಿ.
01:32
Put in those windows that have high efficiency.
27
92797
3712
ಹೆಚ್ಚಿನ ದಕ್ಷತೆಯ ಕಿಟಕಿಗಳನ್ನು ಹಾಕಿ.
01:36
That's where digital smarts come in,
28
96551
2878
ಇಲ್ಲೆ ಡಿಜಿಟಲ್ ಸ್ಮಾರ್ಟ್‌ಗಳು ಅನ್ವಯಿಸುವುದು,
01:39
where you can add sensors in a building that say,
29
99429
4421
ನೀವು ಕಟ್ಟಡಕ್ಕೆ ಸಂವೇದಕಗಳನ್ನು ಸೇರಿಸಬಹುದು,
01:43
“Hey, nobody’s in this part of the building,
30
103850
3295
ಅವು “ಹೇ, ಕಟ್ಟಡದ ಈ ಭಾಗದಲ್ಲಿ ಯಾರೂ ಇಲ್ಲ,
01:47
so let's ratchet back that air conditioning
31
107187
3336
ಆದ್ದರಿಂದ ವೇಗವಾಗಿ ಓಡುತ್ತಿರುವ ಹವಾ ನಿಯಂತ್ರಣ ಯಂತ್ರವನ್ನು
01:50
that’s otherwise blasting.”
32
110565
1585
ಹೋಗಿ ನಿಲ್ಲಿಸೋಣ.” ಎಂದು ಹೇಳಬಹುದು.
01:52
And don't worry about the upfront cost.
33
112150
2336
ಮತ್ತು ಮುಂಗಡ ವೆಚ್ಚದ ಬಗ್ಗೆ ಚಿಂತಿಸಬೇಡಿ.
01:54
Why?
34
114527
1168
ಏಕೆ?
01:55
Because upgrading will generate savings
35
115737
3337
ಏಕೆಂದರೆ, ನವೀಕರಣವು ಉಳಿತಾಯವನ್ನು ಉಂಟುಮಾಡುತ್ತದೆ
01:59
that now can be used to finance the project in the first place.
36
119115
5214
ಮತ್ತು ಅದನ್ನು ಯೋಜನೆಗೆ ಹಣಕಾಸು ಒದಗಿಸಲು ಬಳಸಬಹುದು.
02:04
You're cutting 20, 40, 80 percent of that energy bill.
37
124663
4629
ನೀವು ವಿದ್ಯುತ್ ವೆಚ್ಚವನ್ನು ಶೇಕಡಾ ೨೦,೪೦,೮೦ ರಷ್ಟು ಕಡಿತಗೊಳಿಸುತ್ತಿದ್ದೀರಿ.
02:10
When organizations begin to look at this journey
38
130418
3879
ಸಂಸ್ಥೆಗಳು ಸುಸ್ಥಿರತೆ ಮತ್ತು ನಿವ್ವಳ ಶೂನ್ಯದ ಕಡೆಗೆ ಪ್ರಯಾಣವನ್ನು
02:14
toward sustainability and net-zero,
39
134339
2919
ಮಾಡಲು ಪ್ರಾರಂಭಿಸಿದಾಗ,
02:17
a whole lot of unexpected promise comes to the fore.
40
137258
5715
ಸಂಪೂರ್ಣ ಅನಿರೀಕ್ಷಿತ ಭರವಸೆ ಮುನ್ನೆಲೆಗೆ ಬರುತ್ತದೆ.
02:22
The head of a public housing authority, for example,
41
142973
3169
ಸಾರ್ವಜನಿಕರ ವಸತಿ ಪ್ರಾಧಿಕಾರದ ಮುಖ್ಯಸ್ಥರು, ಉದಾಹರಣೆಗೆ,
02:26
just wanted to cut some costs, but get into the effort.
42
146184
3962
ಕೆಲವು ವೆಚ್ಚಗಳನ್ನು ಕಡಿತಗೊಳಿಸಲು ಬಯಸಿ,
02:30
And here's what came to life.
43
150689
2669
ಅದರ ಪ್ರಯತ್ನದಲ್ಲಿ ತೊಡಗಿದಾಗ ರೂಪ ಪಡೆದಿದ್ದು ಇಲ್ಲಿದೆ.
02:33
That the new community solar garden
44
153400
3295
ಆ ಹೊಸ ಸಮುದಾಯ ಸೌರ ಉದ್ಯಾನ
02:36
became green energy efficiency tech jobs for the local community.
45
156736
5422
ಸ್ಥಳೀಯ ಸಮುದಾಯಕ್ಕೆ ಹಸಿರು ಶಕ್ತಿ ದಕ್ಷತೆಯ ತಂತ್ರಜ್ಞಾನದ ಉದ್ಯೋಗವಾಯಿತು.
02:42
And that translated into something else:
46
162158
2253
ಮತ್ತು ಇದರಿಂದ ಜನ್ಮ ಪಡೆದದ್ದು:
02:44
a sense of empowerment,
47
164411
1501
ಸಬಲೀಕರಣದ ಭಾವನೆ,
02:45
ownership, engagement by that community,
48
165954
3003
ಮಾಲೀಕತ್ವ, ಆ ಸಮುದಾಯದ ಸಹಭಾಗಿತ್ವ,
02:48
and effort to bring cost down
49
168999
3795
ಮತ್ತು ವೆಚ್ಚವನ್ನು ಕಡಿಮೆ ಮಾಡುವ ಪ್ರಯತ್ನ
02:52
lifted the entire community up.
50
172794
2669
ಇಡೀ ಸಮುದಾಯವನ್ನು ಮೇಲೆತ್ತಿತು.
ನಾವು ಒಂದು ತಿರುವಿನಲ್ಲಿದ್ದೇವೆ
02:57
We're at a turning point
51
177007
2085
02:59
where piecemeal action is catalyzing whole communities
52
179092
5714
ಇಲ್ಲಿ ಸರಣಿ ಹಂತಗಳ ಕ್ರಿಯೆ ಇಡೀ ಸಮುದಾಯಗಳನ್ನು ಹಿಂದೆಂದಿಗಿಂತಲೂ ಕ್ರಮ ತೆಗೆದುಕೊಳ್ಳಲು
03:04
to take action like never before,
53
184848
2210
ವೇಗವರ್ಧಿಸುತ್ತಿದೆ,
03:07
and they can do it on the basis of the tangible examples
54
187100
3712
ಮತ್ತು ಅವರು ಇದನ್ನು ಹವಾಮಾನ ಕ್ರಿಯೆಯು ವಾಸ್ತವವಾಗಿ ಪರಿಸರಕ್ಕೆ ಮಾತ್ರವಲ್ಲ,
03:10
that prove the point
55
190854
1626
ಅದೇ ಸಮಯದಲ್ಲಿ ಇದು ವೆಚ್ಚವನ್ನು ಕಡಿತಗೊಳಿಸುತ್ತದೆ
03:12
that climate action is actually not only good for the environment,
56
192522
5255
ಮತ್ತು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು
03:17
but it cuts costs and it creates jobs at the same time.
57
197777
3587
ಸಾಬೀತುಪಡಿಸುವ ಸ್ಪಷ್ಟವಾದ ಉದಾಹರಣೆಗಳ ಆಧಾರದ ಮೇಲೆ ಮಾಡಬಹುದು.
03:22
You know, buildings are pretty important in our lives.
58
202198
3212
ನಿಮಗೆ ಗೊತ್ತಾ, ಕಟ್ಟಡಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯ.
03:25
Buildings aren't just bricks and mortar.
59
205410
2836
ಕಟ್ಟಡಗಳು ಕೇವಲ ಇಟ್ಟಿಗೆ ಮತ್ತು ಗಾರೆ ಅಲ್ಲ.
03:28
With technology and partnership,
60
208288
2002
ತಂತ್ರಜ್ಞಾನ ಮತ್ತು ಪಾಲುದಾರಿಕೆಯೊಂದಿಗೆ,
03:30
we can change those buildings into flexible, agile assets,
61
210331
4255
ನಾವು ಆ ಕಟ್ಟಡಗಳನ್ನು ಹೊಂದಿಕೊಳ್ಳುವ, ಚುರುಕಾದ ಸ್ವತ್ತುಗಳಾಗಿ ಬದಲಾಯಿಸಬಹುದು,
03:34
and it is bringing us the opportunity
62
214586
2919
ಮತ್ತು ಇದು ಹವಾಮಾನ ಬದಲಾವಣೆಯಂತಹ
03:37
to tackle big issues like climate change.
63
217547
3128
ದೊಡ್ಡ ಸಮಸ್ಯೆಗಳನ್ನು ನಿಭಾಯಿಸಲು ನಮಗೆ ಅವಕಾಶವನ್ನು ತರುತ್ತಿದೆ.
ಈ ವೆಬ್‌ಸೈಟ್ ಕುರಿತು

ಇಂಗ್ಲಿಷ್ ಕಲಿಯಲು ಉಪಯುಕ್ತವಾದ YouTube ವೀಡಿಯೊಗಳನ್ನು ಈ ಸೈಟ್ ನಿಮಗೆ ಪರಿಚಯಿಸುತ್ತದೆ. ಪ್ರಪಂಚದಾದ್ಯಂತದ ಉನ್ನತ ದರ್ಜೆಯ ಶಿಕ್ಷಕರು ಕಲಿಸುವ ಇಂಗ್ಲಿಷ್ ಪಾಠಗಳನ್ನು ನೀವು ನೋಡುತ್ತೀರಿ. ಅಲ್ಲಿಂದ ವೀಡಿಯೊವನ್ನು ಪ್ಲೇ ಮಾಡಲು ಪ್ರತಿ ವೀಡಿಯೊ ಪುಟದಲ್ಲಿ ಪ್ರದರ್ಶಿಸಲಾದ ಇಂಗ್ಲಿಷ್ ಉಪಶೀರ್ಷಿಕೆಗಳ ಮೇಲೆ ಡಬಲ್ ಕ್ಲಿಕ್ ಮಾಡಿ. ವೀಡಿಯೊ ಪ್ಲೇಬ್ಯಾಕ್‌ನೊಂದಿಗೆ ಸಿಂಕ್‌ನಲ್ಲಿ ಉಪಶೀರ್ಷಿಕೆಗಳು ಸ್ಕ್ರಾಲ್ ಆಗುತ್ತವೆ. ನೀವು ಯಾವುದೇ ಕಾಮೆಂಟ್‌ಗಳು ಅಥವಾ ವಿನಂತಿಗಳನ್ನು ಹೊಂದಿದ್ದರೆ, ದಯವಿಟ್ಟು ಈ ಸಂಪರ್ಕ ಫಾರ್ಮ್ ಅನ್ನು ಬಳಸಿಕೊಂಡು ನಮ್ಮನ್ನು ಸಂಪರ್ಕಿಸಿ.

https://forms.gle/WvT1wiN1qDtmnspy7